ಪೂಜೆಯ ವೇಳೆ ಆಗರಬತ್ತಿ ಹಚ್ಚುವುದು ಏಕೆ? ಈ ಪ್ರಶ್ನೆಗೆ ಇಲ್ಲಿ ಸಂಪೂರ್ಣವಾಗಿ ಸ್ಪಷ್ಟನೆ ನೀಡಲಾಗಿದೆ. ಒಮ್ಮೆ ಪೂರ್ತಿ ಓದಿ ನೋಡಿ.
ದೇವರ ಪೂಜೆಗೆ ಹೂವು ಹಣ್ಣು ಕಾಯಿ ಬೇಕೇಬೇಕು ಎಂಬುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಯಾವುದೇ ದೇವಸ್ಥಾನಕ್ಕೆ ಹೋದರು ಕಾಯಿ ಒಡೆದು ಮಂಗಳಾರತಿ ಮಾಡುತ್ತಾರೆ ಹಾಗೂ ಆಗರಾಬತ್ತಿ ಹಚ್ಚಿ ದೇವರ ಪ್ರಾರ್ಥನೆಯನ್ನು ಮಾಡುತ್ತಾರೆ. ಆಗರಾಬತ್ತಿ ದೇವರ ಸುತ್ತ ಘಮ ಘಮಿಸದೆ ಇದ್ದರೆ ಎಂತಹದೆ ಪೂಜೆಯೇ ಆದರೂ ಪೂರ್ತಿ ಅನಿಸುವುದಿಲ್ಲಾ. ದೇವರ ಪೂಜೆಯ ಒಂದು ಭಾಗ ಆಗರಾಬತ್ತಿ ಎಂದರೆ ತಪ್ಪಾಗಲಾರದು. ಪರಮಾತ್ಮನನ್ನು ಪೂಜೆ ಮಾಡುವಾಗ ಊದುಬತ್ತಿ ಹಚ್ಚುತ್ತಾರೆ.
ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ಹಲವಾರು ಆಚಾರ ವಿಚಾರಗಳು ಪದ್ಧತಿಗಳು ಇಂದಿಗೂ ಉಳಿದುಕೊಂಡಿದೆ. ಹಿಂದೂ ಧರ್ಮದಲ್ಲಿ ಸೂರ್ಯ ಚಂದ್ರ ಅಗ್ನಿ ವಾಯು ತುಳಸಿಗೆ ಮಹತ್ವ ಇದೆ. ಆಗರಾಬತ್ತಿ ಹಚ್ಚುವುದರಿಂದ ಸುತ್ತಮುತ್ತಲಿನ ವಾತಾವರಣ ಶುಭ್ರ ಆಗುತ್ತದೆ. ಗಂಧದ ಕಡ್ಡಿಯಿಂದ ಹೊರಡುವ ಸುವಾಸನೆ ಭಕ್ತಿಯ ಕಡಲಲ್ಲಿ ತೆಲಿಸುವಂತೆ ಮಾಡುತ್ತದೆ. ದೇವರ ಮುಂದೆ ಭಕ್ತಿ ಪರವಾಶಾನಾಗಿ ನಿಂತು ಬಿಡುತ್ತಿವಿ. ಹಾಗಾಗಿ ದೂಪಾ ಆಗರಾಬತ್ತಿಗೆ ಮಹತ್ವ ಸ್ಥಾನವಿದೆ.
ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ಬೆಳಗಾದರೆ ಸಾಕು ಸುಪ್ರಬಾತ ಮೊಳಗುತ್ತದೆ. ದೇವರ ಪೂಜೆ ಸಲ್ಲಿಸುವಾಗ ವಿಧಿ ವಿಧಾನಗಳ ಮೂಲಕ ದೂಪಾ ಆಗರಾಬತ್ತಿಯನ್ನು ಉರಿಸಲಾಗುತ್ತದೆ. ಆಗರಾಬತ್ತಿ ಉರಿಸಿದರೆ ದುಷ್ಟ ಶಕ್ತಿಗಳಿಗೆ ಜಾಗ ಇರುವುದಿಲ್ಲ. ಪೂಜೆ ಮಾಡುವಾಗ ಮೊದಲು ದೂಪಾ ಬೆಳಗಿ ನಂತರ ಕಾಯಿ ಒಡೆಯುವಂತಿಲ್ಲ. ದೇವರಿಗೆ ತಿಲಕ ಅಥವಾ ಕುಂಕುಮವನ್ನು ಹಚ್ಚದೆ ಮಂಗಳಾರತಿ ಮಾಡುವಂತಿಲ್ಲ. ಎಲ್ಲದಕ್ಕೂ ಒಂದು ನಿಯಮವಿದೇ.
ಮೊದಲು ಭಗವಂತನಿಗೆ ಅರಿಶಿಣ ಕುಂಕುಮವನ್ನು ಹಚ್ಚಿ ಹೂವಿನಿಂದ ಸಿಂಗರಿಸಬೇಕು. ನಂತರ ದೂಪವನ್ನು ಬೆಳಗಿ ಆಗರಾಬತ್ತಿಯನ್ನು ಹಚ್ಚಿ ದೇವರನ್ನು ಸ್ಮರಿಸಿಬೇಕು. ಇನ್ನು ಗಾಳಿಯಲ್ಲಿ ಪ್ರಸಾರ ಆಗುವ ಊದುಬತ್ತಿ ಪರಿಮಳ ದೇವರನ್ನು ಸೇರುತ್ತಾದೆ. ಪವಿತ್ರ ಆಗರಾಬತ್ತಿ ಸುವಾಸನೆ ನಿಮ್ಮಲ್ಲಿ ಇರುವ ಕೆಟ್ಟ ಹಾಗೂ ನಕಾರಾತ್ಮಕ ಆಲೋಚನೆ ತೊಡಗಿ ಹಾಕುತ್ತದೆ. ಇನ್ನು ನೈಸರ್ಗಿಕ ಕ್ರಿಮಿ ನಾಶಕ್ಕೂ ಆಗರಾಬತ್ತಿ ಕೆಲಸ ಮಾಡುತ್ತದೆ. ಈಗ ತಿಳಿದಿರಬಹುದು ಅಲ್ಲವೇ ಅಗರಬತ್ತಿಯ ಮಹತ್ವ ಏನೆಂದು.
ಹಾಗಾದರೆ ನಿಮ್ಮ ಸ್ನೇಹಿತರಿಗೂ ಸಹ ಇದನ್ನು ತಿಳಿಯುವ ಹಾಗೆ ಮಾಡಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.