ಮಂಗಳವಾರದ ಶುಭ ದಿನ ಭವಿಷ್ಯ. ನಿಮ್ಮ ರಾಶಿಗಿದೆ ಉತ್ತಮ ಫಲ.

0
2512

ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ದೈವಜ್ಞಜ್ಯೋತಿಷ್ಯರು ಶ್ರೀ ಗಜೇಂದ್ರ ಅವಧಾನಿ 95350 04448 ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ. ಮೇಷ ರಾಶಿ : ಆಶಾವಾದಿಗಳಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ. ಉಜ್ವಲ ಭವಿಷ್ಯದ ಬಗ್ಗೆ ಯೋಚಿಸಿ, ಆತ್ಮವಿಶ್ವಾಸ ಭರಿತ ವಿಚಾರಗಳು ಮತ್ತು ಭರವಸೆಯ ಸಂಕಲ್ಪಗಳು ನಿಮ್ಮ ಇಷ್ಟಾರ್ಥಗಳನ್ನು ಸಾಕಾರಗೊಳಿಸಲು ಸಹಾಯ ನೀಡುತ್ತದೆ. ಈ ದಿನ ನಿಮ್ಮ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಹೆಚ್ಚಿನ ಖರ್ಚುಗಳನ್ನು ಮಾಡಲಿದ್ದೀರಿ. ಜ್ಯೋತಿಷ್ಯರು ಗಜೇಂದ್ರ ಅವಧಾನಿ 95350 04448 ಮಾಹಿತಿಗಾಗಿ ಕರೆ ಮಾಡಿ.

ವೃಷಭ ರಾಶಿ : ಮನೆಯ ಅಲಂಕಾರಕ್ಕೆ ಪ್ರಶಸ್ತ ನೀಡಲಿದ್ದೀರಿ. ಮಕ್ಕಳ ಭವಿಷ್ಯದ ಬಗ್ಗೆ ಉತ್ತಮ ತರಬೇತಿ ನೀಡಲಿದ್ದೀರಿ. ಮಕ್ಕಳ ನಗುವಿನಲ್ಲಿ ಮನೆಯು ನಂದನವನವಾಗುತ್ತದೆ. ನಿಮ್ಮ ಏಕಾಂಗಿತನದ ಸ್ವಭಾವವನ್ನು ತೆಗೆದಿಟ್ಟು ಆದಷ್ಟು ಜನರೊಂದಿಗೆ ಬೆರೆಯುವುದನ್ನು ರೂಢಿಸಿಕೊಳ್ಳಿ. ಜ್ಯೋತಿಷ್ಯರು ಗಜೇಂದ್ರ ಅವಧಾನಿ 9535004448 ಮಾಹಿತಿಗಾಗಿ ಕರೆ ಮಾಡಿ.

ಮಿಥುನ ರಾಶಿ : ಸಹೋದ್ಯೋಗಿಗಳು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಕೆಲವು ವಿಷಯಗಳಲ್ಲಿ ನಿಮ್ಮ ದುಡುಕಿನ ನಿರ್ಧಾರ ಹೆಚ್ಚಿನ ನಷ್ಟ ತರಬಹುದು. ಆಧ್ಯಾತ್ಮದ ವಿಚಾರಧಾರೆಗಳು ನಿಮ್ಮಲ್ಲಿ ಕಂಡುಬರಲಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡು ಸಂತೋಷಪಡುವ ಮನಸ್ಥಿತಿಯಲ್ಲಿ ಇರುವಿರಿ. ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡುಬರಲಿದೆ. ಜ್ಯೋತಿಷ್ಯರು ಗಜೇಂದ್ರ ಅವಧಾನಿ 9535004448 ಮಾಹಿತಿಗಾಗಿ ಕರೆ ಮಾಡಿ.

ಕರ್ಕಟಾಕ ರಾಶಿ : ದುಶ್ಚಟಗಳನ್ನು ಆದಷ್ಟು ತ್ಯಜಿಸುವುದು ಸೂಕ್ತ, ಸದೃಢ ಆರೋಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಿ. ನಿಮ್ಮ ಶ್ರಮದಾಯಕ ಕೆಲಸಗಳು ಉತ್ತಮ ಫಲಿತಾಂಶ ನೀಡಲಿದೆ. ಯೋಜನೆಯ ನಿಮಿತ್ತ ಪ್ರಯಾಣವನ್ನು ಮಾಡಬೇಕಾದ ಸಂದರ್ಭ ಬರಲಿದೆ, ಇದು ನಿಮಗೆ ಹೆಚ್ಚಿನ ಪ್ರಯೋಜನ ತಂದು ನೀಡಲಿದೆ. ಸಂಗಾತಿಯೊಡನೆ ಮನಸ್ತಾಪ ಆಗಬಹುದು ಆದಷ್ಟು ಸರಿಮಾಡಿಕೊಳ್ಳಿ. ಜ್ಯೋತಿಷ್ಯರು ಗಜೇಂದ್ರ ಅವಧಾನಿ 9535004448 ಮಾಹಿತಿಗಾಗಿ ಕರೆ ಮಾಡಿ.

ಸಿಂಹ ರಾಶಿ : ವೃತ್ತಿಯಲ್ಲಿ ಕೆಲವು ವೈಯಕ್ತಿಕ ಸಂಗತಿಗಳು ಹೆಚ್ಚಿನ ತೊಂದರೆ ನೀಡಲಿದೆ. ಯೋಜನೆಗಳಲ್ಲಿ ಮತ್ತು ಹೂಡಿಕೆಗಳಲ್ಲಿ ಜಾಗ್ರತೆ ಅವಶ್ಯಕವಾಗಿದೆ. ಸುಖಾಸುಮ್ಮನೆ ವಾಗ್ದಾನಗಳನ್ನು ನೀಡಿ ಸಿಲುಕಬೇಡಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಸಮಸ್ಯೆ ನೀಡಬಹುದು. ಕೆಲವು ಸಮಸ್ಯೆಗಳಲ್ಲಿ ನೀವು ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುವುದು ಬೇಡ, ಇದು ನಿಮ್ಮ ಹೆಸರಿಗೆ ಕಪ್ಪು ಚುಕ್ಕೆ ಆಗಬಹುದು. ಜ್ಯೋತಿಷ್ಯರು ಗಜೇಂದ್ರ ಅವಧಾನಿ 9535004448 ಮಾಹಿತಿಗಾಗಿ ಕರೆ ಮಾಡಿ.

ಕನ್ಯಾ ರಾಶಿ : ಆರೋಗ್ಯ ಸಂಬಂಧಿತ ಸಮಸ್ಯೆಗಳು ಅಸ್ವಸ್ಥತೆಯನ್ನು ಉಂಟುಮಾಡಬಹುದು. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನೆರೆಮನೆಯವರ ಜೊತಗಿನ ಜಗಳ ನಿಮ್ಮ ಮನಸ್ಸು ಕೆಡಿಸುತ್ತದೆ. ಆದರೆ ನಿಮ್ಮ ಸಹನೆ ಕಳೆದುಕೊಳ್ಳಬೇಡಿ, ಏಕೆಂದರೆ ಇದು ಬೆಂಕಿಗೆ ತುಪ್ಪ ಸುರಿಯುತ್ತದೆ. ಜ್ಯೋತಿಷ್ಯರು ಗಜೇಂದ್ರ ಅವಧಾನಿ 9535004448 ಮಾಹಿತಿಗಾಗಿ ಕರೆ ಮಾಡಿ.

ತುಲಾ ರಾಶಿ : ನೀವು ಸಹಕರಿಸದಿದ್ದಲ್ಲಿ ಯಾರೂ ನಿಮ್ಮ ಜೊತ ಜಗಳ ಮಾಡಲು ಸಾಧ್ಯವಿಲ್ಲ. ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳಲು ಶ್ರಮಿಸಿ. ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ – ನಿಮ್ಮ ಪ್ರೀತಿಪಾತ್ರರು ನಿಮಗೆ ಅಪಾರ ಸಂತೋಷ ತರುತ್ತಾರೆ. ಕೆಲಸದಲ್ಲಿ ಜನರ ಮುಂದಾಳತ್ವ ವಹಿಸಿ – ನಿಮ್ಮ ಪ್ರಾಮಾಣಿಕತೆ ಪ್ರಗತಿ ಹೊಂದಲು ನಿಮಗೆ ಸಹಾಯ ಮಾಡುತ್ತದೆ. ಜ್ಯೋತಿಷ್ಯರು ಗಜೇಂದ್ರ ಅವಧಾನಿ 9535004448 ಮಾಹಿತಿಗಾಗಿ ಕರೆ ಮಾಡಿ.

ವೃಶ್ಚಿಕ ರಾಶಿ : ನಿಮ್ಮ ಗತಕಾಲದ ಯಾರೋ ನಿಮ್ಮನ್ನು ಸಂಪರ್ಕಿಸಬಹುದು ಮತ್ತು ಇದನ್ನು ಒಂದು ಸ್ಮರಣೀಯ ದಿನವಾಗಿಸಬಹುದು. ನಿಮ್ಮ ಸಂಗಾತಿಯ ಪ್ರೀತಿಗಾಗಿ ನೀವು ಹಂಬಲಿಸುತ್ತಿದ್ದಲ್ಲಿ, ಈ ದಿನ ನಿಮ್ಮನ್ನು ಆಶೀರ್ವದಿಸುತ್ತದೆ. ಜ್ಯೋತಿಷ್ಯರು ಗಜೇಂದ್ರ ಅವಧಾನಿ. 95350 04448 ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ : ಕೆಲಸದಲ್ಲಿ ನಿಷ್ಠಾವಂತರನ್ನು ಬೆಳೆಸಿ ಮತ್ತು ಪ್ರೋತ್ಸಾಹಿಸಿ ಅವರ ಹಿತಾಸಕ್ತಿಯಿಂದ ನಿಮ್ಮ ಕಾರ್ಯಗಳು ಸರಾಗವಾಗಿ ನಡೆಯಲಿದೆ. ನವೀನ ರೀತಿಯ ತಂತ್ರಜ್ಞಾನವನ್ನು ಬಳಸಿಕೊಳ್ಳಿ ಹಾಗೂ ಉತ್ತಮ ರೀತಿಯ ಸಲಹೆಗಳನ್ನು ಕಡೆಗಣಿಸದೆ ಅಳವಡಿಸಿಕೊಳ್ಳುವುದು ಒಳ್ಳೆಯದು. ಪ್ರೀತಿಪಾತ್ರರಿಗೆ ಈ ದಿನ ನಿಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸುವ ಸಾಧ್ಯತೆ ಕಂಡುಬರುತ್ತದೆ. ಜ್ಯೋತಿಷ್ಯರು ಗಜೇಂದ್ರ ಅವಧಾನಿ 9535004448 ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ : ಪ್ರಣಯ ಪ್ರಸಂಗಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಸಭೆ-ಸಮಾರಂಭ ಗೋಷ್ಠಿಗಳಲ್ಲಿ ಹಾಜರಾಗುವುದು ಹೊಸ ಕಲಿಕೆಯ ಜ್ಞಾನ ನಿಮ್ಮಲ್ಲಿ ಹೆಚ್ಚಾಗಲಿದೆ. ದೈಹಿಕ ವ್ಯಾಯಾಮಕ್ಕೆ ಒತ್ತು ನೀಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಸಂಗಾತಿಯಿಂದ ರುಚಿಕರ ಭೋಜನ ವ್ಯವಸ್ಥೆ ನಡೆಯಲಿದೆ, ಇದು ನಮಗೆ ಆತ್ಮತೃಪ್ತಿ ನೀಡುವ ಸಾಧ್ಯತೆ ಕಾಣಬಹುದು. ಜ್ಯೋತಿಷ್ಯರು ಗಜೇಂದ್ರ ಅವಧಾನಿ 9535004448 ಮಾಹಿತಿಗಾಗಿ ಕರೆ ಮಾಡಿ.

ಕುಂಭ ರಾಶಿ : ನಿಮ್ಮ ಕಾರ್ಯಗಳು ಪ್ರಸಿದ್ಧಿ ತಂದುಕೊಡಲಿದೆ. ನಿಮ್ಮ ವ್ಯಕ್ತಿತ್ವವನ್ನು ಹಲವರು ಪ್ರಶಂಸಿಸುತ್ತಾರೆ ಹಾಗೂ ನಿಮ್ಮ ಮಾತಿನಂತೆ ನಡೆದುಕೊಳ್ಳುವ ಜನಗಳನ್ನು ಕಾಣುವಿರಿ. ಆರ್ಥಿಕವಾಗಿ ಬಲಿಷ್ಠರಾಗಿರುವ ಯೋಜನೆಯನ್ನು ರೂಪಿಸಿಕೊಳ್ಳಿ. ಮಕ್ಕಳ ಅಗತ್ಯಗಳಿಗೆ ನಿಮ್ಮ ಸಹಕಾರ ಇರುವುದು ಒಳಿತು. ಜ್ಯೋತಿಷ್ಯರು ಗಜೇಂದ್ರ ಅವಧಾನಿ 9535004448 ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ : ಸ್ನೇಹಿತ ವರ್ಗದಿಂದ ದೊಡ್ಡಮಟ್ಟದ ಯೋಜನೆಗಳಿಗೆ ಸಹಕಾರ ದೊರೆಯಲಿದೆ. ಪರಿಸರ, ಪ್ರಕೃತಿ ಇವುಗಳ ಜೊತೆಗೆ ನಿಮ್ಮ ಒಡನಾಟ ಹೆಚ್ಚಾಗಲಿದೆ, ಸೌಂದರ್ಯವನ್ನು ಆರಾಧಿಸುವ ಕಲಾವಂತಿಕೆಯ ನಿಮ್ಮಲ್ಲಿ ಕಂಡುಬರುತ್ತದೆ. ಕೆಲಸದ ವಿಷಯವಾಗಿ ನಿಮ್ಮ ಯೋಜನೆಯನ್ನು ಒಪ್ಪಿಸುವ ಕಾರ್ಯ ನಡೆಸುತ್ತೀರಿ, ಇದು ಈ ದಿನ ಬಹಳ ಸಮಯ ಹಿಡಿಯಲಿದೆ. ಜ್ಯೋತಿಷ್ಯರು ಗಜೇಂದ್ರ ಅವಧಾನಿ 9535004448 ಮಾಹಿತಿಗಾಗಿ ಕರೆ ಮಾಡಿ

ದೈವಜ್ಞ ಜ್ಯೋತಿಷ್ಯ ಗಜೇಂದ್ರ ಅವಧಾನಿ. ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ. ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. 95350 04448

LEAVE A REPLY

Please enter your comment!
Please enter your name here