ಈ ವಾರದ ನಿಮ್ಮ ಪ್ರೇಮ ಜೀವನ ಹೇಗಿರುತ್ತದೆ ನೋಡಿ.

0
2135

ಮೇಷ ರಾಶಿ : ಕೆಲವರಿಗೆ ಈ ವಾರವೂ ಅದ್ಭುತವಾಗಿರಲಿದೆ. ಈ ವಾರ ನಿಮ್ಮಲ್ಲಿ ಪ್ರ’ಣಯದ ಹೆಚ್ಚಳವಿರುತ್ತದೆ. ಇದರಿಂದಾಗಿ ನಿಮ್ಮ ಸಂ’ಗಾತಿ ಬಹಳ ಸಂತೋಷಪಡುತ್ತಾರೆ. ಐದನೇ ಮನೆಯಲ್ಲಿ ಶುಕ್ರನ ಸ್ಥಾನವು ನಿಮ್ಮ ಹದಗೆಟ್ಟಿರುವ ಪ್ರೀ’ತಿ ಸಂ’ಬಂಧವನ್ನು ಸಹ ಸುಧಾರಿಸುತ್ತದೆ. ಈ ರಾಶಿಚಕ್ರದ ವಿವಾಹಿತರಿಗೆ ಈ ವಾರವೂ ಉತ್ತಮವೆಂದು ಹೇಳಾಗುವುದಿಲ್ಲ. ಜೀವನ ಸಂಗಾತಿಯೊಂದಿಗೆ ಭಿ’ನ್ನಾಭಿಪ್ರಾಯಗಳು ಉಂಟಾಗಬಹುದು. ಆದ್ದರಿಂದ ಜೀವನ ಸಂ’ಗಾತಿಯೊಂದಿಗೆ ಮಾತನಾಡುವ ಸಮಯದಲ್ಲಿ ಹೆಚ್ಚು ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಿ.

ವೃಷಭ ರಾಶಿ : ತಮ್ಮ ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಲು ಸಂಪೂರ್ಣವಾಗಿ ಈ ವಾರ ಕಾಣಲಾಗುತ್ತದೆ. ಆದರೆ ಯಾವುದೇ ಕಾರಣದಿಂದಾಗಿ ಅವರನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಪ್ರೀತಿಪಾತ್ರರೊಂದಿಗೆ ಫೋನ್ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಅವರಿಗೆ ನೋ’ವಾಗುವಂತಹ ಮಾತನ್ನು ಹೇಳಬೇಡಿ. ಈ ರಾಶಿಚಕ್ರದ ವಿವಾಹಿತರ ಬಗ್ಗೆ ಮಾತನಾಡಿದರೆ, ಜೇವನ ಸಂ’ಗಾತಿಯ ವೆಭವದಲ್ಲಿ ಕೋ’ಪದ ಹೆಚ್ಚಳವನ್ನು ಕಾಣಬಹುದು. ಈ ಕಾರಣದಿಂದಾಗಿ ದಾಂ’ಪತ್ಯ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನಿಮಗೆ ಸಮಸ್ಯೆಯಾಗಬಹುದು. ಅಂತಹ ಸಂದರ್ಭದಲ್ಲಿ ನೀವು ಅನಗತ್ಯ ಪ್ರತಿಕ್ರಿಯೆ ನೀಡುವುದಕ್ಕಿಂತ ನೀವು ಶಾಂ’ತವಾಗಿ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸಿ.

ಮಿಥುನ ರಾಶಿ : ಈ ವಾರ ನಿಮ್ಮ ಪ್ರೀತಿಯಲ್ಲಿ ತೀವ್ರತೆ ಉಂಟಾಗುತ್ತದೆ. ವಿವಾಹಿತ ಜನರ ಬಗ್ಗೆ ಮಾತನಾಡಿದರೆ, ನಿಮ್ಮ ಏಳನೇ ಮನೆಯಲ್ಲಿರುವ ಗುರುವಿನ ಸ್ಥಾನವು ನಿಮ್ಮ ದಾಂ’ಪತ್ಯ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಹೊಸದಾಗಿ ಮದುವೆಯಾಗಿರುವ ಜೀವನದಲ್ಲಿ ಹೊಸ ಅತಿಥಿ ಬಾಗಿಲು ತಟ್ಟಬಹುದು.

ಕರ್ಕಾಟಕ ರಾಶಿ : ಈ ವಾರವೂ ಉತ್ತಮವಾಗಿರುತ್ತದೆ. ನಿಮ್ಮ ಐದನೇ ಮನೆಯ ಅಧಿಪತಿ ನಿಮ್ಮ ಪ್ರೀತಿಯ ಮನೆಯಲ್ಲಿ ನೆಲೆಗೊಂಡಿದ್ದಾರೆ. ಇದರಿಂದ ಜೀವನ ಸಂ’ಗಾತಿಯ ನಡವಳಿಕೆಯಲ್ಲಿ ಸ್ವಲ್ಪ ಕಾಣಬಹುದು. ಆದರೆ ಸಂ’ಗಾತಿಯ ಎರಡನೇ ಮನೆಯಲ್ಲಿನ ಶು’ಕ್ರನ ಸ್ಥಾನದಿಂದಾಗಿ ನಿಮ್ಮ ಪ್ರೀತಿಯ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲಾಗುತ್ತದೆ. ಈ ರಾ’ಶಿಚಕ್ರದ ವಿವಾಹಿತ ಜನರಿಗೆ ಈ ಸಮಯವೂ ಉತ್ತಮವಾಗಿರುತ್ತದೆ. ಜೀವನ ಸಂ’ಗಾತಿಯ ಕೆಲಸದ ಕ್ಷೇತ್ರಕ್ಕೆ ಸಂ’ಬಂಧಿಸಿದ ವಿಷಯದ ಬಗ್ಗೆ ಅವಶ್ಯಕವಾಗಿ ಮಾತನಾಡಬಹುದು. ನೀವಿಬ್ಬರು ಸೇರಿ ಯಾವುದೇ ಹೊಸ ಕೆಲಸವನ್ನು ಆರಂಭಸಿವ ಬಗ್ಗೆ ವಿಚಾರಿಸಬಹುದು.

ಸಿಂಹ ರಾಶಿ : ನಿಮ್ಮ ಐದನೇ ಮನೆಯಲ್ಲಿ ಗುರುವಿನ ಸ್ಥಾನವು ನಿಮಗೆ ಉತ್ತಮವಾಗಿರುತ್ತದೆ. ನೀವು ಪ್ರೀತಿಪಾತ್ರರೊಂದಿಗೆ ಮದುವೆಯಾಗಲು ಬಯಸುತ್ತಿದ್ದರೆ, ಈ ಸಮಯದಲ್ಲಿ ಮಾತನಾಡಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ವಿವಾಹಿತರಿಗೆ ಈ ಸಮಯವು ಉತ್ತಮವಾಗಿರುತ್ತದೆ. ನಿಮ್ಮ ಮೊದಲನೇ ಮನೆಯಲ್ಲಿ ಶುಕ್ರ ದೇವ ನೆಲೆಗೊಂಡಿರುವ ಕಾರಣದಿಂದಾಗಿ ನಿಮ್ಮ ಧ್ವನಿಯಲ್ಲಿ ಮಾಧುರ್ಯ ಬರುತ್ತದೆ. ಇದರಿಂದ ನಿಮ್ಮ ಜೀವನ ಸಂ’ಗಾತಿ ನಿಮ್ಮ ಆಕರ್ಷಿತರಾಗುತ್ತಾರೆ.

ಕನ್ಯಾ ರಾಶಿ : ಈ ವಾರ ತನ್ನ ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ಸಣ್ಣ ಪುಟ್ಟ ವಿಷಯಗಳ ಬಗ್ಗೆ ಅವರೊಂದಿಗೆ ಜ’ಗಳ ಅಥವಾ ಬಿಕ್ಕಟ್ಟು ಉಂಟಾಗಬಹುದು. ಈ ರಾಶಿಚಕ್ರದ ವಿವಾಹಿತರ ಬಗ್ಗೆ ಮಾತನಾಡಿದರೆ, ನೀವು ನಿಮ್ಮ ಸಂಗಾತಿಯೊಂದಿಗೆ ನಿರಂತರವಾಗಿ ಮಾತನಾಡಬೇಕು. ಇಲ್ಲದಿದ್ದರೆ ನಿಮ್ಮ ದಾಂ’ಪತ್ಯ ಜೀವನ ಮೇಲೆ ಕೆ’ಟ್ಟ ಪರಿಣಾಮ ಬೀರಬಬಹುದು. ಯಾವುದೇ ವಿಷಯವನ್ನು ಪರಿಹರಿಸಲು ಸ್ಪ’ಷ್ಟವಾಗಿ ಮಾತನಾಡುವುದು ಉತ್ತಮ.

ತುಲಾ ರಾಶಿ : ಈ ರಾಶಿಯ ಜನರು ವಿವಾಹಿತರ ಬಗ್ಗೆ ಮಾತನಾಡಿದರೆ, ಈ ವಾರವೂ ನಿಮಗೆ ಉತ್ತಮವಾಗಿರುತ್ತದೆ. ನೀವು ನಿಮ್ಮ ಸಂ’ಗಾತಿಯೊಂದಿಗೆ ಸೇರಿ ಯಾವುದೇ ಹೊಸ ಸಂ’ಪತ್ತು ಅಥವಾ ವಾಹನವನ್ನು ಖರೀದಿಸಲು ಯೋಚಿಸಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಪ್ರೀತಿ ಸಂ’ಬಂ’ಧದಲ್ಲಿರುವ ಜನರ ಜೀವನದಲ್ಲಿ ಪ್ರ’ಣಯದ ಹೆಚ್ಚಳವನ್ನು ಕಾಣಲಾಗುತ್ತದೆ. ನಿಮ್ಮ ಸಂಗಾತಿಯ ಯಾವುದೇ ಸಲಹೆಯಿಂದಾಗಿ ಕೆಲಸದ ಸ್ಥಳದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಹನ್ನೊಂದನೇ ಮನೆಯಲ್ಲಿನ ಶುಕ್ರನ ಸ್ಥಾನವು ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಲು ಅವಕಾಶವನ್ನು ನೀಡುತ್ತದೆ.

ವೃಶ್ಚಿಕ ರಾಶಿ : ಪ್ರೇಮಿಗಳು ಈ ವಾರ ಸ್ವಲ್ಪ ಜಾ’ಗರೂಕರಾಗಿರಬೇಕು. ನಿಮ್ಮ ಸಂಗಾತಿಯನ್ನು ಗೌರವಿಸಬೇಕು. ಇಲ್ಲದಿದ್ದರೆ, ನಿಮ್ಮಿಬ್ಬರ ನಡುವೆ ಪ್ರತ್ಯೇಕತೆ ಉಂಟಾಗಬಹುದು. ನಿಮ್ಮ ವಿಷಯಗಳನ್ನು ಅವರಿಗೆ ವಿವರಿಸುವ ಬದಲು ಅವರ ಮಾತುಗಳನ್ನು ಗಮನದಿಂದ ಕೇಳಿ ಮತ್ತು ಇದು ನಿಮ್ಮ ಸಂ’ಬಂಧವನ್ನು ಬಲಪಡಿಸುತ್ತದೆ. ಈ ರಾಶಿಚಕ್ರದ ವಿವಾಹಿತರು ತಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು.. ಹತ್ತನೇ ಮನೆಯಲ್ಲಿ ಶುಕ್ರನ ಸ್ಥಾನದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಬಡ್ತಿ ಪಡೆಯಬಹುದು. ಇದು ನಿಮ್ಮ ದಾಂಪತ್ಯ ಜೀವನವನ್ನು ಸುಧಾರಿಸುತ್ತದೆ.

ಧನಸು ರಾಶಿ : ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಅನಗತ್ಯ ವಿಷಯಗಳ ಬಗ್ಗೆ ಜಗ’ಳವಾಡಬಹುದು. ಅವರ ಮೇಲೆ ಪ್ರಾ’ಬಲ್ಯ ಸಾಧಿಸಲು ಪ್ರಯತ್ನಿಸುತ್ತೀರಿ. ಇದರಿಂದ ನಿಮ್ಮಿಬ್ಬರ ಮಧ್ಯೆ ದೂರ ಉಂಟಿಗಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರಯತ್ನಿಸಿ. ವಿವಾಹಿತ ಜನರ ಜೀವನದಲ್ಲಿ ಪ್ರಣಯ ಮತ್ತು ಸಂತೋಷ ಉಳಿದಿರುತ್ತದೆ. ಕುಟುಂಬದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು, ನಿಮ್ಮ ಜೀವನ ಸಂ’ಗಾತಿಯೊಂದಿಗೆ ಸೇರಿ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಮಕರ ರಾಶಿ : ಈ ವಾರ ಯಾವುದೇ ಪ್ರ’ಣಯದ ಸ್ಥಳಕ್ಕೆ ಹೋಗಲು ಅವಕಾಶವನ್ನು ಪಡೆಯಬಹುದು. ನೀವು ದೀರ್ಘಕಾಲದಿಂದ ಪ್ರೀತಿಯ ಸಂ’ಬಂ’ಧದಲ್ಲಿದ್ದರೆ, ಈ ವಾರ ನಿಮ್ಮ ಸಂಗಾತಿಯೊಂದಿಗೆ ಮದುವೆಯಾಗಲು ಮಾತನಾಡಬಹುದು. ವಿವಾಹಿತ ಜನರಿಗೆ ಈ ವಾರ ಸಾಮಾನ್ಯವಾಗಿರುತ್ತದೆ. ನಿಮ್ಮ ಸಂಗಾತಿಯ ವರ್ತನೆಯಲ್ಲಿ ಈ ವಾರ ಬದಲಾವಣೆಯನ್ನು ಕಾಣಲಾಗುತ್ತದೆ. ಈ ಕಾರಣದಿಂದ ನೀವು ತೊಂದರೆಗೊಳಗಾಗಬಹುದು. ಇದು ನಿಮ್ಮ ಸಂ’ಬಂಧವನ್ನು ಹ’ದಗೆಡಿಸಬಹುದು.

ಕುಂಭ ರಾಶಿ : ಈ ವಾರವೂ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ನಿಮ್ಮ ಪ್ರೀತಿಪಾತ್ರರು ಒಬ್ಬ ಸ್ನೇಹಿತನಂತೆ ನಿಮ್ಮೊಂದಿಗೆ ಮಾತನಾಡುತ್ತಾರೆ. ನೀವು ಏನನ್ನಾದರೂ ಹೊಸದಾಗಿ ಮಾಡಲು ಬಯಸುತ್ತಿದ್ದರೆ, ಪ್ರೀತಿಪಾತ್ರರ ಮೂಲಕ ಉತ್ತಮ ಸಲಹೆಯನ್ನು ಪಡೆಯಬಹುದು. ವಾರದ ಅಂತ್ಯದಲ್ಲಿ ನೀವು ಪ್ರ’ಣಯದ ಕ್ಷಣಗಳನ್ನು ಕಳೆಯಲು ಅವಕಾಶ ಪಡೆಯುವಿರಿ. ಈ ರಾಶಿಚಕ್ರದ ವಿವಾಹಿತರಿಗೆ ಈ ವಾರವೂ ಉತ್ತಮವಾಗಿರುವುದಿಲ್ಲ. ಏಳನೇ ಮನೆಯಲ್ಲಿ ಶು’ಕ್ರನ ಸ್ಥಾನವು ನಿಮ್ಮಿಬ್ಬರ ನಡುವೆ ಗಮನಾರ್ಹ ಘ’ರ್ಷಣೆಗೆ ಕಾರಣವಾಗಬಹುದು.

ಮೀನಾ ರಾಶಿ : ಈ ವಾರ ತಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಸಮಯವನ್ನು ಕಳೆಯಲು ಬಯಸುತ್ತಾರೆ. ಆದರೆ ಯಾವುದಾದರೂ ಒಂದು ಕಾರಣದಿಂದಾಗಿ ನಿಮಗೆ ಅವಕಾಶ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಪ್ರೀತಿಪಾತ್ರರು ನಿಮ್ಮೊಂದಿಗೆ ಕೋ’ಪಗೊಳ್ಳಬಹುದು. ಆದ್ದರಿಂದ ಭೇಟಿಯಾಗಲು ಸಾಧ್ಯವಾಗದಿದ್ದರೆ ಕನಿಷ್ಠ ಫೋನ್ ಮೂಲಕ ಅವರೊಂದಿಗೆ ಮಾತನಾಡಿ. ವಿವಾಹಿತ ಜನರಿಗೆ ಈ ವಾರ ಉತ್ತಮವಾಗಿರುತದೆ. ಜೀವನ ಸಂ’ಗಾತಿಯೊಂದಿಗೆ ಸುಂದರವಾದ ಕ್ಷಣಗಳನ್ನು ಕಳೆಯುವಿರಿ. ಕಳೆದ ಮಾತುಗಳನ್ನು ನೆನಪಿಸಿ ನಿಮ್ಮಿಬ್ಬರ ಮುಖದಲ್ಲಿ ನಗು ಬರಬಹುದು.

LEAVE A REPLY

Please enter your comment!
Please enter your name here