ಕುದುರೆ ಲಾಳ ಮನೆಯ ಮುಂದೆ ಕಟ್ಟಿದ್ದರೆ ಇದೆ ಇಷ್ಟೊಂದು ಅದೃಷ್ಟಗಳು..!!

0
7408

ಭಾರತದಲ್ಲಿ ಸಾಂಪ್ರದಾಯಿಕವಾದ ಜ್ಯೋತಿಷ್ಯ ಶಾಸ್ತ್ರ ವಾಗಲಿ ಅಥವಾ ಸಂಖ್ಯಾಶಾಸ್ತ್ರ ವಾಗಲಿ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು ಹಾಗೂ ಯಾವ ವಸ್ತುಗಳನ್ನು ಇಡಬಾರದು ಮತ್ತು ಕಾರಣ, ಪ್ರತಿ ಒಂದನ್ನು ಸೂಕ್ಷ್ಮವಾಗಿ ವಿವರಣೆ ನೀಡುತ್ತವೆ, ಅದರಂತೆ ಮನೆಗೆ ಅದೃಷ್ಟವನ್ನು ತರುವ ಕುದುರೆಗಳಿಗೆ ಕಟ್ಟುವಂತಹ ಕುದುರೆ ಲಾಳವನ್ನು ಮನೆಯ ಮುಂಭಾಗದ ಕಟ್ಟುವುದರಿಂದ ಯಾವ ಪ್ರಯೋಜನಗಳಿವೆ ಎನ್ನುವುದರ ಬಗ್ಗೆ ಎಂದು ತಿಳಿಯೋಣ.

ಹೆಚ್ಚು ಭಾಗ್ಯ : ಹೌದು ಕುದುರೆ ಲಾಳವನ್ನು ಮನೆಯ ಬಾಗಿಲ ಮುಂಭಾಗ ದಲ್ಲಿ ಕಟ್ಟುವುದರಿಂದ ಎಲ್ಲ ರೀತಿಯ ಶಕುನಗಳು ಸಂಭವಿಸುತ್ತದೆ, ಇದರಿಂದ ಮನೆಯಲ್ಲಿ ಭಾಗ್ಯ ವೃದ್ದಿಯಾಗುವುದಲ್ಲದೆ ಸಕಾರಾತ್ಮಕ ಶಕ್ತಿಗಳ ತುಂಬಿಕೊಳ್ಳುತ್ತವೆ, ಇದರಿಂದ ಮನೆ ಏಳಿಗೆ ಹಾಗೂ ಸಂತೋಷದಾಯಕ ವಾಗಿರುತ್ತದೆ.

ಕಠಿಣ ಸಮಸ್ಯೆ ನಿವಾರಣೆ : ಎಷ್ಟೇ ಕಷ್ಟಪಟ್ಟರೂ ನಿವಾರಣೆಯಾಗದೆ ಅಂತಹ ದೊಡ್ಡ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಕಾಡುತ್ತಿದ್ದರೆ ಒಂದು ಕುದುರೆ ಲಾಳವನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಮನೆಯಲ್ಲಿರುವ ದವಸ ಧಾನ್ಯಗಳನ್ನು ಸಂಗ್ರಹಿಸಿಡುವ ಜಾಗದಲ್ಲಿ ಒಂದು ಡಬ್ಬಿಯಲ್ಲಿ ಹಾಕಿಡಿ ಇದರಿಂದ ಸಮಸ್ಯೆಗಳಿದ್ದರೂ ನಿವಾರಣೆಯಾಗುತ್ತದೆ.

ಆರ್ಥಿಕ ಪರಿಸ್ಥಿತಿ ಸುಧಾರಣೆ : ಆರ್ಥಿಕವಾಗಿ ನಿಮ್ಮ ಮನೆ ಹಿಂದುಳಿದಿದ್ದರೆ ಹಾಗೂ ಧನಾಗಮನ ಬಹಳ ಕಡಿಮೆಯಾಗುತ್ತಿದ್ದರೆ ಮತ್ತು ಎಷ್ಟೇ ದುಡಿದರು ದುಡಿದ ದುಡ್ಡೆಲ್ಲ ಖರ್ಚಾಗುತ್ತದೆ ಒಂದು ಕುದುರೆ ಲಾಳವನ್ನು ಶುದ್ಧವಾದ ಬಟ್ಟೆಯಲ್ಲಿ ಕಟ್ಟಿ ಇರುವ ಜಾಗದಲ್ಲಿ ಇಟ್ಟು ಬಿಡಿ, ಕುದುರೆ ಲಾಳ ಹಣದ ಆಕರ್ಷಣೆಯ ಕೆಲಸ ಮಾಡುತ್ತದೆ.

ಗ್ರಹ ದೋಷ ನಿವಾರಣೆ : ಸಾಡೆಸಾತಿ ಶನಿಕಾಟ ಹೊಂದಿರುವ ಜನರಿಗೆ ಅಥವಾ ಇತರೆ ಗ್ರಹ ದೋಷ ಸಮಸ್ಯೆ ಇದ್ದವರು ಕುದುರೆ ಲಾಳದಿಂದ ತಯಾರು ಮಾಡಿರುವ ಉಂಗುರವನ್ನು ಧರಿಸಿದರೆ ಒಳ್ಳೆಯದು ಹಾಗೂ ಮರೆಯದೆ ಮಧ್ಯದ ಬೆರಳಿಗೆ ಧರಿಸಿ, ಇದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ.

ವಾಮಾಚಾರ ದಿಂದ ರಕ್ಷಣೆ : ನಿಮ್ಮ ಏಳಿಗೆಯನ್ನು ಸಹಿಸದೆ ಇದ್ದವರು ನಿಮ್ಮ ಮನೆಗೆ ವಾಮಾಚಾರದ ಪ್ರಯೋಗಗಳನ್ನು ಏನಾದರೂ ಮಾಡಿದರೆ, ಅಂತಹ ಸಮಯದಲ್ಲಿ ನೀವು ಕುದುರೆ ಲಾಳವನ್ನು ಮನೆಯ ಮುಂಬಾಗಿಲಿಗೆ ಕಟ್ಟಿದಲ್ಲಿ ಅದರ ಶಕ್ತಿಯಿಂದ ವಾಮಾಚಾರ ನಿಮ್ಮ ಮನೆಗೆ ತಗಲುವುದಿಲ್ಲ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here