ದೇಹದಲ್ಲಿ ರಕ್ತ ವೃದ್ಧಿ ಆಗಲು ಮತ್ತು ಇರುವ ರಕ್ತ ಶುದ್ಧಿ ಆಗಲು ಸುಲಭ ವಿಧಾನಗಳು..!!

0
2736

ದೇಹದಲ್ಲಿನ ರಕ್ತ ಶುದ್ಧಿಯಾಗಲು ಸುಮಾರು 20 ರಿಂದ 25 ಒಣದ್ರಾಕ್ಷಿಗಳನ್ನು ರಾತ್ರಿ ಮಲಗುವ ಮೊದಲು ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ನೆನೆಸಿದ ಒಣ ದ್ರಾಕ್ಷಿಯನ್ನು ತಿಂದು ಮತ್ತು ನೆನೆಸಿಟ್ಟ ನೀರನ್ನು ಕುಡಿದರೆ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ ಜೊತೆಯಲ್ಲಿ ಇಂದ್ರಿಯಗಳ ದೌರ್ಬಲ್ಯ ಗುಣವಾಗುತ್ತದೆ.

ಸುಮಾರು ಐದರಿಂದ ಆರು ಅಂಜೂರದ ಹಣ್ಣುಗಳನ್ನು ಒಣದ್ರಾಕ್ಷಿ ಗಳೊಂದಿಗೆ ಹಾಲಿನಲ್ಲಿ ಬೇಯಿಸಿ, ಹಾಲನ್ನು ಕುಡಿಯುವುದರಿಂದ ರಕ್ತ ಶುದ್ಧಿಯಾಗಿ ರಕ್ತ ವೃದ್ಧಿಯೂ ಆಗುತ್ತದೆ.

ಬೇಸಿಗೆಯಲ್ಲಿ ಹೆಚ್ಚಾಗಿ ಬಳಸುವ ಕರ್ಬುಜ ಹಣ್ಣು ದೇಹಕ್ಕೆ ತಂಪನ್ನು ನೀಡುವುದರ ಜೊತೆಯಲ್ಲಿ ರಕ್ತವನ್ನು ಶೋಧಿಸುವ ಕೆಲಸವನ್ನು ಸಹ ಮಾಡುತ್ತದೆ.

ದಾಳಿಂಬೆ ಹಣ್ಣು ಅಥವಾ ದಾಳಿಂಬೆ ಹಣ್ಣಿನ ರಸ ರಕ್ತವನ್ನು ವೃದ್ಧಿಸುವ ಕೆಲಸ ಮಾಡುತ್ತದೆ, ದಾಳಿಂಬೆ ಹಣ್ಣನ್ನು ತಿನ್ನುವ ಅಭ್ಯಾಸ ರೂಡಿ ಇದ್ದರೆ ಅಂಥವರಿಗೆ ರಕ್ತ ಸಂಚಾರ ಸುಗಮವಾಗುತ್ತದೆ.

ಅಧಿಕ ರಕ್ತದೊತ್ತಡ ಅಥವಾ blood pressure ಇದ್ದವರು ಅರ್ಧ ಲೋಟ ಬಾಳೆದಿಂಡಿನ ರಸವನ್ನು ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಂಡರೆ ಸಮಸ್ಯೆ ಶಮನವಾಗುತ್ತದೆ.

ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಬಾದಾಮಿಯ ಸಿಪ್ಪೆಯನ್ನು ಬಿಡಿಸಿ ಅದನ್ನು ಒಪ್ಪಿಕೊಂಡು ಹಾಲಿನಲ್ಲಿ ಬೆರೆಸಿ ಕುಡಿದರೆ ದೇಹಕ್ಕೆ ಶಕ್ತಿ ಬರುವುದರ ಜೊತೆಯಲ್ಲಿ ರಕ್ತವೂ ವೃದ್ಧಿಯಾಗುತ್ತದೆ.

ರಕ್ತನಾಳದಲ್ಲಿ ಶೇಖರಣೆಯಾಗುವ ಕೊಬ್ಬನ್ನು ನಿವಾರಿಸಿ ರಕ್ತಸಂಚಾರ ಸುಗಮವಾಗಲು ಮೂಸಂಬಿ ಹಣ್ಣಿನ ಸೇವನೆ ಆಗಾಗ ಮಾಡುತ್ತಿರುವುದು ಒಳ್ಳೆಯದು.

ಸಪೋಟ ಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದಲೂ ದೇಹಕ್ಕೆ ತಂಪು ಹಾಗೂ ರಕ್ತ ವೃದ್ಧಿ ಯಾಗಲು ಬಹಳಷ್ಟು ಸಹಕಾರಿ.

ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9164622823 ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಯೋಗ, ವಿವಾಹಯೋಗ, ಉದ್ಯೋಗ, ವಿದೇಶ ಪ್ರಯಾಣ, ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9164622823 ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ–ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. WhatsApp ಮಾಡಿ 3 ದಿನದಲ್ಲಿ ಪರಿಹಾರ 9164622823.

LEAVE A REPLY

Please enter your comment!
Please enter your name here