
ನಮ್ಮ ದೈನಂದಿನ ದಿನಚರಿಯಲ್ಲಿ ತಲೆನೋವು ಹಾಗೂ ತಲೆಸುತ್ತು ಸಾಮಾನ್ಯವಾಗಿಬಿಟ್ಟಿದೆ. ಹೆಚ್ಚು ಸಮಯ ಮೊಬೈಲ್ ಬಳಸುವುದರಿಂದ ಹಾಗೂ ಹೆಚ್ಚು ಸಮಯ ಕಂಪ್ಯೂಟರ್ ಬಳಕೆಯಿಂದ ತಲೆನೋವು ಕಂಡುಬರುತ್ತದೆ ಎಂಬುವುದು ವೈದ್ಯರ ಅಭಿಪ್ರಾಯವಾಗಿದೆ. ತಲೆ ನೋವು ಉಷ್ಣ ಹಾಗೂ ಪಿ’ತ್ತದಿಂದ ಬರುವುದು. ತಲೆ ನೋವು ಮತ್ತು ತಲೆ ಸುತ್ತನ್ನು ತಡೆಯಲು ನಿಮಗೆ ಹಲವಾರು ಸೂಚನೆಗಳನ್ನು ನಾವು ನೀಡುತ್ತಿದ್ದೇವೆ. ಈ ಮಾಹಿತಿಯು ನಿಮಗೆ ಉಪಯುಕ್ತವಾಗಬಹುದು.
ದೊಡ್ಡಪತ್ರೆ ಸೊಪ್ಪು ಮತ್ತು ಒಂದೆರಡು ಹರಳು’ಉಪ್ಪು ಬೆಳಿಗ್ಗೆ ಖಾಲಿ ಹೊ’ಟ್ಟೆಯಲ್ಲಿ ಸೇವಿಸುವುದರಿಂದ ತಲೆಸುತ್ತು ಬರುವುದಿಲ್ಲ. ತಲೆಗೆ ಶ್ರೀಗಂಧವನ್ನು ತೇಯ್ದ ಪೊಟ್ಟು ಹಾಕುವುದರಿಂದ ತಲೆನೋವು ಶಮನಗೊಳ್ಳುತ್ತದೆ. ಬೆಳ್ಳುಳ್ಳಿಯ ರಸದಿಂದ ತಲೆಗೆ ಪೊಟ್ಟು ಹಾಕುವುದರಿಂದ ತಲೆ ನೋವು ಕಡಿಮೆಯಾಗುತ್ತದೆ. ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸವನ್ನು ಸೇರಿಸಿ ಪ್ರತಿದಿನ ಕುಡಿಯುವುದರಿಂದ ತಲೆಸುತ್ತು ದೂರವಾಗುತ್ತದೆ. ಈರುಳ್ಳಿಯನ್ನು ನಿರಂತರವಾಗಿ ಸೇವಿಸುವುದರಿಂದ ತಲೆನೋವನ್ನು ದೂರವಿಡಬಹುದು. ನುಗ್ಗೆ ಸೊಪ್ಪನ್ನು ಅರೆದು ಒಂದೆರಡು ಮೆಣಸನ್ನು ಸೇರಿಸಿ ಪುನಃ ಅರೆದು ಹಣೆಗೆ ಹ’ಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು ತಲೆನೋವನ್ನು ದೂರಮಾಡುತ್ತದೆ.
ಹಸಿ ಶುಂಠಿಯನ್ನು ಅರೆದು ಹಣೆಗೆ ಹಚ್ಚುವುದರಿಂದ ತಲೆನೋವು ದೂರವಾಗುವುದು. ತಲೆನೋವಿನಲ್ಲಿ ಅರೆ ತಲೆನೋವು ಎಂಬ ಕಾ’ಯಿಲೆ ಉಂಟು. ಅದನ್ನು ಹೋಗಲಾಡಿಸಲು ಹಸುವಿನ ಮೊಸರಿನ ಜೊತೆ ಕೆಂ’ಪಕ್ಕಿ ಅನ್ನವನ್ನು ಸೂರ್ಯ ಉದಯಿಸುವುದಕ್ಕೆ ಮೊದಲೇ ತಿನ್ನಬೇಕು. ಹಾಗೆ ಹದಿನೈದು ದಿನಗಳ ಕಾಲ ಮಾಡಿದರೆ ಅರೆತಲೆನೋವು ದೂರವಾಗುತ್ತದೆ. ವಾಂ’ತಿ ಆಗುತ್ತಿದ್ದರೆ ನಿಂಬೆರ’ಸಕ್ಕೆ ಏಲಕ್ಕಿ ಪುಡಿ, ಸಕ್ಕರೆ ಮತ್ತು ನೀರನ್ನು ಸೇರಿಸಿ ಶರಬತ್ತು ಮಾಡಿ ಕುಡಿದರೆ ತಲೆಸುತ್ತು, ವಾಂ’ತಿ ನಿಲ್ಲುತ್ತದೆ. ಯಾವುದೋ ಒಂದು ಭಾಗದಲ್ಲಿ ಮಾತ್ರ ತಲೆನೋವು ಬರುತ್ತಿದ್ದರೆ ಸೇಬಿನ ಹಣ್ಣನ್ನು ಹೆಚ್ಚಿ ಸ್ವಲ್ಪ ಉಪ್ಪು ಬೆರೆಸಿಕೊಂಡು ತಿಂದರೆ ತಲೆನೋವು ಮಾಯವಾಗುತ್ತದೆ.
ತಲೆ ಸುತ್ತು’ತ್ತಿರುವಾಗ ಬೇಯಿಸಿದ ನುಗ್ಗೆ’ಸೊಪ್ಪಿಗೆ ನಿಂಬೆರಸ ಉಪ್ಪು ಸೇರಿಸಿ ತಿನ್ನುವುದರಿಂದ ತಲೆಸುತ್ತು ಕಡಿಮೆಯಾಗುತ್ತದೆ. ಹಸುವಿನ ಹಾಲಿಗೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಪಿತ್ತದಿಂದ ಕೂಡ ತಲೆಸುತ್ತು ಬರುತ್ತದೆ. ಜೀರಿಗೆ ಕಷಾಯಕ್ಕೆ ಏಲಕ್ಕಿ ಪು’ಡಿಯನ್ನು ಬೆರೆಸಿ ಕುಡಿಯುವುದರಿಂದ ತಲೆಸುತ್ತು ದೂರಾಗುತ್ತದೆ. ನುಗ್ಗೆ ರ’ಸವನ್ನು ಕಿವಿಗೆ ಹಾಕುವುದರಿಂದ ತಲೆನೋವು ಮಾ’ಯವಾಗುತ್ತದೆ. ನ’ರಗಳ ಶಕ್ತಿ’ವರ್ಧನೆಗೆ ಸಮತೋಲನ ಆಹಾರ ಸೊಪ್ಪು-ತರಕಾರಿಗಳು ಹಣ್ಣುಗಳು ಮೊಟ್ಟೆ ಹಾಲು ಸೇವಿಸಬೇಕು. ನ’ರಗಳ ದೌ’ರ್ಬಲ್ಯದಿಂದ ತಲೆನೋವು ಬರುತ್ತದೆ. ನ’ರಗಳ ದೌ’ರ್ಬಲ್ಯದಿಂದ ಕಣ್ಣಿಗೆ ತೊಂದರೆಯಾಗುವುದು. ಕಣ್ಣುಗಳನ್ನು ಸರಿಯಾಗಿ ಸಂರಕ್ಷಿಸಿದರೆ ತಲೆನೋವು ಕಡಿಮೆಯಾಗುತ್ತದೆ.
ನಾವೆಲ್ಲರೂ ನೆನಪಿಟ್ಟುಕೊಳ್ಳಬೇಕಾದ ವಿಷಯ ಏನೆಂದರೆ ತಲೆನೋವಿಗೆ ನ’ರಗಳ ದೌ’ರ್ಬಲ್ಯ ಕೂಡ ಕಾರಣ. ಜೀ’ವಸ’ತ್ವಗಳ ಕೊರತೆಯಿಂದ ತಲೆನೋವು ಬರಬಹುದು. ಹೀಗೆ ಆಗದಂತೆ ನೋಡಿಕೊಂಡರು ತಲೆನೋವಿನಿಂದ ದೂರ ಇರಬಹುದು. ಒಂದು ತಿಂಗಳ ಕಾಲ ಪ್ರತಿದಿನವೂ ತಲೆಗೆ 2ಚಮಚ ಹರಳೆಣ್ಣೆ ಹಚ್ಚಿ ಮ’ಸಾಜ್ ಮಾಡುವುದರಿಂದ ಶಿರಸ್ಸಿನ ಆರೋಗ್ಯ ಉತ್ತಮವಾಗುತ್ತದೆ. ತಲೆನೋವು ಇರುವವರು ಒಂದು ತಿಂಗಳ ಕಾಲ ತುಳಸಿ ಪುಡಿಯನ್ನು ನೀರಿಗೆ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ರೋಗಗಳು ಶ’ಮನವಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.
ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755
