ಮದುವೆಯ ಜಾತಕ ಜೋಡಣೆಗೆ ನಿಮ್ಮ ರಾಶಿಗೆ ಸರಿಯಾದ ಜೋಡಿ ರಾಶಿ ಯಾವುದು ಅಂತ ತಿಳಿಯಲು ಇಲ್ಲಿ ಓದಿ!

0
2648

ಜಾತಕ ನೋಡದೆ ಯಾವ ಕಾರಣಕ್ಕೂ ಗುರು ಹಿರಿಯರು ಯಾವುದೇ ಜೋಡಿಯ ಮದುವೆ ಮಾಡುವುದಿಲ್ಲ, ಜಾತಕ ಹೊಂದಬೇಕು ಅನ್ನುತ್ತಾರೆ, ಹುಡುಗ ಹುಡುಗಿ ಒಪ್ಪಿದರು ಜಾತಕ ಕುಡಿ ಬರಲಿಲ್ಲ ಅಂದರೆ ಮದುವೆ ಮಾಡುವುದೇ ಇಲ್ಲ ಹಾಗಾದರೆ ಯಾವ ರಾಶಿಯಾ ಗಂಡಿಗೆ ಯಾವ ರಾಶಿಯ ಹೆಣ್ಣು ಸರಿಯಾಗಿ ಹೊಂದುತ್ತದೆ ಎಂಬುವುದನ್ನ ಇಂದು ತಿಳಿಯೋಣ.

ಶ್ರೀ ಕೋಲ್ಕತ್ತಾ ಬ್ರಹ್ಮ ವಿದ್ಯ ಜ್ಯೋತಿಷ್ಯ ಶಾಸ್ತ್ರಂ. ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ – 944 888 6845

ಮೇಷ ರಾಶಿ : ನಿಮ್ಮ ರಾಶಿಗೆ ಹೊಂದುವ ಅಥವಾ ಸರಿಯಾದ ಜೋಡಿ, ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಜೋಡಿ ರಾಶಿ ಎಂದರೆ ಧನಸ್ಸು ಅಥವಾ ಸಿಂಹ ಹಾಗು ವಿರುದ್ಧವಾದ ರಾಶಿಯಂದರೆ ಕಟಕ, ಮೀನಾ ಹಾಗು ವೃಷಭ.

ವೃಷಭ : ನೀವು ಸ್ವಲ್ಪ ಸೂಕ್ಷ್ಮವಾಗಿ ಆಯ್ಕೆ ಮಾಡಿಕೊಳ್ಳಬೇಕು ಕಾರಣ ನಿಮಗೆ ಇಷ್ಟ ಆಗುವವರ ರಾಶಿ ಕನ್ಯಾ ಹಾಗ್ ಮಕರವಾಗಿರುತ್ತದೆ, ಆದರೆ ನೀವು ಕಟಕ, ವೃಶ್ಚಿಕ ಅಥವಾ ಮೀನಾ ರಾಶಿಯವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಜೀವನ ಉತ್ತಮ.

ಮಿಥುನ ರಾಶಿ : ಧನಸ್ಸು ಮಕರ ಅಥವಾ ಕುಂಭ ರಾಶಿಯಲ್ಲಿ ಒಬ್ಬರನ್ನ ನಿಮ್ಮ ಜೋಡಿ ಆಗಿ ಆಯ್ಕೆ ಮಾಡಿಕೊಂಡಿದಲ್ಲಿ ನಿಮ್ಮ ಜೀವನ ಸುಖಮಯವಾಗಿರುತ್ತದೆ.

ಕರ್ಕ ರಾಶಿ : ನಿಮಗೆ ಸರಿಯಾದ ಜೋಡಿ ರಾಶಿ ಎಂದರೆ ವೃಶ್ಚಿಕ, ಕನ್ಯಾ ಅಥವಾ ಮಕರ ರಾಶಿಯವರು, ಜೀವನದಲ್ಲಿ ಯಶಸ್ಸು ಪಡೆಯಲು ಈ ರಾಶಿಯಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ.

ಸಿಂಹ ರಾಶಿ : ನಿಮ್ಮದು ನಾಯಕ ಸ್ವಭಾವ ಇರುವುದರಿಂದ ನಿಮಗೆ ಸರಿಯಾದ ಜೋಡಿ ಎಂದರೆ ತುಲಾ ಹಾಗು ಮಿಥುನ ರಾಶಿಯವರು, ನೀವು ಆಕರ್ಷಿತರಾಗುವು ಈ ರಾಶಿಯವರೊಂದಿಗೆ.

ಕನ್ಯಾ ರಾಶಿ : ನಿಮಗೆ ಸರಿಯಾದ ಜೋಡಿ ಎಂದರೆ ಕಟಕ, ವೃಶ್ಚಿಕ ಅಥವಾ ಮೀನಾ ರಾಶಿ, ಈ ರಾಶಿಯಲ್ಲಿ ಒಂದು ನಿಮ್ಮ ಆಯ್ಕೆಯಾಗಿದ್ದಲ್ಲಿ ಮದುವೆ ಸಂಬಂದ್ಧದಲ್ಲಿ ಯಾವುದೇ ಬಿರುಕು ಬರುವುದಿಲ್ಲ.

ತುಲಾ ರಾಶಿ : ನಿಮಗೆ ಹೊಂದುವ ರಾಶಿಗಳು ಸಿಂಹ, ಮೇಷ ಅಥವಾ ಧನಸ್ಸು, ಉತ್ತಮ ಜೀವನಕ್ಕಾಗಿ ಈ ರಾಶಿಗಳಲ್ಲಿ ನಿಮ್ಮ ಆಯ್ಕೆ ಇರಲಿ.

ವೃಶ್ಚಿಕ ರಾಶಿ : ನಿಮ್ಮ ರಾಶಿಗೆ ನಿಮ್ಮ ರಾಶಿಯವರು ತಕ್ಕ ಜೋಡಿ ಅಥವಾ ಕನ್ಯಾ ರಾಶಿ ಇಲ್ಲವಾದರೆ ಮಕರ ರಾಶಿಯವರು ನಿಮಗೆ ಉತ್ತಮ ಬೆಂಬಲವನ್ನು ಜೀವನದಲ್ಲಿ ನೀಡುತ್ತಾರೆ.

ಧನು ರಾಶಿ : ನಿಮಗೆ ಸರಿ ಹೊಂದುವ ಜೋಡಿಯಂದರೆ ಮಿಥುನ, ತುಲಾ ಅಥವಾ ಕುಂಭ ರಾಶಿಯವರು.

ಮಕರ ರಾಶಿ : ನಿಮಗೆ ಸರಿ ಹೊಂದುವ ರಾಶಿಗಳು ಕಟಕ, ವೃಶ್ಚಿಕ ಅಥವಾ ಮೀನಾ ರಾಶಿಯವರು.

ಕುಂಭ ರಾಶಿ : ನಿಮ್ಮ ಜೀವನದಲ್ಲಿ ಯಾವತ್ತಿಗೂ ನಿಮ್ಮ ಸಂಗಾತಿಯ ನಡುವೆ ಬಿರುಕು ಬರದೇ ಒಂದಾಗಿ ಇರಬೇಕು ಅಂದರೆ ನಿಮ್ಮ ಆಯ್ಕೆಯ ರಾಶಿಗಳು ಮೇಷ, ಸಿಂಹ ಅಥವಾ ಧನಸ್ಸು.

ಮೀನಾ ರಾಶಿ : ನಿಮಗೆ ಸರಿ ಹೊಂದುವ ರಾಶಿಯಂದರೆ ವೃಶ್ಚಿಕ, ಕನ್ಯಾ ಅಥವಾ ಮಕರ ರಾಶಿಯವರು.

LEAVE A REPLY

Please enter your comment!
Please enter your name here