ಶ್ರೀ ಪ್ಲವನಾಮ ಸಂವತ್ಸರದ ಹಬ್ಬ ಹರಿದಿನಗಳ (2021-2022) ಸಂಪೂರ್ಣ ಮಾಹಿತಿ ಇಲ್ಲಿದೆ.

0
2260

ಶ್ರೀ ಪ್ಲವನಾಮ ಸಂವತ್ಸರದ ಹಬ್ಬ ಹರಿದಿನಗಳು (2021-2022) ಸಂಪೂರ್ಣ ಮಾಹಿತಿ ಇಲ್ಲಿದೆ. ಚೈತ್ರ ಮಾಸ: ಶುದ್ದ 13.04.2021 ಮಂಗಳವಾರ ಉಗಾದಿ ಹಬ್ಬ 21.04.2021 ಬುಧುವಾರ ಶ್ರೀ ರಾಮ ನವಮಿ. 23.04.2021 ಶುಕ್ರವಾರ ಏಕಾದಶಿ. 27.04.2021 ಮಂಗಳವಾರ ಪೌರ್ಣಿಮೆ, ಹನುಮ ಜಯಂತಿ.

ಚೈತ್ರ ಬಹುಳ: 07.05.2021 ಶುಕ್ರವಾರ ಏಕಾದಶಿ. ವೈಶಾಖ ಶುದ್ಧ: 14.05.2021 ಶುಕ್ರವಾರ ಅಕ್ಷಯ ತೃತೀಯ 23.05.2021 ಭಾನುವಾರ ಏಕಾದಶಿ 25.05.2021 ಮಂಗಳವಾರ ಶ್ರೀ ನರಸಿಂಹ ಜಯಂತಿ.

ವೈಶಾಖ ಬಹುಳ : 06.06.2021 ಭಾನುವಾರ ಏಕಾದಶಿ ಅಬ್ಬೂರು ಶ್ರೀ ಬ್ರಹ್ಮಣ್ಯ ತೀರ್ಥರ ಆರಾಧನೆ. ಜೇಷ್ಠ ಶುದ್ಧ: 21.06.2021 ಸೋಮವಾರ ಏಕಾದಶಿ. 23.06.2021 ಬುಧುವಾರ ಮುಳಬಾಗಿಲು ಶ್ರೀ ಶ್ರೀಪಾದರಾಜರ ಆರಾಧನೆ.

ಜೇಷ್ಠ ಬಹುಳ: 05.07.2021 ಸೋಮವಾರ ಏಕಾದಶಿ 07.07.2021 ಬುಧುವಾರ ಕುಂಭಕೋಣಂ ಶ್ರೀ ಶ್ರೀ ವಿಜಯೇಂದ್ರ ತೀರ್ಥರ ಆರಾಧನೆ. ಆಷಾಡ ಮಾಸದ ಶುದ್ಧ: 20.07.2021 ಮಂಗಳವಾರ ಪ್ರಥಮ ಏಕಾದಶಿ. ಆಷಾಡ ಬಹುಳ: 28.07.2021 ಬುಧುವಾರ ಮಳಖೇಡ ಶ್ರೀ ಜಯತೀರ್ಥರ ಆರಾಧನೆ. 04.08.2021 ಬುಧುವಾರ ಏಕಾದಶಿ. 08.8.2021 ಭಾನುವಾರ ಭೀಮನ ಅಮಾವಾಸ್ಯೆ.

ಶ್ರಾವಣ ಮಾಸ ಶುದ್ದ: 12.08.2021 ಗುರುವಾರ ನಾಗಚತುರ್ಥಿ 13.08.21 ಶುಕ್ರವಾರ ನಾಗಪಂಚಮಿ. 18.08.2021 ಬುಧವಾರ ಏಕಾದಶಿ 20.08.2021 ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ. 21.08.2021 ಶನಿವಾರ ಋಗ್ವೇದ ಉಪಾಕರ್ಮ 22.08.2021 ಭಾನುವಾರ ಯಜುರ್ವೇದ ಉಪಾಕರ್ಮ.

ಶ್ರಾವಣ ಬಹುಳ: 24.08.2021 ಮಂಗಳವಾರ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ 30.08.2021 ಸೋಮವಾರ ಶ್ರೀ ಶ್ರೀ ಕೃಷ್ಣ ಜನ್ಮಾಷ್ಟಮಿ. 03.08.2021 ಶುಕ್ರವಾರ ಏಕಾದಶಿ.

ಭಾದ್ರಪದ ಮಾಸದ ಶುದ್ಧ: 09.09.2021 ಗುರುವಾರ ಸ್ವರ್ಣಗೌರಿ ವ್ರತ 10.09.2021ಶುಕ್ರವಾರ ಶ್ರೀ ವಿನಾಯಕ ಚತುರ್ಥಿ 11.09.2021 ಶನಿವಾರ ಋಷಿಪಂಚಮಿ 15.09.2021 ಬುಧುವಾರ ಶ್ರಿಜಗನಾಥ್ ದಾಸರ ಆರಾಧನೆ 17.09.2021 ಶುಕ್ರವಾರ ಏಕಾದಶಿ 19.09.2021 ಭಾನುವಾರ ಶ್ರೀ ಅನಂತ ಪದ್ಮನಾಭ ವ್ರತ.

ಭಾದ್ರಪದ ಬಹುಳ: 02.10.2021 ಏಕಾದಶಿ 06.10.2021 ಬುಧವಾರ ಮಹಾಲಯ ಅಮಾವಾಸ್ಯೆ. ಆಶ್ವೀಜ ಶುದ್ಧ: 13.10.2021 ಬುಧವಾರ ಸರಸ್ವತಿ ಪೂಜೆ 14.10.2021 ಗುರುವಾರ ಮಹಾನವಮಿ 15.10.2021 ಶುಕ್ರವಾರ ವಿಜಯ ದಶಮಿ 16.10.2021 ಶನಿವಾರ ಏಕಾದಶಿ. ಆಶ್ವೀಜ ಬಹುಳ: 01.11.2021 ಸೋಮವಾರ ಏಕಾದಶಿ 04.11.2021 ಗುರುವಾರ ನರಕ ಚತುರ್ದಶಿ.

ಕಾರ್ತಿಕ ಶುದ್ಧ: 05.11.2021 ಶುಕ್ರವಾರ ಬಲಿಪಾಡ್ಯಮಿ. 14.11.2021 ಭಾನುವಾರ ಶ್ರೀ ವಿಜಯದಾಸರ ಆರಾಧನೆ. 15.11.2021 ಸೋಮವಾರ ಏಕಾದಶಿ. 16.11.2021 ಮಂಗಳವಾರ ಉತ್ವಾನ ದ್ವಾದಶಿ. ಕಾರ್ತಿಕ ಬಹುಳ: 22.11.2021 ಸೋಮವಾರ ಶ್ರೀ ಕನಕದಾಸರ ಆರಾಧನೆ 30.11.2021 ಮಂಗಳವಾರ ಏಕಾದಶಿ.

ಮಾರ್ಗಶಿರ ಮಾಸದ ಶುದ್ಧ: 14.12.2021 ಮಂಗಳವಾರ ಏಕಾದಶಿ, ಗೀತ ಜಯಂತಿ 16.12.2021 ಗುರುವಾರ ಹನು ಮಧ್ವೃತ. ಮಾರ್ಗಶಿರ ಬಹುಳ : 30.12.2021 ಗುರುವಾರ ಏಕಾದಶಿ. ಪುಷ್ಯ ಮಾಸ ಶುದ್ಧ: 13.01.2022 ಗುರುವಾರ ವೈಕುಂಠ ಏಕಾದಶಿ 15.01.2022 ಶನಿವಾರ ಮಕರ ಸಂಕ್ರಮಣ.

ಪುಷ್ಯ ಬಹುಳ: 25.01.2022 ಮಂಗಳವಾರ ಶ್ರೀ ಗೋಪಾಲದಾಸು ರ ಆರಾಧನೆ 28.01.2022 ಶುಕ್ರವಾರ ಏಕಾದಶಿ 01.02.2022 ಮಂಗಳವಾರ ಶ್ರೀ ಪುರಂದರ ದಾಸರ ಆರಾಧನೆ. ಮಾಘಮಾಸ ಶುದ್ದ: 08.02.2022 ಮಂಗಳವಾರ ರಥಸಪ್ತಮಿ 10.02.2022 ಗುರುವಾರ ಶ್ರೀ ಮಧ್ವನವಮಿ 12.02.2022 ಶನಿವಾರ ಏಕಾದಶಿ.

ಮಾಘ ಬಹುಳ: 27.02.2022 ಭಾನುವಾರ ಏಕಾದಶಿ 01.03.2022 ಮಂಗಳವಾರ ಮಹಾ ಶಿವರಾತ್ರಿ. ಫಾಲ್ಗುಣ ಶುದ್ಧ: 04.03.2022 ಶುಕ್ರವಾರ ಶ್ರಿಗುರುಸಾರ್ವಭೌಮರ ಪಟ್ಟಾಭಿಷೇಕ ದಿನ 14.03.2022 ಸೋಮವಾರ ಏಕಾದಶಿ.

ಫಾಲ್ಗುಣ ಬಹುಳ: 20.03.2022 ಭಾನುವಾರ ಶ್ರೀ ಸುಧೀಂದ್ರ ತೀರ್ಥರ ಆರಾಧನೆ 21.03.2022 ಸೋಮವಾರ ಶ್ರೀ ವಾದಿರಾಜ ತೀರ್ಥರ ಆರಾಧನೆ
22.03.2022 ಮಂಗಳವಾರ ಶ್ರೀ ವ್ಯಾಸರಾಜರ ಆರಾಧನೆ 28.03.2022 ಸೋಮವಾರ ಏಕಾದಶಿ. ಎಲ್ಲರಿಗೂ ಶ್ರೀ ಪ್ಲವನಾಮ ಸಂವತ್ಸರದ ಶುಭಾಶಯಗಳು.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here