ತಿರುಪತಿಯಲ್ಲಿರುವ ತೀರ್ಥಗಳು ಎಷ್ಟು. ಪಾಪ ಪರಿಹಾರಕ್ಕಾಗಿ ಏನು ಮಾಡಬೇಕು.

0
2191

ತಿರುಪತಿಯಲ್ಲಿ ಇರುವ ತೀರ್ಥಗಳು : ಸುಮಾರು ಅರವತ್ತಾರು ಕೋಟಿ ತೀರ್ಥಗಳಿದ್ದು ಪುಣ್ಯದಾಯಕವಾಗಿವೆ. ಇವುಗಳಲ್ಲಿ ಸಾವಿರದೆಂಟು ತೀರ್ಥಗಳು ಪ್ರಧಾನವಾಗಿದೆ. ಇವುಗಳಲ್ಲಿ ನೂರೆಂಟು ತೀರ್ಥಗಳು ಯಥಾರ್ಥ ಜ್ಞಾನವನೀಯುವುದರಿಂದ ಪ್ರಮುಖವಾದವು. ಇವುಗಳಲ್ಲಿ ಆರವತ್ತಾರು ತೀರ್ಥಗಳು ಭಕ್ತಿ ವೈರಾಗ್ಯವನ್ನು ನೀಡುವ ಸಾಮರ್ಥ್ಯವುಳ್ಳವು. ಆದರೆ ಏಳು ತೀರ್ಥಗಳು ಮಾತ್ರ ಮುಕ್ತಿಯನ್ನು ನೀಡಬಲ್ಲವು.

ಶ್ರಿಸ್ವಾಮಿ ಪುಷ್ಕರಣಿ ಸ್ತೋತ್ರ ಹೇಳಿದರೆ ತಿರುಪತಿ ಯಾತ್ರೆ ಫಲ ಬರುವದು. ಸ್ವಾಮಿ ಪುಷ್ಕರಣಿ ಚೈವ ವಿಯದ್ ಗಂಗಾ ತತಃ ಪರಮ್ ಪಶ್ಚಾತ್ ಪಾಪವಿನಾಶಂ ಚ ಪಾಂಡುತೀರ್ಥ೦ ತತ: ಪರಂ. ಕೃಷ್ಣತೀರ್ಥಮಿತಿ ಖ್ಯಾತಂ ಕುಮಾರಂ ತುಂಬುರುಸ್ತಥಾ ಮುಕ್ತಿದಾನಿ ಯತ್ರ ಸಪ್ತೈವ ಮುಕ್ತಿದಾನ್ಯತ ವೈಬ್ರುವೇ ವರ್ಷ ವರ್ಷೇ ಚ ತೀರ್ಥಾನಾಂ ಸಪ್ತಾನಾಂ ಪರ್ವತೋತ್ತಮೇ ತಿಥಿನಕ್ಷತ್ರಯೋಗೇನ ಸರ್ವತೀರ್ಥ ಸಮಾಗಮ:

೧. ಕೃಷ್ಣತೀರ್ಥ ೨. ಕುಮಾರಧಾರಾ ೩. ಸ್ವಾಮಿ ಪುಷ್ಕರಿಣಿ ೪. ಆಕಾಶಗಂಗಾ ೫. ಪಾಪವಿನಾಶಿನಿ ೬. ಪಾಂಡುತೀರ್ಥ ೭. ತುಂಬುರುತೀರ್ಥ. ಪರ್ವತದ ಕೆಳಗಿರುವ ತೀರ್ಥಗಳು ಎರಡು. ೧. ಕಪಿಲತೀರ್ಥ ೨. ಪದ್ಮಸರೋವರ. ಇತರ ತೀರ್ಥಗಳು ಆರವತ್ತಾರು ತೀರ್ಥಗಳು. ಸ್ಮರಣ ಮಾತ್ರದಿಂದಲೇ ಪಾಪ ಪರಿಹಾರಕಗಳಾಗಿವೆ. ಅವುಗಳು : ಚಕ್ರತೀರ್ಥ, ವರ್ಜತೀರ್ಥ, ವೈಷ್ಟಕ್ಕೇನ ತೀರ್ಥ, ಪಂಚಾಯುಧ ತೀರ್ಥ, ಹಲಾಯುಧ ತೀರ್ಥ, ನಾರಸಿಂಹತೀರ್ಥ,ಕಾಶ್ಯಪತೀರ್ಥ ಮನ್ಮಥತೀರ್ಥ.

ಬ್ರಹ್ಮತೀರ್ಥ, ಅಗ್ನಿತೀರ್ಥ, ಗೌತಮತೀರ್ಥ, ದೈವತೀರ್ಥ, ದೈವಲತೀರ್ಥ, ವೈಶ್ವಾಮಿತ್ರತೀರ್ಥ, ಭಾರ್ಗವ ತೀರ್ಥ, ಅಷ್ಟಾವಕ್ರತೀರ್ಥ. ದುರಾರೋಹಣತೀರ್ಥ, ಭೈರವ ತೀರ್ಥ, ಪಿಶಾಚವಿಮೋಚನತೀರ್ಥ, ಮೇಹತೀರ್ಥ, ವಾಯು ತೀರ್ಥ, ಅಸ್ಥಿತೀರ್ಥ, ಮಾರ್ಕಂಡೇಯತೀರ್ಥ, ಜಾಬಾಲಿತೀರ್ಥ,ವಾಲಿಖಿಲ್ಯತೀರ್ಥ, ಜ್ವರಹರತೀರ್ಥ, ವಿಷಹರತೀರ್ಥ. ಲಕ್ಷ್ಮೀತೀರ್ಥ, ಋಷಿತೀರ್ಥ, ಶತಾನಂದತೀರ್ಥ, ಸುತೀಕ್ಷಕ ತೀರ್ಥ, ವೈಭಾಂಡಕರ್, ಬಿಲ್ವತೀರ್ಥ.

ಹನುಮನಿರ್ಮಿತ ವಿಷ್ಣುತೀರ್ಥ, ಶರಭತೀರ್ಥ, ಬ್ರಹ್ಮತೀರ್ಥ, ಇಂದ್ರತೀರ್ಥ, ಭಾರದ್ವಾಜತೀರ್ಥ, ಪ್ರಾಚೇತಸತೀರ್ಥ, ಸಾರಸ್ವತತೀರ್ಥ, ಗಜತೀರ್ಥ, ದಶಾವತಾರತೀರ. ಇವುಗಳ ನಾಮಸ್ಮರಣೆ ಮಾತ್ರದಿಂದಲೇ ಪಾಪ ಪರಿಹಾರಕಗಳಾಗಿವೆ.ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here