ಹರ್ಬಲ್ ಲೈಫ್ ಎಂಬ ವಿ’ಷವನ್ನು ನಿತ್ಯ ಬಳಸುತ್ತಾ ಇದ್ದಿರಾ? ಎ’ಚ್ಚರಿಕೆ ಇರಲಿ ನಿಮ್ಮ ಆರೋಗ್ಯ ದ ಮೇಲೆ.

0
4841

ಹರ್ಬಲ್ ಲೈಫ್ ಎಂಬ ವಿ’ಷವನ್ನು ನಿತ್ಯ ಬಳಸುತ್ತಾ ಇದ್ದಿರ? ಎ’ಚ್ಚರಿಕೆ ಇರಲಿ ನಿಮ್ಮ ಆರೋಗ್ಯ ದ ಮೇಲೆ.

ಭಾರತ ದೇಶ ಹೇಳಿ ಕೇಳಿ ಆಯುರ್ವೇಧ್ ದ ತವರು ಮನೆ. ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿ ಆಯುರ್ವೇಧ , ಪಂಚಕರ್ಮ ಚಿಕಿತ್ಸೆ ಪದ್ಧತಿಯು ನೆಡೆಯುತ್ತಿದೆ.
ಇದಾಗಿಯೂ ದೇಶದಲ್ಲಿ ಇಟಲಿ ಯುರೋಪ್ ಅಮೆರಿಕಾ ದೇಶದ ಆಯುರ್ವೇಧ ಅಂತ ಹೇಳಿಕೆ ನೀಡಿರೋ ಹರ್ಬಲ್ ಲೈಫ್ ಭಾರತದಲ್ಲಿ ತನ್ನ ಪ್ರಭಾವವನ್ನು ಇಲ್ಲಿನ ಸಾಮಾನ್ಯ ಜನರ ಮೇಲೆ ಬೀರುವಂತೆ ಮಾಡಿದೆ.

ಇದರ ವಿವರ ಈ ಕೆಳಕಂಡಂತೆ ವಿವರವಾಗಿ ಇದೆ : ಹರ್ಬಲ್ ಲೈಫ್ ಒಂದು ದೇಶಿ ಪ್ರಾಡಕ್ಟ್ ಅನ್ನೋದು ಸತ್ಯವೇ ? ಇಲ್ಲ ಹರ್ಬಲ್ ಲೈಫ್ ಒಂದು ವಿದೇಶಿ ಕಂಪನಿ. ಹರ್ಬಲ್ ಲೈಫ್ ಭಾರತ ದೇಶದಲ್ಲಿ ತನ್ನ ಮಾರ್ಕೆಟ್ ವಿಸ್ತರಿಸಿದ್ದು ಹೇಗೆ ? ಹರ್ಬಲ್ ಲೈಫ್ ಭಾರತದಲ್ಲಿ ನೆಟ್ವರ್ಕ್ ಮಾರ್ಕೆಟ್ MLM business ರೀತಿ ಅಂದರೆ ಚೈನ್ ಲಿಂಕ್ ರೀತಿ ಕಮಿಷನ್ ಆಧಾರದ ಮೇಲೆ ತನ್ನ ವಸ್ತುವನ್ನು ಭಾರತದಲ್ಲಿ ಪರಿಚಯ ಮಾಡಿದೆ. ಇಲ್ಲಿನ ಬಡತನ ದ ವ್ಯವಸ್ಥೆಯನ್ನು ಅಚ್ಚುಕಟ್ಟಗಿ ಪರಿಗಣಿಸಿದ ಕಂಪನಿ ಕಮಿಷನ್ ಹೆಚ್ಚಿಗೆ ಕೊಡುವ ಅಮಿಷಗಳನ್ನು ಒಡ್ಡಿ ತನ್ನ ಕಂಪನಿಯ ನೌಕರರನ್ನು ನೇಮಿಸಿ ಜನರು ಹರ್ಬಲ್ ಲೈಫ್ ಬಗ್ಗೆ ಆಸಕ್ತಿ ವಹಿಸುವ ಹಾಗೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ರವರು ಹರ್ಬಲ್ ಲೈಫ್ ನನ್ನು ತೆಗೆದುಕೊಳ್ಳುತ್ತ ಇದ್ದಾರೆಯೇ.? ಕೋಟಿ ಗಟ್ಟಲೆ ದುಡ್ಡು ಇರುವರು ವಿರಾಟ್ ಅವರು ತನ್ನ ಫಿಟ್ನೆಸ್ ಬಗ್ಗೆ ಹೆಚ್ಚಾಗಿಯೇ ಕಾಳಜಿ ವಹಿಸುತ್ತಾರೆ. ಹರ್ಬಲ್ ಲೈಫ್ ತನ್ನ ಕಂಪನಿಯ ಪ್ರೊಮೋಟರ್ ಆಗಿ ಅವರನ್ನು ತೆಗೆದು ಕೊಂಡು ಅವರ ಬಳಿ ಹೇಳಿಕೆ ನೀಡುಸುತ್ತ ಇದ್ದರೆ ಅಷ್ಟೇ. MLM ಉತ್ಪನ್ನಗಳನ್ನ ಅವರು ತೆಗೆದುಕೊಳ್ಳುತ್ತ ಇದ್ದರೆ ಅನ್ನೋದನ್ನ ಕಂಪನಿ ಜನರಿಗೆ ನಂಬಿಸಿದೆ ಅಷ್ಟೇ.

ಹರ್ಬಲ್ ಲೈಫ್ ಸಂಪೂರ್ಣವಾಗಿ ಆಯುರ್ವೇದ ವೇ ? ಹರ್ಬಲ್ ಲೈಫ್ ಉತ್ಪನ್ನದಲ್ಲಿ ಸ್ಟಿರೈಡ್ ಬೆರೆಸಿದ್ದು ಅದು ಹೇಗೆ ಆಯುರ್ವೇಧ ಉತ್ಪನ್ನ ಆಗುತ್ತದೆ.
ಸ್ಟಿರೈಡ್ ದೇಹವನ್ನು ಸಣ್ಣ ಮಾಡುವುದು ದಪ್ಪ ಮಾಡುವು ಅಲ್ಲದೆ ದೇಹದ ಮೇಲೆ ಮತ್ತು ದೇಹದ ಚರ್ಮದ ಮೇಲೆ ಪ್ರಭಾವ ಬೀರುತ್ತದೆ ಸೂಕ್ಷ್ಮವಾಗಿ ಗಮನಿಸಿದರೆ ಹರ್ಬಲ್ ಲೈಫ್ ತೆಗೆದುಕೊಳ್ಳುವರವ ಮುಖ ಯಾವುದೋ ಕಾಯಿಲೆ ಬಂದು ಕಳೆ ಗೊಂದಿರುವರ ಹಾಗೆ ಕಾಣುತ್ತಾರೆ.

ಹರ್ಬಲ್ ಲೈಫ್ ಇಂದ ಸ್ಕಿನ್ ರ್ಯಾಪರ್ ಸೂಕ್ಷ್ಮ ಆಗೋದು ಸತ್ಯವೇ.? ಹೌದು ಹರ್ಬಲ್ ಲೈಫ್ ನಿಂದ ಚರ್ಮದ ಗಟ್ಟಿ ತನ ಹೋಗುತ್ತದೆ ಚರ್ಮವು ಸಾಕಷ್ಟು ನುಣುಪಾಗಿ ಹೋಗುತ್ತದೆ ಇದರಿಂದ ಸಣ್ಣ ಪುಟ್ಟ ಗಾಯಗಳು ಆದರೂ ಸಾಕಷ್ಟು ಚರ್ಮವು ಕಿತ್ತುಕೊಳ್ಳುತ್ತದೆ ಕೆಲವರಿಗೆ ಚರ್ಮದ ತುರಿಕೆಗಕು ಉಂಟಾಗಿವೆ.

ಹರ್ಬಲ್ ಲೈಫ್ ಅಷ್ಟು ದುಬಾರಿ ಅಗೋದಕ್ಕೆ ಸಾಧ್ಯತೆ ಆದರೂ ಏನು ? ಹರ್ಬಲ್ ಲೈಫ್ ತನ್ನ ಪ್ರೊಮೋಷನ್ ಗಾಗಿ ಕೋಟಿ ಗಟ್ಟಲೆ ಹಣವನ್ನು ವಿರಾಟ್ ಕೊಹ್ಲಿ ಗೆ ನೀಡಿದ್ದಾರೆ ಮತ್ತು ಹರ್ಬಲ್ ಲೈಫ್ ಗೆ ಸೇರುವವರಿಗೆ ಹಣವನ್ನು ಹೆಚ್ಚಾಗಿ ದುಡಿಮೆಯ ರೂಪದಲ್ಲಿ ನೀಡಲಾಗುತ್ತಿದೆ ಮತ್ತು ಹೆಚ್ಚಾಗಿ ಭಾರತ ಸರ್ಕಾರ ದ ಅಧಿಕಾರಿಗಳಿಗೆ ಇದರ ನಿಜರೂಪ ತಿಳಿಯದೆ ಇರಲು ಹಣವನ್ನು ಲಂಚದ ರೂಪದಲ್ಲಿ ಕೊಡುತ್ತಾ ಇರುವುದರಿಂದ ಇದು ದುಬಾರಿ.

ಹರ್ಬಲ್ ಲೈಫ್ ನಿಂದಾಗಿ ಅನ್ನ ನಾಳ ದ ಸಮಸ್ಯೆ ಎದುರು ಅಗಬಹುದೇ.? ಹೌದು ಹರ್ಬಲ್ ಲೈಫ್ ದ್ರವ ರೂಪದ ಉತ್ಮನ್ನ ಆಗಿದ್ದು ಕಂಪನಿ ಯು ತನ್ನ ಉತ್ಪನ್ನ ಬಳಸುವವರಿಗೆ ದ್ರವ ರೂಪದ ಶೇಕ್ ನನ್ನೇ ಬಳಸಲು ಸೂಚನೆ ನೀಡುತ್ತದೆ, ಇದನ್ನೇ ಅಜ್ಞಾನಿಗಳ ತರಹ ಹರ್ಬಲ್ ಲೈಫ್ ಗೆ ಮಾರುಹೋಗಿರುವ ಇಲ್ಲಿನ ಜನತೆ ಅದನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ನಿತ್ಯ ಆಹಾರ ಪದ್ಧತಿಯನ್ನೇ ಬಿಟ್ಟು ವರ್ಷಗಳ ಕಾಲ ಹರ್ಬಲ್ ಲೈಫ್ ತೆಗೆದು ಕೊಳ್ಳುವುದರಿಂದ ಅನ್ನ ನಾಳವು ಚಿಕ್ಕದಾಗುತ್ತಾ ಹೋಗುತ್ತದೆ ಇದರಿಂದ ಸಾಕಷ್ಟು ಸಮಸ್ಯೆ ಗಳು ಜನರು ಇದರಿಸಿದ್ದಾರೆ ಅನ್ನ ನಾಳವು ಚಿಕ್ಕದಾದರೆ ಗಟ್ಟಿ ಪದಾರ್ಥಗಳನ್ನು ತೆಗೆದುಕೊಳ್ಳೋದಕ್ಕೆ ಸಾಧ್ಯವಾಗುವುದಿಲ್ಲ.

ಹರ್ಬಲ್ ಲೈಫ್ ನಲ್ಲಿ ಇಷ್ಟೆಲ್ಲ ಅಡ್ಡ ಪರಿಣಾಮಗಳು ಇದ್ದರು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಮತ್ತು ದೇಶದ ಆಹಾರ ಸಚಿವಾಲಯ ಇದರ ಬಗ್ಗೆ ಗಮನ ಹರಿಸಿಲ್ಲ ಯಾಕೆ ? ಈಗಾಗಲೇ ಹರ್ಬಲ್ ಲೈಫ್ ಮೇಲೆ ಸಾಕಷ್ಟು ಪರಕರಣ ಗಳು ಇದ್ದವೇ ಕೋರ್ಟ್ ನಲ್ಲಿ ಕೂಡ ಪ್ರಕರಣಗಳು ನೆಡೆಯುತ್ತಿದೆ ಸದ್ಯಕ್ಕೆ ಯಾವುದೇ ಇತ್ಯರ್ಥಗೊಂಡಿಲ್ಲ ಸದ್ಯದ್ರಲ್ಲಿ ಈ ಪ್ರಕರಣ ಇತ್ಯರ್ಥವಾಗುವ ದಿನಗಳು ಹತ್ತಿರದಲ್ಲಿ ಇದೆ.

ಹರ್ಬಲ್ ಲೈಗ್ ನನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲವೇ ? ಒಂದು ವಿದೇಶಿ ಕಂಪನಿ ಉತ್ಪನ್ನವನ್ನು ಏಕಾ ಏಕಿ ಬ್ಯಾನ್ ಮಾಡಲು ಸಾಧ್ಯವಿಲ್ಲ ಸದ್ಯ ನಾಗರಿಕರು ಒಂದೊಂದೇ ಪ್ರಕರಣವನ್ನು ಕೋರ್ಟ್ ನಲ್ಲಿ ಇಟ್ಟಿದ್ದಾರೆ ಕೋರ್ಟ್ ಪ್ರಕರಣವನ್ಮು ಇದೆ ತಿಂಗಳಲ್ಲಿ ಕೈಗೆತ್ತಿಕೊಂಳ್ಳುವ ನಿರೀಕ್ಷೆ ಇದೆ.

ಹರ್ಬಲ್ ಲೈಫ್ ನಲ್ಲಿ ಸ್ಟಿರೈಡ್ ಅಂಶ ಇದ್ದರು ಕೂಡ ಜನರಿಗೆ ಇದರ ಅರಿವಿಲ್ಲವೇ ? ಭಾರತೀಯ ಜನರಿಗೆ ಸುಲಭವಾಗಿ ನಂಬಿಸಬಹುದು ಎಂಬುದು ಎಲ್ಲಾರಿಗೂ ಸಾಮಾನ್ಯ ವಾಗಿ ತಿಳಿದಿರುವ ವಿಚಾರ ಇದೆ ಅಸ್ತ್ರವನ್ನು ಇಟ್ಟಿಕೊಂಡು ಭಾರತೀಯ ಜನತೆಯ ಮೇಲೆ ತನ್ನ ಉತ್ಪನ್ನವನ್ನು ಹೆರಿಕೆ ಮಾಡಿದ್ದಾರೆ ಇಲ್ಲಿನ ಸಾಮಾನ್ಯ ಜನಕ್ಕೆ ಈ ಉತ್ಪನ್ನದ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ.

ಹರ್ಬಲ್ ನಲ್ಲಿ ಯಾವ ವಸ್ತುವನ್ನು ಉಪಯೋಗ ಮಾಡಿದ್ದಾರೆ ಎಂಬುದು ಭಾರತೀಯ ಲ್ಯಾಬ್ ನಲ್ಲಿ ತನಿಖೆ ಆಗಿದ್ದಿಯೇ.? ತನಿಖೆಗೆ ಒಳ ಪಡಿಸದೆ ಇರುವ ಸಾಕಷ್ಟು ಕಂಪನಿ ಗಳು ತನ್ನ ಉತ್ಪನ್ನವನ್ನು ದೇಶದಲ್ಲಿ ಮಾರಾಟ ಮಾಡುತ್ತ ಇವೆ ದೇಶದಲ್ಲಿ ಕಮಿಷನ್ ದಂದೆ ಇರುವುದರಿಂದ ಈ ರೀತಿ ಕಂಪನಿಗಳು ಇನ್ನು ಕೂಡ ಜನರ ಜೀವ ಕಿತ್ತುಕೊಳ್ಳಲು ಬಾಯಿ ತೆರೆದುಕೊಂಡು ಕುತಿವೆ.

ಹರ್ಬಲ್ ಲೈಫ್ ಬ್ಯಾನ್ ಆಗುವುದಾದರು ಎಂದು. ? ಜನಸಾಮಾನ್ಯಾರಿಗೆ ಈಗ ಹರ್ಬಲ್ ಲೈಫ್ ಮತ್ತು ಅದರ ಬಗ್ಗೆ ಅರಿವು ಮೂಡುತ್ತಿದೆ ಜನರು ಸಣ್ಣ ಆಗಲು ತನ್ನ ಪ್ರಾಣಗಳನ್ನು ಕಳೆದುಕೊಳ್ಳುತ್ತಾ ಇರುವುದು ಹರ್ಬಲ್ ಲೈಫ್ ನಿಂದ ಅನ್ನೋದು ಬೆಳಕಿಗೆ ಬರುತ್ತುದೆ ಪ್ರಕರಣ ಕೋರ್ಟ್ ನಲ್ಲಿದ್ದು ಸಾದ್ಯದ್ರಲ್ಲಿ ಯೇ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ.

ಹರ್ಬಲ್ ಲೈಫ್ ಕುಡಿಯುವರ ಗಮನಕ್ಕೆ ಹರ್ಬಲ್ ಲೈಫ್ ನಲ್ಲಿ ಸ್ಟಿರೈಡ್ ಇರುವುದು ಗಮನಕ್ಕೆ ಬಂದಿದ್ದು ಇದರಿಂದ ಹೃದಯ ಸಂಬಂಧಿ ಕಾಯಿಲೆ ಮತ್ತು ಮೂಳೆಗಳು ದಿನ ಕಳೆದಂತೆ ಗಟ್ಟಿತನ ಕಳೆದುಕೊಳ್ಳುತ್ತದೆ. ಭಾರತೀಯ ಆಯುರ್ವೇಧ ಉತ್ಪನಗಳನ್ನು ತೆಗೆದುಕೊಳ್ಳಿ ಭಾರತೀಯ ಆಹಾರ ಪದ್ಧತಿಯನ್ನೇ ಬಳಸಿಕೊಳ್ಳಿ. ಸಾಧ್ಯವಾದಷ್ಟು ಎಲ್ಲಾ ಭಾರತಿಯರಿಗೂ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಭಾರತದ ನಾಗರಿಕರ ಜೀವಗಳನ್ನು ಉಳಿಸಿ.

LEAVE A REPLY

Please enter your comment!
Please enter your name here