ಕೊಬ್ಬರಿ ಎಣ್ಣೆ ಜೊತೆ ಇದನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿದರೆ ಕಪ್ಪನೆಯ ದಟ್ಟ ಕೂದಲು ನಿಮ್ಮದಾಗುತ್ತದೆ.!

0
1323

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಕೂದಲು ಉದುರುವ ಸಮಸ್ಯೆ ಪ್ರಾಯಶಃ ೧೦೦ರಲ್ಲಿ ೯೦ ಜನರಿಗೆ ಇದ್ದೆ ಇದೆ, ಹಾಗಾಗಿ ಇದು ಮಾಮೂಲಿ ಸಮಸ್ಯೆ ಅಂತ ಕೆಲವರು ಸುಮ್ಮನಾಗೇ ಬಿಟ್ಟಿದ್ದಾರೆ, ಆದರೆ ನೆನಪಿಡಿ ನಿಮ್ಮ ಕೂಡಲೇ ನಿಮ್ಮ ಸೌಂದರ್ಯವನ್ನು ವೃದ್ಧಿ ಮಾಡುವುದು, ಹಾಗಾಗಿ ಕೂದಲು ಉದುರಲು ಅಥವಾ ಬಿಳಿ ವಿಬಣ್ಣಕ್ಕೆ ತಿರುಗಲು ಶುರು ಮಾಡಿದರೆ ಯಾವ್ ಆಕಾರಣಕ್ಕೂ ಅದನ್ನು ನಿರ್ಲಕ್ಷ್ಯ ಮಾಡಬೇಡಿ.

ಕೂದಲು ಉದುರುವಿಕೆ ಅಥವಾ ಬಿಳಿ ಕೂದಲ ಸಮಸ್ಯೆ ಈಗಂತೂ ತುಂಬಾ ಮಾಮೂಲು ಸಣ್ಣ ವಯಸ್ಸಿನಲ್ಲೇ ಕೂದಲುಗಳು ಬಿಳಿ ಬಣ್ಣಕ್ಕೆ ತಿರುಗಿ ಬಿಡುತ್ತವೆ, ಇನ್ನು ಕೂದಲು ಉದುರಲು ಮುಖ್ಯ ಕಾರಣ ಪರಿಸರ ಮಾಲಿನ್ಯ ಹೌದು ಈ ಕೆಟ್ಟ ಕಲುಷಿತ ಗಾಳಿ ನೀರು ಹಾಗು ವಾತಾವರಣದ ಪ್ರಭಾವ ಕೂದಲ ಮೇಲೆ ಬಿದ್ದು ಅವು ತಮ್ಮ ಸಾರವನ್ನ ಕೆಳದುಕೊಂಡು ಬೇರಿನಿಂದಲೇ ಉದುರಿ ಬಿಡುತ್ತವೆ. ಸಾಲದಕ್ಕೆ ಸಿಕ್ಕಾಪಟ್ಟೆ ಒತ್ತಡ ಜೀವನ ಬೇರೆ ಅದರಿಂದ ಯೋಚನೆಗಳು ಜಾಸ್ತಿ ಇದರಿಂದ ಉಳಿದ ಕೂದಲು ಬಿಳಿ ಬಣ್ಣಕ್ಕೆ ತಿರುಗಿ ಬಿಡುತ್ತಾವೆ.

ಈ ಸಮಸ್ಯೆಗೆ ಪರಿಹಾವಂತೂ ಬೇಕೇ ಬೇಕು, ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ಮೊದಲಿ ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆಯನ್ನು ತೆಗುದುಕೊಳ್ಳಿ ಅದಕ್ಕೆ ಬೇವೂನ ಸೊಪ್ಪನ್ನು ಬೆರೆಸಿ ಅದಕ್ಕೆ ಅಲೋವೆರಾ ಎರಡು ಚಮಚದಷ್ಟು ಹಾಕಿ ಕೊನೆಯದಾಗಿ ಈರುಳ್ಳಿ ಹೂವ ಒಂದನ್ನ ಹಾಕಿ ಈ ಮಿಶ್ರಣವನ್ನು ಒಲೆಯ ಮೇಲಿಟ್ಟು ಕುಡಿಯಲು ಬಿಡಿ, ನಿಧಾನವಾಗಿ ಕೊಬ್ಬರಿ ಎಣ್ಣೆಯ ಬಣ್ಣ ಬದಲಾಗುತ್ತದೆ ನಂತರ ಬಿಸಿ ಕಡಿಮೆಯಾಗಲು ಬಿಡಿ, ತಣ್ಣಗಾದ ಮೇಲೆ ಎಣ್ಣೆಯನ್ನು ಸೋಸಬೇಕು ನಂತರ ನಿಮ್ಮ ಕೂದಲಿನ ಬುಡ ಮುಟ್ಟುವ ಹಾಗೆ ಹಚ್ಚಬೇಕು.

ಈ ಮಿಶ್ರಣವನ್ನು ವಾರಕ್ಕೆ ಮೂರು ಬಾರಿ ತಲೆಯ ಕೂದಲಿಗೆ ಹಚ್ಚುವುದರಿಂದ ನಿಮ್ಮ ಬಿಳಿ ಕೂದಲ ಸಮಸ್ಯೆ ಅಥವಾ ಕೂದಲು ಉದುರುವ ಸಮಸ್ಯೆ ಅಥವಾ ಹೊಟ್ಟಿನ ಸಮಸ್ಯೆ ಇದ್ದರು ಮಾಯವಾಗಿ ಸಂಬೃದ್ದವಾದ ಕೂದಲು ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here