ಮನೇಲಿ ನಿಮಗೆ ಸುಖ, ಶಾಂತಿ, ನೆಮ್ಮದಿ, ಲಾಭ ಸಿಗ್ಬೇಕಪ್ಪ ಅಂದ್ರೆ ಮೊದ್ಲು ಹೀಗೆ ಮಾಡಿ ಎಲ್ಲಾ ಹುಡ್ಕೊಂಡು ಬರುತ್ತೆ..!!

0
1541

ಜೀವನದಲ್ಲಿ ನೆಮ್ಮದಿ, ಲಾಭ ಬೇಕು ಅಂತ ಕುತ್ಕೊಂದ್ರೆ ನಮಗೆ ಏನು ಸಿಗಲ್ಲ ಅದೇ ರೀತಿ ನಾವು ಕೆಲಸ ಮಾಡ್ದೆ ನಮಗೆ ಫಲ ಕೂಡ ಸಿಗಲ್ಲ ಇಂತದ್ರಲ್ಲಿ ನಿಮಗೆ ಸುಖ, ಶಾಂತಿ, ನೆಮ್ಮದಿ, ಲಾಭ ಸಿಗ್ಬೇಕಪ್ಪ ಅಂದ್ರೆ ಯಾಕೆ ಬೇರೆ ಕಡೆ ಹೋಗ್ತಿರಾ ಇಲ್ಲಿ ಇದೆ ನೋಡಿ ಟಿಪ್ಸ್ ನೀವು ಇಷ್ಟು ಕೆಲಸ ಮಾಡಿದ್ರೆ ಸಾಕು ಎಲ್ಲ ನಿಮ್ಮನ್ನ ಹುಡುಕ್ಕೊಂಡು ಬರುತ್ತೆ ಅದು ಏನಪ್ಪಾ ಅಂತಾ ಯೋಚನೆ ಮಾಡ್ತಿರಾ ಇಲ್ಲಿ ಕೆಳಗೆ ನೋಡಿ.

ಮನೆಯ ಗೋಡೆ ಬಿರುಕು ಬಿಟ್ಟಿದ್ದರೆ ಮೊದ್ಲು ರಿಪೇರಿ ಮಾಡಿಸಿಕೊಳ್ಳಿ, ಗೋಡೆ ಬಿರುಕುಬಿಟ್ಟಲ್ಲಿ ಮನೆಗೆ ಅದೃಷ್ಟದ ಬದಲು ದರಿದ್ರ ಬರುತ್ತದೆ.

ಒಣಗಿರೋ ಹೂವಾ,ಎಲೆ ಇದ್ರೆ ಮೊದ್ಲು ಸ್ವಚ್ಛ ಗೊಳಿಸಿ, ಇವು ಮನೆಗೆ ಋಣಾತ್ಮಕ ಶಕ್ತಿಗಳಾಗುತ್ತವೆ ಅದಕ್ಕಾಗಿ ಮನೇಲಿ ಇಡಬೇಡಿ.

ನೀರಿನ ನಲ್ಲಿ ಎಲ್ಲೇ ಸರಿ ಇಲ್ಲದಿದ್ದರೆ ಸರಿ ಮಾಡಿಸ್ಬಿಡಿ, ಅದು ಒಳ್ಳೆಯದಲ್ಲ ಮನೆಗೆ ಶೋಭೆ ತರುವುದಿಲ್ಲ ಮೊದ್ಲು ನಲ್ಲಿ ಸರಿ ಮಾಡ್ಸಿ.

ಒಡೆದ ಕನ್ನಡಿಯಂತು ಯಾವತ್ತು ಇಟ್ಟುಕೊಬೇಡಿ, ಒಡೆದ ಕನ್ನಡಿ ಇಟ್ಟುಕೊಳ್ಳುವುದು ಹೆಚ್ಚು ನಷ್ಟಕ್ಕೆ ಕಾರಣವಾಗುತ್ತದೆ ಇದರಿಂದ ಒಡೆದ ಕನ್ನಡಿಯನ್ನು ಬಿಸಾಕಿ ಮೊದ್ಲು.

ಪಾರಿವಾಳವಂತೂ ಸಾಕೊಕೆ ಹೋಗ್ಬೇಡಿ ಮನೆಯಲ್ಲಿ ಪಾರಿವಾಳದ ಗೂಡು ಯಾವತ್ತು ಇರಬಾರದು ಇದರಿಂದ ನಷ್ಟ ಹೆಚ್ಚಾಗುತ್ತದೆ.

ಮನೇಲಿ ಜೇಡರ ಬಲೇ ಇರದಂತೆ ನೋಡಿಕೊಳ್ಳಿ ಮನೇಲಿ ಜೇಡರ ಬಲೆಯು ದುರಾದೃಷ್ಠವನ್ನು ತರುವುದಲ್ಲದೆ ಮನೆಗೆ ಋಣಾತ್ಮಕ ಶಕ್ತಿಯನ್ನು ತರುತ್ತದೆ.

ಬಾವಲಿ ಮನೆಗೆ ಬರದಂತೆ ನೋಡಿಕೊಳ್ಳಿ ಬಾವಲಿ ಮನೆಗೆ ಬರುವುದು ದಾರಿದ್ರ್ಯದ ಸಂಕೇತ ಮನೇಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದರೆ ಬಾವಲಿಗಳು ಬರೋಲ್ಲ.

ಬಾಗಿಲ ಎದುರಿಗೆ ದೇವರ ಫೋಟೋ ಹಾಕಿರಿ ಮನೆ ಬಾಗಿಲಿಗೆ ದೇವರ ಫೋಟೋ ಹಾಕುವುದರಿಂದ ಋಣಾತ್ಮಕ ಶಕಿಗಳು ಸುಳಿಯುಲ್ಲ ಮನೆಗೂ ಒಳ್ಳೆಯದು ನಷ್ಟ ಆಗೋಲ್ಲ.

ಮನೇಲಿ ಜೇನು ಗುಡೂ ಇದ್ರೆ ದರಿದ್ರ ಜಾಸ್ತಿ ಅಂತೆ ಮೊದಲು ತೆಗೆಸಿಬಿಡಿ.

money ಪ್ಲಾಂಟ್ ಮನೇಲಿ ಇಟ್ಟುಕೊಳ್ಳಿ ಮನೇಲಿ ಮನಿ ಪ್ಲಾಂಟ್ ಇದ್ರೆ ಮನೆಯೊಳಕ್ಕೆ ಋಣಾತ್ಮಕ ಶಕ್ತಿಗಳನ್ನು ಮನೆಯೊಳಗೇ ಬರಲು ಬಿಡಲ್ಲ ಲಾಭ ಹೆಚ್ಚಾಗುವಂತೆ ಮಾಡುತ್ತದೆ.

LEAVE A REPLY

Please enter your comment!
Please enter your name here