2017ರಲ್ಲಿ ಕ್ರಿಕೆಟ್ ಲೋಕದ ದಿಗ್ಗಜ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್’ನ ಖ್ಯಾತ ನಟಿ ಅನುಷ್ಕಾ ಶರ್ಮಾ ರವರ ವಿವಾಹವು ಡಿಸೆಂಬರ್ 11ರಂದು ಅದ್ದೂರಿಯಾಗಿ ಬೋರ್ಗೋ’ನಲ್ಲಿ ನಡೆದಿತ್ತು. ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕೆಲವೇ ಹತ್ತಿರದ ಸಂಬಂ’ಧಿಕರು ಹಾಗೂ ಸ್ನೇಹಿತರನ್ನು ಕರೆದು ಮದುವೆಯನ್ನು ಆಚರಿಸಿಕೊಂಡಿತ್ತು.
ಇಟಲಿಯಿಂದ ಬಂದ ತದನಂತರ ದೆಹಲಿ ಮತ್ತು ಮುಂಬೈನಲ್ಲಿ ಆರ’ತಕ್ಷತೆಯನ್ನು ಆಯೋಜಿಸಿದ್ದರು. ದೆಹಲಿಯಲ್ಲಿ ನಡೆದ ಆರತಕ್ಷತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಆಗಮಿಸಿದ್ದರು. ಪ್ರತಿಯೊಬ್ಬ ಗಣ್ಯವ್ಯಕ್ತಿಗಳಿಗೂ ಆಹ್ವಾನವು ಹೋಗಿತ್ತು. ದೆಹಲಿ ಬಳಿಕ ಮುಂಬೈನ ಸೆಂಟ್ ರೀಜಿಸ್’ನಲ್ಲಿ ಮಗದೊಮ್ಮೆ ಆರತಕ್ಷತೆ ಆಯೋಜನೆ ಮಾಡಲಾಗಿತ್ತು. ಮುಂಬೈನಲ್ಲಿ ಬಾಲಿವುಡ್ ತಾರೆಯರು ಮತ್ತು ಕೊಹ್ಲಿ ಸ್ನೇಹಿತರು ಆಗಮಿಸಿ ವಧು-ವರರಿಗೆ ಶುಭ ಕೋರಿ ಆಶೀರ್ವದಿಸಿದ್ದರು.
1988 ಮೇ 1 ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಜನಿಸಿದ ಅನುಷ್ಕಾ ತನ್ನ ಉನ್ನತ ಶಿಕ್ಷಣವನ್ನು ಮುಗಿಸಿದ್ದು ಬೆಂಗಳೂರಿನಲ್ಲಿ. ಬೆಳೆದಿದ್ದು ಬೆಂಗಳೂರಿನಲ್ಲೇ ಆದರೂ, ನಂತರ ಅನುಷ್ಕ’ರವರ ಕುಟುಂಬ ಮುಂಬೈಗೆ ಶೀಫ್ಟ್ ಆದರು. ಕ್ಲೀನ್ ಸ್ಲೇಟ್ ಫಿಲಂಸ್ ಎಂಬ ಸಂಸ್ಥೆಗೆ ಸಹ ನಿರ್ಮಾಪಕರಾಗಿರುವ ಅನುಷ್ಕಾ ಶರ್ಮಾ, ಹಲವಾರು ಬ್ರಾಂಡ್ಸ್’ಗಳ ಅಂಬಾಸಿಡರ್ ಆಗಿದ್ದಾರೆ, ಹಾಗೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅನುಯಾಯಿಗಳ ಸ್ಥಾನದಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸಿನಿಮಾ ತಾರೆಯರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.
1988 ನವೆಂಬರ್ 5ರಂದು ಜನಿಸಿದ ಕ್ರಿಕೆಟ್ ಲೋಕದ ದಿಗ್ಗಜ ವಿರಾಟ್ ಕೊಹ್ಲಿ, ಬಲಗೈ ಬ್ಯಾಟ್ಸ್ಮನ್ ಆಗಿದ್ದಾರೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ರಾಯಲ್ ಚಾಲೆಂ’ಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ. ಮುಂಬೈಯಲ್ಲಿ ಜನಿಸಿದ ಈ ಹುಡುಗನನ್ನು ಅನುಷ್ಕಾ ಶೆಟ್ಟಿ ಅವರು ಪ್ರೀತಿಯಿಂದ ಚಿಕ್ಕು ಎಂದು ಕರೆಯುತ್ತಾರೆ. ಇಬ್ಬರೂ ಕೆಲವು ವರ್ಷಗಳಿಂದ ಪ್ರೀ’ತಿಸುತ್ತಿದ್ದು 2017ರಲ್ಲಿ ಹಸೆಮಣೆ ಏರಿದ್ದರು.
ಸಂಪೂರ್ಣ ದೇಶದಲ್ಲಿ ಜನವರಿಯಿಂದಲೂ ಕೋರೋ’ನ ಮಹಾಮಾ’ರಿ ದೇಶದಲ್ಲಿ ತಾಂಡ’ವವಾಡುತ್ತಿರುವುದು ತಿಳಿದಿದೆ. ಮಾರ್ಚ್’ನಲ್ಲಿ ಶುರುವಾದ ಲಾಕ್’ಡೌನ್ನಿಂದ ಎಲ್ಲ ಸೆಲೆಬ್ರಿಟಿಗಳು ಮನೆಯಲ್ಲಿಯೇ ಇರಿ ಕ್ಷೇಮವಾಗಿರಿ ಎಂಬ ಅಭಿಯಾನವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿದ್ದರು. ಆದರೆ, ಇಂತಹ ಸಮಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರವರು ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ.
ಜನವರಿ 2021 ಗೆ ನಾವು ಇಬ್ಬರಲ್ಲ ಮೂವರು ಆಗುತ್ತಿದ್ದೇವೆ ಎಂದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಇಬ್ಬರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ವಿರುಷ್ಕ ರವರು ಮುಂಬರುವ ಹುಡು’ಗ ಅಥವಾ ಹುಡು’ಗಿಗೆ ಏನು ಹೆಸರನ್ನು ಇರಬಹುದು ಎಂಬ ಚರ್ಚೆ ಆಗಲೇ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.
ಸದಾ ಒಬ್ಬರನ್ನೊಬ್ಬರು ಆತ್ಮೀಯತೆಯಿಂದ ನೋಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನ’ಲ್ಮೆಯ ಹಾಗೂ ನವಿ’ರಾದ ಚಿತ್ರಗಳನ್ನು ಪೋಸ್ಟ್ ಮಾಡಿಕೊಳ್ಳುವ ಈ ಜೋಡಿ ಈ ದಿನ ಇಂತಹ ಸುದ್ದಿಯನ್ನು ನೀಡಿರುವುದು ಅವರ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಮಧ್ಯೆ ಹಲವಾರು ಗಾಸಿ’ಪ್’ಗಳು ನಡೆಯುತ್ತಿದ್ದರೂ ಯಾವುದಕ್ಕೂ ಕಿವಿಗೊಡದ ಈ ಜೋಡಿ ಇಂದಿನ ದಿನದ ಟ್ರೆಂಡಿಂಗ್ ಆಗಿದ್ದಾರೆ.