ಅಮಾವಾಸ್ಯೆಯ ದಿನ ಯಾವ ಉಪಾಸನೆಗಳನ್ನೂ ಮಾಡಲೇಬೇಡಿ. ಇಲ್ಲವಾದರೆ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ.

0
1070

ಅಮಾವಾಸ್ಯೆಯ ದಿನ ಅ’ಘೋರಿ ಶಕ್ತಿಗಳ ಪ್ರಮಾಣವು ಬಹಳಷ್ಟು ಹೆಚ್ಚಿರುತ್ತದೆ. ಇದೇ ಕಾರಣಕ್ಕಾಗಿ ಉಪಾಸನೆಯಲ್ಲಿ ತಪ್ಪುಗಳು ಆಗಬಾರದು ಎಂದು ಉಪಾಸನೆಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಅಮಾವಾಸ್ಯೆಯ ದಿನ ಅ’ಘೋರಿ ಶಕ್ತಿಯ, ಅಂದರೆ ಪಾತಾಳ ಮತ್ತು ಭುರ್ವಲೋಕದಲ್ಲಿನ ಅಸುರೀ ಶಕ್ತಿಗಳ ಪ್ರಮಾಣವು ಶೇಕಡ 98 ರಷ್ಟು ಇರುತ್ತದೆ. ಹಾಗೂ ಈ ಶಕ್ತಿಗಳನ್ನು ಬಿಟ್ಟು ಇತರ ಕೆಟ್ಟ ಶಕ್ತಿಗಳ ಪ್ರಮಾಣ ಶೇಕಡ ಎರಡರಷ್ಟು ಇರುತ್ತದೆ.

ಇದೇ ಕಾರಣದಿಂದಾಗಿ ಅಮಾವಾಸ್ಯೆಯ ದಿನ ಶ್ರದ್ಧಾ ವೈಕಲ್ಯಗಳು ಮತ್ತು ಇತರ ಉಪಾಸನೆಗಳನ್ನು ಮಾಡಬಾರದೆಂದು ಹೇಳಲಾಗಿದೆ. ಹಬ್ಬ ಧಾರ್ಮಿಕ ಉತ್ಸವ ಮತ್ತು ವ್ರತಗಳು ಅಲ್ಲಿನ ವ್ಯತ್ಯಾಸವನ್ನು ಇಂದು ನಾವು ತಿಳಿದುಕೊಳ್ಳೋಣ. ಹಬ್ಬ ಎಂದರೆ ಏನು ಎಂದು ಮೊದಲು ತಿಳಿದುಕೊಳ್ಳೋಣ. ಯಾವ ದಿನದಂದು ಬ್ರಹ್ಮಾಂಡದಲ್ಲಿ ನಿರ್ಗುಣ ಲೋಕದಲ್ಲಿನ ಸತ್ವದ ಮೇಲಿನ ಸತ್ವ ಲಹರಿಗಳು ಆಯಾ ದೇವತೆಗಳ ತತ್ವಗಳೊಂದಿಗೆ ಸಹಜ ಮಾರ್ಗದಿಂದ ಆಗಮನವಾಗುತ್ತದೆಯೋ ಆ ದಿನವನ್ನು ಹಬ್ಬ ಎಂದು ಪರಿಗಣಿಸಲಾಗಿದೆ.

ಯಾವ ದಿನದಂದು ಬ್ರಹ್ಮಾಂಡದಲ್ಲಿ ಸಗುಣಲೋಕದಲ್ಲಿನ ತತ್ವಗಳೊಂದಿಗೆ ಆಗಮನವಾಗುತ್ತದೆಯೋ ಆ ದಿನವನ್ನು ಧಾರ್ಮಿಕ ಉತ್ಸವ ಎಂದು ಪರಿಗಣಿಸಲಾಗಿದೆ. ನಾವು ಒಳ್ಳೆಯ ಹಾದಿಯಲ್ಲಿ ನಡೆಯಲು ಮಾಡಿರುವ ಒಂದು ಕರ್ಮ ಮಾರ್ಗ ಎಂದರೆ ಅದು ವ್ರತಗಳು. ಕಲಶದ ಮೇಲೆ ತೆಂಗಿನಕಾಯಿಯನ್ನು ಇಡುವುದು ಏಕೆ ಎಂದು ಎಂದಾದರೂ ಯೋಚಿಸಿದ್ದೀರಾ. ಕಲಶದ ಮೇಲೆ ತೆಂಗಿನಕಾಯಿಯನ್ನು ಇಡುವುದರಿಂದ ತೆಂಗಿನಕಾಯಿಯ ಜುಟ್ಟುನಿಂದ ಬ್ರಹ್ಮಾಂಡದಲ್ಲಿನ ಆಯಾಯ ದೇವತೆಯ ತತ್ತ್ವಗಳು ಆಕರ್ಷಕವಾಗುತ್ತವೆ.

ಮತ್ತು ಅವು ತೆಂಗಿನಕಾಯಿಯಿಂದ ಕಲಶದಲ್ಲಿ ನ ನೀರಿನಲ್ಲಿ ಸೇರಿಕೊಳ್ಳುತ್ತವೆ. ಈ ಸಂಕ್ರಮಣದಿಂದಾಗಿ ನೀರಿನಲ್ಲಿ ದೇವತೆಗಳ ಲಹರಿಗಳು ಒಂದು ನಿರ್ಧರಿತ ಲಯದಲ್ಲಿ ತರಂಗಗಳು ಏಳುತ್ತದೆ. ಈ ತರಂಗಗಳು ಅತಿಶಯ ಸೂಕ್ಷ್ಮವಾಗಿರುತ್ತದೆ. ನೀರು ಅತ್ಯಂತ ನಿರ್ಮಲ ಹಾಗೂ ಶುದ್ಧವಾಗಿ ಇರುವುದರಿಂದ ಅದು ದೇವತೆಗಳ ಲಹರಿಗಳಲ್ಲಿ ಇರುವ ಸತ್ವಕಣಗಳನ್ನು ಅಧಿಕ ಪ್ರಮಾಣದಲ್ಲಿ ಗ್ರಹಿಸುತ್ತವೆ. ಆದ್ದರಿಂದ ನೀರಿನಲ್ಲಿ ರಜೋಗುಣದ ಪ್ರಮಾಣವು ಕಡಿಮೆ ಇರುವುದರಿಂದ ಅದರಲ್ಲಿ ಸುಗುಣ ತತ್ವವನ್ನು ಪ್ರಕ್ಷೇಪಿಸುವ ಕ್ಷಮತೆಯು ಕಡಿಮೆ ಇರುತ್ತದೆ.

ಆಧ್ಯಾತ್ಮಿಕ ಉನ್ನತಿಗಾಗಿ ಈ ಎಲ್ಲಾ ಸಂಗತಿಗಳನ್ನು ಅವಶ್ಯವಾಗಿ ಮಾಡಿರಿ. ಸಾಧನೆಯನ್ನು ನಾಳೆ ಅಲ್ಲ ಇಂದು, ಇಂದಲ್ಲ, ಈಗಲೇ ಪ್ರಾರಂಭಿಸಿರಿ. ಜೀವನದಲ್ಲಿ ನಾಳೆ ಎಂದಿಗೂ ಬರುವುದಿಲ್ಲ. ನಾಳೆ ನಾವಿರುತ್ತೇವೆ ಎಂಬ ಯಾವ ಗ್ಯಾರೆಂಟಿ ಕೂಡ ಇಲ್ಲ. ನಾಮಜಪ, ಸತ್ಸಂಗ, ಸತ್ಸೇವೆ, ಸತ್’ಗಾಗಿ ತ್ಯಾಗ, ಮಾತ್ರ ಧರ್ಮ ಸಾಧನೆ, ಪ್ರೀತಿ ಮತ್ತು ಆಧ್ಯಾತ್ಮ ಪ್ರಚಾರ ಈ ಮಾರ್ಗದಿಂದ ವೃಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡಿರಿ.

ಗುರುಕೃಪಾ ಯೋಗದಲ್ಲಿನ ಅನೇಕದಿಂದ ಏಕಕ್ಕೆ, ಸ್ಥೂಲದಿಂದ ಸೂಕ್ಷ್ಮಕ್ಕೇ, ಮಟ್ಟಾನುಸಾರ ಸಾಧನೆ, ವರ್ಣಾನುಸಾರ ಸಾಧನೆ, ಆಶ್ರಮಾನಸಾರ ಸಾಧನೆ ಮತ್ತು ಕಾಲಾನುಸಾರ ಸಾಧನೆ ಈ ತತ್ವಗಳಿಗೆ ಅನುಸಾರವಾಗಿ ಸಾಧನೆಯನ್ನು ಮಾಡಿ. ಗುರುಕೃಪೆ ಇಲ್ಲದೆ ನಿಜವಾದ ಆಧ್ಯಾತ್ಮಿಕ ಉನ್ನತಿ ಆಗುವುದಿಲ್ಲ. ಗುರುಗಳ ಕೃಪೆಯನ್ನು ಪಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಿರಿ.

ತಮ್ಮ ಮನಸ್ಸಿನಂತೆ ಸಾಧನೆಯನ್ನು ಮಾಡುವುದು, ತಮ್ಮ ಮನಸ್ಸಿನಿಂದ ಗುರುಗಳನ್ನು ಸ್ವೀಕರಿಸುವುದು, ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕಿಕೊಳ್ಳುವುದು ಮುಂತಾದ ತಪ್ಪುಗಳನ್ನು ತಡೆಗಟ್ಟಿರಿ. ಆಧ್ಯಾತ್ಮ ಶಾಸ್ತ್ರವನ್ನು ತಿಳಿದುಕೊಂಡು ಕೃತಿ ಮಾಡಿರಿ ಮತ್ತು ಆನಂದ ಪಡೆಯಿರಿ. ಸಾಧನೆಯ ಫಲ ಹೇಗಿರುತ್ತದೆ. ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿದರೆ ಐದರಿಂದ ಆರು ವರ್ಷಗಳಲ್ಲಿ ಗುರು ಪ್ರಾಪ್ತಿಯಾಗುವುದು.

ಗುರುಗಳ ಕೃಪಾಶೀರ್ವಾದದಿಂದ ಸಾಧನೆಯನ್ನು ಮಾಡಿದರೆ ಹತ್ತು ವರ್ಷಗಳಲ್ಲಿ ಶೇಕಡ 80 ರ ಮಟ್ಟದ ಆಧ್ಯಾತ್ಮಿಕ ಉನ್ನತಿಯಾಗುವುದು. ಮತ್ತು ಶೇಕಡ 80 ರಷ್ಟು ಉನ್ನತಿ ಆದರೆ ಮುಂದಿನ ಆಧ್ಯಾತ್ಮಿಕ ಉನ್ನತಿಗಾಗಿ ಪೂನರ್ಜನ್ಮವನ್ನು ಪಡೆಯ ಬೇಕಾಗುವುದಿಲ್ಲ. ಹೆಚ್ಚು ಹೆಚ್ಚು ಆಧ್ಯಾತ್ಮ ಸಾಧನೆ ಮಾಡಿರಿ ಮೋಕ್ಷವು ನಿಮ್ಮ ಕೈಯಲ್ಲಿಯೇ ಇದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here