ಈ ಒಂದು ಎಲೆಯನ್ನು ಬಳಸಿಕೊಂಡು ಈ ಒಂದು ಸಣ್ಣ ಕೆಲಸವನ್ನು ಮಾಡಿ ನೋಡಿ ಸಾಕು.!

0
3286

ನಮ್ಮ ಸಂಪ್ರದಾಯದ ಪ್ರಕಾರ ಹಿರಿಯರು ಅಥವಾ ಪುರಾಣ ಗ್ರಂಥಗಳು ಹೇಳುವ ಪ್ರಕಾರದಲ್ಲಿ ಭಕ್ತರಿಗೆ ಬಹುಬೇಗನೆ ಮನಸೋಲುವ ದೇವರೆಂದರೆ ಅದು ಶಿವ ಮಾತ್ರ, ಹಾಗಾಗಿ ಶಿವನ ಪೂಜೆ ಮಾಡುವ ಭಕ್ತರು ಸಾಮಾನ್ಯವಾಗಿ ಬಿಲ್ವಪತ್ರೆ ಎಲೆಯನ್ನು ಬಳಸುವುದು ನಮಗೆ ತಿಳಿದ ಸಾಮಾನ್ಯ ವಿಷಯ, ಆದರೆ ಬಿಲ್ವಪತ್ರೆ ಬಿಟ್ಟು ಇನ್ನು ಐದು ಮರದ ಎಲೆಗಳನ್ನು ಶಿವನ ಪೂಜೆಗಾಗಿ ಅರ್ಪಣೆ ಮಾಡಿದರೆ ವಿವಿಧ ರೀತಿಯ ಫಲಿತಾಂಶಗಳನ್ನು ನಾವು ಕಾಣಬಹುದು, ಜೊತೆಯಲ್ಲಿ ಶಿವನ ಆಶೀರ್ವಾದವನ್ನು ಪಡೆದು ಕೊಳ್ಳಬಹುದು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ, ಹಾಗಾದರೆ ನಮ್ಮ ಅಗತ್ಯಕ್ಕೆ ತಕ್ಕಂತೆ ನಾವು ಯಾವ ಮರದ ಎಲೆಯನ್ನು ಬಳಸಿ ಶಿವನ ಆರಾಧನೆ ಮಾಡಬೇಕು ಹಾಗೂ ಅದರಿಂದ ನಮಗೆ ಯಾವ ಫಲ ದೊರೆಯುತ್ತದೆ ಎಂಬುದರ ಬಗ್ಗೆ ಇಂದು ತಿಳಿದುಕೊಳ್ಳೋಣ.

ಆಲದ ಮರದ ಎಲೆಗಳು : ಆಲದ ಮರದ ಎಲೆಗಳನ್ನು ಶಿವನ ಪೂಜೆಗೆ ಅರ್ಪಿಸಿದರೆ, ಭಗವಂತನಾದ ಶಿವನು ತಮ್ಮ ಭಕ್ತರಿಗೆ ಯಾವುದೇ ರೀತಿಯ ಅಪಘಾತಗಳು ಸಂಭವಿಸಿದಂತೆ ನೋಡಿಕೊಳ್ಳುತ್ತಾನೆ, ಶಿವನ ಹತ್ತಿರ ಈ ಮರದ ಎರಡು ಎಲೆಗಳನ್ನು ಇಟ್ಟು ಪೂಜಿಸಿ ಒಂದು ಎಲೆಯನ್ನು ನಮ್ಮ ದೇವರಕೋಣೆಯಲ್ಲಿ ಮತ್ತೊಂದು ಎಲೆಯನ್ನು ನಮ್ಮ ವ್ಯವಹಾರದ ಕೋಣೆಯಲ್ಲಿ ಇಟ್ಟರೆ, ನಮ್ಮ ಹಣ ಕಾಸಿನ ಸಮಸ್ಯೆ ದೂರವಾಗಿ ನಾವು ಸುಖವಾಗಿರುತ್ತೇವೆ ಎಂಬುದು ನಂಬಿಕೆ.

ಮಾವಿನ ಮರದ ಎಲೆಗಳು : ಹಣಕಾಸಿನ ಸಮಸ್ಯೆ ಅಥವಾ ಹಣಕಾಸಿನ ಅಭಾವದ ಸಮಸ್ಯೆ ನೀವೇನಾದರೂ ಎದುರಿಸುತ್ತಿದ್ದರೆ ಶಿವಲಿಂಗಕ್ಕೆ ಮಾವಿನ ಮರದ ಎಲೆಗಳನ್ನು ಅರ್ಪಣೆ ಮಾಡಿ, ಇದರಿಂದ ಜೀವನದಲ್ಲಿ ಹಣಕಾಸು ಹೆಚ್ಚಳವಾಗಿ ಅಭಿವೃದ್ಧಿಯನ್ನು ನಾವು ಕಾಣುತ್ತೇವೆ.

ಅರಳಿ ಮರದ ಎಲೆಗಳು : ನಮ್ಮ ಜಾತಕದಲ್ಲಿ ನಾವೇನಾದರೂ ಯಾವುದಾದರೂ ಕೆಟ್ಟ ಗ್ರಹಗಳಿಂದ ತೊಂದರೆಗಳನ್ನು ಅಥವಾ ಕಷ್ಟಗಳನ್ನು ಅನುಭವಿಸುತ್ತಾ ಇದ್ದರೆ ಅಂತವರು ಶಿವನಿಗೆ ಅರಳಿ ಮರದ ಎಲೆಗಳನ್ನು ಅರ್ಪಣೆ ಮಾಡಿ, ಪೂಜೆ ಮಾಡಿದರೆ ಕೆಟ್ಟ ಗ್ರಹಗಳ ಪರಿಣಾಮ ಕಡಿಮೆಯಾಗುತ್ತದೆ.

ದಾಳಿಂಬೆ ಮರದ ಎಲೆಗಳು : ಶಿವನಿಗೆ ಅಥವಾ ಶಿವಲಿಂಗಕ್ಕೆ ದಾಳಿಂಬೆ ಮರದ ಎಲೆಯನ್ನು ಅರ್ಪಣೆ ಮಾಡಿ ಪೂಜೆ ಮಾಡಿದರೆ ನಮ್ಮ ಜೀವನದ ಕೊನೆಯವರೆಗೂ ಸುಖ ಶಾಂತಿ ನೆಮ್ಮದಿಯನ್ನು ಪಡೆಯುತ್ತೇವೆ ಎಂಬುದು ಒಂದು ಧಾರ್ಮಿಕ ನಂಬಿಕೆ.

ಅಶೋಕ ಮರದ ಎಲೆಗಳು : ಅಶೋಕ ಮರದ ಎಲೆಗಳನ್ನು ಅರ್ಪಣೆ ಮಾಡುವುದರಿಂದ ನಮ್ಮ ಮುಂದಿನ ಸಂತತಿ ಅಥವಾ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಅಥವಾ ಯಾವುದಾದರೂ ಸಮಸ್ಯೆಗಳಿದ್ದರೆ ಅವುಗಳನ್ನು ಅವುಗಳನ್ನು ಹೋಗಲಾಡಿಸಿ ನಮ್ಮ ಮಕ್ಕಳು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗೌರವ ಮತ್ತು ಕೀರ್ತಿಯನ್ನು ಹೊಂದುವ ಹಾಗೆ ಶಿವ ದೇವರು ಆಶೀರ್ವಾದ ಮಾಡ್ತಾನೆ ಎನ್ನುವ ನಂಬಿಕೆ ಇದೆ.

ಬಿಲ್ವಪತ್ರೆ : ಬಿಲ್ವಪತ್ರೆ ಎಂದರೆ ಶಿವನಿಗೆ ಶ್ರೇಷ್ಠ ಮತ್ತು ಪ್ರಿಯವಾದದ್ದು, ಬಿಲ್ವಪತ್ರೆಯನ್ನು ಅರ್ಪಿಸಿದರೆ ನಮ್ಮ ಜೀವನದಲ್ಲಿ ಅನುಭವಿಸುತ್ತಿರುವ ಎಲ್ಲಾ ರೀತಿಯ ತೊಂದರೆಗಳಿಂದ ನಮಗೆ ಮುಕ್ತಿ ಸಿಗುತ್ತದೆ, ಅಷ್ಟೇ ಅಲ್ಲದೆ ಶಿವನ ಆಶೀರ್ವಾದ ನಮಗೆ ಸಿಗುತ್ತದೆ.

ತುಳಸಿ ಎಲೆ : ತುಳಸಿ ಎಲೆ ಅಥವಾ ತುಳಸಿದಳ ಶಿವನಿಗೆ ಅರ್ಪಣೆ ಮಾಡಬಾರದು, ನಮ್ಮ ಮನೆಗೆ ತುಳಸಿ ಶ್ರೇಷ್ಠವಾದ ರೂ ಸಹ ಶಿವನಿಗೆ ಇದನ್ನು ಅರ್ಪಣೆ ಮಾಡುವಹಾಗಿಲ್ಲ ಹಾಗೇನಾದರೂ ಅಪ್ಪಿತಪ್ಪಿ ಶಿವನಿಗೆ ಈ ಎಲೆಗಳನ್ನು ಅರ್ಪಣೆ ಮಾಡಿದರೆ ಶಿವನಿಗೆ ಕೋಪ ಬರುತ್ತದೆ ಎಂತೆ ಕಾರಣ ಗ್ರಂಥಗಳ ಪ್ರಕಾರ ತುಳಸಿಯ ಪತಿ ಜಲಂಧರ ಪಾರ್ವತಿಯನ್ನು ಅಪಹರಣ ಮಾಡಿರುತ್ತಾನೆ, ಹಾಗೂ ದೇವತೆಗಳಿಗೆ ಹಿಂಸೆ ಕೊಡುತ್ತಾನೆ, ಇದೇ ಕಾರಣಕ್ಕಾಗಿ ತುಳಸಿಯ ಪತಿಯನ್ನು ಶಿವನು ಸಂಹಾರ ಮಾಡುತ್ತಾನೆ, ಇದೇ ಕಾರಣಕ್ಕಾಗಿ ತುಳಸಿ ಹಾಗೂ ಶಿವನ ನಡುವೆ ವೈರತ್ವ ಇದೆ ಹಾಗಾಗಿ ತುಳಸಿಯನ್ನು ಶಿವನಿಗೆ ಅರ್ಪಣೆ ಮಾಡುವಂತಿಲ್ಲ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here