ಪ್ರತಿ ದಿನ ನೀವು ಮಾಡುವ ಈ ತಪ್ಪುಗಳಿಂದಲೇ ಕಾಮಾಲೆ ಕಾಯಿಲೆ ಬರುವುದು! ಯಾವುದು ತಪ್ಪದೆ ನೋಡಿ

0
1210

ಕಾಮಾಲೆ ತರುವ ವೈರಸ್, (ಕಾಮಾಲೆ ಸೊಳ್ಳೆ(ಏಡೀಸ್ ಎಜಿಪ್ಟಿ ಹಾಗೂ ಇನ್ನಿತರ ಪ್ರಭೇಧಗಳು) ಹೆಣ್ಣು ಸೊಳ್ಳೆಯು ಕಚ್ಚುವುದರಿಂದ ಹರಡುತ್ತದೆ. ಇದು ದಕ್ಷಿಣ ಅಮೇರಿಕಾಹಾಗೂ ಆಫ್ರಿಕಾದ ಉಷ್ಣವಲಯ ಹಾಗೂ ಉಪ ಉಷ್ಣವಲಯ ಪ್ರದೇಶಗಳಲ್ಲಿ ಮೊದಲು ಪತ್ತೆಯಾಗಿತ್ತು, ಆದರೆ ಏಷ್ಯಾದಲ್ಲಿ ಕಂಡುಬಂದಿರಲಿಲ್ಲ, ಈ ವೈರಸ್‌ ಹರಡುವಿಕೆಯು ಕೇವಲ ವಾನರ ಪ್ರಭೇದ ಹಾಗೂ ಸೊಳ್ಳೆಗಳ ಹಲವಾರು ಪ್ರಭೇದಗಳಿಂದ ಮಾತ್ರ ಹರಡುತ್ತದೆ. ಈ ಖಾಯಿಲೆಯ ಮೂಲವು ಹೆಚ್ಚಾಗಿ ಆಫ್ರಿಕಾ ಆಗಿರಬಹುದೆಂದು ನಂಬಲಾಗಿದೆ.

ಕಾಮಾಲೆಯು ಹೆಚ್ಚಿನ ಸಂದರ್ಭಗಳಲ್ಲಿಜ್ವರ, ವಾಕರಿಕೆ ಮತ್ತು ನೋವುಳ್ಳ ರೋಗಲಕ್ಷಣವನ್ನು ಹೊಂದಿರುತ್ತದೆ ಹಾಗೂ ಸಾಮಾನ್ಯವಾಗಿ ಸ್ವಲ್ಪ ದಿನಗಳ ನಂತರ ಕಡಿಮೆಯಾಗುತ್ತದೆ. ಕೆಲವು ರೋಗಿಗಳಲ್ಲಿ ನಂಜಿನ ಹಂತಗಳೂ ಕಂಡುಬರುತ್ತಿದ್ದು, ಇದರಿಂದಾಗಿ ಜಾಂಡೀಸ್ಗೆ ತುತ್ತಾಗಿ ಪಿತ್ತಜನಕಾಂಗವು ಹಾನಿಗೊಂಡು ರೋಗಿಯಯು ಸಾವನ್ನಪ್ಪಬಹುದಾಗಿದೆ. ರಕ್ತಸ್ರಾವವು ಹೆಚ್ಚುವ ಕಾರಣದಿಂದಾಗಿ (ರಕ್ತಸ್ರಾವ ಡಯಾಥೆಸಿಸ್) ಕಾಮಾಲೆಯನ್ನು ಹೆಮೋರೇಜಿಕ್ ಜ್ವರಗಳ ಗುಂಪಿಗೆ ಸೇರಿಸಲಾಗಿದೆ.

ಒಂದು ಟೀ ಸ್ಪೂನ್ ಹುಣಸೆ ಗೊಜ್ಜಿಗೆ ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ ಕಲಸಿ, ಜೇನುತುಪ್ಪದೊಂದಿಗೆ ಒಂದು ವಾರಗಳ ಕಾಲ ಸೇವಿಸಿ.

ಕರಿಮೆಣಸು, ಜೇನುತುಪ್ಪವನ್ನು ಮಾವಿನಕಾಯಿಗೆ ಸೇರಿಸಿ ತಿನ್ನುತ್ತಿದ್ದರೆ ಪಿತ್ತಕೋಶ ಶುದ್ಧಿಯಾಗುವುದರ ಜೊತೆಗೆ ಪಿತ್ತರಸವೂ ವೃದ್ದಿಸಿ ಕಾಮಾಲೆ ರೋಗ ಇನ್ನಿಲ್ಲವಾಗುವುದು.

ಒಂದು ಬಟ್ಟಲು ಹಸುವಿನ ನೊರೆಹಾಲಿಗೆ ಒಂದು ಟೀ ಸ್ಪೂನ್ ಒಣ ಶುಂಠಿಯ ಪುಡಿ ಹಾಕಿ ಪ್ರತಿದಿನ ಒಂದೆರಡು ಬಾರಿ ಸೇವಿಸಿ.

ಎರಡು – ಮೂರು ವಾರದವರೆಗೆ ದೊಡ್ಡ ಪತ್ರೆ ಎಲೆಗಳನ್ನು ಹಲ್ಲುಗಳಿಂದ ಚೆನ್ನಾಗಿ ಅಗಿದು ರಸವನ್ನು ನುಂಗಿ.

ಅರಿಶಿನದ ಕೊಂಬನ್ನು ಜೇನುತುಪ್ಪದಲ್ಲಿ ಅರೆದು ಮಜ್ಜಿಗೆಯಲ್ಲಿ ಬೆರೆಸಿ, ದಿನವೂ ಒಂದೆರಡು ಬಾರಿ, ಒಂದೆರಡು ವಾರಗಳವರೆಗೆ ಸೇವಿಸಿ.

ದಿನಕ್ಕೊಂದು ಲೋಟ ಕಬ್ಬಿನ ಹಾಲು ಕುಡಿಯುವುದರಿಂದ.

ಲಿಂಬೆ ರಸ, ಉಪ್ಪು ಸೇರಿಸಿದ ನೀರನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ.

ದಿನಕ್ಕೆ ಒಂದು ಲೋಟ ಮಜ್ಜಿಗೆ, ಎರಡು ಕ್ಯಾರೆಟ್ ಟೋಮೊಟೊ, ದಾಳಿಂಬೆ , ಬಾದಾಮಿ ತಿನ್ನೋದ್ರಿಂದ ಯಕೃತ್ ಕಾಮಾಲೆ ಸಮಸ್ಯೆಯನ್ನು ತಡೆಯಬಹುದು.

LEAVE A REPLY

Please enter your comment!
Please enter your name here