ಸರಿ ಸುಮಾರು ಹತ್ತು ಹದಿನೈದು ದಿನಗಳಿಂದ ನಡೆಯುತ್ತಿರುವ ಡ್ರ’ಗ್ ಕೇಸ್’ನಲ್ಲಿ ಸಂಜನಾ ಹಾಗೂ ರಾಗಿಣಿ ಸೇರಿದಂತೆ ಇನ್ನಿತರ 24 ಜನರ ಹೊಸ ಹೆಸರು ಸೇರ್ಪಡೆಯಾಗಿದೆ. ಅವರಲ್ಲಿ ಆದಷ್ಟು ಜನ ಈಗಾಗಲೇ ಸೆರೆ ಆಗಿದ್ದಾರೆ. ಶಾಸಕ ಜಮೀರ್ ಅಹಮದ್ ಅವರ ಹೆಸರು ಕೂಡ ಕೇಳಿಬಂದಿದ್ದು ಮೊದಲಿಗೆ ನಾನು ಕ್ಯಾಸಿ’ನೋಗೆ ಹೋಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಮಧ್ಯದಲ್ಲಿ ಕನ್ನಡದ ಮತ್ತೊಬ್ಬ ಖ್ಯಾತ ನಟಿಯ ಹೆಸರು ಕೇಳಿ ಬಂದಿದ್ದು, ಅವರಿಗೆ ಮಾಧ್ಯಮಗಳು ಪ್ರತಿದಿನವೂ ಕರೆ ಮಾಡಿ ನೀವು ಅಲ್ಲಿಗೆ ಹೋಗಿದ್ದು ತಪ್ಪು ಎಂದು ಹೇಳುತ್ತಿದ್ದಾರೆ.
ಸಾ’ಕ್ಷಿ ಸಮೇತ ಸಿಕ್ಕಿ’ಬಿದ್ದಿರುವ ಐಂದ್ರಿತ ರೈ ಅವರು ಗ್ಯಾಂ’ಬ್ಲಿಂಗ್ ಆಗುತ್ತಿದ್ದದ್ದು ನಿಜ, ಆದರೆ ನಾನು ಹೋಗಿದ್ದು ಕೇವಲ ಸಿನಿಮಾ ಪ್ರಮೋಷನ್’ಗಳಿಗೆ ಮಾತ್ರ ಎಂದು ಹೇಳಿದ್ದಾರೆ. ಆದರೆ ಈ ಮಾತನ್ನು ತಿರಸ್ಕ’ರಿಸಿದ ಮೀಡಿಯಾಗಳು ನೀವು ಕೇವಲ ಸಿನಿಮಾ ಪ್ರಮೋಷನ್ಸ್’ಗೆ ಹೋಗುವುದಾದರೆ ಮಾಲ್ ಅಥವಾ ಇತರೆ ಶಾಲಾ ಕಾಲೇಜುಗಳಲ್ಲಿ ಹೋಗಿ ಪ್ರಮೋಷನ್’ಅನ್ನು ಮಾಡಬಹುದಿತ್ತು. ಆದರೆ ಶ್ರೀಲಂಕಾಗೆ ಹೋಗಿ ಮೂವಿ ಪ್ರಮೋಷನ್ ಮಾಡುವ ಅವಶ್ಯಕತೆ ಏನಿತ್ತು ಎಂದು ಕೇಳಿದ್ದಾರೆ.
ಅದಕ್ಕೆ ಉತ್ತರಿಸಿದ ಐಂದ್ರಿತಾ ರೈ ಸಿನಿಮಾ ಪ್ರಮೋಷನ್ ಎಂದ ಮೇಲೆ ನಾವು ಎಲ್ಲಕಡೆ ಹೋಗಬೇಕಾಗುತ್ತದೆ. ಹೀಗೆ ಹೇಳಿದಾಗ, ರೀಜನ’ಲ್ ಲ್ಯಾಂ’ಗ್ವೇಜ್ ಆದ ಕನ್ನಡದಲ್ಲಿ ಮಾಡಿರುವ ಚಿತ್ರಕ್ಕೆ ಶ್ರೀಲಂಕಾದಲ್ಲಿ ಯಾವ ರೀತಿಯ ಪ್ರಮೋ’ಷನ್ ಅ’ವಶ್ಯಕತೆ ಇರುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದರ ಮಧ್ಯೆ ಹಲವು ದಿನಗಳಿಂದ ಸಿಸಿ’ಬಿ ಕಸ್ಟ’ಡಿಯಲ್ಲಿದ್ದ ರಾಗಿಣಿ ಮತ್ತು ಸಂಜನಾಗೆ ಬಹಳ ದಿನಗಳ ಡ್ರಿ’ಲ್ ನಂತರ ಇಂದು ಕೊನೆಗೂ ಅವರನ್ನು ನ್ಯಾ’ಯಾಲಯದ ಮುಂದೆ ವಿಡಿಯೋ ಕಾನ್ಫ’ರೆನ್ಸ್ ಮೂಲಕ ಹಾಜರುಪಡಿಸಲಾಗುತ್ತಿದೆ.
ಬಹುತೇಕ ಪರಪ್ಪ’ನ ಅಗ್ರಹಾ’ರ ಜೈ’ಲಿನ ಪಾಲಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಗಾಡಿಯಿಂದಿಳಿದು ಆಫೀಸಿಗೆ ಹೋಗುವಾಗ ‘ಕಡೆಗೂ ನಮ್ಮನ್ನು ಜೈ’ಲಿಗೆ ಕಳಿಸಿದ್ರಲ್ಲ ಈಗ ನಿಮಗೆ ಸಂತೋಷವಾಯಿತು ಅಲ್ವಾ’ ಎಂದು ರಾಗಿಣಿ ಹಾಗೂ ಸಂಜನಾ ಅವರು ಸಿಸಿಬಿ ಅಧಿಕಾರಿಗಳಿಗೆ ಹಾಗೂ ಪೊಲೀ’ಸರಿಗೆ ಹೇಳಿ ಸಿಟ್ಟಾ’ಗಿದ್ದಾರೆ. ಅಷ್ಟೇ ಅಲ್ಲದೆ ಪರ’ಪ್ಪನ ಅಗ್ರಹಾ’ರ ಸೇರುವುದಕ್ಕೆ ಈಗಾಗಲೇ ತಮ್ಮ ಮಾ’ನಸಿಕ ದೃ’ಢತೆಯನ್ನು ಕಾಯ್ದುಕೊಂಡಿರುವ ಇಬ್ಬರು ನಟಿಯರು, ಜೈಲು ಸೇರುವುದಕ್ಕೆ ತಯಾರಾಗಿರುವಂತೆ ಕಾಣಿಸುತ್ತಿದೆ.
ರಾಗಿಣಿ ಸೇರಿದಂತೆ ಇನ್ನೂ ಐದು ಜನರಿಗೆ ಬೇ’ಲ್ ಅಪ್ಲಿ’ಕೇಶನನ್ನು ಮುಂದೂಡಿರುವ ಕೋ’ರ್ಟ್, ಇಂದು ಅವರನ್ನು ಪ’ರಪ್ಪನ ಅ’ಗ್ರಹಾರಕ್ಕೆ ಕಳಿಸುವ ಎಲ್ಲ ಸಾಧ್ಯತೆಗಳು ಹೆಚ್ಚಾಗಿವೆ. ಇಷ್ಟೆಲ್ಲಾ ಹಗರ’ಣಗಳು ಜೊತೆಗೆ ವಿಡಿಯೋ ಸಾಕ್ಷಿಗ’ಳಿದ್ದರೆ ಕೂಡ ಸಂಜನಾ ಅವರು ನನ್ನದು ಏನೂ ತಪ್ಪಿಲ್ಲ ಡ್ರ’ಗ್ ಪೆ’ಡ್ಲರ್’ಗಳ ಜೊತೆ ನನ್ನ ಯಾವುದೇ ಸಂ’ಬಂಧ ಅಥವಾ ಪರಿಚಯ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಸಂಜನಾ ರವರ ಮದುವೆ ಆಗಿರುವ ಬಗ್ಗೆ ಸಂಶ’ಯ ವ್ಯಕ್ತವಾಗುತ್ತಿದ್ದು, ಸಂಜನಾ ಅವರ ಮದುವೆ ಪಾಷಾರವರ ಜೊತೆ ಈಗಾಗಲೇ ನೆರವೇರಿದೆ ಎಂಬ ಸಂ’ದೇಹಗಳು ಓಡಾಡುತ್ತಿವೆ.
ಪಾಷಾ ಅವರ ಒಟ್ಟಾರೆ ಆ’ಸ್ತಿ ನೂರು ಕೋ’ಟಿಗೂ ಹೆಚ್ಚಿದ್ದು ಅವರನ್ನು ಈಗಾಗಲೇ ಮದುವೆಯಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸುತ್ತಿವೆ. ಆದರೆ ಸಂಜನಾ ಅವರ ತಾಯಿ ಮದುವೆಯ ವಿಚಾರವನ್ನು ಕಠಿ’ಣವಾಗಿ ತಿರಸ್ಕರಿ’ಸಿದ್ದಾರೆ. ಸಂಜನಾ ಅವರಿಗೆ ಆಗಿರುವುದು ಕೇವಲ ನಿಶ್ಚಿ’ತಾರ್ಥ. ಅವರಿಗೆ ಮದುವೆ ಆಗಿಲ್ಲ. ಮದುವೆ ಮಾಡಬೇಕು ಎಂದು ನಿರ್ಧರಿಸಿದ್ದೇವೆ ಎಂದು ಅವರ ತಾಯಿ ಹೇಳಿದ್ದಾರೆ. ಪಾ’ಷಾರವರು ತುಂಬಾ ಒಳ್ಳೆಯ ವ್ಯಕ್ತಿ. ಅವರ ಗುಣ ಹಾಗೂ ನ’ಡತೆ ಸಂಜನ ಅವರಿಗೆ ಇಷ್ಟವಾಗಿದ್ದು ಅವರನ್ನು ಕೆಲವು ವರ್ಷಗಳಿಂದ ಪ್ರೀ’ತಿಸುತ್ತಿದ್ದಾರೆ. ಈ ವಿಚಾರವಾಗಿ ತೆಲುಗಿನ ಒಂದು ಕಾರ್ಯಕ್ರಮದಲ್ಲಿ ಕೂಡ ನಾನು ಒಬ್ಬ ವ್ಯಕ್ತಿಯನ್ನು ಇಷ್ಟಪ’ಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದು ವಿಡಿಯೋ ಸಮೇತ ಸಿಕ್ಕಿ’ದೆ.