ಪಾಶ್ಚಾತ್ಯ ಉಡುಪುಗಳನ್ನು ನಾವು ಸಂಪ್ರದಾಯದ ಧರಿಸು ಎಂದು ಕರೆಯಲು ಸಾಧ್ಯವಿಲ್ಲ, ಕಾರಣ ಅಲ್ಲಿನ ವಾತಾವರಣ ಹಾಗೂ ಜನರ ಅಭೀಷ್ಟಗಳಿಗೆ ಅನುಗುಣವಾಗಿ ಧರಿಸುವ ಉಡುಪು ಸಂಪ್ರದಾಯ ಎಂದು ಕರೆಸಿಕೊಳ್ಳುವುದಿಲ್ಲಾ, ಇಂದು ಭಾರತೀಯ ಪರಂಪರೆ ಗಂಡಸರು ಪಂಚೆ, ಹೆಂಗಸರು ಸೀರೆ ಧರಿಸಿ ಪೂಜೆ ಹೋಮ-ಹವನ ಆಚರಿಸುತ್ತಾರೆ.
ಭಾರತಖಂಡ ಹೆಚ್ಚು ಉಷ್ಣತೆಯ ವಲಯದಲ್ಲಿದೆ, ಇಲ್ಲಿ ಶಕೆ ಜಾಸ್ತಿ, ಉಡುಪುಗಳು ಸಡಿಲವಾಗಿ ಇರಬೇಕು, ಹೊರದೇಶಗಳಲ್ಲಿ ವಿಪರೀತ ಚಳಿ ಪ್ರದೇಶಗಳು ಇರುವುದರಿಂದ ಅವರು ಬಿಗಿಯಾದ ಉಡುಪು ಎಂದರೆ ಪ್ಯಾಂಟ್-ಶರ್ಟ್ ಧರಿಸುತ್ತಾರೆ, ನಮ್ಮ ಉಡುಪು ಸೀರೆ, ಕಾಲಿಗೆ ಕಾಲುಂಗುರ, ಕೊರಳಿಗೆ ತಾಳಿ, ಹಣೆಗೆ ಕುಂಕುಮ, ಮುಡಿಯಲ್ಲಿ ಹೂ ಮುಡಿದು ಹೆಣ್ಣು ಬರುತ್ತಿದ್ದರೆ ನೋಡಲು ಸಾಕ್ಷಾತ್ ಲಕ್ಷ್ಮಿ ಎಂದು ಕರೆಸಿಕೊಂಡು ಹೆಮ್ಮೆಯಿಂದ ತಲೆಯೆತ್ತಿ ನಡೆಯುವುದು ನೋಡಲು ಅತೀ ಚಂದ, ಅತ್ಯಂತ ಸುಂದರ ಎನಿಸುತ್ತದೆ, ಹೇಗೆ ಸೀರೆ ನಮ್ಮ ಸಂಪ್ರದಾಯದ ಉಡುಪು ಎನ್ನುವ ಕೀರ್ತಿಗೆ ಪಾತ್ರವಾಗಿದೆ.
ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ ಭವಿಷ್ಯ ನುಡಿಯುತ್ತಾರೆ, ನಿಮ್ಮ ಯಾವುದೇ ಘೋರ ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ, ವಿಶೇಷ ಸೂಚನೆ : ( ವಶೀಕರಣ ಮಾಂತ್ರಿಕರು ) ಕರೆ ಮಾಡಿ : 9740202800
ವಾಸ್ತವಿಕತೆ : ಹುಡುಕು ಎನ್ನುವುದು ನಾವು ವಾಸಮಾಡುವ ಸ್ಥಳದಲ್ಲಿರುವ ವಾತಾವರಣ, ಅನುಕೂಲತೆಯನ್ನು ಅವಲಂಬಿಸಿರುತ್ತದೆ, ನಮ್ಮ ದೇಶದಲ್ಲಿ ಪ್ರಮುಖವಾಗಿ ಉಷ್ಣತೆ ಅಧಿಕವಾಗಿ ಉಷ್ಣತೆ ಇರುವುದರಿಂದ ಗಾಳಿ ಚೆನ್ನಾಗಿ ಶರೀರಕ್ಕೆ ಸೋಕಬೇಕು, ಆಗಲೇ ನಮ್ಮ ದೇಹದ ಆರೋಗ್ಯ ಚೆನ್ನಾಗಿರುತ್ತದೆ, ಹೀಗಾಗಿ ನಾವು ಸಡಿಲ, ಚೆನ್ನಾಗಿ ಗಾಳಿಯಾಡುವ ಉಡುಪು ಧರಿಸಬೇಕು, ಈ ರೀತಿ ನಾವು ಸೀರೆ, ಪಂಚೆ ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ.
ವೈಚಾರಿಕತೆ : ಹುಡುಕು ಎನ್ನುವುದು ನಮ್ಮ ಸೌಕರ್ಯ, ಅನುಕೂಲಕ್ಕೆ ಧರಿಸಿದರೆ ಚೆಂದ, ಆಗಲೇ ನಾವು ಆರಾಮಾಗಿ ಇರಲು ಸಾಧ್ಯ, ಇಲ್ಲವಾದರೆ ಮನಸ್ಸು ಬೇರೆ ಕೆಲಸಗಳ ಕಡೆ ಕೇಂದ್ರೀಕೃತ ಮಾಡುವುದು ಕಷ್ಟ, ಈ ರೀತಿ ನಮ್ಮ ಸಂಪ್ರದಾಯ ಮತ್ತು ಸೌಕರ್ಯದ ಉಡುಪುಗಳು ಎಂದರೆ ಪುರುಷರಿಗೆ ಪಂಚೆ, ಸ್ತ್ರೀಯರಿಗೆ ಸೀರೆ ಎನ್ನುವುದರಲ್ಲಿ ಯಾವುದೇ ಸಂದೇಹ ಬೇಡ.