ಶರ್ಮಿಳಾಗೂ ಸಿಸಿಬಿ ಕೊಡುತ್ತಾ ಶಾ’ಕ್. ಅ’ರೆಸ್ಟ್ ಆಗ್ತಾರ ನಟಿ ಶರ್ಮಿಳಾ ಮಾಂಡ್ರೆ.

0
1251

ಶರ್ಮಿಳಾಗೂ ಸಿಸಿಬಿ ಕೊಡುತ್ತಾ ಶಾ’ಕ್. ಅ’ರೆಸ್ಟ್ ಆಗ್ತಾರ ನಟಿ ಶರ್ಮಿಳಾ ಮಾಂಡ್ರೆ. ಹೌದು ನಟಿ ಶರ್ಮಿಳಾಗೂ ಸಿ’ಸಿಬಿ ನೋ’ಟಿಸ್ ನೀಡುವ ಅಥವಾ ಅ’ರೆಸ್ಟ್ ಮಾಡಿ ವಿಚಾರಣೆ ಮಾಡುವ ಸಂಭವ ಹೆಚ್ಚಾಗಿದೆ. ಇಂದು ಡ್ರ’ಗ್ ವಿಚಾರವಾಗಿ ಆದಿತ್ಯ ಆಳ್ವಾ ಮನೆ ಮತ್ತು ರೆಸಾರ್ಟ್ ಮೇಲೆ ದಾ’ಳಿ ಮಾಡಿರುವ ಸಿಸಿಬಿ ಅಧಿಕಾರಿಗಳು ಕೆಲವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಸದ್ಯಕ್ಕೆ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಾ ಮೇಲ್ನೋಟಕ್ಕೆ ತಪ್ಪು ಮಾಡಿರುವಂತೆ ಕಂಡುಬರುತ್ತಿದೆ.

ಇಂದು ಮುಂಜಾನೆ ಸರ್ಚ್ ವಾ’ರೆಂಟ್’ನೊಂದಿಗೆ ಸಿಸಿಬಿ ಅಧಿಕಾರಿಗಳು ದಾ’ಳಿ ಮಾಡಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆಯದ ಕಾರಣ ಬಾಗಿಲನ್ನು ಮುರಿದು ಒಳ ಹೊಗಿರುವ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ರೆಸಾರ್ಟ್ ನ ಲೈ’ಸೆನ್ಸ್ ಅವಧಿ ಮುಗಿದು ಹೋಗಿರುವ ಬಗ್ಗೆ ತಿಳಿದುಬಂದಿದೆ. 2018ರಲ್ಲಿ ಲೈ’ಸೆನ್ಸ್ ನವೀಕರಣ ಮಾಡಿಸಬೇಕಿತ್ತು, ಆದರೆ ಆದಿತ್ಯ ಆಳ್ವಾ ಮಾಡಿಸಿಲ್ಲ. ಆದರೂ ಸಹ ಇಲ್ಲಿ ಅಕ್ರ’ಮವಾಗಿ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.

ಇದನ್ನು ತಿಳಿದ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌ’ಡಾಯಿಸಿದ್ದಾರೆ. ಇನ್ನು ಇಲ್ಲಿ ಆಯೋಜನೆ ಆಗುತ್ತಿದ್ದ ಪಾರ್ಟಿಗಳಿಗೆ ದೊಡ್ಡ ದೊಡ್ಡ ಉದ್ಯಮಿಗಳು, ನಟಿಯರು, ನಟರು, ರಾಜಕೀಯ ನಾಯಕರ ಪುತ್ರರು ಆಗಮಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಇದೇ ಜಾಗದಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಮಧ್ಯರಾತ್ರಿ 12 ಗಂಟೆಯ ನಂತರ ಡ್ರ’ಗ್ ಪಾರ್ಟಿ ಪ್ರಾರಂಭವಾಗುತ್ತಿತ್ತು ಎಂಬುದು ದಾ’ಳಿ ವೇಳೆ ತಿಳಿದುಬಂದಿದೆ ಎಂಬ ಮಾಹಿತಿ ಇದೆ. ಆದಿತ್ಯ ಆಳ್ವಾ ಏಪ್ರಿಲ್ ನಾಲ್ಕರಂದು ಆಯೋಜಿಸಿದ್ದ ಪಾರ್ಟಿಯಲ್ಲಿ ನಟಿ ಶರ್ಮಿಳಾ ಮಾಂಡ್ರೆ ಭಾಗವಹಿಸಿದ್ದಾರೆ ಎಂಬ ಮಾಹಿತಿ ಸಿ’ಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ.

ಇದಕ್ಕೆ ಪುಷ್ಟಿ ನೀಡುವಂತೆ ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಏಪ್ರಿಲ್ 5 ರ ಬೆಳಗಿನ ಜಾವ ಅಪಘಾ’ತವಾಗಿತ್ತು. ಶರ್ಮಿಳಾಗೂ ಸಿಸಿಬಿ ಕೊಡುತ್ತಾ ಶಾ’ಕ್. ಅ’ರೆಸ್ಟ್ ಆಗ್ತಾರ ನಟಿ ಶರ್ಮಿಳಾ ಮಾಂಡ್ರೆ. ಕರೋನಾ ಸಮಯದಲ್ಲಿ ಈ ಅಪಘಾ’ತವಾಗಿತ್ತು ಶರ್ಮಿಳಾ ಮಾಂಡ್ರೆ ತಮ್ಮ ಕಾರಿನ ಮುಂಭಾಗ ಕ’ರೋನ ಎಮ’ರ್ಜೆನ್ಸಿ ಪಾಸ್ ಅಂಟಿಸಿಕೊಂಡಿದ್ದರು. ಅಪಘಾ’ತವಾದ ವೇಳೆಯಲ್ಲಿ ಶರ್ಮಿಳಾ ಮಾಂಡ್ರೆ ಪೊ’ಲೀಸರಿಗೆ ಸರಿಯಾದ ಮಾಹಿತಿ ನೀಡದೆ ನು’ಣುಚಿಕೊಂಡಿದ್ದಾರೆ.

ಅಪಘಾ’ತವಾದ ನಂತರ ಫೋರ್ಟಿಸ್ ಆಸ್ಪ’ತ್ರೆಗೆ ದಾಖಲಾಗಿದ್ದ ಶರ್ಮಿಳಾ ಮಾಂಡ್ರೆ ಜೆಪಿನಗರ ಎಂದು ಸುಳ್ಳು ಅಡ್ರೆಸ್ ನೀಡಿ ನಂತರ ಪೊಲೀಸರಿಗೆ ತಿಳಿಸದೆ ಬೇರೆ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಇದರ ಜೊತೆಗೆ ಕಾರನ್ನು ತಾವು ಡ್ರೈವ್ ಮಾಡುತ್ತಿರಲಿಲ್ಲ. ನನ್ನ ಡ್ರೈವರ್ ಡ್ರೈವ್ ಮಾಡುತ್ತಿದ್ದ ಎಂದು ಹೇಳಿದ್ದರು. ಆದರೆ ಅ ಸಮಯದಲ್ಲಿ ಇದಕ್ಕೆ ಹೆಚ್ಚು ಮಹತ್ವ ನೀಡದ ಪೊ’ಲೀಸ್ ಅಧಿಕಾರಿಗಳು ಕಂಡರೂ ಕಾಣದಂತೆ ಕೇ’ಸನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದರು.

ಆದರೆ ಇಂದು ಸಿಸಿಬಿಯವರು ಆದಿತ್ಯ ಆಳ್ವಾ ಮನೆ, ರೆಸಾರ್ಟ್, ಹೋಟೆಲ್ ಮೇಲೆ ನಡೆಸಿರುವ ದಾಳಿಯಿಂದ ಅಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಶರ್ಮಿಳಾ ಮಾಂಡ್ರೆ ಕೂಡ ಭಾಗವಹಿಸಿದ್ದಾರೆ. ಈ ಮಾಹಿತಿ ಸಿಕ್ಕಿದೆ ಎಂದು ಹೇಳಲಾಗಿದ್ದು ಶರ್ಮಿಳಾ ಮಾಂಡ್ರೆ ಬಂ’ಧನವಾಗುವ ಎಲ್ಲಾ ಲಕ್ಷಣಗಳು ದಟ್ಟವಾಗಿದೆ.

ಸಿ’ಸಿಬಿ ಅಧಿಕಾರಿಗಳು ತನಿ’ಖೆ ನಡೆಸಿದಷ್ಟು ಮತ್ತು ದಾ’ಳಿ ನಡೆಸಿದಷ್ಟು ಆರೋ’ಪಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇನ್ನೂ ಎಷ್ಟು ಜನ ಈ ಡ್ರ’ಗ್ ಸುಳಿಯಲ್ಲಿ ಸಿಲುಕುತ್ತಾರೊ ನೋಡಬೇಕಿದೆ. ಇದರ ಜೊತೆಗೆ ಗೃಹ ಸಚಿವ ಬಸವರಾಜು ಬೊಮ್ಮಾಯಿಯವರು ಈ ಡ್ರ’ಗನ್ನು ಬುಡಸಮೇತ ಕಿ’ತ್ತು ಹಾಕುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಇಬ್ಬರು ನಟಿಯರು ಬಂಧ’ನವಾಗಿದ್ದು ಅವರ ಜೊತೆ ಮತ್ತೊಬ್ಬ ನಟಿ ಶರ್ಮಿಳಾ ಮಾಂಡ್ರೆ ಕೂಡ ಬಂಧ’ನವಾಗುತ್ತಾರ ಎಂದು ಕಾದುನೋಡಬೇಕಾಗಿದೆ.

LEAVE A REPLY

Please enter your comment!
Please enter your name here