ಋತುಸ್ರಾ’ವದ ಸಮಯದಲ್ಲಿ ಈ ಆಹಾರ ಕಡ್ಡಾಯವಾಗಿರಲಿ. ಆದರೆ ಈ ಒಂದು ತಪ್ಪು ಬೇಡ.

0
3872

ಪ್ರಕೃತಿಯು ತನ್ನ ಒಡಲಿನಲ್ಲಿ ಅನರ್ಘ್ಯ ರತ್ನಗಳನ್ನು ಅಡಗಿಸಿಕೊಂಡಿರುವ ಒಂದು ಮಹಾ ಸಮುದ್ರ. ಈ ಸಮುದ್ರದಲ್ಲಿ ಹಲವಾರು ಪ್ರಾಣಿಗಳು, ಪಕ್ಷಿಗಳು, ಜಲಚರಗಳು, ಹೀಗೆ ವಿವಿಧ ಪ್ರಕಾರದ ಜೀವಜಂತುಗಳು ವಾಸಮಾಡುತ್ತವೆ. ಹಾಗೆಯೇ ಪ್ರತಿಯೊಂದು ಜೀವಿಗೂ ತನ್ನದೇ ಆದಂತಹ ದೈಹಿಕ ಅಥವಾ ಮಾನಸಿಕ ಬದಲಾವಣೆಗಳು ಸರ್ವೇಸಾಮಾನ್ಯ. ದಾರಿಯಲ್ಲಿ ಇನ್ನೊಂದು ಜೀವಿಯ ಜನನಕ್ಕೆ ಕಾರಣವಾಗುವ ಪ್ರಮುಖ ಪಾತ್ರವನ್ನು ವಹಿಸುವ ಜೀವಿಯೇ ಹೆಣ್ಣು.

ಈ ಹೆಣ್ಣು ಹತ್ತರಿಂದ 28 ವರ್ಷದ ಒಳಗೆ ಯಾವಾಗ ಬೇಕಾದರೂ ಋ’ತುಮತಿ ಆಗಬಹುದು. ಆದರೆ ಕೆಲವೊಬ್ಬರಿಗೆ ಋ’ತುಚಕ್ರ ಅಥವಾ ಮೆಂ’ಸ್ತ್ರುಯಲ್ ಸೈಕಲ್ ಶುರುವಾಗುವುದು ತಡವಾಗಬಹುದು ಅಥವಾ ಬೇಗನೆ ಆಗಬಹುದು. ಸಾಮಾನ್ಯವಾಗಿ ಮೂರರಿಂದ ಐದು ದಿನಗಳು ನಡೆಯುವ ಈ ಋ’ತುಚಕ್ರವು ಪ್ರತಿ 21 ದಿನಗಳಿಗೊಮ್ಮೆ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿರುವ ಯುವತಿಯು ಋತುಮತಿಯಾದರೆ ಮನೆಯಲ್ಲಿರುವ ಹಿರಿಯರು ಆಕೆಗೆ ಸಂಭ್ರಮ ವ್ಯಕ್ತಪಡಿಸುತ್ತಿದ್ದರು.

ಆದರೆ ಇಂತಹ ಸಮಯದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಸಹ ಅಷ್ಟೇ ಪ್ರಮುಖವಾಗಿದೆ. ಹಲವರಿಗೆ ಋತುಮತಿಯಾದ ಸಂದರ್ಭದಲ್ಲಿ ಮಾ’ನಸಿಕ ಒ’ತ್ತಡ ಅಥವಾ ಇತರ ಯಾವುದೇ ರೀತಿಯ ಹಾ’ರ್ಮೋನ್ ವ್ಯತ್ಯಾಸಗಳಿಂದ ಮೊಡವೆ ಹುಟ್ಟುವುದು ಅಥವಾ ಇನ್ನಿತರ ಸಣ್ಣಪುಟ್ಟ ದೋ’ಷಗಳು ಅವರ ದೇಹದಲ್ಲಿ ಕಾಣಿಸಿಕೊಳ್ಳಬಹುದು. ಇಂತಹ ದೋ’ಷಗಳನ್ನು ನಿವಾರಣೆ ಮಾಡುವುದಕ್ಕೆ ನಮ್ಮ ಹತ್ತಿರ ಮನೆಯಲ್ಲೇ ಮಹಾ ಮದ್ದುಗಳು ಇವೆ.

ಪ್ರತಿದಿನ ನಾವು ಮನೆಗಳಲ್ಲಿ ಬಳಸುವಂತಹ ಕಿವಿ ಹಣ್ಣು, ಡಾರ್ಕ್ ಚಾಕಲೇಟ್, ಪೀನಟ್ ಬಟರ್, ಸಾಲ್ಮನ್ ಫಿಶ್, ಶುಂಠಿ, ಓಟ್ಸ್ ಹಾಗೂ ಹಸಿರು ಸೊಪ್ಪುಗಳು. ಎಲ್ಲಾ ಉತ್ತಮ ಆಹಾರ ಪದಾರ್ಥಗಳು ನಮ್ಮ ದೇಹದಲ್ಲಿ ಆಗುವ ಹಾರ್ಮೋನು ವ್ಯತ್ಯಾಸವನ್ನು ತಡೆಗಟ್ಟುವಲ್ಲಿ ಅಥವಾ ಅದರಿಂದ ಆಗುವ ಎಫೆಕ್ಟ್ ಅನ್ನು ಕಂಟ್ರೋಲ್ ಮಾಡುವುದರಲ್ಲಿ ಬಹಳವೇ ಸಹಕಾರಿಯಾಗಿದೆ. ಆದರೆ ಈ ಒಂದು ತಪ್ಪನ್ನು ನಾವು ಮಾಡಲೇಬಾರದು. ಪ್ರಪಂಚದಲ್ಲಿ ಎಷ್ಟು ಜನರಿಗೆ ಕಡಲೆಕಾಯಿ ಅಥವಾ ಪೀನಟ್ ಎಂದು ನಾವೇನು ಹೇಳುತ್ತೇವೆ ಇದನ್ನು ಬಳಸಿದಾಗ ಅವರ ದೇಹದಲ್ಲಿ ಹಲವಾರು ರೀತಿಯ ಅಥವಾ ಅಲರ್ಜಿ ಉಂಟಾಗಬಹುದು.

ಎಷ್ಟೊ ಜನರಿಗೆ ಇದರಿಂದ ಮೃ’ತ್ಯು ಸಹ ಬಂದಿರುವುದು ಆಶ್ಚರ್ಯಕರವಾದರೂ ಅ’ಪಾಯಕರ. ಹಾಗಾಗಿ ತಮ್ಮ ದೇಹಕ್ಕೆ ಪೀನಟ್ ಅಂದರೆ ಕಡಲೇಕಾಯಿ ಹೊಂದುವುದಾದ ಮಾತ್ರ ಸೇವಿಸಬೇಕು. ಆದಷ್ಟು ಋತುಸ್ರಾ’ವದ ಸಮಯದಲ್ಲಿ ಹಸಿರುಯುಕ್ತ ಸೊಪ್ಪು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಮುಖ. ಅಷ್ಟೇ ಅಲ್ಲದೆ ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಅದರಲ್ಲಿರುವ ಅಂಶಗಳು ನಮ್ಮ ದೇಹದಲ್ಲಿ ಒಳ್ಳೆ ರ’ಕ್ತದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ದೇಹಕ್ಕೆ ಬೇಕಾದ ಐರನ್ ಕಂಟೆಂಟ್ ಗಳನ್ನು ಸಹ ನೀಡುತ್ತದೆ.

ಇನ್ನು ಶುಂಠಿ ಹಾಗೂ ಮೊಟ್ಟೆಯ ವಿಚಾರಕ್ಕೆ ಬರುವುದಾದರೆ ಶುಂಠಿಯಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಹೆಚ್ಚಾಗಿರುತ್ತವೆ ಹಾಗೂ ಇದು ಕೇವಲ ಋತುಸ್ರಾವಕ್ಕೆ ಮಾತ್ರ ಮೀಸಲಾಗಿರದೆ ಬೇರೆ ರೀತಿಯ ಕಾ’ಯಿಲೆಗಳಾದ ಕೆಮ್ಮು, ಕ’ಫ, ಗಂಟಲು ನೋವು, ಶೀತ, ಜ್ವರ, ಹೀಗೆ ಹಲವಾರು ರೀತಿಯ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ. ಇನ್ನೂ ಮೊಟ್ಟೆಯಲ್ಲಿ ವಿಟಮಿನ್ ಅಂಶಗಳು ಇರುವುದರಿಂದ ಇದು ಕೂದಲಿಗೂ ಸಹ ಬಹಳ ಒಳ್ಳೆಯದು.

ನಿಯಮಿತ ಮೊಟ್ಟೆಯ ಬಳಕೆಯಿಂದ ದೇಹದ ತೂಕವನ್ನು ಸಹ ಹೆಚ್ಚಿಸಿಕೊಳ್ಳಬಹುದು ಹಾಗೂ ಮೊಟ್ಟೆಯ ಬಿಳಿಯ ಭಾಗವನ್ನು ಬಳಕೆ ಮಾಡುವುದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯುತ್ತದೆ. ಮೊಟ್ಟೆಯ ಬಿಳಿಯ ಭಾಗವನ್ನು ತಿನ್ನುವುದರಿಂದ ದೇಹಕ್ಕೆ ಯಾವುದೇ ರೀತಿಯ ಸಪ್ಲಿಮೆಂಟ್ಸ್ ಅವಶ್ಯಕತೆ ಇರುವುದಿಲ್ಲ. ಇಷ್ಟೆಲ್ಲಾ ಪ್ರಯೋಜನಗಳಿರುವ ಈ ಆರೋಗ್ಯಕರ ಆಹಾರ ಪದಾರ್ಥಗಳನ್ನು ಬಳಕೆ ಮಾಡುತ್ತಾ ಋತುಸ್ರಾವದಲ್ಲಿ ಆದಷ್ಟು ದು’ಷ್ಪರಿಣಾಮಗಳನ್ನು ಹಾಗೂ ಬೇರೆ ರೀತಿಯ ತೊಂದರೆಗಳನ್ನು ನಾವು ದೂರವಿಡಬಹುದು.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here