ಶುಭ ನವರಾತ್ರಿಯ ಮೂರನೇ ದಿನದ ಭವಿಷ್ಯ. ಖ್ಯಾತ ಜ್ಯೋತಿಷಿ ಶ್ರೀ ಗಜೇಂದ್ರ ಅವನಿಧಿ ಗುರುಗಳಿಂದ.

0
2178

ಮೇಷ ರಾಶಿ : ರೈತರಿಗೆ ಉತ್ಸಾಹದಾಯಕ ವಾತಾವರಣವು ಸಂತಸ ತರಲಿದೆ. ಬಂಧುಗಳಿಗೆ ಶುಭಸುದ್ದಿ ತಂದೀತು. ಉದ್ಯೋಗಿಗಳಿಗೆ ಸ್ಥಾನಪಲ್ಲಟದ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸ’ರಸದ ದಿನಗಳಿವು. ಆರೋಗ್ಯ ವೃದ್ಧಿ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

ವೃಷಭ ರಾಶಿ : ಗೃಹದಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ನಾನಾ ರೀತಿಯಲ್ಲಿ ಧನ ಸಂಪಾದನೆ ಆಗಲಿದೆ. ಗೃಹ ನಿರ್ಮಾಣ ಕಾರ್ಯಗಳಿಗಾಗಿ ಧನವ್ಯಯವಿದೆ. ಕರ್ತವ್ಯದ ಕಾರ್ಯಕರ್ಮದಲ್ಲಿ ವಿಘ್ನಗಳು ತೋರಿಬಂದಾವು. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

ಮಿಥುನ ರಾಶಿ : ಪೂರ್ವಾಪರ ವಿಮರ್ಶಿಸಿ ಮುನ್ನಡೆದರೆ ಉತ್ತಮ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿ ವರ್ಗದವ ರೊಂದಿಗೆ ಭಿನ್ನಾಭಿಪ್ರಾಯ ಬಂದೀತು. ಸಾಂಸಾರಿಕವಾಗಿ ತಾಪತ್ರಯಗಳು ನಿವಾರಣೆಯಾದೀತು. ನಿಮ್ಮ ಪ್ರಯತ್ನ ಸಫ‌ಲವಾಗಲಿದೆ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

ಕಟಕ ರಾಶಿ : ಸಾಂಸಾರಿಕವಾಗಿ ಇಷ್ಟಾರ್ಥ ಸಿದ್ಧಿಸಲಿದೆ ಸಾಂಸಾರಿಕವಾಗಿ ಹೆಚ್ಚಲಿದೆ. ಅದರಂತೆ ಖರ್ಚುಗಳೂ ಬರಲಿವೆ. ಗೃಹಕೃತ್ಯದಲ್ಲಿ ಇಷ್ಟಾರ್ಥ ಸಿದ್ಧಿಸಲಿದೆ. ವ್ಯಾಪಾರೋದ್ಯಮಿಗಳಿಗೆ ಲಾಭದಾಯಕ ಆದಾಯವಿರುತ್ತದೆ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

ಸಿಂಹ ರಾಶಿ : ವ್ಯಾಪಾರಿಗಳು ತಮ್ಮ ಆದಾಯವನ್ನು ವೃದ್ಧಿಸಲಿದ್ದಾರೆ. ಬಂಧುಮಿತ್ರರ ಸಹಕಾರ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಅನಾವಶ್ಯಕ ತಪ್ಪು ಅಭಿಪ್ರಾಯ ಬಂದೀತು. ಹಿರಿಯರ ಹಾಗೂ ಅಧಿಕಾರಿ ವರ್ಗದವರ ಸಹಕಾರವಿದೆ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

ಕನ್ಯಾ ರಾಶಿ : ಅಸಾಧ್ಯ ಸಂಗತಿಗಳು ಕೂಡ ಸುಲಭದಲ್ಲಿ ನಡೆದು ಹೋದಾವು. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳು ತೋರಿಬಂದರೂ ಸಾಕಷ್ಟು ವಿಸ್ತಾರಗೊಳ್ಳಲಿದೆ. ಕೋರ್ಟು ಕಚೇರಿ ಕಾರ್ಯದಲ್ಲಿ ಯಶಸ್ಸಿದೆ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

ತುಲಾ ರಾಶಿ : ವ್ಯಾಜ್ಯ ತಕರಾರುಗಳಿಂದ ಬವಣೆಗಳು ಕಂಡು ಬಂದಾವು. ವ್ಯರ್ಥ ಸಂಚಾರದಿಂದ ಧನವ್ಯಯ ಅನುಭವಕ್ಕೆ ಬರಲಿದೆ. ನೀಚ ಜನರ ಸಹವಾಸದಿಂದ ಅವಮಾನ, ಧನಹಾನಿ ಸಂಭವಿಸೀತು. ಜಾಗ್ರತೆ ಮಾಡುವುದು. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

ವೃಶ್ಚಿಕ ರಾಶಿ : ಪತ್ನಿಯ ಚಾಣಾಕ್ಷತೆ ಹಾಗೂ ದಿಟ್ಟತನದಿಂದ ಕುಟುಂಬದಲ್ಲಿ ಪ್ರಶಾಂತ ವಾತಾವರಣ ಅನುಭವಿಸಲಿದ್ದೀರಿ. ದಾಯಾದಿಗಳ ಬಗ್ಗೆ ಹಾಗೂ ಹಿತಶತ್ರುಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ನಿಮ್ಮೆಣಿಕೆಯಂತೆ ಗುರಿ ಸಾಧಿಸುವಿರಿ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

ಧನು ರಾಶಿ : ಶನಿಚಾರದಿಂದ ನಾನಾ ರೀತಿಯಲ್ಲಿ ಹಲವು ತರದ ಕಿರಿಕಿರಿಯನ್ನು ಅನುಭವಿಸುವಂತಾದೀತು. ಆಗಾಗ ವಿಳಂಬ ಗತಿಯಲ್ಲಿ ಕೆಲಸ ಕಾರ್ಯಗಳು ನಡೆದರೂ ನಿಮ್ಮ ಕಾರ್ಯದಲ್ಲಿ ಜಯ ದೊರಕಲಿದೆ. ಚಿಂತಿಸದಿರಿ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

ಮಕರ ರಾಶಿ : ಬಂಧುಮಿತ್ರರ ಸಹಕಾರದಿಂದ ಮನೋ ನೆಮ್ಮದಿಯ ಅನುಭವವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹೆಜ್ಜೆ ಹೆಜ್ಜೆಗೂ ಪರೀಕ್ಷೆಗೆ ಗುರಿಯಾಗಲಿದ್ದೀರಿ. ಹಿತಾಸಕ್ತಿಗಳ ವಿರುದ್ಧ ಪ್ರತಿಭಟನೆ ತೋರಿಬರಲಿದೆ. ದಿನಾಂತ್ಯ ಶುಭವಿದೆ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

ಕುಂಭ ರಾಶಿ : ನಿಮ್ಮ ವಿರೋಧಿಗಳ ಕುಕೃ’ತ್ಯ ನಿಮ್ಮ ಮೇಲೆ ಹೆಚ್ಚಿನ ಪರಿಣಾಮ ಬೀರದು. ಸಾಮಾಜಿಕವಾಗಿ ಕೀರ್ತಿ ಪ್ರತಿಷ್ಠೆ ಹೆಚ್ಚಲಿದೆ. ಭಾಗಿತ್ವದ ವ್ಯವಹಾರದಲ್ಲಿ ಲಾಭದಾಯಕ ಆದಾಯವು ಹೆಚ್ಚಲಿದೆ. ಆರೋಗ್ಯ ಜಾಗ್ರತೆ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

ಮೀನ ರಾಶಿ : ವೃತ್ತಿರಂಗದಲ್ಲಿ ಅವ್ಯವಸ್ಥೆಗಳ ಮೇಲೆ ಹತೊಟಿ ಸಾಧಿಸಲಿದ್ದೀರಿ. ಸ್ನೇಹಿತರ ಸಹಕಾರ ತೋರಿಬಂದರೂ ಸಲುಗೆಯ ದುರುಪಯೋಗವಾಗದಂತೆ ಜಾಗ್ರತೆ ಮಾಡಿರಿ. ಗೃಹದಲ್ಲಿ ಮಂಗಳಕಾರ್ಯದ ಸಂತಸವಿರುತ್ತದೆ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

LEAVE A REPLY

Please enter your comment!
Please enter your name here