ಕೊರೋನಾ ಸೋಂಕಿನ ಅವಸ್ಥೆಯಲ್ಲಿ ನಮ್ಮ ಆಹಾರ ಹೇಗಿರಬೇಕು. ಇದನ್ನು ಒಮ್ಮೆ ಓದಿ ನೋಡಿ.

0
4024

ಕೊರೋನಾ ಸೋಂಕಿನ ಅವಸ್ಥೆಯಲ್ಲಿ ನಮ್ಮ ಆಹಾರ ಹೇಗಿರಬೇಕು. ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯ ಗಳಿಸಲು ಮೂರು ರೀತಿಯಿಂದ ಸಹಕಾರ ಸಿಗುವ ಆಹಾರ ನಿಯಮಗಳನ್ನು ಅನುಸರಿಸುವುದು ಸೂಕ್ತ. ವೈರಾಣು ಶರೀರ ಪ್ರವೇಶಿಸಲು ಇರುವ ಪ್ರಧಾನ ಮಾರ್ಗವಾದ ಗಂಟಲಿಗೆ ಬಲಕೊಡುವ ಮತ್ತು ಅಲ್ಲಿನ ಊತವನ್ನು ತಗೆಯುವ ಆಹಾರವನ್ನು ಸೇವಿಸಿರಿ:

ಉದಾಹರಣೆಗೆ: ಕಾಳುಮೆಣಸು, ಕರಿಜೀರಿಗೆ, ಚಕ್ಕೆ, ಅರಿಷಿಣ ಮುಂತಾದ, ಕೊಬ್ಬನ್ನು ಕರಗಿಸುವ, ಗಂಟಲಿನ ಊತ-ನವೆಯನ್ನು ತೆಗೆಯುವ ಈ ದ್ರವ್ಯಗಳು ಆರಂಭದಲ್ಲೇ ವೈರಾಣುವಿನ ಸುತ್ತ ಇರುವ ಕೊಬ್ಬಿನ ಪೊರೆಯನ್ನು ಕರಗಿಸುತ್ತವೆ ಮತ್ತು ಗಂಟಲಿನ ಜೀವಕೋಶಗಳಲ್ಲಿ ವೈರಾಣುವಿಗೆ ಆಶ್ರಯವಿಲ್ಲದಂತೆ ಮಾಡುತ್ತವೆ.

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನು ಸೇವಿಸಿ: ರೋಗದ ವಿರುದ್ಧ ಹೋರಾಡಲು ಔಷಧಗಳು ಎಷ್ಟು ಬಲವನ್ನು ಕೊಡುತ್ತವೋ ಅದಕ್ಕಿಂತಲೂ ಹೆಚ್ಚು ಮತ್ತು ನಿರಂತರ ಬಲವನ್ನು ಕೊಡುವುದು ನಮ್ಮ ಆಹಾರ ಕ್ರಮ. ಇಲ್ಲಿ – ೧. ಹಳೆಯ ಅಕ್ಕಿಯಿಂದ ತಯಾರಿಸುವ ಅನ್ನ, ರೊಟ್ಟಿ, ಕಡುಬು, ನೀರುದೋಸೆ(ಹುಳಿಬರಿಸುವ ದೋಸೆ , ಇಡ್ಲಿಗಳು) ಬೇಡ.

೨. ರಾಗಿ, ಜೋಳಗಳಿಂದ ತಯಾರಿಸುವ ಪದಾರ್ಥಗಳನ್ನು ಬಳಸಬಹುದು.(ಗೋಧಿ, ಮೈದಾ ಬೇಡವೇ ಬೇಡ). ೩. ಭೂಮಿಯ ಕೆಳಗೆ ಬೆಳೆಯುವ ಪ್ರೊಟೀನ್ ಸಮೃದ್ಧ ಆಲೂಗಡ್ಡೆ, ಗೆಣಸು, ಸುವರ್ಣಗಡ್ಡೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ತರಕಾರಿಗಳನ್ನು ನೀರಿನಲ್ಲಿ ಬೇಯಿಸಿ ಬಳಸಿ. ೪. ಬಾಳೆಹಣ್ಣು, ಕಲ್ಲಂಗಡಿಗಳನ್ನು ಹೊರತುಪಡಿಸಿ ಉಳಿದ ಹಣ್ಣುಗಳನ್ನು ಅಗತ್ಯಕ್ಕನುಸಾರ ನಿಯಮಿತವಾಗಿ ಬಳಸಿ.

ನಮ್ಮ ಕರುಳಿಗೆ ಆರೋಗ್ಯ ತರುವ ಆಹಾರ ಸೇವಿಸಿ: ಎಲ್ಲಾ ರೀತಿಯ ರೋಗಕ್ಕೂ ಪ್ರಧಾನ ಕಾರಣವಾಗುವ ಮತ್ತು ರೋಗವನ್ನು ಉಲ್ಬಣಗೊಳ್ಳುವಂತೆ ಮಾಡುವ ಮಲಬದ್ಧತೆಯು ಆಗದಂತೆ ಕರುಳನ್ನು ಸಂರಕ್ಷಿಸಿಕೊಳ್ಳಬೇಕು. ೧. ಇದಕ್ಕಾಗಿ ನಿತ್ಯವೂ ಎರಡುಬಾರಿ ಜೀರಿಗೆ ಕಷಾಯ ಕುಡಿಯಿರಿ.

೨. ಎಣ್ಣೆ, ಸಿಹಿ ಸೇರಿಸದ ಆಹಾರ ಸೇವಿಸಿ. ಶರೀರದ ಅಗತ್ಯದ ಮುಕ್ಕಾಲು ಭಾಗ ಆಹಾರ ಸೇವಿಸಿ. ೨. ಪ್ರತಿ ಆಹಾರದ ನಂತರ ಒಂದು ಲೋಟ ಬಿಸಿ-ಬಿಸಿ ನೀರನ್ನು ಸೇವಿಸಿ. ೩. ರಾತ್ರಿಯ ಆಹಾರ ಶೇಕಡಾ 50ಕ್ಕೆ ಇಳಿಸಿ ಮತ್ತು ಸಂಜೆ 7:30 ರೊಳಗೆ ಊಟ ಮುಗಿಸಿ. ೪. ಬೇಗ, ಅಂದರೆ ರಾತ್ರಿ 9 ರಿಂದ 9:30ರೊಳಗೆ ಮಲಗಿ.

೫. ಚಿಂತೆ ಬಿಟ್ಟು ಹಿತವಾಗಿ ನಿದ್ದೆಯನ್ನು ಮಾಡಿ. ೬. ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ಹಾಸಿಗೆಯಿಂದ ಎದ್ದುಬಿಡಿ. ಹೀಗೆ, ಮೂರು ರೀತಿಯಿಂದಲೂ ಅಂದರೆ- ವೈರಾಣು ಪ್ರವೇಶಿಸಲೂ, ಉಳಿದುಕೊಳ್ಳಲೂ ಮತ್ತು ಬಲಪಡೆಯಲು ಬೆಂಬಲಿಸುವ ಅಂಶಗಳನ್ನು ಕೊಡದೇ ಇರುವುದೇ ಜಾಣತನವಲ್ಲವೇ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here