ವಾರದಲ್ಲಿ ಒಂದು ಬಾರಿ ಯಾದರು ರೋಡ್ ಸೈಡ್ ಗೋಬಿ ರುಚಿ ನೋಡುತ್ತಿದ್ದೆವು, ಅದರಲ್ಲೂ ಸ್ವಲ್ಪ ಮಳೆ ಏನಾದರೂ ಬಂದರೆ ಮುಗಿತು ಬಿಸಿ ಬಿಸಿ ಗೋಬಿ ಮಂಚೂರಿಯನ್ನು ಹುಕಿಕೊಂಡು ಹೋಗುತ್ತಿದ್ದೆವು ಅಲ್ಲವೇ, ಆದರೆ ಈಗ ದೇಶ ಲಾಕ್ ಡೌನ್ ನಲ್ಲಿ ದೇಶದ ನಾಗರಿಕರ ಕರ್ತವ್ಯವಾಗಿ ಇಂದು ಮನೆಯಲ್ಲೇ ಇರುವ ಪರಿಸ್ತಿದೆ, ರೋಡ್ ಸೈಡ್ ತಿಂಡಿಗಳನ್ನು ಬಹಳ ಮಿಸ್ ಮಾಡ್ಕೋ ಬೇಕಾಗಿದೆ, ಇದೆ ಕಾರಣಕ್ಕಾಗಿ ಇಂದು ಮನೆಯಲ್ಲೇ ಪಕ್ಕ ರೋಡ್ ಸೈಡ್ ಗೋಬಿ ಮಂಚೂರಿಯನ್ನು ಮಾಡುವ ಸುಲಭ ವಿಧಾನ ತಿಳಿಸುತ್ತೇವೆ, ಮನೆಯ ಗಂಡಸು ಒಮ್ಮೆ ಇದನ್ನು ಪ್ರಯತ್ನ ಮಾಡಿ ನೋಡಿ.
ಹಾಗಾದರೆ ತಡವೇಕೆ ಎಲೆಕೋಸು ಬಳಸಿ ಮಾಡುವ ರೋಡ್ ಸೈಡ್ ಗೋಬಿ ಮಂಚೂರಿ ಮಾಡುವ ವಿಡಿಯೋ ಕೆಳಗೆ ನೀಡಲಾಗಿದ್ದು ತಪ್ಪದೆ ಸಂಪೂರ್ಣವಾಗಿ ನೋಡಿ, ಒಮ್ಮೆ ಮನೆಯಲ್ಲಿ ನೀವು ಮಾಡಿ, ಈ ಮಾಹಿತಿ ನಿಮಗೆ ಇಷ್ಟ ವಾದರೆ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.
ಸಂಜೆಯ ಅದ್ಬುತ ಸ್ನಾಕ್ಸ್ ಅಂದರೆ ಅದು ಆಲೂ ಚಿಪ್ಸ್, ಮೊದಲೆಲ್ಲ ಬೇಕು ಅಂತ ಅನಿಸಿದ ತಕ್ಷಣ ಹೊರಗೆ ಇಂದ ತಂದು ತಿನ್ನಬೇಕಿತ್ತು, ಆದರೆ ಇಂದಿನ ಲಾಕ್ ಡೌನ್ ಪರಿಸ್ಥಿಯಲ್ಲಿ ಮನೆಯಲ್ಲೇ ಮಾಡಿಕೊಂಡು ತಿನ್ನಬೇಕಿದೆ ಹಾಗಾಗಿ ಆಲೂಗಡ್ಡೆ ಸ್ಪೈಸ್ ಚಿಪ್ಸ್ ಮಾಡುವ ಸುಲಭ ವಿಧಾನವನ್ನು ತಳಿಸಿ ಕೊಡುತ್ತೇವೆ, ಅದಕ್ಕಾಗಿ ಈ ಕೆಳಗೆ ನೀಡಿರುವ ವಿಡಿಯೋ ಅನ್ನು ಸಂಪೂರ್ಣವಾಗಿ ನೋಡಿ ಹಾಗೆ ತಪ್ಪದೆ ಮನೆಯಲ್ಲಿ ಒಮ್ಮೆ ಮಾಡಿ, ರುಚಿ ಹೇಗೆ ಇತ್ತು ಅಂತ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.