ಎಲ್ಲಾ ರೀತಿಯ ಚರ್ಮವ್ಯಾದಿಗಳಿಗೆ ಅತಿ ಪುರಾತನವಾದ ಮತ್ತು ಸುಲಭವಾದ ಪ್ರಕೃತಿ ಚಿಕಿತ್ಸೆ.

0
1837

ಶರೀರದ ವಿ’ಷವಸ್ತುಗಳು ಹೆಚ್ಚಾಗಿ ಸ್ವಾಭಾವಿಕ ವಿಸರ್ಜನಾಂಗಗಳ ಕೆಲಸದಲ್ಲಿ ತೊಂದರೆಗಳು ಆದಾಗ ಚರ್ಮದ ರಂದ್ರಗಳ ಮೂಲಕ ವಿ’ಷವಸ್ತುಗಳು ವಿಸರ್ಜನೆಯ ಕಾರ್ಯ ಶುರುವಾದಾಗ ಚರ್ಮರೋಗಗಳು ಆರಂಭವಾಗುತ್ತದೆ, ಇದಕ್ಕೆ ಅತಿ ಪುರಾತನವಾದ ಪ್ರಕೃತಿ ಚಿಕಿತ್ಸೆಗಳ ಬಗ್ಗೆ ಉತ್ತಮವಾದ ಮಾಹಿತಿಯನ್ನು ಇಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಇದನ್ನು ಪಾಲಿಸುವುದರಿಂದ ಚರ್ಮವ್ಯಾಧಿಗಳು ಅತಿ ಬೇಗನೆ ಗುಣವಾಗುವುದು.

ಚರ್ಮವ್ಯಾಧಿ ಸಮಸ್ಯೆಗಳು ಇದ್ದಾಗ ದಿನದಲ್ಲಿ ಹಲವು ಬಾರಿ ಕೈಕಾಲು ಮುಖ ತೊಳೆಯಬೇಕು ಇದಾದ ನಂತರ ಕೈಕಾಲುಗಳಿಗೆ ಹಾಗೂ ಮುಖಕ್ಕೆ ಎರಡು ಲೀಟರ್ ನೀರಿಗೆ ಒಂದು ನಿಂಬೆಹಣ್ಣು ಹಿಂಡಿ ಅದರಿಂದ ಚರ್ಮವನ್ನು ನೆನೆಸಿಕೊಳ್ಳಬೇಕು, ಈ ರೀತಿ ಮಾಡುವುದರಿಂದ ಚರ್ಮ ವ್ಯಾಧಿ ಸಮಸ್ಯೆಗಳು ನಿವಾರಣೆಯಾಗುವುದು.

ಚಿಲುಮೆಯ ನೀರು ಅಥವಾ ಸಮುದ್ರದ ನೀರಿನಿಂದ ಸ್ನಾನ ಮಾಡುವುದರ ಮೂಲಕ ಚರ್ಮವ್ಯಾಧಿ ಸಮಸ್ಯೆಗಳಿಂದ ದೂರ ಇರಬಹುದು, ಸಮುದ್ರದ ಹತ್ತಿರ ಇದ್ದವರು ವಾರಕ್ಕೆ ಎರಡು ಬಾರಿಯಾದರೂ ಸಮುದ್ರದಲ್ಲಿ ಒಮ್ಮೆ ನಿಂದು ನೀರಿನಲ್ಲಿ ಮೈ ತೊಳೆದರೆ ಇದರಿಂದ ಅತ್ಯದ್ಭುತವಾದ ಆರೋಗ್ಯಕರ ಲಾಭವನ್ನು ನಿಮ್ಮ ಚರ್ಮಕ್ಕೆ ಪಡೆಯುತ್ತೀರಾ.

ಆದಷ್ಟು ತಾಜಾ ಹಣ್ಣುಗಳನ್ನು ಮತ್ತು ತಾಜಾ ತರಕಾರಿಗಳನ್ನು ನಿಮ್ಮ ಆಹಾರದ ಕ್ರಮದಲ್ಲಿ ಹೆಚ್ಚಾಗಿ ಬಳಸಿಕೊಳ್ಳಿ ಇವು ನಿಮ್ಮ ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡಲು ದೇಹಕ್ಕೆ ಬೇಕಾಗಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಪ್ರತಿದಿನ ಬೆಳಗ್ಗೆ ಅರ್ಧಗಂಟೆ ಕಾಲ ಸೂರ್ಯ ಸ್ನಾನ ಮಾಡಬೇಕು, ಅಂದರೆ ಪ್ರತಿ ದಿನ ಸೂರ್ಯನ ಕಿರಣಗಳು ನಿಮ್ಮ ಚರ್ಮವನ್ನು ಸೋಕುವಂತೆ ನೋಡಿಕೊಳ್ಳಬೇಕು ಈ ಮೂಲಕ ನಿಮ್ಮ ಚರ್ಮಕ್ಕೆ ಬೇಕಾಗಿರುವ ವಿಟಮಿನ್ ಹಾಗೂ ಪ್ರೋಟೀನ್ಗಳು ಸೂರ್ಯನ ಬೆಳಕಿನ ಮುಖಾಂತರ ನಿಮ್ಮ ದೇಹಕ್ಕೆ ಸೇರುತ್ತದೆ.

ಕೃತಕವಾಗಿ ತಯಾರು ಮಾಡಿದ ಆಹಾರ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಇಂತಹ ಆಹಾರಗಳನ್ನು ತಿನ್ನುವ ಮೂಲಕ ನಿಮ್ಮ ಚರ್ಮದ ಸಮಸ್ಯೆಗಳನ್ನು ನೀವೇ ಹೆಚ್ಚಿಸಿಕೊಳ್ಳುತ್ತಿರಿ.

ಬಿಸಿ ನೀರಿನಲ್ಲಿ ಬೇವಿನ ಸೊಪ್ಪು ಅರ್ಧ ಗಂಟೆ ಹಾಕಿ ನೆನೆಸಿ ನಂತರ ನೀರಿನ ಮೂಲಕ ಸ್ನಾನ ಮಾಡಿದರೆ ಚರ್ಮದ ಮೇಲಿನ ಯಾವುದೇ ರೀತಿಯ ಗುಳ್ಳೆಗಳು ಮತ್ತು ನವೆ ಉಂಟಾಗುವ ಗುಣಲಕ್ಷಣಗಳು ಇದ್ದರೆ ಅವು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.

ಜಾಹಿರಾತು : ವಾಕ್ ಸಿದ್ಧಿ, ಜಪ ಸಿದ್ಧಿ, ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರು ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರು ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. 97402 02800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 97402 02800.

LEAVE A REPLY

Please enter your comment!
Please enter your name here