ಯಾವುದೇ ವ್ಯಾಯಾಮ ಇಲ್ಲದೆ ಹೊಟ್ಟೆ ಬೊಜ್ಜು ಕರಗಿಸುವ ಸುಲಭ ವಿಧಾನ..

0
6180

ನಮ್ಮಲ್ಲಿ ತುಂಬಾ ಜನ ನಮ್ಮ ಹೊಟ್ಟೆ ಬಿಜಿನಾ ಕರೆಸಿಕೊಳ್ಳಬೇಕು ಅಂತ ನಾವು ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ತುಂಬಾ ರೀತಿಯ ಸಾಹಸಗಳನ್ನು ಮಾಡುತ್ತಿರುತ್ತಾರೆ, ಕೆಲವರಂತೂ ಇನ್ನೂ ಹಲವು ಬಗೆಯ ಡಯಟ್ ಉಪಾಯಗಳನ್ನು ಅನುಸರಿಸುತ್ತಾರೆ, ಆದರೆ ಅವರ ಡಯಟ್ ಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ನಿಮ್ಮ ಬಗ್ಗೆ ಗ್ಯಾರಂಟಿ ಇಲ್ಲ, ಸ್ವಲ್ಪ ದಿನ ಮಾಡುತ್ತಾರೆ ನಂತರ ಸುಮ್ಮನಾಗಿಬಿಡುತ್ತಾರೆ, ಹೀಗೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುವುದಿಲ್ಲ, ಆದರೆ ಇಂದು ನಾವು ನಿಮಗೆ ತಿಳಿಸುವ ವಿಧಾನವನ್ನು ಅನುಸರಿಸಿದರೆ ನಿಮ್ಮ ದೇಹದ ತೂಕವನ್ನು ಬಹುಬೇಗ ಕಳೆದುಕೊಳ್ಳಬಹುದು.

ಸಾಮಾನ್ಯವಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬಹಳಷ್ಟು ಜನ ಎರಡು ವಿಧಾನಗಳನ್ನು ಹೇಳುತ್ತಾರೆ, ಅದರಲ್ಲಿ ಮೊದಲನೆಯದು ತಿನ್ನುವ ಆಹಾರದಲ್ಲಿ ಕಂಟ್ರೋಲ್ ಕಾಯ್ದುಕೊಳ್ಳಬೇಕು, ಬೇಕರಿ ತಿನಿಸುಗಳು ಎಣ್ಣೆ ಪದಾರ್ಥಗಳು ಇವುಗಳಿಂದ ದೂರವಿರಬೇಕು, ಇನ್ನು ಎರಡನೆಯದು ಮೈಬಗ್ಗಿಸಿ ಪ್ರತಿನಿತ್ಯ ಕಟುವಾದ ವ್ಯಾಯಾಮ ಮಾಡಬೇಕು ಎನ್ನುತ್ತಾರೆ, ಆದರೆ ಈಗಿನ ಬಿಡುವಿಲ್ಲದ ಜೀವನದಲ್ಲಿ ಎರಡು ಕ್ರಮಗಳಿಗೆ ಸಮಯ ನೀಡಲು ಸಾಧ್ಯವೇ ಇಲ್ಲ, ಆದರೂ ಕೆಲವರು ಒಂದೆರಡು ದಿನ ವ್ಯಾಯಾಮ ಮಾಡುತ್ತಾರೆ ಆಮೇಲೆ ಸುಮ್ಮನಾಗಿಬಿಡುತ್ತಾರೆ, ಇನ್ನು ಕೆಲವರು ಎಷ್ಟೇ ಕಷ್ಟಪಟ್ಟು ಮೇಲಿನ ಎರಡು ನಿಯಮಗಳನ್ನು ಪಾಲನೆ ಮಾಡಿದರು ಅವರ ದೇಹದ ತೂಕ ಮಾತ್ರ ಕಡಿಮೆಯಾಗುವುದಿಲ್ಲ, ಕಾರಣ ಹಠಮಾರಿಯಾದ ಬೊಜ್ಜನ್ನು ಕರಗಿಸುವುದು ಅಷ್ಟು ಸುಲಭವಾದ ವಿಚಾರವಲ್ಲ, ಅದಕ್ಕಾಗಿಯೇ ಇಂದು ನಾವು ನಿಮಗೆ ಎರಡು ಹಣ್ಣಿನ ರಸವನ್ನು ಕುಡಿಯಲು ಹೇಳುತ್ತೇವೆ ಇದನ್ನು ಸಮಯಕ್ಕೆ ತಕ್ಕ ಹಾಗೆ ನೋಡಿದರೆ ಖಂಡಿತವಾಗಿಯೂ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.

ಮೊದಲನೆಯ ಹಣ್ಣಿನ ರಸ : ಮೊದಲಿಗೆ ಅನಾನಸ್ ಹಣ್ಣು, ಒಂದು ಸೌತೆಕಾಯಿ, 1 ಕಪ್ ಎಲೆಕೋಸು, ಒಂದು ಚಿಟಿಕೆ ಅರಿಶಿನಪುಡಿ, ಒಂದು ಕಪ್ಪು ಪಾಲಕ್, ಅರ್ಧ ಕಪ್ಪು ನೀರು, ಇಷ್ಟೊಂದು ಒಮ್ಮೆಲೆ ರುಬ್ಬಿ ಜ್ಯೂಸ್ ತಯಾರುಮಾಡಿ, ಪ್ರತಿದಿನ ಬೆಳಗ್ಗೆ ಕುಡಿಯುವುದರಿಂದ ನಮ್ಮ ದೇಹದ ತೂಕದಲ್ಲಿ ಇಳಿಮುಖ ಗಮನಾರ್ಹವಾಗಿ ಕಾಣಬಹುದು.

ಎರಡನೆಯ ಹಣ್ಣಿನ ರಸ : ಒಂದು ಮುಷ್ಟಿಯಷ್ಟು ಪಾಲಾಕ್ ಸೊಪ್ಪು, ಒಂದು ನಿಂಬೆಹಣ್ಣು ಸಂಪೂರ್ಣ, ಸ್ವಲ್ಪ ಶುಂಠಿ, ಒಂದು ಲೋಟ ನೀರು, ಮೊದಲು ಪಾಲಾಕ್ ಸೊಪ್ಪು ಮತ್ತು ಶುಂಠಿಗೆ ನೀರು ಹಾಕಿ ರುಬ್ಬಬೇಕು, ನಂತರ ಅದಕ್ಕೆ ನಿಂಬೆರಸ ಸೇರಿಸಬೇಕು, ಈ ರಸವನ್ನು ಪ್ರತಿದಿನ ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಹಾಗೂ ಈ ರಸವನ್ನು ದಿನದ ಯಾವ ಸಮಯದಲ್ಲಿ ಬೇಕಾದರೂ ಸೇವನೆ ಮಾಡಬಹುದು.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಚ್ಚಿಕೊಳ್ಳುವುದನ್ನು ಮರೆಯದಿರಿ ಹಾಗೂ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯಾದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here