ಕಲ್ಲಂಗಡಿ ಹಣ್ಣಿನ ಚಮತ್ಕಾರಿ ಗುಣಗಳನ್ನು ಕೇಳಿ ನೀವು ನಿಜಕ್ಕೂ ಬೆರಗಾಗುತ್ತೀರ! ಆದರೆ ಈ ಒಂದು ತಪ್ಪನ್ನು ಮಾಡಲೇಬೇಡಿ.

0
1064

ಮಾನವನ ದೇ’ಹಕ್ಕೆ ಅತ್ಯಗತ್ಯ ಪೋಷಕಾಂಶಗಳ ಜೊತೆಗೆ ನೀರಿನ ಪ್ರಮಾಣವೂ ಸಹ ಅತ್ಯವಶ್ಯಕ. ಮಾನವನ ದೇಹದಲ್ಲಿ ಕನಿಷ್ಠ ೭೦ ಪರ್ಸೆಂಟ್ ನೀರಿನ ಅಂಶವಿರುತ್ತದೆ. ನೀರಿನ ಅಂಶ ಅತಿ ಹೆಚ್ಚು ಇರುವ ತರಕಾರಿಗಳೆಂದರೆ ಸೌತೆಕಾಯಿ, ಕುಂಬಳಕಾಯಿ ಮತ್ತು ಹತ್ತು ಹಲವಾರು. ಇನ್ನು ಹಣ್ಣುಗಳ ವಿಚಾರಕ್ಕೆ ಬಂದಾಗ ಅತಿ ಹೆಚ್ಚು ನೀರಿನಂಶವಿರುವ ಹಣ್ಣುಗಳೆಂದರೆ ಅವು ಕಿತ್ತಳೆ, ಮೋಸಂಬಿ ಇತ್ಯಾದಿ.

‘ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ’ ಎಂಬ ಉಕ್ತಿ ಇದೆ. ಅಂದರೆ, ಶರೀ’ರಕ್ಕೆ ಪಂಚೇಂದ್ರಿ’ಯಗಳು ಮುಖ್ಯವಾದರೂ, ಕಣ್ಣುಗಳು ಹೆಚ್ಚಿನ ಪ್ರಾಧಾನ್ಯ ಪಡೆಯುತ್ತದೆ. ಹಾಗೆಯೇ ಆರೋಗ್ಯಕ್ಕೆ ಪೋಷಕವಾದ ಹಾಗೂ ಪೂರಕವಾದ ಬೇರೆ ಬೇರೆ ವಿಧದ ಆಹಾರಗಳನ್ನು ಸೇವಿಸಿದರೂ, ಹಣ್ಣುಗಳಿಗೆ ಮಾತ್ರ ವಿಶೇಷ ಮಹತ್ವ ಇದ್ದೇ ಇದೆ. ಇದಕ್ಕೆ ಕಾರಣವೇನೆಂದರೆ ಎಲ್ಲಾ ರೀತಿಯ ಆಹಾರಗಳಲ್ಲೂ ಹಣ್ಣು ಒಂದು ಪರಿಪೂರ್ಣ ಆಹಾರವಾಗಿದೆ. ಇದು ಋಷಿಗಳ ಆರೋಗ್ಯದ ಹಾಗೂ ದೀರ್ಘಾಯುಷ್ಯದ ಗುಟ್ಟಾಗಿದೆ.

ಇಂದು ಕಲ್ಲಂಗಡಿ ಹಣ್ಣಿನ ಚಮ’ತ್ಕಾರಿ ವಿಷಯಗಳನ್ನು ತಿಳಿದುಕೊಳ್ಳೋಣ. ಕಲ್ಲಂಗಡಿ ಹಣ್ಣಿನಲ್ಲಿ ಎಲ್ಲಾ ಹಣ್ಣುಗಳಿಗಿಂತ ಅಧಿಕ ನೀರಿನ ಅಂಶವಿರುತ್ತದೆ. ಇದು ಹೆಚ್ಚು ಪೊಟಾ’ಶಿಯಂ ಹೊಂದಿದೆ. ಇದರ ಸಿಪ್ಪೆಯನ್ನು ಉಪ್ಪಿನಕಾಯಿ ಮಾಡಲು ಕೂಡ ಉಪಯೋಗಿಸುತ್ತಾರೆ.

ಒಂದು ಗ್ಲಾಸ್ ಕಲ್ಲಂಗಡಿ ಹಣ್ಣಿನ ರ’ಸಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಹೃದ್ರೋಗ ಅಥವಾ ಮೂ’ತ್ರಪಿಂ’ಡ ಕಾ’ಯಿಲೆ ಇರುವವರಿಗೆ ಕೊಟ್ಟರೆ ಗುಣ ಕಂಡುಬರುವುದು.

ಜ್ವರ ಬಂದವರಿಗೆ ಇದರ ರಸದೊಂದಿಗೆ ಗ್ಲೂ’ಕೋಸ್ ಅಥವಾ ಜೇನು’ತುಪ್ಪ ಸೇರಿಸಿ ಕೊಟ್ಟರೆ ಶರೀರಕ್ಕೆ ಬೇಕಾದ ಸತ್ವ ಹಾಗೂ ನೀರಿನಂಶ ಸಿಗುತ್ತದೆ. ಆಗ ತಾನೇ ತೆಗೆದ ನಿಂಬೆಹಣ್ಣಿನ ರಸದೊಂದಿಗೆ 1ಕಪ್ ಕಲ್ಲಂಗಡಿ ರಸ ಸೇರಿಸಿ ಕೊಟ್ಟರೆ ಕರು’ಳು ನೋವು, ಕಾಲ,ರ, ಹೊಟ್ಟೆ’ನೋವು, ಹೊಟ್ಟೆ ತೊಳ’ಸುವಿಕೆ ಇರುವುದಿಲ್ಲ.

ಪ್ರತಿದಿನ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಮ’ಲಬದ್ಧ’ತೆ ಕಡಿಮೆಯಾಗುತ್ತದೆ. 1 ಕಪ್ ಕಲ್ಲಂಗಡಿ ಹಣ್ಣಿನ ರಸಕ್ಕೆ ಅಷ್ಟೇ ಪ್ರಮಾಣದ ಮಜ್ಜಿಗೆ ಸೇರಿಸಿ, ಸ್ವಲ್ಪ ಅಡುಗೆ ಉಪ್ಪು ಹಾಕಿ ಸೇವಿಸಿದರೆ ಕಾ’ಮಾಲೆ, ಅತಿ ಪಿ’ತ್ತ, ಮಧು’ಮೇಹದಿಂದ ಉಂಟಾಗುವ ಬಾಯಿ ಒಣಗುವಿಕೆ, ಉರಿ’ಮೂ’ತ್ರ, ಸ್ತ್ರೀ ಸಂ’ಬಂ’ಧಿ ರೋಗಗಳು ಶಮನ’ವಾಗುತ್ತದೆ.

ಅತಿ’ಸಾರ : ಅತಿ’ಸಾರ ಭೇ’ದಿಯಾದಾಗ ಕಲ್ಲಂಗಡಿ ರಸಕ್ಕೆ 1 ಚಮಚ ಹಣ್ಣಿನ ರಸ, ಸ್ವಲ್ಪ ಉಪ್ಪು ಸೇರಿಸಿ ಕುಡಿದರೆ ನಿಯಂತ್ರಣಕ್ಕೆ ಬರುತ್ತದೆ.

ನಿದ್ರೆ : ನಿದ್ರೆ ಸರಿಯಾಗಿ ಬಾರದಿದ್ದರೆ ಕಲ್ಲಂಗಡಿ ಹಣ್ಣಿನ ಬೀ’ಜದ ತಿರುಳನ್ನು ತೆಗೆದು ಒಂದು ಚಮಚ ಗಸಗಸೆ ಮತ್ತು 3 ಚಮಚ ಬಾದಾಮಿಯನ್ನು ಚೆನ್ನಾಗಿ ಅರೆದು ಹಾಲಿನೊಂದಿಗೆ ಸೇರಿಸಿ ಕುಡಿಯಬೇಕು.

ಬಾಯಾರಿಕೆಗೆ : ಕಲ್ಲಂಗಡಿ ಹಣ್ಣನ್ನು ಪುಡಿಮಾಡಿದ ಜೀರಿಗೆ ಮತ್ತು ಸಕ್ಕರೆಯೊಂದಿಗೆ ಸೇವಿಸಿದರೆ ಅತಿಯಾದ ಬಾಯಾರಿಕೆ ನಿವಾರಣೆಯಾಗುತ್ತದೆ.

ಈ ತಪ್ಪು ಎಂದಿಗೂ ಮಾಡಬೇಡಿ :

ಕಲ್ಲಂಗಡಿ ಹಣ್ಣನ್ನು ಊಟದೊಂದಿಗೆ ಸೇವಿಸಿದರೆ ಆರೋಗ್ಯ ಕೆಡುತ್ತದೆ. ಅ’ಜೀರ್ಣ ಹಾಗೂ ಅತಿ’ಸಾರಕ್ಕೆ ಕಾರಣವಾಗುತ್ತದೆ.
ಕಲ್ಲಂಗಡಿ ಹಣ್ಣಿನಲ್ಲಿರುವ ತಿರುಳನ್ನು ಕೆಂ’ಪು ತಿರುಳಿನೊಂದಿಗೆ ಸೇರಿಸಿ ತಿಂದರೆ ಅಥವಾ ಹಣ್ಣು ತಿಂದ ಬಳಿಕ ಬೀ’ಜಗಳನ್ನು ತಿಂದರೆ ಶರೀ’ರದ ಮೇಲೆ ದು’ಷ್ಪರಿ’ಣಾಮ ಉಂಟಾಗುತ್ತದೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here