ಶ್ರೀ ಲಕ್ಷ್ಮಿ ಶ್ರೀನಿವಾಸ ಗುರುಭ್ಯೋ ನಮಃ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ. ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಕರೆ ಮಾಡಿ 95350 04448. ಮದುವೆ ವಿಳಂಬ, ದಾಂಪತ್ಯದಲ್ಲಿ ಕಲಹ, ಆರೋಗ್ಯ, ಸ್ತ್ರೀ ಪುರುಷಾ ಪ್ರೇಮ ವಿಚಾರ, ಡೈವರ್ಸ್ ಪ್ರಾಬ್ಲಮ್, ಇಷ್ಟಪಟ್ಟವರು ನಿಮ್ಮಂತೆ ಆಗಲು, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿಯಲ್ಲಿ ನಂಬಿ ಮೋಸ, ಶತ್ರು ಕಾಟ, ಮಾ’ಟ ಮಂತ್ರದಂತಹ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ
ರಾಹುವಿನ ಕಾರಕತ್ವಗಳು, ಕೇತು ಕಾರಕತ್ವಗಳು : ತಾಯಿ-ತಂದೆಯ(ತಾಯಿ-ತಂದೆ (ಅಜ್ಜ-ಅಜ್ಜಿ) ಮಾತಮಹಾ ಪಿತಮಹಾ) ವಿಚಾರ, ವಿಧವಿಧವಾದ ದೋಷಗಳು, ಕಾರಾಗೃಹ ವಾಸ, ಪಾಷಾಣ, ಔಷಧಿಗಳು, ವಿದೇಶಯಾತ್ರೆ, ರಾಷ್ಟ್ರ ಸಂಗ್ರಹಣ, ಮಾನವರ ಹೇಯ, ವಾಹನಗಳು. ಇಂದ್ರಜಾಲ ವಿದ್ಯೆ, ಮಂತ್ರ ಶಾಸ್ತ್ರ ವಿಷಯಗಳು, ಕಠೋರ ಭಾಷಾ ಸ್ವಾಭಾವ, ಎಡಗೈ ವಾತ. ಸದಾ ಶ್ಲೇಷ್ಮದಿಂದ ಅಸ್ವಸ್ಥರಾಗುವುದು, ಭೀತಿ, ಬಂಧನ, ಹಿಡಿತ, ಅಪಹರಣ, ಗೋಡೆಹಾರುವುದು, ಗೋಡೆಬಿರುಕು, ಅನ್ಯಭಾಷಿ, ವೈದ್ಯ ವಿದ್ಯೆ, ಆಯುರ್ವೇದವಿದ್ಯೆ. ಬರೀ ನಿದ್ರಾಸಕ್ತ, ನಿದ್ರಾಶ್ರಯ, ವಿ’ಷ ಸಂಬಂದ ಪದಾರ್ಥಗಳು, ವಿಷಕ್ರಯ, ರತ್ನ ಪರೀಕ್ಷೆ ನಿಪುಣ. ಮಾತಾಮಹ, ಆಯೋಗ್ಯ ಸ್ಥಳ ಸಂಚಾರ, ಕಾರ್ಯ ಭಂಗ, ಪಾಪ ಸ್ತ್ರೀಯರು (ವೇ’ಶ್ಯೆಯರು) ಕ್ರೂ’ರ ಸ್ತ್ರೀ, ದು’ಷ್ಟ ಸ್ತ್ರೀ ಸಹವಾಸಗಳು, ವಿಧವಾ ಸಂಗ, ವ್ಯಸನ ಲಂಪಟ.
ಚಾರಕರ್ಮ, ಅ’ಸಭ್ಯ ವರ್ತನೆ, ಸದಾ ತಿರುಗಾಟ, ಮ್ಲೇ’ಚ್ಚ ಸಂ’ಬಂದ, ಗಾಳಿ, ಕಫದ ಭಯ. ಪಶುವಿನೋಡನೆ ಸಾಹಚರ್ಯ, ಅಶೌಚ ಪ್ರಾಪ್ತಿ, ಆತ್ಮಹ’ತ್ಯೆ, ಶಿಕ್ಷೆಗಳು, ಮೋ’ಸ, ದಗಾ, ವಂ’ಚನೆ, ಕಾನೂನು ವಿರುದ್ದ ಮಾಡುವ ಕಾರ್ಯಗಳು ಮತ್ತು ಪದಾರ್ಥದ ಮೋ’ಹ. ಪರ್ವತಾರಣ್ಯ ಸಂಚಾರ, ವಿಷ ಬೆರೆಸುವುದು, ವಿಶಪ್ರಾಶಾನ, ರಾತ್ರಿಯೆಲ್ಲಾ ಸುತ್ತಾಡುವುದು, ಒಂದು ಕಡೆ ನೆಲೆ ಇರುವುದಿಲ್ಲದೆ ಇರುವುದು, ಗಂಗಾ ಸ್ನಾನ. ಕ್ಷೇತ್ರ ದರ್ಶನ, ಚಂಡಿ, ದುರ್ಗಾ, ಕಾಳಿಆರಾಧಕ, ಆ ತಾಯಿಯನ್ನು ಒಲಿಸಿಕೊಂಡು, ಲೋಕಕ್ಕೆ ಒಳ್ಳೆಯದನ್ನು ಮಾಡುವವ. ಶರೀರ ಸಂಯಮ, ಶರೀರ ರಚನೆಕಾರಕ, ಹಲ್ಲುನೋವು, ದವಡೆ ವಸಡು ನೋವು, ಕಾಲು ತೆಗೆಯುವುದು, ವಿಕಾರತೆಗೆ ರಾಹುವು ಕಾರಣ ಕಾರಕನು.
ಕೇತು ಕಾರಕತ್ವಗಳು : ಮೋಕ್ಷ, ಸನ್ಯಾಸತ್ವ, ಸನ್ಯಾಸಿ ಜೀವನಕ್ಕೆ ಮಾರು ಹೋಗುವುದು, ವಿರಕ್ತಿ, ಆ’ಘಾತ, ಧರ್ಮ ಪ್ರಚಾರ, ದೇಶ ಸಂಚಾರ, ಅನ್ಯಸ್ಥಳ ವಾಸಿ, ವಿಷ ಸ್ವೆಕರಣೆ, ಮಾಂ’ತ್ರಿಕ ವೃತ್ತಿ, ಕ್ರೂ’ರಿ, ಅತಿ ಕ್ರೂರಿ, ಅ’ಭಿಚಾರ, ಕ್ಷುದ್ರ ದೇವತೋಪಾಸನೆ. ಬಿಕ್ಷಾಟನೆ, ಕಪಾಲ ಧಾರಣೆ, ಅಖಂಡ ಜ್ಞಾನಿ, ಊಹಾಪೋಹ ವಿಚಾರವಾದಿ, ಮಂತ್ರ ಶಾಸ್ತ್ರ ವಿದ್ಯೆಯಲ್ಲಿ ನಿಪುಣ, ದೋ’ಷಗಳ ಪರಿಹಾರ ಮಾಡುವವ. ಅದರ ಬಗ್ಗೆ ಮೂಲ ರ’ಹಸ್ಯವನ್ನು ಹೇಳುವವ, ಕಠಿಣ ಮಂತ್ರಗಳ ದೇವಿ ಆರಾಧಕ, ಪವಾಡ ಪುರುಷ, ಮಾವನಿಂದ ಅವಮಾನ ಹೊಂದುವವನು, ಪಿತಾಮಹ. ಪಿತಾಮಹರ ಬುದ್ದಿ, ಸ್ನೇಹಗುಣ, ಚ’ಪಲತ್ವ, ಪಿಸುಣಾರಿ, ತತ್ವಜ್ಞಾನಿ, ಮೂಡ ಭಕ್ತಿ, ಶೈವ ದೀಕ್ಷೆ, ಮಂತ್ರ ಶಾಸ್ತ್ರವೇತ್ತ.
ಗಂಗಾಸ್ನಾನ, ಮಿತ್ರಬೇಧ, ವಿಘ್ನೇಶ, ಚಂಡಿ, ಷಣ್ಮುಖರ ದಿವ್ಯ ಶಕ್ತಿ ಪಡೆಯುವವ, ಐಶ್ವರ್ಯ ಸಂಪಾದನೆ ಮಾಡಿ ಕಡೆಯಲ್ಲಿ ದಾನ ಮಾಡುವುದು. ಪಾಷಾಣಗಳು, ಕೊಳೆತು ಹೋಗಿರುವ ಪದಾರ್ಥಗಳು, ಜಡತ್ವ, ಮೌನವ್ರತ. ವೇದಾಂತ ಭಾಷಣ, ಬಹಳ ಹಸಿವು, ಸ್ವೇಚ್ಚಾಹಾರಿ, ಕಂದ ಮೂಲಾದಿ ಆಹಾರಗಳನ್ನು ತಿನ್ನುವವ, ಮೂ’ಡಾಚಾರಿ, ಕೃತಜ್ಞತಾಭಾವ. ಅನ್ಯ ಜನಾಂಗದ ಸಹವಾಸ, ಠಕ್ಕು ಸನ್ಯಾಸಿ, ಆಕಸ್ಮಿಕ ಜ್ಞಾನ, ಭಾರ್ಯ ವಿಮುಕ್ತತ್ವ, (ಹೆಂಡತಿಗೆ ಬಿದ್ದಿ ಭಮಣೆ) ಕುಟುಂಬ ಪರಿತ್ಯಾಗ. ಶತೃಗಳಿಂದ ಭೀತಿ, ಬೆ’ದರಿಕೆ, ಪ್ರಾ’ಣಕ್ಕೆ ಸಂ’ಚಕಾರ. ನಾಯಿಯನ್ನು ಸಾಕುವುದು, ಕೋಳಿ, ಮುಳ್ಳು ಹಂದಿ, ನರಿ, ಇತರ ಕ್ರೂ’ರ ಪ್ರಾಣಿಗಳ ಜೊತೆ ಕಿ’ರಾತ ನೃತ್ಯ.
ಮನೋವ್ಯಾಧಿ, ಮನೋರೋಗ, ಉನ್ಮಾದರೋಗ, ರಹಸ್ಯ ಸ್ಥಳ, ರಹಸ್ಯ ಕಾಪಾಡುವುದು. ಅ’ಲ್ಲೋಲ ಕ’ಲ್ಲೋಲ, ವಂಧ್ಯಾ ದೋ’ಷ, ನಿಸ್ಸಂತಾನ, ಗರ್ಭ ರೋಗ, ಹುಟ್ಟಿದಾಗ ಮಕ್ಕಳು ಬಿಳಿಚಿಕೊಳ್ಳುವುದು, ಯೋಗಾಭ್ಯಾಸ. ಹಠಯೋಗ, ರಾಜಯೋಗ, ಕಲಿಯುವುದು, ಯೋಗಾಭ್ಯಾಸಿ, ಅಧ್ಯಾಪಕ, ಹಠಾತ್ ಮೃತಿ, ಹೊಂದುವುದು, ಆಕಸ್ಮಿ’ಕ ಮ’ರಣ. ಕೃತ್ರಿಮ ಅ’ಭಿಚಾರ, ದು’ಷ್ಟ ಕರ್ಮಗಳನ್ನು ಮಾಡುವುದು, ಸೆರೆಮನೆ ವಾಸ. ಬಂಧನ, ಮಹಾಕೋ’ಪಿ, ಕೋಪ ಬಂದರೆ ಏನಾದರೂ ಕೃತ್ಯ ಮಡುವುದು, ಮಾ’ರಣಾಂತಿಕ ಹ,ಲ್ಲೆ. ಇದ್ದಕ್ಕಿದ್ದ ಹಾಗೆ ಕುಸಿದು ಬೀಳುವುದು, ಅನ್ಯ ಜನಾಂಗ ಗೋಷ್ಟಿ, ಯಾವುದೋ ಕ್ಷೇತ್ರದಲ್ಲಿ ಮ’ರಣ ಸಂಬವ, ಇಚ್ಚಾ ಮ’ರಣಿ, ವಿದ್ಯೆ. ಹೆಚ್ಚು ಜಪ ತಪಗಳನ್ನು ಮಾಡಿ ತನಗಾಗುವ ಮ’ರಣದ ಘಳಿಗೆಯನ್ನು ನಿರ್ಧರಿಸುವವ, ಎಲ್ಲಾ ಗೊತ್ತು, ಗೊತ್ತಿದ್ದರೂ ಗೊತ್ತಿಲ್ಲದಂತೆ ಮೌನವಾಗಿ ಮೂಲೆಯಲ್ಲಿ ಕುಳಿತಿರುವವನು. ಕೇತುವನ್ನು ಒಲಿಸಿಕೊಳ್ಳುವವನು, ಆ ಸ್ವಾಮಿಯಿಂದ ಜಗತ್ತಿಗೆ, ಆಪತ್ಕಾಲದಲ್ಲಿರುವವರಿಗೆ ಸಹಾಯ ಮಾಡುವರು.
ರಾಹು : ರಾಹು-ಕೇತುಗಳು 2.7.8.12 ರಲ್ಲಿದ್ದು ಆ ಅದಿಪತಿಯ ಜೊತೆ ಸೇರಿದ್ದರೆ ಮಾ’ರಕರಾಗುತ್ತಾರೆ. ರಾಹುವು 3.6.8.11 ರಲ್ಲಿದ್ದರೆ ಯೋಗ ಉಂಟು ಮಾಡುವನು. ರಾಹು 4 ರಲ್ಲಿದ್ದರೆ ವೈದ್ಯ ವಿದ್ಯೆ ಉಂಟಾಗುತ್ತದೆ. ಶನಿ, ಕೇತು 1.4.5.7.9.11 ರಲ್ಲಿದ್ದರೆ ಯೋಗವು. ಬುಧ, ಕೇತು 1.4.7.10.05.9.11 ರಲ್ಲಿದ್ದರೆ ಯೋಗವು. ಲಾಭಾಧಿಪತಿ ಶನಿ, ರಾಹು, ಕೇತು ಸೇರಿ 2.11.1.4.7.-10.5.9 ರಲ್ಲಿ ಇದ್ದರೆ ಯೋಗವು. ನೈಸರ್ಗಿಕ ಶುಭಗ್ರಹಗಳು-ಗುರು,ಶುಕ್ರ,ಬುಧರು 9.10 ರ ಅಧಿಪತ್ಯ ಪಡೆದು, ಅವರ ಜೊತೆ ಕೇತು ಇದ್ದರೆ ಯೋಗವು.
ರಾಹುವಿಗೆ ಮಿತ್ರರು : ಮಿಥುನ, ತುಲಾ, ಕುಂಭ (ಬುಧ,ಶುಕ್ರ,ಶನಿ) ಕೇತುವಿಗೆ ಮಿತ್ರರು ಮೇಷ, ಸಿಂಹ, ಧನು (ಕುಜ,ರವಿ,ಗುರು) ರಾಹುವು 3.6.11 ನೇ ಸ್ಥಾನದಲ್ಲಿದ್ದು ಅಧಿಪತ್ಯ ಶುಭರಿಂದ ನೋಡಲ್ಪಟ್ಟರೆ ಯೋಗವು. ಲಗ್ನವು ಮೇಷ, ವೃಷಭ, ಕಟಕ ಅಗಿ ಅಲ್ಲಿ ರಾಹು ಇದ್ದರೆ ಯೋಗವು. ಸಪ್ತಮದಲ್ಲಿ ರಾಹು ರವಿ ಜೊತೆ ಇದ್ದರೆ ಸ್ತ್ರೀ ನಾ’ಶ. ಸಪ್ತಮದಲ್ಲಿ ರಾಹು ಕುಜನ ಜೊತೆ ಇದ್ದರೆ ಸ್ತ್ರೀ ಕಲಹ. ಸಪ್ತಮದಲ್ಲಿ ರಾಹು ಜೊತೆ ಶನಿ ಇದ್ದರೆ ಸದಾ ರೋಗಿಯು. ರವಿ, ರಾಹು ಅಷ್ಟಮದಲ್ಲಿದ್ದರೆ ದೀರ್ಘರೋಗಿಯು. ಕುಜ-ಆಹು ಅಷ್ಟಮದಲ್ಲಿದ್ದರೆ ಆ’ತ್ಮಹ’ತ್ಯೆ. ಶನಿ-ರಾಹು ಅಷ್ಟಮದಲ್ಲಿದ್ದರೆ ಅನಾರೋಗ್ಯ, ಗುರು ನೋಡಿದರೆ ಅಲ್ಪ ಶುಭ.
ಕೇತು ಅಷ್ಟಮದಲ್ಲಿದ್ದರೆ ಒಂಟಿತನದ ಜೀವನ. ಕೇತುವು ಅಷ್ಟಮದಲ್ಲಿ ಮೇಷ, ವೃಷಭ, ಮಿಥುನ, ಕನ್ಯಾ, ವೃಶ್ಚಿಕದಲ್ಲಿ ಇದ್ದರೆ ಯೋಗ ಪಡೆದರೂ ಎಲ್ಲವನ್ನು ತ್ಯಜಿಸಿ ಒಂಟಿಯಾಗಿರುವರು. ಮೇಷ, ವೃಶ್ಚಿಕ 8 ನೇ ಭಾವವಾಗಿ ಅಲ್ಲಿ ಕೇತು ಇದ್ದು ಶುಭರು ನೋಡದಿದ್ದರೆ ಸ್ತ್ರೀ ನಾ’ಶ. ಮಿಥುನ, ಕನ್ಯಾ, ವೃಷಭ ಆಗಿ ಅಲ್ಲಿ ಕೇತುವು ನೈಸರ್ಗಿಕ ಪಾಪಗ್ರಹ ಶನಿ, ರವಿ, ಕುಜನ ಜೊತೆ ಇದ್ದರೆ ಸ್ತ್ರೀ ನಾಶ. ಲಗ್ನದಲ್ಲಿ ಶನಿ ರಾಹು ಮಾ’ತೃಹಾ’ನಿ. (೫ರಲ್ಲಿ) ಐದರಲ್ಲಿ ಸಂತಾನ ಹಾನಿ. (೯ರಲ್ಲಿ) ಭಾಗ್ಯದಲ್ಲಿ ಶನಿ, ರಾಹು, ಪಿತೃಹಾ’ನಿ ದಶಮದಲ್ಲಿ ಶನಿ, ರಾಹು ಉದ್ಯೋಗ ಭಂಗ. ಲೋಕಾ ಸಮಸ್ತಾ ಸುಖಿನೋ ಭವಂತು ಶ್ರೀ ಲಕ್ಷ್ಮಿ ಶ್ರೀನಿವಾಸಾರ್ಪಣ ಮಸ್ತು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ. ಇಂದಿನ ರಾಶಿ ಭವಿಷ್ಯ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ. ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಕರೆ ಮಾಡಿ 95350 04448. ಮದುವೆ ವಿಳಂಬ, ದಾಂಪತ್ಯದಲ್ಲಿ ಕಲಹ, ಆರೋಗ್ಯ, ಸ್ತ್ರೀ ಪುರುಷಾ ಪ್ರೇಮ ವಿಚಾರ, ಡೈವರ್ಸ್ ಪ್ರಾಬ್ಲಮ್, ಇಷ್ಟಪಟ್ಟವರು ನಿಮ್ಮಂತೆ ಆಗಲು, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿಯಲ್ಲಿ ನಂಬಿ ಮೋಸ, ಶತ್ರು ಕಾಟ, ಮಾ’ಟ ಮಂತ್ರದಂತಹ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ