ಪುರುಷರು ಪ್ರತಿದಿನ ರಾತ್ರಿ ಈ ಆಹಾರವನ್ನು ಸೇವಿಸಲೇಬೇಕು! ಯಾಕೆ ನೋಡಿ

0
3207

ದೈಹಿಕವಾಗಿ ಹೆಚ್ಚು ಕೆಲಸವನ್ನು ಮಾಡುವ ಪುರುಷರು ತಮ್ಮ ಆಹಾರದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ, ಕಾರಣ ಇಂದಿನ ನಮ್ಮ ದೈನಂದಿನ ಆಹಾರದ ಅಭ್ಯಾಸದಲ್ಲಿ ಅಷ್ಟಾಗಿ ದೇಹಕ್ಕೆ ಶಕ್ತಿ ಅಥವಾ ವಿಟಮಿನಗಳು ದೊರೆಯುವುದಿಲ್ಲ, ಇದರಿಂದ ಹಲವು ರೀತಿಯ ಸಮಸ್ಯೆಗಳು ಪುರುಷರನ್ನು ಕಾಡುತ್ತದೆ, ಅದಕ್ಕಾಗಿ ಇಂದು ನಾವು ತಿಳಿಸುವ ಒಂದು ಆಹಾರವನ್ನು ಪ್ರತಿದಿನ ರಾತ್ರಿ ಮಲಗುವ ಮುಂಚೆ ಸೇವಿಸುವ ಅಭ್ಯಾಸ ರೂಢಿ ಮಾಡಿಕೊಂಡರೆ ಪುರುಷರಿಗೆ ಕಾಡುವ ಪುರುಷತ್ವದ ಯಾವುದೇ ಸಮಸ್ಯೆಗಳಿದ್ದರೂ ಇದರಿಂದ ಕಡಿವಾಣ ಆಗುತ್ತದೆ, ಅಷ್ಟೇ ಅಲ್ಲದೆ ದೇಹಕ್ಕೆ ಶಕ್ತಿ ತುಂಬಿ ನವಚೈತನ್ಯ ಮೂಡುತ್ತದೆ, ಮರುದಿನದ ಯಾವುದೇ ದೈಹಿಕ ಕೆಲಸಗಳಿದ್ದರೂ ಸುಲಭವಾಗಿ ಮಾಡುತ್ತೀರಿ.

ಸಾಗೋ ಬೀಜಗಳು ಅತ್ಯಧಿಕ ಕ್ಯಾಲ್ಸಿಯಂ ಹೊಂದಿರುವುದರಿಂದ ದೇಹದ ಮೂಳೆಗಳು ಮತ್ತು ಸ್ನಾಯುಗಳಿಗೆ ಅತ್ಯಧಿಕ ಶಕ್ತಿ ದೊರೆಯುತ್ತದೆ, ದುರ್ಬಲ ಮೂಲೆಗಳಿಗೆ ಇದರಿಂದ ಬಹಳಷ್ಟು ಪ್ರಯೋಜನಗಳಿವೆ, ಮಂಡಿ ನೋವು, ಭುಜ ನೋವು ಹೀಗೆ ಹಲವು ಸಮಸ್ಯೆಗಳಿಗೆ ಇದೊಂದು ಆಹಾರ ತೆಗೆದುಕೊಳ್ಳುವುದು ತುಂಬಾ ಉತ್ತಮ, ರಕ್ತಹೀನತೆಯನ್ನು ನಿವಾರಿಸುತ್ತದೆ ಕಾರಣ ಇದರಲ್ಲಿ ಕಬ್ಬಿಣದ ಅಂಶ ಕೂಡ ಹೇರಳವಾಗಿದೆ, ನಿಮಗೇನಾದರೂ ರಕ್ತದೊತ್ತಡದ ಸಮಸ್ಯೆ ಅಥವಾ ರಕ್ತ ಹೀನತೆ ಸಮಸ್ಯೆ ಇದ್ದರೆ ಖಂಡಿತವಾಗಿಯೂ ಈ ಬೀಜಗಳನ್ನು ನೀವು ನಿಮ್ಮ ಉಪಹಾರದಲ್ಲಿ ಪ್ರತಿದಿನ ಬಳಸಬೇಕು.

ಸಾಗೋ (100 ಗ್ರಾಂ) ಗೆ ಪೌಷ್ಟಿಕಾಂಶದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ :

ಕ್ಯಾಲೋರಿಗಳು : 332
ಪ್ರೋಟೀನ್ : 1 ಗ್ರಾಂ ಗಿಂತ ಕಡಿಮೆ
ಕೊಬ್ಬು : 1 ಗ್ರಾಂ ಗಿಂತ ಕಡಿಮೆ
ಕಾರ್ಬ್ಸ್ : 83 ಗ್ರಾಂ
ಫೈಬರ್ : 1 ಗ್ರಾಂ ಗಿಂತ ಕಡಿಮೆ
ಸತು : ಉಲ್ಲೇಖ ದೈನಂದಿನ ಸೇವನೆಯ (ಆರ್‌ಡಿಐ) 11%

ವ್ಯಾಯಾಮ ಮಾಡಬಯಸುವವರು ಪ್ರತಿದಿನ ತಮ್ಮ ಆಹಾರದಲ್ಲಿ ಸಗೋ ಬಳಕೆ ಮಾಡುವುದು ಉತ್ತಮ, ಈ ಬಗ್ಗೆ ಹಲವಾರು ಅಧ್ಯಯನಗಳು ಸಾಗೊ ಕಾರ್ಯಕ್ಷಮತೆಯ ಉತ್ತಮ ಪರಿಣಾಮಗಳನ್ನು ಬೀರುತ್ತವೆ ಎಂಬ ವಿಶ್ಲೇಷಣೆ ನೀಡಿದೆ.

ದೇಹದ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ಅಧಿಕ ರಕ್ತದೊತ್ತಡ ನೀಗಿಸಿ ಹೃದಯಾಘಾತ ವಾಗದಂತೆ ತಡೆಯುತ್ತದೆ, ಆದ್ದರಿಂದ ಪ್ರತಿದಿನ ತಪ್ಪದೆ ನಿಮ್ಮ ಆಹಾರ ಕ್ರಮದಲ್ಲಿ ಸಾಗೂ ಬಳಸಿ ಹಾಗೂ ಆರೋಗ್ಯ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯಾದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here