[vc_row][vc_column]
[/vc_column][/vc_row][vc_row][vc_column width=”2/3″]
ಮಾಹಿತಿ ಗುರು
ದೇವರಿಗೆ ನಮ್ಮ ಪೂಜೆ ತಲುಪಿದೆಯೇ ಎಂದು ತಿಳಯುವುದು ಹೇಗೆ. ಇದನ್ನು ಒಮ್ಮೆ ನೋಡಿ.
ದೇವರಿಗೆ ನಮ್ಮ ಪೂಜೆ ತಲುಪಿದೆಯೇ ಎಂದು ತಿಳಯುವುದು ಹೇಗೆ. ದೀಪವೇ ಮಾರ್ಗ. ಕ್ರೈಸ್ತ ಧರ್ಮದಲ್ಲಿ ಯೇಸುವಿಗೆ ಕ್ಯಾಂಡಲ್ಗಳನ್ನು ಹಚ್ಚಿ ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿದರೆ, ಹಿಂದೂ ಧರ್ಮದ ಪ್ರತಿಯೊಂದು ಮನೆಯಲ್ಲೂ ಬೆಳಗ್ಗೆ ಮತ್ತು ಸಂಜೆ...
ಆಧ್ಯಾತ್ಮ ಮಾಹಿತಿ
ಸಿನಿಮಾ ಸುದ್ದಿ
ಅಡುಗೆ ಉಪಚಾರ
Most popular
ತಿರುಪತಿ ಶ್ರೀನಿವಾಸನಿಗೆ ಶುಕ್ರವಾರ ಮಹಾಭಿಷೇಕ ಮಾಡಲು ಕಾರಣವೇನು. ತಿರುಪತಿಯ ಗೊತ್ತಿರದ ಸತ್ಯ.
ತಿರುಪತಿ ಶ್ರೀನಿವಾಸನಿಗೆ ಪ್ರತಿ ಶುಕ್ರವಾರ ಮಹಾಭಿಷೇಕ ಮಾಡುತ್ತಾರೆ. ಇದರ ಹಿಂದಿನ ಕಥೆ ಏನು ಎಂದು ತಿಳಿದುಕೊಳ್ಳೋಣ. ಅನೇಕ ಮಂದಿಗೆ ತಿರುಪತಿ ಶ್ರೀನಿವಾಸನಿಗೆ ಶುಕ್ರವಾರ ಮಹಾಭಿಷೇಕ ಮಾಡಲು ಕಾರಣ ಏನೆಂದು ಗೊತ್ತಿಲ್ಲ. ಶ್ರೀನಿವಾಸನ ಹೃದಯ...
ಬಿಸಿ ನೀರಿಗಾಗಿ ಗ್ಯಾಸ್ ಗೀಸರ್ ಬಳಕೆ ಮಾಡುವವರಿಗೆ ಕಟ್ಟೆಚ್ಚರ..! ತಪ್ಪದೆ ಈ ಮಾಹಿತಿ ಓದಿ.
ಹೊಸ ಹೊಸ ಅವಿಷ್ಕಾರಗಳು, ವಿವಿಧ ತಂತ್ರಜ್ಞಾನಗಳು ಮನುಷ್ಯನ ಜೀವನಕ್ಕೆ ಸೇರಿಕೊಳ್ಳುತ್ತಲೇ ಇವೆ, ಆದರೆ ಅದರಿಂದ ಎಷ್ಟು ಉಪಯೋಗವೂ ಅಷ್ಟೇ ಕೆಡುಕು ಅಥವ ಅಪಾಯ ಕೂಡ ಇರುತ್ತದೆ. ಈಗ ಇಂತಹದ್ದೇ ಒಂದು ತಂತ್ರಜ್ಞಾನದಿಂದ ಬೆಂಗಳೂರಿನ...
ದೇವರು ನಿಮ್ಮ ಕಣ್ಣುಗಳಿಗೆ ಕಾಣಿಸಬೇಕೆಂಬ ಹಂಬಲವೇ. ಹಾಗಾದರೆ ಇದನ್ನು ಒಮ್ಮೆ ನೋಡಿ.
ದೇವರು ಕಾಣಿಸಬೇಕೆಂಬ ಹಂಬಲವೇ. ದೇವರು ಕಾಣಿಸಲಿಲ್ಲವೆ. ಸಾಮಾನ್ಯವಾಗಿ ಕಷ್ಟದಲ್ಲಿರುವಾಗ ದೇವರ ಬಗ್ಗೆ ನಮ್ಮ ಅಳಲು ಹೆಚ್ಚು. ನಮ್ಮ ಒಳ್ಳೆಯತನ, ಪೂಜೆ ಪುನಸ್ಕಾರ ಎಲ್ಲವನ್ನೂ ನೆನೆದು ಏಕೆ ಅವನು ನಮ್ಮ ಬಗ್ಗೆ ಕರುಣೆ...
ನಾಗವಲ್ಲಿ ಪಾತ್ರಧಾರಿಯ ನಿಜ ಜೀವನ ಏನಾಗಿದೆ ಗೊತ್ತಾ.
ಡಾಕ್ಟರ್ ವಿಷ್ಣುವರ್ಧನ್ ಅವರ ಖ್ಯಾತ ಚಲನಚಿ'ತ್ರ ಆಪ್ತಮಿತ್ರ ಯಾರಿಗೆ ತಾನೇ ಗೊತ್ತಿಲ್ಲ. ಆಪ್ತಮಿತ್ರದ ಅದ್ಭುತ ಸಕ್ಸಸ್ ನಂತರ ಆಪ್ತರಕ್ಷಕ ಚಿತ್ರೀಕರಿಸಲಾಗಿದ್ದು ಕೂಡ ಬಹುದೊಡ್ಡ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆಪ್ತಮಿತ್ರದಲ್ಲಿ ನಾಗವಲ್ಲಿಯ ಪಾತ್ರವನ್ನು...
ಆರೋಗ್ಯ ಮತ್ತು ಹಣದ ಸಮಸ್ಯೆ ಇದ್ದವರು ಈ ದೇಗುಲಕ್ಕೆ ಭೇಟಿ ನೀಡಲೇ ಬೇಕು..!!
ಸಾವಿರ ವರ್ಷಗಳ ಇತಿಹಾಸ ಇರುವ ಈ ದೇಗುಲ ಬೆಂಗಳೂರು ನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿ ಇರುವ ದೇವರಾಯನ ದುರ್ಗಾ ಎಂಬ ಅದ್ಭುತವಾದ ತಾಣ, ಇಲ್ಲಿ ನೆಲೆಸಿರುವ ಸಾಕ್ಷಾತ್ ಲಕ್ಷ್ಮಿ ನರಸಿಂಹ ಸ್ವಾಮಿ...
ದುರ್ಯೋಧನನ ಸಾ’ವಿಗೆ ತಾಯಿ ಗಾಂಧಾರಿಯೇ ಪರೋಕ್ಷವಾಗಿ ಕಾರಣವಾದ್ರಾ.
ಪಟ್ಟಿ ಕಟ್ಟಿಕೊಂಡಿದ್ದ ಕಣ್ಣುಗಳಲ್ಲಿ ಸಂಚಯವಾಗಿದ್ದ ಶಕ್ತಿಯನ್ನು ತನ್ನ ಮಗ ದುರ್ಯೋಧನನ ಮೇಲೆರೆದು ಆತನನ್ನು ವಜ್ರಕಾಯನನ್ನಾಗಿಸಲು ಗಾಂಧಾರಿ ಮುಂದಾದಳು. ಆದರೂ ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಭೀಮ ದುರ್ಯೋಧನನ ತೊಡೆ ಮುರಿದು ಸಂ'ಹರಿಸಿದ. ಹಾಗಾದರೆ ಗಾಂಧಾರಿ...
ಯಾರ ಹೆಂಡತಿ ದಪ್ಪ ಇರುತ್ತಾರೋ ಅವರಿಗೆ ಮಾತ್ರ ಈ ಲಾಭಗಳು ಸಿಗುತ್ತದೆ..!
ಭಾರತ ದೇಶದಲ್ಲಿ ಹೆಣ್ಣಿಗಿಂತಲೂ ಗಂಡಸಿನ ಸಂಖ್ಯೆ ಅಧಿಕವಾಗಿರುವುದರಿಂದ ಒಬ್ಬ ಹುಡುಗನಿಗೆ ಮದುವೆ ಮಾಡಬೇಕಾದರೆ ಹರಸಾಹಸ ಪಡಲೇಬೇಕು, ಅದರಲ್ಲೂ ಹುಡುಗರದು ಹಲವು ಡಿಮ್ಯಾಂಡ್, ಹುಡುಗಿ ಬೆಳ್ಳಗಿರಬೇಕು ಮತ್ತು ಸಣ್ಣ ಇರಬೇಕು ಎನ್ನುತ್ತಾರೆ, ಅಂತಹ ಹುಡುಗರಿಗೆ...
ಈ ಧಾರವಾಹಿ ನಟರೆಲ್ಲರೂ ಮುಸ್ಲಿಮರು ಗೊತ್ತೇ. ನೋಡಿದರೆ ಶಾಕ್ ಆಗ್ತೀರಾ.
ಕನ್ನಡ ಚಿತ್ರರಂಗದಲ್ಲಿ ಕಲಾವಿದರಿಗೆ ಕಡಿಮೆ ಏನು ಇಲ್ಲ. ಪ್ರತಿದಿನ ಸಾವಿರಾರು ಕಲಾವಿದರು, ಚಿತ್ರರಂಗಕ್ಕೆ ಬರುತ್ತಿರುತ್ತಾರೆ, ನೂರಾರು ಕಲಾವಿದರು ನಿರಾಶೆಯಿಂದ ಚಿತ್ರ ರಂಗವನ್ನು ಬಿಡುತ್ತಿರುತ್ತಾರೆ. ಒಟ್ಟಾರೆ ಹೇಳುವುದಾದರೆ ಕಿರುತೆರೆ ಅಥವಾ ಬೆಳ್ಳಿತೆರೆಯಲ್ಲಿ ಅವಕಾಶಗಳು ಸಿಗುವುದು...
ಅಮೆರಿಕಾದಲ್ಲಿ ಇರುವ ಮಗ ತನ್ನ ತಂದೆಗೆ ಬರೆದಿರುವ ಈ ಸಂದೇಶ ಒಮ್ಮೆ ಓದಿದರೆ ಕಣ್ಣೀರು ಬರುವುದು ಪಕ್ಕ.
ಮಗ ಅಮೆರಿಕದಲ್ಲಿ ನೆಲಸಿದ್ದಾನೆ, ಒಳ್ಳೆಯ ಕೆಲಸದಲ್ಲಿದ್ದಾನೆ, ಹೇರಳವಾಗಿ ಹಣ ಸಂಪಾದನೆ ಮಾಡುತ್ತಿದ್ದಾನೆ, ಸುಂದರ ಪತ್ನಿ, ಮುದ್ದಾದ ಮಕ್ಕಳು, ಐಷಾರಾಮಿ ಕಾರು, ದೊಡ್ಡ ಬಂಗಲೆ ಎಲ್ಲವೂ ಇದೆ.
ಆತನ ತಂದೆ-ತಾಯಿ ಹಳ್ಳಿಯಲ್ಲಿ...
ಮಗಳ ಮೇಲೆ ಅನುಮಾನ ಪಟ್ಟು ರೂಮಿನಲ್ಲಿ ಸೀಕ್ರೆಟ್ ಆಗಿ ಕ್ಯಾಮೆರಾ ಇಟ್ಟ ತಂದೆ.. ಮುಂದೆ ನಡೆದಿದ್ದೆ ಬೇರೆ..
ಸಂಬಂಧಗಳಲ್ಲಿ ಅದರಲ್ಲೂ ಅರ್ಥ ಸಂಬಂಧಗಳಲ್ಲಿ ನಂಬಿಕೆ ಎಂಬುದು ಅತಿಮುಖ್ಯವಾದ ಶಕ್ತಿ, ಈ ನಂಬಿಕೆ ನಡೆದುಕೊಂಡಾಗ ಎಂತಹ ಕಟ್ಟಿ ಸಂಬಂಧವಿದ್ದರೂ ಒಂದೇ ಕ್ಷಣದಲ್ಲಿ ತುಂಡಾಗ ಬಹುದು, ಇದಕ್ಕೆ ಸಂಬಂಧಪಟ್ಟ ಹಾಗೆ ಒಂದು ಕಥೆಯನ್ನು ಹೇಳುತ್ತೇನೆ...
ಅರೋಗ್ಯ ಮಾಹಿತಿ
ಆಹಾರವೇ ಔಷಧ. ಇವುಗಳನ್ನು ತಿಂದು ಥಟ್ಟನೆ ಮೊಡವೆಗಳನ್ನು ಮಾಯವಾಗಿಸಿ.
ಮೊಡವೆಗಳನ್ನು ತಡೆಗಟ್ಟಲು ಆಹಾರ : ಆಹಾರವು ನಿಮ್ಮ ಔಷಧಿಯಾಗಲಿ ಮತ್ತು ಔಷಧವು ನಿಮ್ಮ ಆಹಾರವಾಗಲಿ. ಹಿಪೊಕ್ರೆಟಿಸ್ನ ಆಧುನಿಕ ಔಷಧದ ಪಿತಾಮಹ. ಈ ಬುದ್ಧಿವಂತ ಹೇಳಿಕೆಯ ಹಿಂದಿನ ಸತ್ಯವನ್ನು ನಿರಾಕರಿಸುವುದು ಅಸಾಧ್ಯ. ಮೊಡವೆಗಳ ವಿಷಯಕ್ಕೆ...
ಚರ್ಮ ಕಾಯಿಲೆ, ಜಂತು ಹುಳು ನಾಶ ಹೀಗೆ ಹತ್ತು ಹಲವು ಆರೋಗ್ಯ ಗುಣ ಇದೆ ಪಪ್ಪಾಯ ಹಣ್ಣಿನ ಬಗ್ಗೆ...
ಎಲ್ಲ ಸಮಯದಲ್ಲೂ ಪಪ್ಪಾಯ ತಿನ್ನಲು ದೊರೆಯುತ್ತದೆ, ಪಪ್ಪಾಯ ಹಣ್ಣನ್ನು ಗರ್ಭಿಣಿಯರು ಸೇವಿಸ ಬಾರದ ಇದನ್ನು ಬಿಟ್ಟರೆ ಪಪ್ಪಾಯ ಉಳಿದ ಎಲ್ಲರಿಗು ಬಹಳ ಆರೋಗ್ಯಕಾರಿ, ಮುಖ್ಯವಾಗಿ ದೇಹದ ತೂಕ ಇಳಿಸಲು ಬಯಸುವರು ದಿನ ಬೆಳಗ್ಗೆ...
ಸಾಸಿವೆ ನುಣ್ಣಗೆ ಅರೆದು ದೇಹಕ್ಕೆ ಹಚ್ಚಿದರೆ ಏನಾಗುತ್ತೆ ಗೊತ್ತಾ..?
ಆಯುರ್ವೇದ ಗ್ರಂಥದಲ್ಲಿ ಕುಷ್ಠರೋಗವನ್ನು ಕುರಿತು ಹೇಳುವ ಸಂದರ್ಭದಲ್ಲಿ ತೈಲ ಎಂಬ ಮಾತು ಎಲ್ಲಿಯೇ ಬಂದರೂ ಅಲ್ಲಿ ಎಳ್ಳಿನ ಎಣ್ಣೆಯ ಬದಲು ಸಾಸಿವೆ ಎಣ್ಣೆಯನ್ನ ಬಳಸಬೇಕೆಂದು ಆಯುರ್ವೇದದ ವೈದ್ಯರು ಭಾವಿಸುತ್ತಾರೆ, ಪ್ಲೀಹದ ಊತದ ಲಕ್ಶಣದಲ್ಲಿ...
ಕಿವಿಯೊಳಗೆ ಕೀಟ ಅಥವಾ ಹುಳುಗಳು ಸೇರಿದರೆ ಅವುಗಳನ್ನು ಹೊರಕ್ಕೆ ತೆಗೆಯುವ ಸುಲಭ ವಿಧಾನಗಳು..!!
ಕಿವಿ ಮಾನವ ದೇಹದ ಸೂಕ್ಷ್ಮ ಅಂಗಗಳಲ್ಲಿ ಒಂದು, ಆದ್ದರಿಂದ ಕಿವಿಯೊಳಗೆ ಕೀಟಗಳು ಹೊಕ್ಕರೆ ಜಾಗರೂಕತೆ ಬಹಳಷ್ಟು ವಹಿಸಬೇಕಾಗುತ್ತದೆ, ಕಿವಿಯೊಳಗೆ ಕೀಟಗಳು ಹೊಕ್ಕರೆ ಕೆರತದಂತಹ ಅನುಭವಗಳು ಆಗುವುದು ಸಹಜ ಆದರೆ ಯಾವುದೇ ಕಾರಣಕ್ಕೂ ಅಂತಹ...
ಇದು ನೀರಿಗಿಂತ ಹೆಚ್ಚು ಅಗತ್ಯ. ಡಾ. ಬಿ.ಎಂ ಹೆಗ್ಡೆ.
ಹ್ರದಯವಂತ ಹ್ರದಯತಜ್ಞ ಎಂದು ಕರೆಯಲ್ಪಡುವ ಡಾ.ಬಿ.ಎಂ ಹೆಗ್ಡೆಯವರು ಉಡುಪಿಯ ಬೆಳ್ಳೆಯವರು. ಪೂರ್ಣ ಹೆಸರು ಡಾ. ಬೆಳ್ಳೆ ಮೋನಪ್ಪ ಹೆಗ್ಡೆ. ಇವರು ಮಣಿಪಾಲ ವೈದ್ಯಕೀಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಯವರು. ಇವರು ಪ್ರತಿಷ್ಠಿತ...
ಉಪಯುಕ್ತ ಮಾಹಿತಿ
ಕುತ್ತಿಗೆಯ ಕೊಬ್ಬನ್ನು ನೈಸರ್ಗಿಕವಾಗಿ ತೊಡೆದುಹಾಕುವುದು ಹೇಗೆ : 10 ಡಯಟ್ ಟಿಪ್ಸ್.
ನಿಮ್ಮ ಕುತ್ತಿಗೆ ನಿಮಗೆ ವಯಸ್ಸಾದಂತೆ ಭಾರವಾಗಿರುತ್ತದೆ ಅಥವಾ ತೂಕ ಹೆಚ್ಚಲು ಪ್ರಾರಂಭಿಸುತ್ತದೆ. ಇದು ನಿಮ್ಮ ಮುಖಕ್ಕೆ ಅಸಮವಾದ ನೋಟವನ್ನು ನೀಡುತ್ತದೆ. ಆದ್ದರಿಂದ, ಈ ತೊಂದರೆಯಿಂದ ನಿಮ್ಮನ್ನು ಉಳಿಸಲು ಮತ್ತು ಕುತ್ತಿಗೆಯ ಕೊಬ್ಬನ್ನು ತೊಡೆದುಹಾಕಲು...