ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಆಸಕ್ತಿ ಮೂಡಿಸುವ ಕೆಂಪು ಬಾಳೆ ಹಣ್ಣಿನ ಅತ್ಯದ್ಭುತ ಆರೋಗ್ಯ ಲಾಭಗಳನ್ನು ನೋಡಿ

0
1554

ಕೆಂಪು ಬಾಳೆಹಣ್ಣು ಸಾಮಾನ್ಯವಾಗಿ ಇದರ ಬಗ್ಗೆ ನಾವು ಅಷ್ಟಾಗಿ ತಿಳಿದುಕೊಂಡಿರುವುದಿಲ್ಲ ಕಾರಣ ಇದು ಕರ್ನಾಟಕದ ಪ್ರಮುಖ ಬೆಳೆ ಅಲ್ಲ, ಏಲಕ್ಕಿ ಬಾಳೆಹಣ್ಣು ಮತ್ತು ಪಚ್ಚ ಬಾಳೆ ಹಣ್ಣು ತಮಗೆ ಹೆಚ್ಚಾಗಿ ತಿಳಿದಿದೆ ಆದರೆ ಬಾಳೆಹಣ್ಣಿನಲ್ಲಿ 24 ದಿನಗಳು ಇದೆ ಎಂದರೆ ನಿಮಗೆ ಅಚ್ಚರಿಯಾಗಬಹುದು ಹೌದು ಪುಟ್ಟಬಾಳೆ, ಪಚ್ಚಬಾಳೆ, ಏಲಕ್ಕಿ ಬಾಳೆ, ನೇಂದ್ರ ಬಾಳೆ, ಕದಳಿ ಬಾಳೆ, ಕಲ್ಲುಬಾಳೆ, ಬೂದುಬಾಳೆ, ಗಾಳಿ ಬಾಳೆ, ಮೈಸೂರು ಬಾಳೆ ಈ ರೀತಿಯ ವಿಧಗಳು ಅಥವಾ ಪ್ರಭೇದಗಳು ಬಾಳೆಹಣ್ಣಿನಲ್ಲಿದೆ.

ಅದರಲ್ಲಿ ಕೆಂಪು ಬಾಳೆ ಹಣ್ಣಿನ ಬಗ್ಗೆ ಎಂದು ಒಂದಿಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಪಡೆದುಕೊಳ್ಳೋಣ, ಕೆಂಪು ಬಾಳೆಹಣ್ಣು ವಿಟಮಿನ್ ಕನಿಜಗಳು ಲವಣಗಳು ನಾರಿನಂಶ ಹಾಗೂ ಅಧಿಕ ಫೈಬರ್ ಮತ್ತು ಕಾರ್ಬೊಹೈಡ್ರೇಟ್ ಗಳಿಂದ ತುಂಬಿರುತ್ತದೆ, ಅದರಲ್ಲೂ ನಾರಿನ ಅಂಶ ಹೆಚ್ಚಿದ್ದು ಕ್ಯಾಲರಿಯ ಅಂಶ ಕಡಿಮೆ ಇರುತ್ತದೆ ಆದ್ದರಿಂದ ದೇಹದ ಬೇಡದ ವಸ್ತುಗಳನ್ನು ಉಪಯೋಗಿಸಲು ಉತ್ತಮ ಹಣ್ಣು, ಅಜೀರ್ಣ ನಿವಾರಣೆ ಮಾಡಲು ಇದರಲ್ಲಿರುವ ಕಾರ್ಬೋಹೈಡ್ರೇಟ್ಗಳು ಸಹಕಾರಿ ಅಷ್ಟೇ ಅಲ್ಲದೆ ವಾಯು ಪ್ರಕೋಪ ತೊಂದರೆಗಳು ಇದ್ದರೂ ಈ ಹಣ್ಣನ್ನು ತಿನ್ನುವುದರಿಂದ ಗುಣವಾಗುತ್ತದೆ.

ಕಿಡ್ನಿಯಲ್ಲಿ ಕಲ್ಲು ಬರದಂತೆ ತಡೆಯುವುದರ ಜೊತೆಗೆ ಮಹಾಮಾರಿ ಕ್ಯಾನ್ಸರ್ ಬರದಂತೆ ತಡೆಯುತ್ತದೆ ತೂಕ ನಷ್ಟವಾಗುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮ ಸಹಕಾರಿ ರಸ್ತೆಯಲ್ಲಿದೆ ದೇಹದ ರ’ಕ್ತದಲ್ಲಿ ಹಿಮೋಗ್ಲೋಬಿನ್ ಸಂಖ್ಯೆಯನ್ನು ಹೆಚ್ಚಿಸಿ, ರ’ಕ್ತವನ್ನು ಶುದ್ಧೀಕರಿಸುವ ಕೆಲಸವನ್ನು ಈ ಹಣ್ಣು ಮಾಡುತ್ತದೆ, ದೇಹದ ಮೂಲಗಳನ್ನು ಗಟ್ಟಿ ಮಾಡುವುದರ ಜೊತೆಗೆ ಚಯಾಪಚಯಾ ಕ್ರಿಯೆ ಸಮಸ್ಯೆಯಿದ್ದರೂ ನಿವಾರಣೆ ಮಾಡುತ್ತದೆ.

ಬಹುಮುಖ್ಯವಾಗಿ ತಜ್ಞರು ಹೇಳುವಂತೆ ಪುರುಷರಲ್ಲಿ ಕೆಂಪು ಬಾಳೆಹಣ್ಣು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಿ, ಫಲವತ್ತತೆಯನ್ನು ಹೆಚ್ಚಿಸುತ್ತದೆ ಹಾಗೂ ಪುರುಷರ ವೀರ್ಯಾಣು ವೃದ್ಧಿಗೆ ಸಹಕಾರಿಯಾಗಿದೆ, ಮಹಿಳೆಯರಿಗೂ ಸ್ಕೂಡ ಇದು ಉತ್ತಮ ಆಹಾರವಾಗಿದ್ದು ಇದರಲ್ಲಿ ವಿಟಮಿನ್ ಬಿ ಮತ್ತು ಬ್ರೊಮ್ ಲೈನ್ ಅಂಗಾಂಶಗಳು ಹೆಚ್ಚಾಗಿ ಇರುತ್ತದೆ, ಬೇಗ ಸುಖ ಸಿಗದೇ ನಿರಾಸೆ ಹೊಂದಿರುವ ಪುರುಷರಿಗೆ ಮತ್ತು ಈ ಸಮಸ್ಯೆಯಿಂದ ದಾಂಪತ್ಯ ಜೀವನದಲ್ಲಿ ನಿರಾಸೆ ಮೂಡಿದವರಿಗೆ ಈ ಹಣ್ಣು ಉತ್ತಮ ಫಲಕಾರಿ.

LEAVE A REPLY

Please enter your comment!
Please enter your name here