ಜೀವನದ ಎಲ್ಲಾ ತೊಂದರೆಗಳಿಗೆ ಸರಳವಾದ ಉಪಾಯ. ನೀವೇ ನೋಡಿ.

0
1407

ನಮಸ್ಕಾರ ಪ್ರಿಯ ಓದುಗರೇ. ಜೀವನದಲ್ಲಿ ಯಾರಿಗೆ ತಾನೇ ಕ’ಷ್ಟಗಳು ಬರುವುದಿಲ್ಲ ಹೇಳಿ. ಪ್ರಪಂಚದಲ್ಲಿ ಯಾವ ಕ’ಷ್ಟಗಳೂ, ಚಿಂ’ತೆಗಳೂ ಇಲ್ಲದ ಸು’ಖಪುರುಷ ಇಲ್ಲವೇ ಇಲ್ಲ. ನಾವು ಕಷ್ಟಗಳು ಬಂದ ಸಂ’ಧರ್ಭದಲ್ಲಿ ಚಿಂ’ತಿಸುವುದನ್ನು ಮೊದಲು ಬಿಡಬೇಕು. ಚಿಂ’ತೆಯೇ ಚಿ’ತೆಗೆ ಮೂಲ ಎಂಬುವಂತೆ ನಾವು ಚಿಂ’ತಿಸಿದಷ್ಟು ನಮ್ಮ ಆರೋಗ್ಯ ಹಾ’ಳಾಗುತ್ತದೆ. ಇದರ ಬದಲಿಗೆ ಒಳ್ಳೆಯ ಸಂಗೀತವನ್ನು ಆಲಿಸಬೇಕು. ಸಂಗೀತಕ್ಕೆ ಇರುವ ಶಕ್ತಿ ಬೇರಾವ ಔಷದಿಗಳಲ್ಲೂ ಇಲ್ಲ. ಸಂಗೀತದಿಂದ ಮನಸ್ಸಿನ ಏ’ಕಾಗ್ರತೆ ವೃದ್ಧಿಸುವುದಲ್ಲದೆ ಶಿಕ್ಷಣದಲ್ಲಿ ಆಸ’ಕ್ತಿ ಹೆಚ್ಚಿಸುತ್ತದೆ.

ಮಕ್ಕಳು ಇಂದು ಸಾಮಾಜಿಕ ಜಾಲತಾಣಗಳಿಗೆ ಮಾರುಹೋಗಿ ಮಾ’ನಸಿಕ ರೋ’ಗಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಮು’ಕ್ತರಾಗಬೇಕಾದರೆ ಶಾಲೆಗಳಲ್ಲಿ ಸಂಗೀತ ತರಗತಿಗಳನ್ನು ನಡೆಸುವ ಮೂಲಕ ಮಕ್ಕಳಿಗೆ ಮಾ’ನಸಿಕ ಚೈ’ತನ್ಯ ನೀಡಬೇಕು. ಹೃದಯಗಳನ್ನು ಬೆಸೆಯುತ್ತದೆ. ಸಂಗೀತದಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೇ ಮಕ್ಕಳಿಗೂ ಸಂಗೀತದಲ್ಲಿ ಆಸಕ್ತಿ ಬರುವಂತೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಸಂಗೀತ ಕೇಳುವುದರಿಂದ ನಮ್ಮ ದೇಹದಲ್ಲಿ ಎಂ’ಡೋರ್ಫಿನ್ ಬಿಡುಗಡೆ ಹೆಚ್ಚುತ್ತದೆ.

ಎಂ’ಡೋರ್ಫಿನ್ ಎಂದರೆ ಏನು ಅಂತೀರಾ. ಇದು ನೋ’ವು ನಿವಾರಕ ಹಾಗೂ ಮನಸ್ಸಿಗೆ ಮು’ದ ನೀಡುವಂತಹ ದೇ’ಹದಲ್ಲಿ ಉತ್ಪತ್ತಿಯಾಗುವ ಒಂದು ರ’ಸಾಯನ. ಸಂಗೀತ ನಮ್ಮ ಮನಸ್ಥಿತಿ ಮತ್ತು ಭಾವನೆಯ ಮೇಲೆ ಗಾ’ಢ ಪ್ರ’ಭಾವ ಬೀರಬಲ್ಲದು. ನಮ್ಮ ಸಂತೋಷ, ಬೇ’ಸರ, ಹ’ಠ, ಭ’ಯ, ನೋ’ವು ಎಲ್ಲದರ ಜೊತೆಗೂ ಒಂದೊಂದು ರಾಗ ಕನೆಕ್ಟ್​ ಆಗುತ್ತದೆ. ಹಾಗಾಗಿ, ಅಂತಹ ಸಮಯದಲ್ಲಿ ನಾವು ಕೇಳುವ ಸಂಗೀತಕ್ಕೆ ಅನುಗುಣವಾಗಿ ನಮ್ಮ ಮನಸ್ಥಿತಿಯೂ ಬದಲಾಗುತ್ತದೆ.

ಸಂಗೀತದಿಂದ ಎಂಥವರ ಮನಸನ್ನೂ ಕರಗಿಸಬಹುದು. ಸಂಗೀತ ಕೇವಲ ಮನುಷ್ಯರ ಮೇಲೆ ಮಾತ್ರವಲ್ಲ ಹೂವುಗಳು, ಗಿಡ ಮರಗಳು, ಪ್ರಕೃತಿಯ ಮೇಲೂ ಪ’ರಿಣಾಮ ಬೀರುತ್ತದೆ ಎಂಬ ವಿಷಯವನ್ನು ನೀವೇ ಕೇಳಿರಬಹುದು. ಸಂಗೀತಕ್ಕೆ ಇರುವ ಶಕ್ತಿಯೇ ಅಂಥದ್ದು. ಅದಕ್ಕೆ ಭಾಷೆಯಿಲ್ಲ. ಯಾವುದೇ ದೇಶ, ಭಾಷೆಯವರಾದರೂ ಸಂಗೀತಕ್ಕೆ ಬೇಗ ಕನೆಕ್ಟ್ ಆಗುತ್ತಾರೆ. ಮನಸು ಅದೆಷ್ಟೇ ವಿ’ಚಲಿತಗೊಂಡಿರಲಿ, ಬೇ’ಸರದಿಂದ ಹೊರಬರಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಲ್ಲಿರಲಿ. ನಮಗಿಷ್ಟವಾದ ಹಾಡನ್ನು ಕೇಳಿದರೆ ಬೇರೆಲ್ಲ ಯೋಚನೆಗಳೂ ಒಮ್ಮೆ ನಮ್ಮ ಮನಸಿನಿಂದ ದೂರ ಹೋಗುತ್ತವೆ.

ಖುಷಿಯಾದಾಗ, ಬೇ’ಸರವಾದಾಗ, ದುಃ’ಖವಾದಾಗ ಹಲವರಿಗೆ ಸಂಗೀತವೇ ಸಂಗಾತಿ. ಬೀಸುವ ಗಾಳಿ, ಹರಿಯುವ ನೀರು, ಹನಿಯುವ ಮಳೆಹನಿ ಹೀಗೆ ನಮ್ಮ ಸುತ್ತಲೂ ನಡೆಯುವ ಪ್ರತಿಯೊಂದು ಘಟನೆಗೂ ತನ್ನದೇ ಆದ ಲ’ಯವಿದೆ. ಅದನ್ನು ಗ್ರಹಿಸುವ ಮನಸು ನಮ್ಮದಾಗಿದ್ದರೆ ಎಲ್ಲೆಲ್ಲೂ ಸಂಗೀತವೇ. ಸಂಗೀತ ಆಲಿಸುವುದರಿಂದ ಏಕಾಗ್ರ’ತೆ ಮೂಡಿ ಮನಸ್ಸು ಪ್ರಪುಲ್ಲಗೊಳ್ಳುತ್ತದೆ ಮತ್ತು ಚೈ’ತನ್ಯಭರಿತವಾಗುತ್ತದೆ. ಒ’ತ್ತಡಕ್ಕೆ ಮದ್ದು: ಪ್ರತಿನಿತ್ಯ ಸಂಗೀತವನ್ನು ಕೇಳುವುದರಿಂದ ಮನಸಿನ ಮೇಲಾಗುವ ಒ’ತ್ತಡ ಕಡಿಮೆಯಾಗುತ್ತದೆ.

ಲಯಬದ್ಧವಾದ ಸಂಗೀತವನ್ನು ಕೇಳುವುದರಿಂದ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಒ’ತ್ತಡದ ಹಾರ್ಮೋ’ನ್​ಗಳು ಕಡಿಮೆಯಾಗುತ್ತದೆ. ಒಂಟಿಯಾಗಿರುವಾಗ ಅಥವಾ ಏಕಾಂ’ತ ಬೇಕೆನಿಸಿದಾಗ ಹೆಚ್ಚು ಗದ್ದಲವಿಲ್ಲದ ವಾದ್ಯಗಳ ಸಂಗೀತವನ್ನು ಕೇಳಬೇಕು. ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಒಳ್ಳೆಯ ಪರಿಣಾಮಗಳು ಉಂಟಾಗುತ್ತವೆ ಎಂಬುದು ನಿಮಗೆ ಗೊತ್ತಾ. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ, ಪ್ರತಿಯೊಂದು ಫಲಿತಾಂಶವೂ ಬೇರೆಬೇರೆ ರೀತಿಯಾಗಿವೆ.

ನಮಗಿಷ್ಟವಾದ ಹಾಡು ಅಥವಾ ವಾದ್ಯದ ಸಂಗೀತವನ್ನು ನಾವು ಕೇಳಿದಾಗ ನಮ್ಮ ಮೆ’ದುಳಿನಲ್ಲಿ ಡೊ’ಪಮಿನ್ ಎಂಬ ರಾ’ಸಾಯನಿಕ ಉತ್ಪತ್ತಿಯಾಗುತ್ತದೆ. ಇದರಿಂದ ನಮಗೆ ಪಾಸಿಟಿವ್​ ಮೂ’ಡ್​ ಬರುತ್ತದೆ. ಸಂಗೀತ ನಮ್ಮ ಮನಸ್ಥಿತಿ ಮತ್ತು ಭಾವನೆಯ ಮೇಲೆ ಗಾ’ಢ ಪ್ರಭಾವ ಬೀರಬಲ್ಲದು. ನಮ್ಮ ಸಂತೋಷ, ಬೇ’ಸರ, ಹ’ಠ, ಭ’ಯ, ನೋ’ವು ಎಲ್ಲದರ ಜೊತೆಗೂ ಒಂದೊಂದು ರಾಗ ಕನೆಕ್ಟ್​ ಆಗುತ್ತದೆ.

ಹಾಗಾಗಿ, ಅಂತಹ ಸಮಯದಲ್ಲಿ ನಾವು ಕೇಳುವ ಸಂಗೀತಕ್ಕೆ ಅನುಗುಣವಾಗಿ ನಮ್ಮ ಮನಸ್ಥಿತಿಯೂ ಸ್ವಲ್ಪಮಟ್ಟಿಗೆ ಬದಲಾಗುತ್ತದೆ. ಅಲ್ಲದೆ, ಮನಸನ್ನು ಏ’ಕಾಗ್ರತೆಯತ್ತ ವಾಲಿಸಲು ಸಂಗೀತ ಬಹಳ ಸಹಾಯ ಮಾಡಬಲ್ಲದು. ಇಷ್ಟೇ ಅಲ್ಲ, ಸಂಗೀತದಿಂದ ಕೆಲವು ಖಾ’ಯಿಲೆಗಳನ್ನೂ ವಾಸಿ ಮಾಡಬಹುದು ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಎಲ್ಲರಿಗೂ ಒಳಿತಾಗಲಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here