ಮಧುಮೇಹ ನಿಯಂತ್ರಣದ ಸರಳೋಪಾಯಗಳು ಇಲ್ಲಿವೆ. ಇದನ್ನು ತಪ್ಪದೇ ಪಾಲಿಸಿ ಫಲಿತಾಂಶ ಪಕ್ಕಾ

0
1421

ಮಧುಮೇಹ ನಿಯಂತ್ರಣದ ಸರಳೋಪಾಯಗಳು ಇಲ್ಲಿವೆ. ಇದನ್ನು ಬಿಡದಂತೆ ಪಾಲಿಸಿದರೆ ನಿಮಗೆ ಫಲಿತಾಂಶ ಪಕ್ಕಾ ಸಿಗುತ್ತದೆ. ಬಹಳ ಭಯ ಪಡಿಸುವ ಒಂದೇ ಒಂದು ಪರ್ಮನೆಂಟ್ ಖಾಯಿಲೆ ಎಂದರೆ ಅದು ಮಧುಮೇಹ. ಇದಕ್ಕೆ ಜನ ಹೆದರುವುದು ಏಕೆಂದರೆ ತಮಗೆ ಇಷ್ಟವಿರುವ ಆಹಾರಗಳನ್ನು ತಿನ್ನಲು ಆಗುವುದಿಲ್ಲವಲ್ಲ ಎಂದು. ಅದರಲ್ಲೂ ಸಿಹಿ-ತಿಂಡಿಗಳನ್ನು ಬಹಳ ಇಷ್ಟಪಡುವವರು ಮಧುಮೇಹಕ್ಕೆ ಹೆದರುತ್ತಾರೆ.

ಇದನ್ನು ನಾವು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಎಂದು ತಿಳಿಯಬೇಕಾಗಿರುವುದು ಬಹಳ ಅವಶ್ಯಕವಾಗಿದೆ. ಕೆಲವೊಂದು ಬದಲಾವಣೆಗಳನ್ನು ಅಳವಡಿಸಿಕೊಂಡರೆ ಈ ರೋಗದಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ. ಏನಿದು ಉಪಾಯಗಳು ಎಂಬ ಪ್ರಶ್ನೆ ನಿಮ್ಮೆಲ್ಲರಿಗೂ ಮೂಡುತ್ತಿದೆಯೇ. ಹಾಗಾದರೆ ಬನ್ನಿ ಅದೇನೆಂದು ತಿಳಿದುಕೊಳ್ಳೋಣ.

ಹಸಿವನ್ನು ಅನುಸರಿಸಿ ಆಹಾರ ಸೇವಿಸಿ. ಶಾರೀರಿಕ ಶ್ರಮ ವಹಿಸಿ ಕೆಲಸ ಮಾಡುವವರು ಪ್ರಮಾಣದಲ್ಲಿ ಅಧಿಕವಾಗಿಯೂ ಶಕ್ತಿಯಲ್ಲಿ ಮಧ್ಯಮ ಇರುವಂತೆಯೂ ಆಹಾರ ಸೇವಿಸಿ. ಬೌದ್ಧಿಕ ಶ್ರಮ ಕೆಲಸ ಮಾಡುವವರು ಶಕ್ತಿಯಲ್ಲಿ ಅಧಿಕ, ಪ್ರಮಾಣದಲ್ಲಿ ಕಡಿಮೆ ಇರುವಂತೆಯೂ ಆಹಾರ ಸೇವಿಸುವುದು.

ಹಣೆಯಲ್ಲಿ ಬೆವರು ಬರುವವರೆಗೆ ಮಾತ್ರ ವ್ಯಾಯಾಮ ಮಾಡಿ.‌ ಕೆಲಸದಲ್ಲೂ ಅಷ್ಟೇ ಹಣೆಯಲ್ಲಿ ಬೆವರು ಬಂದಮೇಲೆ‌ ಸ್ವಲ್ಪ ಕುಳಿತು ಕೆಲಸ ಮುಂದುವರಿಸಿ. ಚಪಾತಿಗಿಂತ ನೀರು ಅಧಿಕ ಇರುವ ಗೋಧಿ ಉಪ್ಮಾ / ಉಪ್ಪಿಟ್ಟು, ಮೆಂತ್ಯೆ ಕಡುಬು ಅತ್ಯುತ್ತಮ. ನೀರು ಕಡಿಮೆ ಇರುವ ಗೋಧಿ ಪದಾರ್ಥಗಳನ್ನು ಸೇವಿಸಬೇಡಿ.

ಹಗಲು ನಿದ್ದೆ ಸರ್ವದಾ ತ್ಯಜಿಸಿ. ತಡರಾತ್ರಿ ನಿದ್ದೆ ಬೇಡ. ಚಿಂತೆ ಮಾಡುವವರು, ವಿಶೇಷವಾಗಿ ಭಯ ಪಡುವ ಸ್ವಭಾವದವರು, ಸೂಕ್ತ ಪರಿಹಾರ ಕಂಡುಕೊಳ್ಳದೇ ದೊಡ್ಡ ದೊಡ್ಡ ಕೆಲಸಗಳಿಗೆ, ಜವಾಬ್ದಾರಿ ಹೊರುವ ಕೆಲಸಗಳಿಗೆ ಕೈಹಾಕಬೇಡಿ. ಬೌದ್ಧಿಕ ಕೆಲಸ ನಿಮ್ಮದಾಗಿದ್ದರೆ, ನಿಮ್ಮ ರ’ಕ್ತದಲ್ಲಿ ಸ್ವಲ್ಪ ‌ಸಕ್ಕರೆ ಅಂಶ ಹೆಚ್ಚಿರುತ್ತದೆ, ಗಾಭರಿ ಬೇಡ.

FBS+PPBS ಎರಡರ ಮೊತ್ತವನ್ನು 2 ರಿಂದ ಭಾಗಿಸಿದರೆ, ಅದು 250 ರ ಒಳಗಿದ್ದರೆ ಯಾವ ಮಾತ್ರೆಗಳನ್ನೂ ಸೇವಿಸುವ ಅಗತ್ಯ ಇಲ್ಲ. ಆದರೆ ಪ್ರತಿದಿನ ಶ್ರಮ ಮಾಡಿ. ಮೈದಾ(ಬಿಸ್ಕೆಟ್ಸ್, ಬ್ರೆಡ್, ಕೇಕ್, ಬರ್ಗರ್, ಪಿಜ್ಜಾ), ಕರಿದ ಪದಾರ್ಥಗಳು, ಮೇಲಿನಿಂದ ವಗ್ಗರಣೆ ಕಲಸಿದ ಪದಾರ್ಥಗಳು, ಅತಿಯಾದ ಮಾಂಸಹಾರ, ಸೋಂಬೇರಿತನ ಇದಾವುದೂ ಬೇಡವೇ ಬೇಡ.

ಅನುವಂಶೀಕ ಪರಿವರ್ತಿತ ಆಹಾರ, ಹೆಚ್ಚು ಇಳುವರಿ ಕೊಡುವ ಸಸ್ಯ ಮತ್ತು ಮಾಂಸಗಳಿಂದ ತಯಾರಿತ ಆಹಾರಗಳು ಆರೋಗ್ಯದ ದೃಷ್ಟಿಯಿಂದ ಸರ್ವಥಾ ಅಪಾಯಕಾರಿ. ನಿಮ್ಮ ಪ್ರಾಂತೀಯ ಆಹಾರವೇ ಪ್ರಧಾನವಾಗಿರಲಿ. ಮೂತ್ರ, ಬೆವರು ವಾಸನೆ ಬಂದರೆ ಮತ್ತು ಬಹಳ ಕಾಲದಿಂದ ಇದ್ದರೆ ತಕ್ಷಣ ಪರಿಹಾರ ಮಾಡಿಕೊಳ್ಳಿ. ಆಧ್ಯಾತ್ಮಿಕ ಸಾಧಕರಲ್ಲೂ ಮಧುಮೇಹ ಇರುವುದು ಏನನ್ನು ಸೂಚಿಸುತ್ತದೆ ಎಂದರೆ- ಕೇವಲ ಮಾನಸಿಕ ಒತ್ತಡ ನಿರ್ವಹಣೆ ಮತ್ತು ಶಾಂತ ಜೀವನಗಳಿಂದಲೇ ಮಧುಮೇಹವನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಅಸಾಧ್ಯ.

ಮಾನಸಿಕ ದೃಢತೆ, ಶಾಂತ ಜೀವನ, ಸದೃಢ ಜೀರ್ಣಕ್ರಿಯೆ ಇವು ಆರೋಗ್ಯದ ಗುಟ್ಟುಗಳು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here