3 ತಿಂಗಳು ಬರುವ ಗ್ಯಾ’ಸ್ 6 ತಿಂಗಳು ಬರಬೇಕೆ ಹಾಗಾದರೆ ಈ ಸಿಂಪಲ್ ಟ್ರಿಕ್ ಬಳಕೆ ಮಾಡಿ

0
2067

ಮೊದಲೆಲ್ಲ ಹಳ್ಳಿಯ ಮನೆಯಲ್ಲಿ ಒಲೆ ಮೂಲಕ ಅಡುಗೆ ಮಾಡಲಾಗುತ್ತಿತ್ತು, ಮನೆಯ ಸುತ್ತಲೂ ಇದ್ದ ಕಾಡಿನಲ್ಲಿರುವ ಕಟ್ಟಿಗೆಗಳನ್ನು ಆಯ್ದು ತಂದು ಅದರಿಂದ ಅಡುಗೆ ಮಾಡುತ್ತಿದ್ದೆವು ಇದರಿಂದ ನಮಗೆ ಹಣದ ಅಗತ್ಯ ಇರಲಿಲ್ಲ ಅಷ್ಟೇ ಅಲ್ಲ ಅಡುಗೆ ಕೂಡ ಬಹಳ ರುಚಿಯಾಗಿರುತ್ತಿದ್ದವು, ಅಷ್ಟೇ ಆರೋಗ್ಯವನ್ನು ನೀಡುತ್ತಿದ್ದವು, ಆದರೆ ಈಗ ನಾವು ಆಧುನಿಕತೆಗೆ ಹೊಂದಿಕೊಂಡಿತ್ತು ಅದರಂತೆ ಗ್ಯಾಸ್ ಸಿಲಿಂಡರ್ ಗಳನ್ನು ಬಳಸುತ್ತೇವೆ ಹಾಗೂ ಅದರಿಂದ ಅಡುಗೆ ಮಾಡುತ್ತಿದ್ದೇವೆ.

ಗ್ಯಾ’ಸ್ ಸಿಲಿಂ’ಡರ್ ಪ್ರತಿ ಎರಡು ಅಥವಾ ಮೂರು ತಿಂಗಳಿಗೆ ಒಮ್ಮೆ ಬದಲಾಯಿಸಬೇಕಾಗುತ್ತದೆ, ಅದರಲ್ಲೂ ನಾಲ್ಕಕ್ಕೂ ಹೆಚ್ಚಿನ ಜನರು ಇರುವ ಮನೆಯಲ್ಲಿ ಅಂತೂ ಪ್ರತಿ ತಿಂಗಳಿಗೊಂದು ಬದಲಾಯಿಸಬೇಕು, ಇದರಿಂದ ತಿಂಗಳ ಖರ್ಚು ಹೆಚ್ಚಾಗುತ್ತದೆ, ಇಂದು ನಾವು ನಿಮಗೆ ತಿಳಿಸಿಕೊಡುವ ಈ ಸುಲಭ ಟ್ರಿಪ್ಗಳನ್ನು ಮನೆಯ ಹೆಂಗಸರು ಅನುಸರಿಸಿದರೆ ಅರ್ಧದಷ್ಟು ಗ್ಯಾ’ಸ್ ಪೋಲಾಗುವುದನ್ನು ತಪ್ಪಿಸಿ ಮೂರು ತಿಂಗಳು ಬರುವ ಗ್ಯಾ’ಸ್ ಸಿಲೆಂಡರ್ ಅನ್ನು ಆರು ತಿಂಗಳವರೆಗೆ ಬಳಸಬಹುದಾಗಿದೆ, ಅದಕ್ಕಾಗಿ ಕೆಲವು ಟಿಪ್ಸ್ ಗಳನ್ನು ಈ ಕೆಳಗೆ ನೀಡಲಾಗಿದೆ.

ಅಡುಗೆ ಮಾಡುವ ಮೊದಲು ಹೆಂಗಸರು ಅಡುಗೆಗೆ ಬೇಕಾದ ಪ್ರತಿಯೊಂದು ಪದಾರ್ಥಗಳನ್ನು ಮೊದಲೇ ಎತ್ತಿಟ್ಟುಕೊಂಡು ನಂತರ ಒಲೆಯನ್ನು ಹಚ್ಚಿ ಇಲ್ಲವಾದರೆ, ಒಂದೆಡೆ ಗ್ಯಾ’ಸ್ ಸ್ಟವ್ ಹಚ್ಚಿಟ್ಟು ನಂತರ ನೀವು ತರಕಾರಿ ಇತರ ವಸ್ತುಗಳನ್ನು ಹಚ್ಚಿಕೊಂಡು ತಯಾರು ಮಾಡಲು ಹೊರಟರೆ ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಗ್ಯಾ’ಸ್ ಸಿಲೆಂಡರ್ ಖರ್ಚಾಗುತ್ತದೆ.

ಅಕ್ಕಿ ಅಥವಾ ಬೇಳೆಯನ್ನು ಬೀಸುವ ಮೊದಲು ಕನಿಷ್ಠ ಒಂದು ಗಂಟೆಯಾದರೂ ನೀರಿನಲ್ಲಿ ನೆನೆಸಿಡಿ, ಹೀಗೆ ಮಾಡುವುದರಿಂದ ಕಡಿಮೆ ಸಮಯದಲ್ಲಿ ಬೇಳೆ ಅಥವಾ ಅಕ್ಕಿ ಬೇಯುತ್ತದೆ, ಆದಷ್ಟು ಪ್ರೆಶರ್ ಕುಕ್ಕರ್ ಅನ್ನು ಬಳಸಿ ಪ್ರೆಶರ್ ಕುಕ್ಕರ್ ಅತಿಕಡಿಮೆ ಗ್ಯಾ’ಸನ್ನು ಬಳಸಿ ಅಡುಗೆ ಮಾಡುಬಹುದಾದ ಸುಲಭ ವಿಧಾನವಾಗಿದೆ ಅದರಲ್ಲೂ ನೀವು ಅಡುಗೆಗೆ ಬಳಸುವ ಪ್ರಜಾ ಕುಕ್ಕರ್ ನಲ್ಲಿ ಸಪರೇಟರ್ ಇದ್ದರೆ ಒಂದು ಸಲಿ ಅಕ್ಕಿ ಮತ್ತು ಬೇಳೆಯನ್ನು ಬೇಯಿಸಿಕೊಳ್ಳಬಹುದು.

ತರಕಾರಿಗಳನ್ನು ಸೇವಿಸಲು ಹೆಚ್ಚಿನ ನೀರನ್ನು ಬಳಸಬೇಡಿ ಕಾರಣ ನೀರಿನಲ್ಲಿ ತರಕಾರಿಗಳು ಕುಡಿಯುವುದರಿಂದ ಅದರ ಸಾರಾಂಶಗಳು ಕಡಿಮೆಯಾಗುವುದರ ಜೊತೆಗೆ ಹೆಚ್ಚಿನ ಸಮಯ ನೀವು ಗ್ಯಾ’ಸ್ ಅನ್ನು ಬಳಸುವುದರಿಂದ ಸಿಲಿಂಡರ್ ಅತಿಬೇಗ ಖಾಲಿಯಾಗುತ್ತದೆ, ಈ ರೀತಿಯ ಸಿಂಪಲ್ ಟ್ರಿಕ್ ಗಳನ್ನು ಬಳಸಿ ಬಹಳ ಸಮಯದವರೆಗೆ ನಿಮಗೆ ಸಿಲಿಂ’ಡರ್ ಬಳಕೆ ಬರುವಂತೆ ನೋಡಿಕೊಳ್ಳಿ.

LEAVE A REPLY

Please enter your comment!
Please enter your name here