ನೀವು ನಿಯಮಿತ ಆಹಾರವನ್ನು ಸೇವಿಸುತ್ತಿದ್ದರೂ ದಪ್ಪಗಿದ್ದೀರಾ. ಹಾಗಾದರೆ ಇದನ್ನು ಪಾಲಿಸಿ. ರಿಸಲ್ಟ್ ಪಕ್ಕ.

0
2841

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ನಾವು ಊಟ ಮಾಡಿದ ಕೂಡಲೇ ನಿದ್ರೆ ಬರುವಂತಾಗುತ್ತದೆ. ಇದು ಏಕೆ ಎಂದು ಎಂದಾದರೂ ಯೋಚಿಸಿದ್ದೀರಾ. ಇದಕ್ಕೆ ಹಲವಾರು ಕಾರಣಗಳಿವೆ. ನಮ್ಮ ಪೂರ್ವಜರು ಇದನ್ನು ಕುರಿತು ಹಲವಾರು ಕಥೆಗಳನ್ನೂ ಸಹ ಹೇಳುತ್ತಿರುತ್ತಾರೆ. ಇವೆಲ್ಲಾ ಭಾವನಾತ್ಮಕ ಆಲೋಚನೆಗಳು ಕೂಡ ಆಗಿರಬಹುದು. ಕೆಲವೊಮ್ಮೆ ಇದು ನಿಜ ಕೂಡ ಆಗಿರಬಹುದು. ನಮ್ಮ ಹಿಂದಿನ ಕಾಲದಲ್ಲಿ ಅತಿಥಿಗಳು, ಗೂ’ಢಚಾರಿಗಳು ಸಾಕಷ್ಟು ದಾರಿ ನಡೆದುಕೊಂಡು ಬಂದು ನಂತರ ಯಾವುದಾದರೂ ಛತ್ರಗಳಲ್ಲಿ ಊಟ ಮಾಡುತ್ತಿದ್ದರು.

ಅನೇಕ ಕಡೆ ಜನರು ಬಂದ ಅತಿಥಿಗಳು ತಂದಿರುವ ಗಂಟಿನಲ್ಲಿ ಯಾವ ಬೆಲೆಬಾಳುವ ವಸ್ತುಗಳು ಇದೆಯೋ ತಮಗೆ ಯಾವುದು ಬೇಕು ಎನ್ನುವ ಆಸೆಯಲ್ಲಿ ಹೆಚ್ಚು ಹೆಚ್ಚು ಉಪಚಾರ ಮಾಡಿ ಬಡಿಸುತ್ತಿದ್ದರು. ನಡೆದು ಬಂದಿರುವ ಆ’ಯಾಸ, ಬಿಸಿಲಿನ ಝ’ಳ, ಒಳ್ಳೆಯ ಊಟ ಹೊಟ್ಟೆಗೆ ಸೇರಿದ ಕೂಡಲೇ ನಿದ್ರೆ ಆವರಿಸಿಕೊಳ್ಳುತ್ತಿತ್ತು. ಆಗ ಅತಿಥೇಯರ ಗಂಟುಗಳನ್ನು ಬಿಚ್ಚಿ ನೋಡಿ ಬೆಲೆಬಾಳುವ ವಸ್ತುಗಳನ್ನು ಕ’ಳ್ಳತನ ಮಾಡುತ್ತಿದ್ದರು ಎಂದು ಇತಿಹಾಸ ಹೇಳುವುದು. ಈ ರೀತಿ ಘಟನೆಗಳು ನಡೆದಿರುವುದು ಸತ್ಯ ಸಂಗತಿಯೂ ಹೌದು. ತಿಂದ ಆಹಾರ ದಣಿದ ದೇ’ಹದ ಕಣ್ಣುಗಳಿಗೆ ನಿದ್ರೆ ಬರುವಂತೆ ಮಾಡುತ್ತಿತ್ತು.

ಈ ಎಲ್ಲವನ್ನು ಹೊರತುಪಡಿಸಿ ನೋಡುವುದಾದರೆ ನಾವು ಕೆಲಸ ಕಾರ್ಯಗಳನ್ನು ಮಾಡಬೇಕಾದರೆ ನಮಗೆ ಶ’ಕ್ತಿ ಬೇಕು. ಈ ಶ’ಕ್ತಿ ಹೇಗೆ ಸಿಗುತ್ತದೆ. ನಾವು ತಿನ್ನುವ ಆಹಾರದಿಂದ ನಮ್ಮ ದೇಹಕ್ಕೆ ಅವಶ್ಯಕವಾದ ಪ್ರೋಟೀನ್ ಹಾಗೂ ವಿಟಮಿನ್ ಗಳು ಸಿಗುತ್ತದೆ. ಇದು ನಮ್ಮ ರ’ಕ್ತದಲ್ಲಿ ಸೇರಿಕೊಂಡು ದೇಹದ ಎಲ್ಲಾ ಕ್ರಿಯೆಗಳನ್ನು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ನಾವು ಎಷ್ಟು ಕೆಲಸ ಮಾಡುತ್ತೀವೋ ಅಷ್ಟು ನಮಗೆ ಹಸಿವು ಹೆಚ್ಚಾಗುತ್ತದೆ. ಹಾಗೂ ಆಹಾರ ಹೊಟ್ಟೆಗೆ ಬಿದ್ದಾಕ್ಷಣ ದೇಹ ವಿ’ಶ್ರಾಂತಿಯನ್ನು ಬಯಸುತ್ತದೆ.

ನಿಜಕ್ಕೂ ದಣಿದ ದೇಹಕ್ಕೆ ಪುನಹ ಚೈ’ತನ್ಯ ಉಂಟಾಗಲು ಆಹಾರ ಅವಶ್ಯಕ. ನಾವು ಸೇವಿಸಿದ ಆಹಾರ ಹೊಟ್ಟೆ ಪ್ರವೇಶಿಸಿದ ನಂತರ ಅದರ ಪಚನಕ್ರಿಯೆ ಪ್ರಾರಂಭವಾಗುತ್ತದೆ. ಅದೇ ರೀತಿ ಸೇವಿಸಿದ ಆಹಾರ ಗ್ಲೂಕೋಸ್ ಆಗಿ ರ’ಕ್ತದ ಜೊತೆ ಸೇರಿಕೊಳ್ಳುತ್ತದೆ. ಆಹಾರ ಜೀರ್ಣವಾಗುವ ಪ್ರಕ್ರಿಯೆಯಲ್ಲಿ ದೇಹದ ಬೇರೆ ಭಾಗಗಳಿಗೆ ರ’ಕ್ತ ಸಂಚಾರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಆಗ ನಮಗೆ ನಿದ್ರೆ ಬರುವ ಸಂಭವ ಜಾಸ್ತಿಯಾಗುತ್ತದೆ. ಹೀಗೆ ಸೇವಿಸಿದ ಆಹಾರ ಪಚನ ಕ್ರಿಯೆಯಲ್ಲಿ ಜ’ಠರ, ಹೊ’ಟ್ಟೆ, ಕರು’ಳು ಜಾಸ್ತಿ ಕೆಲಸ ಮಾಡುವ ಸಮಯದಲ್ಲಿ ಮೆ’ದುಳಿನ ನ’ರಗಳು ನಮಗೆ ನಿದ್ರೆ ಹೋಗು ಎನ್ನುವ ಆದೇಶವನ್ನು ಕೊಡುತ್ತದೆ.

Advertisement: Sri Choudi Mahashakti Jyotish Peetha Pradhaan tantrik and divine priest Scholar Sri Sri Damodar Guruji. One stop solution for all your personal problems. Permanent solutions for all your problems. Call 900 8906 888 for solutions within two days for various long-standing issues.

ದಣಿದ ದೇಹ ಆಹಾರವನ್ನು ಬಯಸುತ್ತದೆ. ಸಾಕಷ್ಟು ಕೆಲಸಗಳನ್ನು ಮಾಡಿ ದಣಿದಿರುವ ದೇಹಕ್ಕೆ ಆಹಾರವು ಬೇಕು ಎನ್ನುವುದು ಸಹಜ. ಅದೇ ರೀತಿ ನಾವು ಆಹಾರ ಸೇವಿಸಿದ ಮೇಲೆ ಮಿದುಳು ವಿಶ್ರಾಂತಿಗೆ ಜಾರು ಎನ್ನುವ ಆದೇಶ ನೀಡುತ್ತದೆ. ಈ ದೇಹ ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಜಾರುವುದು ತನ್ನ ಸಹಜ ಪ್ರಕ್ರಿಯೆ ಮಾಡಿಕೊಂಡಿದೆ. ಆಹಾರ ಜೀರ್ಣವಾಗುವ ಸಮಯದಲ್ಲಿ ನಿದ್ರೆ ಬರುವುದು ಆರೋಗ್ಯದ ಲಕ್ಷಣ. ಇದು ಸಹಜವಾದ ಕ್ರಿಯೆ. ಒಬ್ಬ ಆರೋಗ್ಯವಂತ ವ್ಯಕ್ತಿಯ ಚಿನ್ಹೆ ಇದು. ಆದರೆ ಇಲ್ಲಿ ನಾವು ಗಮನಿಸಬೇಕಾದ ಅಂಶವೊಂದಿದೆ.

ನಾವು ಹಗಲಲ್ಲಿ ಹೆಚ್ಚು ಹೊತ್ತು ನಿದ್ರೆಯನ್ನು ಮಾಡಬಾರದು. ಹೀಗೆ ಮಾಡಿದಲ್ಲಿ ನಮ್ಮ ದೇಹದಲ್ಲಿ ಕೊಬ್ಬಿನ ಶೇಖರಣೆ ಹೆಚ್ಚಾಗುತ್ತದೆ. ನಾವು ಆಲಸಿಗಳು ಸಹ ಆಗುತ್ತೇವೆ. ಮಧ್ಯಾಹ್ನ ಊಟ ಮಾಡಿದ ನಂತರ ಕಣ್ಣು ಎಳೆಯುವುದು ಸಹಜ. ಆದರೆ ಹೆಚ್ಚು ಸಮಯ ಮಲಗಿದರೆ ನಾವು ಅತಿಯಾಗಿ ದಪ್ಪ ಕೂಡ ಆಗಬಹುದು. ಇದಲ್ಲದೆ ಹಲವಾರು ರೋಗಗಳೂ ಕೂಡ ಬೆನ್ನು ಹತ್ತಬಹುದು. ಮಧ್ಯಾಹ್ನ ಊಟದ ನಂತರ ತಡೆಯಲು ಆಗದಷ್ಟು ನಿದ್ದೆ ಬರುತ್ತಿದ್ದರೆ ಸುಮಾರು ಹತ್ತರಿಂದ 15 ನಿಮಿಷಗಳ ಕಾಲ ನಿದ್ರೆ ಮಾಡಿದ್ದರೆ ಸಾಕು.

ನಮಗೆ ಚೈ’ತನ್ಯ ಮೂಡುತ್ತದೆ. ದಿನದ ಉಳಿದ ಅರ್ಧಭಾಗ ಸಮಯವನ್ನು ನಾವು ಆರಾಮವಾಗಿ ಕಳೆಯಬಹುದು. ಇದೆಲ್ಲದರ ಜೊತೆಗೆ ನಾವು ಪ್ರತಿದಿನ ಯೋಗಾಸನ ಹಾಗೂ ಪ್ರಾಣಾಯಾಮಗಳನ್ನು ಮಾಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ನಮ್ಮ ಮನಸ್ಸನ್ನು ನಿ’ಗ್ರಹದಲ್ಲಿ ಇಟ್ಟುಕೊಳ್ಳಲು ಇದು ಬಹಳ ಸಹಾಯಕಾರಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಮಗೆ ತಿಳಿದಿದ್ದನ್ನು ಮತ್ತೊಬ್ಬರಿಗೆ ತಿಳಿಸುವುದು ಸಹ ಒಂದು ಒಳ್ಳೆಯ ಕೆಲಸ. ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ಮತ್ತಷ್ಟು ಉಪಯುಕ್ತ ಮಾಹಿತಿಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here