ನಮಸ್ತೆ ಸ್ನೇಹಿತರೆ ಇವತ್ತು ತುಂಬಾ ರುಚಿಕರವಾದ ಸ್ನಾಕ್ಸ್ ಮಾಡುವ ವಿಧಾನವನ್ನು ತಿಳಿವ ಸಮಯ, ನಿಜ ಹೇಳಬೇಕು ಎಂದರೆ ಸ್ನಾಕ್ಸ್ ಯಾವ ಬೇಕರಿ ತಿಂಡಿ ಗಿಂತ ಕಡಿಮೆ ಇಲ್ಲ ಗರಿ-ಗರಿಯಾದ ಬಾಯಿಗೆ ರುಚಿಯನ್ನು ಕೊಡುವ ಅದ್ಭುತವಾದ ಈ ತಿಂಡಿಯನ್ನು ಮಾಡುವ ಬಗ್ಗೆ ಯನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ, ಇದನ್ನು ಒಮ್ಮೆ ಮನೆಯಲ್ಲಿ ನೀವು ಮಾಡಿದರೆ ಸಾಕು ಮತ್ತೆ ಮತ್ತೆ ಮಾಡಿ ತಿನ್ನಬೇಕು ಎಂದೆನಿಸುತ್ತದೆ, ಲಾಕ್ ಡೌನ್ ಇರುವುದರಿಂದ ಮರೆಯಾಗಿ ಯಾವ ತಿಂಡಿಗಳು ಸಹ ಸಿಗುತ್ತಿಲ್ಲ ಇಂತಹ ಸಮಯದಲ್ಲಿ ಕೇವಲ 10 ನಿಮಿಷದಲ್ಲಿ ಇದನ್ನು ಮಾಡಿ ಸವಿಯಬಹುದು, ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಅತಿ ಕಡಿಮೆ ಖರ್ಚಿನಲ್ಲಿ ಈ ತಿಂಡಿಯನ್ನು ಮಾಡಬಹುದು, ಹಾಗಾದರೆ ತಡ ಮಾಡದೆ ಈ ಕ್ರಿಸ್ಪಿ ಮತ್ತು ರುಚಿಯಾದ ಸ್ನಾಕ್ಸ್ ಮಾಡುವ ವಿಧಾನವನ್ನು ಒಮ್ಮೆ ಸಂಪೂರ್ಣವಾಗಿ ನೋಡಿಬಿಡಿ.
ಇದರ ಜೊತೆಯಲ್ಲಿ ಕೇವಲ 1 ಕಪ್ ಮೈದಾ ಹಿಟ್ಟನ್ನು ಬಳಸಿ ರುಚಿಯಾದ ಸ್ನಾಕ್ಸ್ ಮಾಡುವ ವಿಧಾನವನ್ನು ನೋಡಿಬಿಡಿ, ಸಂಜೆ ಟೀ ಕುಡಿಯುವ ಸಂದರ್ಭದಲ್ಲಿ ನಿಜವಾಗಿಯೂ ನಿಮಗೆ ಈ ತಿಂಡಿ ಅದ್ಭುತವಾದ ಫೀಲಿಂಗ್ ಕೊಡುತ್ತದೆ, ಈ ಸ್ನಾಕ್ಸ್ ಮಾಡಲು ಹೆಚ್ಚಿಗೆ ಪದಾರ್ಥಗಳನ್ನು ಬೇಕಾಗಿಲ್ಲ ಕೇವಲ ಮೈದಾ ಹಿಟ್ಟು, ಓಂ ಕಾಳು, ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇದ್ದರೆ ಸಾಕು, ರುಚಿಕರವಾದ ಸಂಜೆ ಸಮಯದ ಸ್ನಾಕ್ಸ್ ಮಾಡಿಕೊಂಡು ಸವಿಯಬಹುದು ಹಾಗಾದರೆ ತಡವೇಕೆ ಈ ರುಚಿಯಾದ ಸ್ನಾಕ್ಸ್ ಮಾಡುವ ವಿಧಾನ ಹೇಗೆ ಸಂಪೂರ್ಣವಾಗಿ ಈ ಕೆಳಗೆ ಕೊಟ್ಟಿರುವ ವಿಡಿಯೋ ನೋಡಿ, ಹಾಗೂ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.