ಪ್ರಪಂಚ ಹೀಗೇಕಿದೆ, ನಾವು ಇದನ್ನು ಯಾಕೆ ಪಾಲಿಸಬೇಕು, ಇದರ ಬದಲಿಗೆ ಅದನ್ನು ಯಾಕೆ ಮಾಡಬಾರದು, ಈ ರೀತಿಯ ಹತ್ತು ಹಲವು ಪ್ರಶ್ನೆಗಳು ಈಗಿನ ಕಾಲದ ಯುವಕರಲ್ಲಿ ಸಾಮಾನ್ಯವಾಗಿ ಮೂಡುತ್ತವೆ, ಮೊದಲೆಲ್ಲಾ ಹಿರಿಯರು ಏನು ಹೇಳಿಕೊಡುತ್ತಾರೆ ಅದನ್ನೇ ಪುನಹ ಪ್ರಶ್ನೆ ಮಾಡೋದೇ ಪಾಲಿಸಿಕೊಂಡು ಬರುತ್ತಿದ್ದಾರೆ, ಆಕಾಲ ಇವಾಗಿಲ್ಲ ಬಿಡಿ ಈಗಿನ ಮಕ್ಕಳು ಬಹಳ ಚುರುಕಾಗಿದ್ದಾರೆ, ಪ್ರಶ್ನೆ ಕೇಳುವ ಧೈರ್ಯ ಹಾಗೂ ಬುದ್ಧಿಶಕ್ತಿಯನ್ನು ಹೊಂದಿದ್ದಾರೆ.
ಅದರಂತೆ ಈ ಹುಡುಗರನ್ನು ಒಮ್ಮೆ ನೋಡಿ, ತಮ್ಮ ಬೈಕಿಗೆ ಇರುವ ಟೈಯರ್ ತೆಗೆದು ಎತ್ತಿನಗಾಡಿ ಚಕ್ರವನ್ನು ಏಕೆ ಬಳಸಬಾರದು ಎಂಬ ಪ್ರಶ್ನೆ ಇವರಿಗೆ ಮೂಡಿದೆ, ತಕ್ಷಣವೇ ತಮ್ಮ ಟೈಯರ್ ಚಕ್ರ ನಿಜವಾಗಿಯೂ ತೆಗೆದುಹಾಕಿ ಮರದಿಂದ ತಿವರೆ ಚಕ್ರವನ್ನು ತಯಾರಿಸಿ, ಆ ಚಕ್ರವನ್ನು ಬೈಕಿಗೆ ಅಳವಡಿಸಿ ಇಡೀ ಊರನ್ನು ಒಂದು ಸುತ್ತು ಸುತ್ತಿದ್ದಾರೆ.
ಮರವನ್ನು ಬೆಳೆಸಿ ಹೇಗೆ ಈ ಬೈಕಿನ ಚಕ್ರ ತಯಾರು ಮಾಡಿದರು ಎಂಬ ಪ್ರಶ್ನೆ ನಿಮ್ಮ ತಲೆಗೆ ಬರಬಹುದು, ಅದಕ್ಕಾಗಿಯೇ ಈ ಹುಡುಗರು ಈ ಚಕ್ರವನ್ನು ಹೇಗೆ ತಯಾರಿಸಿದ್ದೇವೆ ಎಂದು ತೋರಿಸಲು ವಿಡಿಯೋ ಮಾಡಿದ್ದಾರೆ, ಆ ವಿಡಿಯೋದಲ್ಲಿ ಈ ಕೆಳಗೆ ನಾವು ನಿಮ್ಮೊಂದಿಗೆ ಹಂಚಿಕೊಂಡಿದ್ದು ನೀವು ತಪ್ಪದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಹಾಗೂ ನಿಮ್ಮಲ್ಲಿರುವ ಹೊಸ ಆಲೋಚನೆಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.