ಐಂದ್ರಿತಾ ದಿಗಂತ್ ಗೆ ನೋ’ಟಿಸ್. ಸಂಜನಾ ಬಿಚ್ಚಿಟ್ಟಳು ಸ್ಪೋ’ಟಕ ಸಾಕ್ಷಿ.

0
2223

ಐಂದ್ರಿತಾ ದಿಗಂತ್ ಗೆ ನೋ’ಟಿಸ್. ಸಂಜನಾ ಬಿಚ್ಚಿಟ್ಟಳು ಸ್ಪೋ’ಟಕ ಸಾಕ್ಷಿ. ಸತತವಾಗಿ 15 ದಿನಗಳಿಂದ ನಡೆಯುತ್ತಿರುವ ಡ್ರ’ಗ್ ಪೆ’ಡ್ಲರ್’ಗಳ ಹಾಗೂ ಡ್ರೆ’ಸ್ ಡೀ’ಲರ್’ಗಳನ್ನು ಕಂಡುಹಿಡಿದು ಸೆರೆಹಿಡಿಯುವ ಕಾರ್ಯ ನಡೆಯುತ್ತಿದೆ. ಈ ಹಗ್ಗ ಜಗ್ಗಾಟದಲ್ಲಿ, ದಿನೇದಿನೇ ಚಂದನವನದ ಹೊಸಹೊಸ ನಟರ ಹಾಗೂ ನಟಿಯರ ಹೆಸರುಗಳು ಬಯಲಾಗುತ್ತಿವೆ. ಹೊಸ ಜೋಡಿ ಐಂದ್ರಿತಾ ಹಾಗೂ ದಿಗಂತ್ ಅವರಿಗೆ ಇಂದು ಸಿ’ಸಿಬಿ ನೋ’ಟಿಸ್ ನೀಡಿ ನಾಳೆ 11:00 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದೆ. ಬಾಲಿ ಕ’ಸಿನೋ ಇರುವುದು ಶ್ರೀಲಂಕಾದಲ್ಲಿ.

ಈ ಕ’ಸಿನೋಗೆ ಗೆಸ್ಟ್ ಆಗಿ ಕರೆದಿದ್ದ ಶೇಕ್ ಫಾಸಿಲ್, ಅಲ್ಲಿಯೇ ಈದ್ ಹಬ್ಬವನ್ನು ಮಾಡಲು ಈಕೆಯನ್ನು ಆಮಂತ್ರಿಸಿದ್ದ. ಇದರ ಬಗ್ಗೆ ಸೆಲ್ಫಿ ವಿಡಿಯೋ ಮಾಡಿ ಹರಿಬಿಟ್ಟಿದ್ದರು ಐಂದ್ರಿತ. ಅವರೇ ಮೀಡಿಯಾಗಳ ಮುಂದೆ ಇದನ್ನು ಒಪ್ಪಿಕೊಂಡಿದ್ದಾರೆ. ನಾನು ಕೇವಲ ಚಿತ್ರದ ಪ್ರಮೋಷನ್’ಗಾಗಿ ಬಾಲಿ ಕಸಿನೋ ಗೆ ಹೋಗಿದ್ದೆ. ಅಲ್ಲಿ ನಡೆಯುತ್ತಿರುವ ಡ್ರ’ಗ್ ದಂ’ಧೆಯ ವಿಚಾರ ನನಗೆ ಗೊತ್ತಿಲ್ಲ. ಶೇಕ್ ಫಾಸಿಲ್ ಇಂತಹ ವ್ಯಕ್ತಿ ಎಂದು ನನಗೆ ತಿಳಿಯುತ್ತಿರುವುದು ಈಗಲೇ.

ಕರಿಷ್ಮ ಕಪೂರ್ ಹಾಗೂ ಇನ್ನಿತರ ದೊಡ್ಡ ಸ್ಟಾರ್ಗಳ ಜೊತೆ ನಾನು ಕೇವಲ ಅಲ್ಲಿ ಮೂವಿ ಪ್ರಮೋಷನ್ ಮಾಡುವುದಕ್ಕೆ ಹೋಗಿದ್ದೆ. ಸ್ಟೇಜಿನ ಮೇಲೆ ಕೇಕ್ ಕೂಡ ಕ’ತ್ತರಿಸಿದ್ದರು. ಒಂದು ಫಂಕ್ಷನ್ ಗೆ ಹೇಗೆ ಆಮಂತ್ರಿಸುತ್ತಾರೆ ಅದೇ ರೀತಿ ನನಗೆ ಆಮಂತ್ರಣ ನೀಡಲಾಗಿತ್ತು ಅಷ್ಟೇ. ಆಮಂತ್ರಣದ ಮೇಲೆ ನಾನು ನನ್ನ ಸಿನಿಮಾದ ಪ್ರಮೋಷನ್ ಗೋಸ್ಕರ ಮಾತ್ರ ನಾನು ಬಾಲಿ ಕ’ಸಿನೋ ಗೆ ಹೋಗಿದ್ದೆ. ನನಗೆ ಯಾವುದೇ ಭ’ಯ ಇಲ್ಲ. ಸಿ’ಸಿಬಿ ಅವರು ನನಗೆ ನೋ’ಟಿಸ್ ಏನಾದರೂ ನೀಡಿದರೆ ನಾನು ಧೈ’ರ್ಯವಾಗಿ ವಿಚಾರಣೆಗೆ ಹಾಜರಾಗುತ್ತೇನೆ.

ನನ್ನ ಕಡೆಯಿಂದ ಯಾವುದೇ ರೀತಿಯ ತ’ಪ್ಪು ಆಗದೇ ಇರುವುದರಿಂದ ನಾನು ಯಾವುದಕ್ಕೂ ಹೆದರುವ ಅವ’ಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಬಾಲಿ ಕಸಿನೋ ಗೆ ಡ್ರ’ಗ್ಸ್ ತೆಗೆದುಕೊಳ್ಳುವುದಕ್ಕೆ ಹೋಗುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಮಾಧ್ಯಮ ಪ್ರತಿನಿಧಿಗಳು ಕರೆಯಲ್ಲಿ ಕೇಳಿದಾಗ, ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ಕ್ಯಾಸಿನೊಗಳಲ್ಲಿ ಗ್ಯಾಂ’ಬ್ಲಿಂಗ್ ಕೂಡ ನಡೆಯುತ್ತದೆ. ಹಾಗಂತ ನಾವು ಅದನ್ನೇ ಮಾಡಿದ್ದೇವೆ ಎಂಬ ಅರ್ಥ ಅಲ್ಲ.

ಪದೇ ಪದೇ ನಾನು ಹೇಳುವಂತೆ ಕೇವಲ ನನ್ನ ಸಿನಿಮಾದ ಪ್ರಮೋಶನ್ ಗೆ ಮಾತ್ರ ನಾನು ಅಲ್ಲಿ ಹೋಗಿದ್ದೆ. ಮಿಕ್ಕಂತೆ ನಮ್ಮನ್ನೆಲ್ಲ ಹು’ರಿದುಂಬಿಸಿ ನಾವು ನೃತ್ಯ ಮಾಡಿ, ಹಾಡು ಹಾಡಿ ಬಂದೆವು ಅಷ್ಟೆ ಎಂದು ಹೇಳಿದ್ದಾರೆ. ಆದರೆ ಸಾಮಾನ್ಯವಾಗಿ ಸಿ’ಸಿಬಿ ಅವರು ಕೇವಲ ಫೋಟೋವನ್ನು ಆಧರಿಸಿ ವಿಚಾ’ರಣೆಗೆ ಕರೆಯುವುದಿಲ್ಲ. ಇದರ ಹಿಂದೆ ಅಥವಾ ಕರೆಯುತ್ತಿರುವುದರ ಉದ್ದೇಶ, ಅವರಿಗೆ ಯಾವುದೊ ಬಲವಾದ ಸಾ’ಕ್ಷಿ ಸಿಕ್ಕಿರುವುದು ಮಾತ್ರ.

ಹೊಸ ಜೋಡಿ ಐಂದ್ರಿತಾ ದಿಗಂತ್ ಗೆ ನೋ’ಟಿಸ್. ಇನ್ನು ದಿಗಂತ್ ಯಾಕೆ, ಎನ್ನುವ ಪ್ರಶ್ನೆಗೆ ದಿಗಂತ್ ಅವರು ಕೂಡ ಆಗಾಗ ನಡೆಯುತ್ತಿದ್ದ ಪಾ’ರ್ಟಿಗಳಿಗೆ ಹೋಗುತ್ತಿದ್ದರಾ ಎಂಬ ಪ್ರಶ್ನೆ ಎದುರಾಗಿದೆ. ಮೊನ್ನೆ ಐಂದ್ರಿತಾ ಅವರು ಕರೆಯಲ್ಲಿ ಮಾತನಾಡುವಾಗ ಮಧ್ಯದಲ್ಲಿ ದಿಗಂತ್ ಅವರು ಮಾತನಾಡಿದರು. ಇದೇ ವೇಳೆ ಸಂಜನಾರವರು, ಐಂದ್ರಿತಾ ಕೂಡ ಡ್ರ’ಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಜೊತೆಗೆ ತನಿಖೆಯಲ್ಲಿ ಸಾಕ್ಷಿಯನ್ನು ಕೂಡ ನೀಡಿದ್ದಾರೆ ಎಂಬ ಸ್ಫೋ’ಟಕ ವಿಚಾರ ಹೊರಬಂದಿದೆ.

ಮಾಧ್ಯಮಗಳಲ್ಲಿ ಕೇವಲ ಐಂದ್ರಿತಾ ಹಾಗೂ ದಿಗಂತ್ ಅವರ ಫೋಟೋಗಳು ಅಷ್ಟೇ ಅಲ್ಲ, ಜೊತೆಗೆ ಶ್ರೀನಗರ ಕಿಟ್ಟಿ, ನಿರ್ಮಾಪಕ ಕೆ ಮಂಜು, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಜೊತೆಗಿನ ಚಿತ್ರಗಳು ಕೂಡ ಹರಿದಾಡುತ್ತಿವೆ. ದಿನೇ ದಿನೇ ಹೊಸ ತಿರುವು ಪಡೆಯುತ್ತಿರುವ ಡ್ರ’ಗ್ ಮಾ’ಫಿಯಾ ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ.

LEAVE A REPLY

Please enter your comment!
Please enter your name here