ದೇವರಿಗೆ ಒಂದು ಇಂಚು ಅಥವಾ ಎರಡು ಇಂಚು ಜೋಡಿ ದೀಪಗಳನ್ನು ಹಚ್ಚುವುದರಿಂದ ಸಿಗುವ ಪ್ರತಿಫಲ.

0
1078

ದೇವರಿಗೆ ದೀಪವನ್ನು ಹಚ್ಚುವ ನಿಜವಾದ ಕಾರಣ ಏನೆಂದರೆ, ದೀಪದ ಬೆಳಕು ನಮ್ಮ ಬೇಡಿಕೆಯನ್ನು ದೇವರಿಗೆ ನೇರವಾಗಿ ತಲುಪಿಸುತ್ತದೆ ಎಂದು, ಆದರೆ ನಮ್ಮಲ್ಲಿ ದೀಪಗಳನ್ನು ಅನೇಕ ವಿಧ, ಯಾಕೆ ಅಷ್ಟೊಂದು ವಿಧಗಳು ದೀಪಗಳಿವೆ, ನಮ್ಮ ಧರ್ಮದಲ್ಲಿ ಪ್ರತಿ ದೀಪಗಳಿಗೂ ಅದರದೇ ಆದ ವೈಶಿಷ್ಟ್ಯಗಳಿವೆ ಹಾಗೂ ಅರ್ಥಗಳು ಇವೆ, ಅದರಂತೆ ಇಂದು ನಾವು ನಿಮಗೆ ಒಂದು ಇಂಚಿನ ಜೋಡಿ ದೀಪ ಮತ್ತು ಎರಡು ಇಂಚಿನ ಜೋಡಿ ದೀಪ ಬೆಳಗ್ಗೆ ದೇವರಿಗೆ ಪೂಜೆ ಮಾಡುವುದರ ಅರ್ಥ ಮತ್ತು ಉಪಯೋಗಗಳನ್ನು ತಿಳಿಸುತ್ತೇವೆ.

ಮೊದಲಿಗೆ ಒಂದು ಇಂಚಿನ ಇಂಚು ಎತ್ತರದ ಜೋಡಿ ದೀಪ ಹಚ್ಚುವುದರಿಂದ ದೊರೆಯುವ ಫಲಾಪೇಕ್ಷೆಗಳು.

ಒಂದು ಇಂಚಿನ ದೀಪ ಹಚ್ಚುವ ಅವರಿಗೆ ಮಾನಸಿಕವಾಗಿ ಧೈರ್ಯ ಮತ್ತು ಸಕಲ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ, ಒಂದು ಇಂಚಿನ ದೀಪ ಹಚ್ಚುವವರು ಯಾರ ಮಾತನ್ನೂ ಕೇಳುವುದಿಲ್ಲ ತಮ್ಮದೇ ನಿರ್ಧಾರ ಕೊನೆ ಎನ್ನುತ್ತಾರೆ.

ಒಂದು ಇಂಚಿನ ದೀಪ ಹಚ್ಚುವವರು ಜಿಪುಣರು, ಕೆಲವೊಮ್ಮೆ ಮಾತ್ರ ಅತಿ ಧಾರಾಳವಾಗಿ ವರ್ತಿಸುತ್ತಾರೆ, ಒಂದು ಇಂಚಿನ ದೀಪ ಬಳಸುವವರ ಶರೀರವು ಉಷ್ಣಮಯವಾಗಿರುತ್ತಾರೆ, ಹಾಗೂ ಕಪ್ಪು ಬಣ್ಣವನ್ನು ಹೊಂದಿರುತ್ತಾರೆ.

ಇವರು ವಿಷ್ಣುವಿನ, ರಾಮನ, ಕೃಷ್ಣನ ಆರಾಧಕರು, ಇವರ ಸ್ನೇಹಿತರೆಲ್ಲರೂ ಉನ್ನತ ದರ್ಜೆಯಲ್ಲಿ ಇರುತ್ತಾರೆ, ಹಾಗೂ ಯಾವುದೇ ಮಾತುಗಳನ್ನು ಆಗಲಿ ಒತ್ತಿ ಒತ್ತಿ ಒಂದೇ ಬಾರಿಗೆ ಕೇಳುವವರ ಆಗಿರುತ್ತಾರೆ, ಒಂದು ಇಂಚಿನ ದೀಪಹಚ್ಚುವ ಅವರು ಬೇಗನೆ ಕೋಪ ಮಾಡಿಕೊಳ್ಳುತ್ತಾರೆ, ಮೊಂಡುತನ ಹಠಮಾರಿತನ ಇವರ ಗುಣ.

ಎರಡು ಇಂಚು ಎತ್ತರದ ಜೋಡಿ ದೀಪ ಹಚ್ಚುವುದರಿಂದ ದೊರೆಯುವ ಫಲಾಪೇಕ್ಷೆಗಳು.

ಎರಡು ಇಂಚು ದೀಪ ಹಚ್ಚುವುದು ಮನಸ್ಸು ಯಾವಾಗಲೂ ಶಾಂತವಾಗಿರುತ್ತದೆ ಮತ್ತು ನಿರ್ಮಲ ಹೃದಯದವರು ಇವರಿಗೆ ಹಣದ ಕೊರತೆ ಇರುವುದಿಲ್ಲ, ತೇಜಸ್ಸು ಹಾಗೂ ಕಾಂತಿಯನ್ನು ಹೊಂದಿರುತ್ತಾರೆ, ಈ ರೀತಿ ಎರಡು ಇಂಚು ದೀಪ ಹಚ್ಚುವುದರಿಂದ ದೂರವಿರುವ ದಂಪತಿಗಳು ಬೇಗನೆ ಒಂದಾಗುತ್ತಾರೆ.

ಈ ಸ್ತ್ರೀಯರು ಅತ್ಯಂತ ರೂಪವತಿ ಯಾಗಿರುತ್ತಾರೆ, ಮನೆದೇವರ ಅಥವಾ ದೇವತೆಗಳ ಶಾಪ ನಿವಾರಣೆಯಾಗುತ್ತದೆ, ಎರಡು ಇಂಚಿನ ದೀಪ ಹಚ್ಚುವುದರಿಂದ ಸತಿಪತಿ ನಡುವೆ ಜಗಳ ಉಂಟಾಗುವುದಿಲ್ಲ, ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ಇರುತ್ತದೆ, ಅತಿ ಮುಖ್ಯವಾಗಿ ಎರಡು ಇಂಚಿನ ದೀಪಹಚ್ಚುವವರ ತಾಯಿ ಆರೋಗ್ಯವಾಗಿ ಇರುತ್ತಾರೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here