ಕೆಮ್ಮು, ಕ’ಫ, ಶೀತದಂತ ಸಮ’ಸ್ಯೆಯಿಂದ ದೂರವಿರಲು ಈ ಒಂದು ವಸ್ತುವನ್ನು ಪ್ರತಿದಿನ ಬಳಸಿ. ರಿಸಲ್ಟ್ ಪಕ್ಕ.

0
2594

ನಾವು ಈಗಿರುವ ಪರಿಸ್ಥಿತಿಯಲ್ಲಿ ಸಾಧಾರಣವಾಗಿ ಕೆಮ್ಮು, ಜ್ವರ, ಶೀತ ಬಂದರೂ ಸಹ ಹೆ’ದರುವ ಹಾಗಾಗಿದೆ. ಸಾಧ್ಯವಾದಷ್ಟು ನಮ್ಮ ನಿಸರ್ಗದಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ನಮ್ಮ ಆರೋಗ್ಯವನ್ನು ಜೋಪಾನ ಮಾಡುವುದು ಒಳ್ಳೆಯದು. ನಮ್ಮ ಆಯುರ್ವೇದದಲ್ಲಿ ಹಲವಾರು ಚ’ಮತ್ಕಾರಿ ಔ’ಷಧಿಗಳಿವೆ. ಅಂತಹ ನೈಸರ್ಗಿಕ ಔ’ಷಧಿಗಳಲ್ಲಿ ತ್ರಿಫಲ ಚೂರ್ಣ ಕೂಡ ಒಂದಾಗಿದೆ. ತ್ರಿಫಲ ಚೂರ್ಣ ಎಂದರೆ ಬೆಟ್ಟದ ನೆಲ್ಲಿಕಾಯಿ, ತಾರೆ ಕಾಯಿ, ಕರಕ ಕಾಯಿಗಳ ಮಿಶ್ರಣ. ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಕಾರಿಯಾದ ಇದನ್ನು ಮನೆಯಲ್ಲಿ ತಯಾರಿಸಲು ಕಷ್ಟವಾದರೆ ಆಯುರ್ವೇದದ ಔ’ಷಧಾಲಯಗಳಿಂದಲೂ ತಂದು ಉಪಯೋಗಿಸಬಹುದು.

ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ ಮತ್ತು ಎಲ್ಲರೊಟ್ಟಿಗೆ ಹಂಚಿಕೊಳ್ಳೋಣ. ತ್ರಿಫಲ ಚೂರ್ಣ ಅನ್ನೋದು ನೆಲ್ಲಿಕಾಯಿ, ತಾರೆಕಾಯಿ, ಹಾಗೂ ಅಳಲೆ ಈ ಮೂರು ಮೂಲಿಕೆಗಳನ್ನು ಪುಡಿ ಮಾಡಿ ಮಿಶ್ರಗೊಳಿಸಿದಾಗ ಸಿಗುವ ಚೂರ್ಣ. ತ್ರಿಫಲ ಚೂರ್ಣವನ್ನು ಮುಖ್ಯವಾಗಿ ತ್ರಿದೋ’ಷಗಳಾದ ವಾತ, ಪಿ’ತ್ತ ಮತ್ತು ಕ’ಫದ ಸಮತೋಲನಕ್ಕಾಗಿ ಬಳಸಲಾಗುತ್ತದೆ. ಉಗುರು ಬೆಚ್ಚಗಿನ ನೀರು ಅಥವಾ ಹಾಲಿನ ಜೊತೆ ಚೂರ್ಣವನ್ನು ಸೇವಿಸಿದರೆ, ಉತ್ತಮ ಫಲಿತಾಂಶ ದೊರಕುತ್ತದೆ.

ತ್ರಿಫಲಾ ಚೂರ್ಣವನ್ನುಸೇವಿಸುವುದರ ಪ್ರಯೋಜನಗಳು ಹೀಗಿವೆ. ತ್ರಿಫಲ ಚೂರ್ಣದ ಸೇವನೆಯಿಂದ ಅಜೀ’ರ್ಣ, ಮ’ಲಬ’ದ್ಧತೆ, ಕರು’ಳಿನ ವೇದ’ನೆಯಂಥ ಸಮ’ಸ್ಯೆಗಳಲ್ಲಿ ಸಹಾಯವಾಗುತ್ತದೆ. ತ್ರಿಫಲ ಚೂರ್ಣ ದೇಹದ ರೋ’ಗನಿ’ರೋಧಕ ಶ’ಕ್ತಿಯನ್ನು ಹೆಚ್ಚಿಸುವ ಮೂಲಕ ವಿವಿಧ ಬಗೆಯ ಜ್ವ’ರಗಳೊಡನೆ ಹೋ’ರಾಡಲು ಸಹಾಯ ಮಾಡುತ್ತದೆ. ತ್ರಿಫಲ ಚೂರ್ಣವು ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಉ’ತ್ತೇಜಿಸುವ ಮೂಲಕ ಆಹಾರ ಉತ್ತಮವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಕೊ’ಬ್ಬಿನ ಅನಾವಶ್ಯಕ ಸಂಗ್ರಹವನ್ನು ತಡೆಯುತ್ತದೆ. ಹೀಗೆ ತೂಕ ಇಳಿಕೆಗೆ ಸಹಾಯವಾಗುತ್ತದೆ.

ತ್ರಿಫಲ ಚೂರ್ಣದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಪು’ರುಷರು ಮತ್ತು ಮ’ಹಿಳೆಯರ ಸಂ’ತಾನೋತ್ಪತ್ತಿ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಈ ತ್ರಿಫಲ ಚೂರ್ಣ ಅ’ಸ್ವಸ್ಥತೆಯಲ್ಲಿ ಸಹಾಯ ಮಾಡೋದು ಮಾತ್ರವಲ್ಲ, ಮಿದುಳನ್ನು ಚುರುಕುಗೊಳಿಸುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಆ’ತಂಕ ಮತ್ತು ಅಂ’ಜಿಕೆಯನ್ನ ಕಡಿಮೆಗೊಳಿಸುತ್ತದೆ. ರ’ಕ್ತದಲ್ಲಿ ಕೊ’ಲೆಸ್ಟ್ರಾಲ್ ಮಟ್ಟವನ್ನ ಕು’ಗ್ಗಿಸುವ ಮೂಲಕ ರ’ಕ್ತದೊ’ತ್ತಡವನ್ನು ನಿಯಂತ್ರಸುತ್ತದೆ. ತ್ರಿಫಲ ಚೂರ್ಣದಲ್ಲಿರೋ ಉರಿಯೂತ ನಿವಾರಕ ಗುಣಗಳು ಸಂ’ಧಿವಾತದಂಥ, ಮೂ’ಳೆಗೆ ಸಂಬಂಧಿಸಿದ ಆರೋಗ್ಯ ಸಮ’ಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.

ಇದು ರ’ಕ್ತವನ್ನು ಶುದ್ಧೀಕರಿಸಿ, ರ’ಕ್ತ ಸಂಚಲನವನ್ನು ಉತ್ತಮಗೊಳಿಸುತ್ತದೆ. ಹೀಗೆ ಶ್ವಾ’ಸಕೋಶ ಮತ್ತು ಲಿ’ವರ್ ನ (ಯಕೃತ್ತ) ಶುಧ್ಧೀಕರಣಕ್ಕೆ ಸಹಾಯ ಮಾಡುವ ಮೂಲಕ, ಶ್ವಾ’ಸಕೋಶ ಮತ್ತು ಲಿ’ವರ್ ಸಂ’ಬಂಧಿ ಹಲವು ಕಾಯಿಲೆಗಳನ್ನು ದೂರವಿಡುತ್ತದೆ. ಪ್ರತಿದಿನ 1 ರಿಂದ 5 ಗ್ರಾಂ ತ್ರಿಫಲ ಚೂರ್ಣವನ್ನು ಪ್ರತಿಯೊಬ್ಬರು ಸೇವಿಸಬಹುದು. ಇದರಿಂದ ಕೆಮ್ಮು, ಕ’ಫ, ಶೀತದಂತ ಸಮಸ್ಯೆಯಿಂದ ದೂರವಿರಬಹುದು. ಅಜೀರ್ಣ ಅಥವಾ ಭೇ’ದಿಯ ಸಂದರ್ಭದಲ್ಲಿ 2 ಚಮಚ ನೀರಿನ ಜೊತೆ 1 ಚಮಚ ಚೂರ್ಣವನ್ನು ಚೆನ್ನಾಗಿ ಕು’ದಿಸಿ ಶೋಧಿಸಿ ಕುಡಿಯಬೇಕು.

ಮ’ಲಬ’ದ್ದತೆ ಆದಾಗ 5 ಗ್ರಾಂ ಚೂರ್ಣವನ್ನು ಜೇನು ತುಪ್ಪದಲ್ಲಿ ಉಂಡೆಯ ರೀತಿ ಮಾಡಿ ಅರ್ಧ ಲೋಟ ಹಾಲಿನ ಜೊತೆ ಕುಡಿದರೆ ಪರಿಹಾರವಾಗುತ್ತದೆ. ರ’ಕ್ತ ಶುದ್ಧಿಯೊಂದಿಗೆ ಜೀರ್ಣಕ್ರಿಯೆ ಸಮಸ್ಯೆಯನ್ನು ಪರಿಹರಿಸುತ್ತದೆ. ಇದನ್ನು ಬಳಸಲು ಶುರು ಮಾಡಿ. ನೀವೇ ಸ್ವತಃ ವ್ಯತ್ಯಾಸವನ್ನು ಕಾಣುತ್ತೀರ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಇಂಥಹ ಉಪಯುಕ್ತ ಮಾಹಿತಿಯನ್ನು ಪ್ರತಿದಿನ ತಿಳಿಯಲು ನಮ್ಮ ಪೇಜ್ ಅನ್ನು ಲೈ’ಕ್ ಮಾಡಿ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಎಲ್ಲರಿಗೂ ಒಳಿತನ್ನು ಬಯಸೋಣ.

LEAVE A REPLY

Please enter your comment!
Please enter your name here