ದೋ’ಷಗಳಿಗೆ ಸರಳ ಪರಿಹಾರ ಇಲ್ಲಿದೆ. ಇದನ್ನು ತಪ್ಪದೆ ಪಾಲಿಸಿ.

0
1924

ನಿಮ್ಮ ಜೀವನದಲ್ಲಿ ಬರೀ ಕೆಡುಕುಗಳೇ ಆಗುತ್ತಿದ್ದರೆ ಯಾವುದೋ ಒಂದು ದೋ’ಷ ನಿಮ್ಮನ್ನು ಕಾ’ಡುತ್ತಿರಬಹುದು. ಮುಖ್ಯವಾಗಿ ನಿಮಗೆ ಸಂತಾನ ದೋಷವಿದ್ದರೆ ಇದನ್ನು ಓದಿ. ಹಾಗೂ ಕೆಳಗೆ ತಿಳಿಸಿರುವಂತೆ ಶ್ರದ್ಧೆಯಿಂದ ನಂಬಿಕೆ ಇಟ್ಟು ಎಲ್ಲವನ್ನು ಪಾಲಿಸಿ. ಈ ಜಗತ್ತಿನಲ್ಲಿ ಸಾಧ್ಯವಾಗದೇ ಇರುವುದು ಯಾವುದೂ ಇಲ್ಲ. ಎಲ್ಲದಕ್ಕೂ ನಾವು ಮನಸ್ಸು ಮಾಡಬೇಕು ಹಾಗೂ ದೇವರ ಕೃಪೆ ಸಹ ಇರಬೇಕು. ದೇವರ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು. ಹಾಗೂ ನಮಗೆ ಕಾಡುತ್ತಿರುವ ದೋಷಗಳಿಗೆ ಪರಿಹಾರ ಹುಡುಕುವುದು ಹೇಗೆ ಎಂಬುದನ್ನು ಇಂದು ನಾವು ತಿಳಿದುಕೊಳ್ಳೋಣ.

ಸಂತಾನ ಭಂ’ಗ ದೋ’ಷ ಪರಿಹಾರಕ್ಕೆ ವ್ರತ : ಅನೇಕ ಹೆಣ್ಣು ಮಕ್ಕಳು ಪೂರ್ವ ಜನ್ಮದ ಕರ್ಮದಿಂದಲೋ, ಸರ್ಪ ಶಾಪ, ಪಿಶಾಚಿ ಶಾಪ, ಬಾಲಗ್ರಹ ದೋ’ಷದಿಂದಲೋ, ಮಕ್ಕಳು ಹುಟ್ಟಿ ಸಾ’ಯುವಿಕೆ, ಗರ್ಭದಲ್ಲಿ ಸಾ’ಯುವಿಕೆ, ಗ’ರ್ಭಪತನ, ಬಹಳ ವರ್ಷ ಮಕ್ಕಳಾಗದಿರುವಿಕೆ, ಮಾಸಿಕ ಮುಟ್ಟು ಸರಿಯಾಗಿ ಆಗದಿರುವಿಕೆ, ಕೆಟ್ಟ ಕನಸು ಬೀಳುವಿಕೆ, ಕೈಕಾಲು ನೋವು, ನಡು, ಬೆನ್ನು ಹೊಡೆಯುವಿಕೆ, ಇತ್ಯಾದಿ ದೈನಿಕ ದು’ರ್ಲಕ್ಷಣಗಳು ತೋರುತ್ತಾ ಹೋಗಿ ಹೆಣ್ಣುಮಕ್ಕಳನ್ನು ಚಿಂತೆಗೆ ಈಡು ಮಾಡುವುವು. ಎಲ್ಲಾ ತೊಂದರೆಗಳನ್ನು ಅನುಭವಿಸುತ್ತಿರುವ ಹೆಣ್ಣು ಬಹಳ ನೋವಿನಲ್ಲಿ ಮುಳುಗಿರುತ್ತಾರೆ. ಹಾಗಾದರೆ ಇದಕ್ಕೆ ಪರಿಹಾರ ಏನು. ಇದರಿಂದ ಮುಕ್ತರಾಗಲು ನಾವು ಏನು ಮಾಡಬೇಕು ಎಂದು ನಾವು ತಿಳಿದುಕೊಳ್ಳೋಣ.

ಇವುಗಳ ಪರಿಹಾರಕ್ಕೆ ಸಂತಾನ ಭಂಗ ದೋಷವ್ರತವನ್ನು ಆಚರಿಸಬೇಕು. ಇದನ್ನು ಆಚರಿಸುವುದರಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಸಂತಾನವನ್ನು ಪಡೆಯಬಹುದು. ವ್ರತ ವಿಚಾರ : ಸ್ತ್ರೀಯರು ಶುಭ ದಿನದಂದು ಸ್ನಾನವನ್ನು ಮಾಡಿ ಪೂಜಾ ಸಾಮಗ್ರಿಗಳನ್ನು ತಗೆದುಕೊಂಡು ಹುತ್ತವಿದ್ದಲ್ಲಿಗೆ ಹೋಗಿ ಆ ಹುತ್ತವನ್ನು ಭಕ್ತಿಯಿಂದ ಪೂರ್ವಾಭಿಮುಖವಾಗಿ ನಿಂತು ಪೂಜಿಸಬೇಕು. ಆಮೇಲೆ ಹುತ್ತದ ಮಣ್ಣಿನಿಂದ ಹಾವಿನ ಮೂರ್ತಿಯನ್ನು ಮಾಡಿ ಅದನ್ನು ಒಂದು ತಟ್ಟೆಯಲ್ಲಿರಿಸಿ ಪೂಜೆಯನ್ನು ಮಾಡಿ ಕಾಯಿ ಹೊಡೆದು ನೈವೇದ್ಯವನ್ನು ಮಾಡಬೇಕು. ನಂತರ ನಮಸ್ಕರಿಸಿ ಆ ಮಣ್ಣಿನ ಮೂರ್ತಿಯನ್ನು ಮನೆಗೆ ತಂದು ದೇವರ ಸಾನಿದ್ಯದಲ್ಲಿರಿಸಿ ಮತ್ತೊಮ್ಮೆ ಸಂಕಲ್ಪಪೂರಕವಾಗಿ ಪೂಜಿಸಿ ಊಟ ಮಾಡಬೇಕು. ಈ ಮೂರ್ತಿಯನ್ನು ಮನೆಯಲ್ಲಿ 5 ದಿನಗಳವರೆಗೆ ಪೂಜಿಸಬೇಕು.

ನಂತರ 5 ನೇ ದಿನ ಒಂದು ಬೆಳ್ಳಿಯ ನಾಗ ಮೂರ್ತಿಯನ್ನು ಮಾಡಿಸಿ ಎರಡನ್ನು ಪೂಜೆಮಾಡಿ ಮಣ್ಣಿನ ಮೂರ್ತಿಯನ್ನು ಈಶ್ವರ ದೇವಾಲಯದಲ್ಲಿಟ್ಟು ಬರಬೇಕು. ಬೆಳ್ಳಿಯ ಮೂರ್ತಿಯನ್ನು ಸೋಮವಾರ ಮತ್ತು ಶುಕ್ರವಾರ ಪೂಜಿಸುತ್ತಾ ಹೋಗಬೇಕು. ಇದರಿಂದ ಎಲ್ಲಾ ದೋ’ಷಗಳು ಪರಿಹಾರವಾಗಿ ತಪ್ಪದೇ ಸಂತಾನವಾಗುತ್ತದೆ. ಜೊತೆಯಲ್ಲಿ ಈ ಸಮಯದಲ್ಲಿ 11 ಶುಕ್ರವಾರ ಬನ್ನಿ ಮರಕ್ಕೆ ಹೋಗಿ ಪೂಜಾದಿಗಳನ್ನು ಮಾಡಿ ಪ್ರದಕ್ಷಿಣೆ ನಮಸ್ಕಾರ ಮಾಡಿಕೊಂಡು ಬಂದರೆ ಮತ್ತಷ್ಟು ಸಂತಾನ ವೃದ್ದಿಗೆ ಸಹಾಯವಾಗುತ್ತದೆ. ಇದರಿಂದ ಎಂತಹ ದೋ’ಷವಿದ್ದರು ನಾ’ಶವಾಗಿ ಸಂತಾನ ಫಲ ಉಂಟಾಗುತ್ತದೆ.

ಈ ಮಾಹಿತಿಯನ್ನು ಮುಖ್ಯವಾಗಿ ಎಲ್ಲಾ ಹೆಣ್ಣುಮಕ್ಕಳೊಂದಿಗೆ ಹಂಚಿಕೊಳ್ಳಿ. ಅವರಿಗೆ ಈ ಮಾಹಿತಿ ತಿಳಿದರೆ ಅವರ ಜೀವನ ಹಸಿರಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

LEAVE A REPLY

Please enter your comment!
Please enter your name here