ಸಾಧಾರಣವಾಗಿ ಸಂಸಾರ ಜೀವನದಲ್ಲಿ ಗಂಡ ಹೆಂಡತಿ ಸುಖ-ದುಃಖ ಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಹಂಚಿಕೊಳ್ಳಬೇಕು ಅಂತಾರೆ ನಮ್ಮ ಹಿರಿಯರು, ಇದು ಒಳ್ಳೆಯ ಪದ್ಧತಿಯಂತಹ ಸಂಸಾರ ಜೀವನ ತುಂಬಾ ಹ್ಯಾಪಿ ಯಾಗಿ ಸಾಗುತ್ತೆ, ಆದರೆ ಪ್ರತಿಯೊಬ್ಬರು ಜೀವನದಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ, ಕೊನೆಗೂ ಅರ್ಧಾಂಗಿಯ ಜೊತೆಯು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ, ಈ ವಿಷಯ ಗಂಡ-ಹೆಂಡತಿಗೆ ಸಮಾನವಾಗಿರುತ್ತವೆ ಆದರೆ ಹೆಂಗಸರು ಜೀವನದಲ್ಲಿ ಕೆಲ ವಿಷಯಗಳನ್ನು ಯಾರ ಹತ್ತಿರವೂ ಹಂಚಿಕೊಳ್ಳೋಕೆ ಇಷ್ಟಪಡಲ್ಲ, ಅವರು ಅಂತಹ ವಿಷಯಗಳನ್ನು ರಹಸ್ಯವಾಗಿ ಇಟ್ಟುಕೊಳ್ಳುವುದರಿಂದ ದೊಡ್ಡ ದೊಡ್ಡ ಕಾರಣಗಳು ಸಹ ಇರುತ್ತಾರೆ ಕೆಲವು ವಿಷಯಗಳನ್ನು ಗಂಡನ ಜೊತೆ ಹಂಚಿಕೊಳ್ಳಲು ಇಷ್ಟಾನೇ ಪಡುವುದಿಲ್ಲ, ಹೆಂಗಸರು ಗಂಡನ ಜೊತೆ ಹಂಚಿಕೊಳ್ಳಲು ಇಷ್ಟಪಡದ ವಿಷಯಗಳ ಬಗ್ಗೆ ನಾನು ತಿಳಿಸಿ ಕೊಡುತ್ತೇನೆ.
ಹಳೆಯ ಲವ್ : ಹೆಂಗಸರು ಮಕ್ಕಳು ಮತ್ತು ಕುಟುಂಬದ ಜೊತೆ ಎಷ್ಟೇ ಸಂತೋಷವಾಗಿದ್ದರು ಸಹ ಅವರ ಮನಸ್ಸಿನಲ್ಲಿರುವ ಮೊದಲ ಪ್ರೀತಿಯನ್ನು ಯಾರಿಗೂ ಹೇಳುವುದಿಲ್ಲ, ಅವರ ಮನಸ್ಸಿನಲ್ಲಿ ಅದು ಹಾಗೆ ಇದ್ದುಬಿಡುತ್ತದೆ, ಗಂಡಸರ ಹಾಗೆ ಅವರಿಗೂ ಸಹ ಯಾವುದಾದರೂ ಒಂದು ಸಮಯದಲ್ಲಿ ಒಬ್ಬರಾದರೂ ಎಂಟ್ರಿ ಕೊಟ್ಟಿರುತ್ತಾರೆ, ಆಕೆ ಸಹ ಗಂಡನ ಜೀವನದಲ್ಲಿ ಬರುವ ಮುಂಚೆ ಯಾರೋ ಒಬ್ಬ ಹುಡುಗನನ್ನು ಪ್ರೀತಿಸುತ್ತಾಳೆ ಆದರೆ ಈ ವಿಷಯವನ್ನು ಯಾರೊಬ್ಬರೂ ಹಂಚಿಕೊಳ್ಳೋಕೆ ಇಷ್ಟಪಡುವುದಿಲ್ಲ, ಅಂದರೆ ಗಂಡನ ಮೇಲೆ ಪ್ರೀತಿ ಇಲ್ಲ ಅಂತಲ್ಲ ಸಂಸಾರದಲ್ಲಿ ಒಂದು ಸಮಯದಲ್ಲಾದರೂ ಈ ವಿಷಯ ಮುಳುವಾಗಬಹುದು ಅಂತ ಯಾರಿಗೂ ಹಂಚಿಕೊಳ್ಳೋಕೆ ಇಷ್ಟಪಡೋದಿಲ್ಲ.
ಮನಸ್ಸಿಗೆ ಸಂಬಂಧಿಸಿದ್ದು : ಕೆಲವು ಬಾರಿ ಗಂಡ-ಹೆಂಡತಿಯರ ಹತ್ತಿರ ಕೆಲವು ವಿಷಯಗಳ ಬಗ್ಗೆ ಏಕಾಭಿಪ್ರಾಯ ನಡೆಯೋದಿಲ್ಲ, ಅಂದರೆ ಸ್ವಂತ ಡಿಸಿಷನ್ ತುಂಬಾ ಗಲಾಟೆಗಳು ನಡೆಯುತ್ತಿರುತ್ತದೆ, ಭೇದಭಾವಗಳಿಗೆ ದಾರಿಯಾಗುತ್ತದೆ ಪರಿಸ್ಥಿತಿಯಲ್ಲಿ ಒಬ್ಬರಾದರೂ ಒಳ್ಳೆಯದು, ಆದರೆ ಆ ಸಮಯದಲ್ಲಿ ಹೆಂಗಸರ ಗಂಡಸರ ಜೊತೆ ಜಗಳ ಬೇಡ ಅವರಿಗೆ ಇಷ್ಟವಿಲ್ಲದಿದ್ದರೂ ಗಂಡನ ಮಾತಿಗೆ ಬೆಲೆ ಕೊಡುತ್ತಾರೆ, ಆದರೆ ಅವರಿಗೆ ಆ ಕೆಲಸ ಖಂಡಿತ ಇಷ್ಟ ಇರೋದಿಲ್ಲ ಗಂಡು ಮಕ್ಕಳಾದ ನಾವು ಅರ್ಥಮಾಡಿಕೊಳ್ಳಬೇಕು.
ಅನಾರೋಗ್ಯ : ಹೆಂಗಸರು ಅವರಿಗಿರುವ ಅನಾರೋಗ್ಯವನ್ನು ಗಂಡಸರಿಗೆ ಹೇಳುವುದಿಲ್ಲ ಹೀಗೆ ಮಾಡೋದಕ್ಕೆ ಅವರತ್ತಿರ ಕಾರಣವೂ ಸಹ ಹೇಳುತ್ತಾರೆ, ಆಕೆಯ ಆಲೋಚನೆ ಹೇಗಿರುತ್ತದೆ ಎಂದರೆ ಚಿಕ್ಕ ಚಿಕ್ಕ ವಿಷಯಗಳಿಗೆ ಗಂಡನಿಗೆ ಒತ್ತಡ ಕೊಡುವುದು ಯಾಕೆ ಅಂತ ಅವರ ಸಮಸ್ಯೆಯಿಂದ ಗಂಡ ಗಾಬರಿಯಾಗುತ್ತಾನೆ ಅಂತ ಅವರ ಭಾವನೆ ಆಗಿರುತ್ತದೆ ಎಂದು ಹೇಳುವುದಿಲ್ಲ, ಅದು ಎಷ್ಟು ಗಂಭೀರವಾಗಿದ್ದರೂ ಸಹ ಅವರು ಹೇಳೋದಕ್ಕೆ ಇಷ್ಟ ಪಡುವುದಿಲ್ಲ.
ಹಣ : ಪ್ರತಿ ಹೆಂಡತಿಯರ ಒಂದು ಚಿಕ್ಕ ಅಭ್ಯಾಸ ಇದ್ದೇ ಇರುತ್ತೆ ಗಂಡನಿಗೆ ತಿಳಿಯದೆ ಹಣವನ್ನು ಸಂಗ್ರಹಿಸುವುದು ಅಂದರೆ ಹಣವನ್ನು ಇಟ್ಟಿರುವುದು ಹೀಗೆ ಮಾಡೋದು ಸಹ ಗಂಡನಿಗೆ ಹೇಳೋದಿಲ್ಲ, ಯಾಕಂದ್ರೆ ಕಾರಣವಿದೆ ಭವಿಷ್ಯದಲ್ಲಿ ಈ ಹಣದಿಂದ ಯಾವುದಾದರೂ ಒಂದು ಸಮಸ್ಯೆಯನ್ನು ಎದುರಿಸಬಹುದು ಅಂತ ಅವರು ಬರ್ತಾರಾ ಸಮಸ್ಯೆ ಬಂದಾಗ ಆ ಸಮಯದಲ್ಲಿ ಗಂಡನಿಗೆ ಹಣ ಕೊಡುವುದಕ್ಕೆ ಯಾವುದಕ್ಕೂ ಹಿಂಜರಿಯುವುದಿಲ್ಲ ಹೆಂಗಸರು, ಇದನ್ನ ಗಂಡಸರಾದ ನಾವೇ ಅರ್ಥ ಮಾಡಿಕೊಳ್ಳಬೇಕಷ್ಟೇ.
ಸ್ನೇಹಿತರಿಗೆ ಹೇಳುವ ರಹಸ್ಯ : ಅವರ ಸ್ನೇಹಿತರ ಅತ್ತಿರ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಾನೆ ಆದರೆ ಗಂಡನ ಹತ್ತಿರ ಯಾರಿಗೂ ಗೊತ್ತಿಲ್ಲ ಯಾರಿಗೂ ಹೇಳಲಿಲ್ಲ ಅಂತಾರೆ, ಈ ವಿಷಯಗಳನ್ನು ಹೆಂಡತಿಯರು ಗಂಡಸರ ಹತ್ತಿರ ಹೇಳೋದಿಲ್ಲ ಇವೆಲ್ಲಾ ತುಂಬಾ ತುಂಬಾ ಚಿಕ್ಕ ವಿಷಯಗಳ ಆದ್ದರಿಂದ ಮನೆಯಲ್ಲಿ ಹೆಂಡತಿಯನ್ನು ಅರ್ಥಮಾಡಿಕೊಂಡು ಸಂಸಾರದಲ್ಲಿ ಸುಖಮಯವಾಗಿ ಸಾಗಿ ಅಂತ ಹೇಳುತ್ತಾ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.
ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ–ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ, ಬೆಂಗಳೂರಿನಲ್ಲಿ ಶ್ರೀ ಅಯ್ಯಪ್ಪ ದೇವಸ್ಥಾನದ ರಸ್ತೆ, ಕೆನರಾ ಎಟಿಎಂ ಮೇಲ್ಭಾಗ, ಗಂಗಮ್ಮ ಸರ್ಕಲ್, ಜಾಲಹಳ್ಳಿಯಲ್ಲಿ ನೆಲೆಸಿರುತ್ತಾರೆ, WhatsApp ಮಾಡಿ 3 ದಿನದಲ್ಲಿ ಪರಿಹಾರ 9740202800.