ಕನ್ನಡದ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರ ಗ್ ಮಾ’ಫಿಯಾ ದಿನೇ-ದಿನೇ ಹಾಗೂ ಕ್ಷಣಕ್ಷಣಕ್ಕೂ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಸಿ’ಸಿ’ಬಿ ನೇತೃತ್ವದ ಜೊತೆಗೆ ಎನ್ಫೋ’ರ್ಸ್ಮೆಂಟ್ ಡೈರೆಕ್ಟರೇಟ್ ಕೂಡ ಸೇರಿಕೊಂಡು ತನಿ’ಖೆ ಪ್ರಾರಂಭವಾಗುತ್ತಿದೆ. ಹವಾ’ಲಾ ಹಣ ಭಾರಿ ಮೊತ್ತದಲ್ಲಿ ವ್ಯ’ವಹಾರವಾಗಿದೆ ಎಂದು ಸಿ.ಟಿ ರವಿ ಅವರು ಬಹಿರಂಗವಾಗಿ ಹೇಳಿಕೆ ಕೊಟ್ಟ ಬೆನ್ನೆಲ್ಲೆ ಎನ್ಫೋ’ರ್ಸ್ಮೆಂಟ್ ಡೈರೆಕ್ಟರೇಟ್ ಅವರು ಇಂದು ಈ ಮಾ’ಫಿಯಾದ ತನಿಖೆಗೆ ಆಗಮಿಸಿದ್ದಾರೆ.
ಹೆಚ್ಚಾಗಿ ಕ್ಯಾ’ಸಿನೋಗಳಿಗೆ ಹೋಗುತ್ತಿದ್ದ ನಟ-ನಟಿಯರನ್ನು ಗು’ರಿಯಾಗಿಸಿಕೊಂಡಿರುವ ಹಾಗೂ ತೀವ್ರವಾಗಿ ಕಣ್ಣಿಟ್ಟಿರುವ ಇ.ಡಿ ಹಾಗೂ ಸಿ’ಸಿ’ಬಿ, ಇವರ ಚ’ಲನವಲನಗಳನ್ನು ತೀ’ಕ್ಷ್ಣವಾಗಿ ಗಮನಿಸುತ್ತಿದೆ. ಇದರ ಬೆನ್ನಲ್ಲೇ ಮತ್ತೆ ಮೂವರು ಕಿರುತೆರೆಯ ಹಾಗೂ ಚಿತ್ರರಂಗದ ನಟ ನಟಿಯರ ಹೆಸರು ಬ’ಯಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಒಬ್ಬ ಪ್ರಸಿದ್ಧ ರಾಜಕಾರಣಿಯ ಹೆಸರು ಕೂಡ ಕೇಳಿ ಬಂದಿದೆ. ಆಗಾಗ್ಗೆ ಶ್ರೀಲಂಕಾದ ಕ್ಯಾ’ಸಿನೋಗೆ ಹೋಗಿ ಬರುತ್ತಿದ್ದರು ಎಂದು ಹೇಳಲಾಗಿರುವ ಆ ರಾಜಕಾರಣಿ ಯಾರು ಎಂದು ಇನ್ನೂ ಅಧಿಕಾರಿಗಳು ಸ್ಪ’ಷ್ಟನೆ ನೀಡಿಲ್ಲ.
ಹ’ವಾಲ ಹಣದ ವಾ’ಸನೆ ಬರುತ್ತಿರುವುದರಿಂದ ವಿವೇಕ್ ಒಬಿರಾಯ್, ವೀರೇನ್ ಖನ್ನಾ ಸೇರಿದಂತೆ ಇನ್ನೂ ಹಲವರು ಇದರಲ್ಲಿ ಭಾ’ಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಕನ್ನಡದ ಪ್ರಮುಖ ಮೂರು ನಟರಿಗೆ ಇದು ಉರುಳಾಗಿ ಪರಿಣಮಿಸಿದೆ. ಇ.ಡಿ ಹಾಗೂ ಸಿ’ಸಿ’ಬಿ ಅವರ ತನಿ’ಖೆ ಇನ್ನೂ ಜೋರಾಗಿದೆ. ಆದ್ದರಿಂದ ಸದ್ಯಕ್ಕೆ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರಿಗೆ ಬಿ’ಡುಗಡೆ ಇಲ್ಲ ಎಂದು ಹೇಳಲಾಗುತ್ತಿದೆ.
ನಟಿ ಸಂಜನಾ ಹಾಗೂ ರಾಗಿಣಿ ದ್ವಿವೇದಿ ಅವರಿಗೆ ಪ್ರತಿದಿನ ಪಾ’ರ್ಟಿಗಳಿಗೆ ಹೋಗುವ ಶೋ’ಕಿಯಿತ್ತು. ಪಾ’ರ್ಟಿಯಲ್ಲಿ ಕು’ಡಿದು ತೇ’ಲುತ್ತಿದ್ದ ಇಬ್ರಿಗೂ ಎಲ್ಲಿಂದ ಹ’ಣ ಬರುತ್ತಿತ್ತು ಎಂದು ಪ್ರಶ್ನೆ ಮುಡುತ್ತದೆ. ಸರಿಸುಮಾರು ಹಲವಾರು ನಟರು, ಗಣ್ಯವ್ಯಕ್ತಿಗಳ ಹಾಗೂ ವಿ’ವಿ’ಐ’ಪಿಗಳ ಕಾಂ’ಟಾಕ್ಟ್ ನಿಂದ ಅವರು ಲ’ಕ್ಷಾಂತರ ರೂಪಾಯಿ ಹಣವನ್ನು ಪಡೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ರಾಗಿಣಿಯವರು ಹಾಗೂ ಸಂಜನಾಅವರು ಇದುವರೆಗೆ ಸರಿಸುಮಾರು 47 ರಿಂದ 60 ಫಿಲಂ ಅಥವಾ ಕಿರುತೆರೆಯಲ್ಲಿ ಕಾಣಿಸಿಕೊಂಡಿರಬಹುದು. ಆದರೆ ಅವರಿಗೆ ಈ ಮಟ್ಟದ ಹಣ ಹಾಗೂ ಐ’ಷಾರಾಮಿ ಜೀವನ ಎಲ್ಲಿಂದ ಬಂತು ಎಂಬುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ.
ಇದೇ ಸಂ’ದರ್ಭದಲ್ಲಿ ಸಂಜನಾ ಮತ್ತು ರಾಗಿಣಿ ಅವರು ವಿ’ಚಾರಣೆಯ ವೇಳೆಯಲ್ಲಿ ಅಸ್ವ’ಸ್ಥರಾಗಿರುವುದರಿಂದ ಅವರಿಬ್ಬರನ್ನು ಕೆ.ಸಿ ಜನರಲ್ ಆ’ಸ್ಪತ್ರೆಗೆ ಕರೆದುಕೊಂಡು ಹೋಗಿ ಚಿ’ಕಿತ್ಸೆ ಕೊಡಿಸಲಾಗುತ್ತಿದೆ. ಇಬ್ಬರೂ ಅ’ಸ್ವಸ್ಥರಾಗಿರುವುದರಿಂದ ಅವರಿಬ್ಬರಿಗೂ ರ’ಕ್ತ ಹಾಗೂ ಮೂ’ತ್ರ ಪರೀಕ್ಷೆಯ ಜೊತೆಗೆ ಡೋ’ಪಿಂಗ್ ಟೆಸ್ಟ್’ಅನ್ನು ಕೂಡ ಮಾಡಬಹುದಾದ ಸಾಧ್ಯತೆ ಇದೆ. ಇನ್ನು ಸ್ಯಾಂಡಲ್’ವುಡ್ ನ ಆ ಮುವರು ಹೀರೋಗಳು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಕ್ಯಾ’ಸಿನೊ ಪಾ’ರ್ಟಿ ಗೆ ಹೋಗಿ ಬಂದಿದ್ದ ಆ ಮುವರು ಸೂಪರ್ ಸ್ಟಾರ್ ನಟರಿಗೆ ಬಿಗ್ ಶಾ’ಕ್ ಕಾದಿದೆ. ಇದರ ಹಿಂದಿನ ರ’ಹಸ್ಯಗಳನ್ನು ಬುಡದಿಂದ ಎಳೆದು ತರುವಲ್ಲಿ ಇ.ಡಿ ಹಾಗೂ ಸಿ.ಸಿ.ಬಿ ಅಧಿಕಾರಿಗಳು ಮುಂದಾಗಿದ್ದಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆಯೇ ಮರೆಯದೆ ನಮ್ಮ ಪೇಜ್’ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್’ಗಳನ್ನು ಪ್ರತಿದಿನ ಪಡೆಯಿರಿ.