ಹಿಂದೂ ಧರ್ಮವೇ ಅಂತಹದ್ದು ಯಾರಿಗೂ ನಿಲುಕದ ಒಂದು ದಿವ್ಯ ಶಕ್ತಿ, ಇತ್ತೀಚಿಗೆ ದೊಡ್ಡ ದೊಡ್ಡ ವಿಜ್ಞಾನಿಗಳು ಕಂಡು ಹಿಡಿಯುತ್ತಿರುವ ವಿಷಯಗಳು ನಮ್ಮ ಧರ್ಮದಲ್ಲಿ ಶತಮಾನಗಳ ಹಿಂದೆಯೇ ನಮ್ಮ ಪೂರ್ವಜರು ಅಳವಡಿಸಿಕೊಂಡಿದ್ದರು, ನಮ್ಮ ಧರ್ಮವೇ ಅಂತಹದ್ದು ಎಲ್ಲ ಆಚರಣೆಗಳ ಹಿಂದೆಯೂ ನಮಗೆ ಗೊತ್ತಿಲ್ಲದ ಹಾಗೆ ಒಂದು ವಿಜ್ಞಾನವಿದೆ. ಅದನ್ನು ಈಗ ವಿಜ್ಞಾನಿಗಳು ಕಂಡುಹಿಡಿದು ಬೀಗುತ್ತಿದ್ದಾರೆ.
ಈಗ ಹೊಸ ವಿಷಯ ಏನಪ್ಪಾ ಅಂದರೆ ನಮ್ಮ ಹಿಂದೂ ಧರ್ಮದ ಒಂದು ಮಂತ್ರವನ್ನು ಜಪಿಸಿದರೆ ಹೃದಯಾಘಾತ ಹಾಗು ಹೃದಯ ಸಂಭಂದಿ ಸಮಸ್ಯೆ ಬರುವುದಿಲ್ಲವಂತೆ,
ಹೌದು ಏಷಿಯನ್ ಜನರಲ್ ಆಫ್ ಕಾಪ್ಲಿಮೆಂಟರಿ ಆಂಡ್ ಆಲ್ಟರ್ನೇಟಿವ್ ಮೀಡಿಯಾ ಎಂಬ ಅಂತರಾಷ್ಟ್ರೀಯ ನಿಯತಕಾಲಿಕೆ ಸಂಸ್ಥೆಯು ಪ್ರಕಟಿಸಿರುವ ಪ್ರಭಂದದ ಪ್ರಕಾರ ವಿಠ್ಠಲನ ನಾಮ ಸ್ಮರಣೆಯಿಂದ ಹೃದಯಾಘಾತವಾಗಲ್ಲವಂತೆ, ಇಂತಹದೊಂದು ಸಂಗತಿಯನ್ನು ಪುಣೆ ಮೂಲದ ತಜ್ಞರ ತಂಡವೊಂದು ಹಲವಾರು ಜನರನ್ನು ಪರೀಕ್ಷೆಗೆ ಒಳಪಡಿಸಿ ಹೇಳಿದೆ. ವಿಠ್ಠಲ ವಿಠ್ಠಲ ಎಂದು ನಾಮಸ್ಮರಣೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಹೃದಯ ಸಮಸ್ಯೆಗಳೇ ಬರಲ್ಲ ಎಂದು ಈ ವಿಜ್ಞಾನ ಸಂಸ್ಥೆ ಹೇಳಿದೆ.
ವಿಠ್ಠಲ ಎನ್ನುವ ಶಬ್ದಲ್ಲಿ ಅಪಾರ ಪ್ರಮಾಣದ ಶಕ್ತಿ ಅಡಗಿದೆ “ಠ್ಠ” ಶಬ್ದದ ಉಚ್ಚಾರ ನೇರವಾಗಿ ಹೃದಯದ ಮೇಲೆಯೇ ಪರಿಣಾಮ ಬೀಳಲಿದೆ. ನಿಮಗೆ ಆಶ್ಚರ್ಯ ಅನ್ನಿಸಬಹುದು ಹಿಂದೆ ನಮ್ಮ ಪೂರ್ವಜರು ಅಥವಾ ಹಿರಿಯರು ವಯಸ್ಸಾದ ಬಳಿಕವೂ ತೀರ್ಥಯಾತ್ರೆ ಮಾಡುತ್ತಿದ್ದರು ಮತ್ತು ಈ ಜಪ ನಾಮಗಳೇ ಅವರ ಆರೋಗ್ಯ ನಿಯಂತ್ರಣದಲ್ಲಿಡುತ್ತಿತ್ತು, ಎಂದರೆ ಸುಳ್ಳಾಗಲಿಕ್ಕಿಲ್ಲ.
ಶೇರ್ ಮಾಡಿ ಹಾಗು ಹಿಂದೂ ಧರ್ಮದ ಶಕ್ತಿಯನ್ನು ಇಡಿ ವಿಶ್ವಕ್ಕೆ ತಿಳಿಸೋಣ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.