ಯಾವಾಗಲೂ ಚಿಂತೆ ಕಾ’ಡುತ್ತಿದೆಯಾ. ಈ ಏಳು ವಿಷಯವನ್ನು ಬಿಡದೇ ಪಾಲಿಸಿ.

0
3252

ಚಿಂತೆಯನ್ನು ದೂರಮಾಡಲು ಸಪ್ತ ಸೂತ್ರಗಳು ನಾವಿಂದು ನಿಮಗೆ ತಿಳಿಸಲಿದ್ದೇವೆ. ೧. ಮಾನವನ ಚಿಂತೆಗೆ ನೂರಾರು ಕಾರಣಗಳು ಇವೆ. ಆಗಿ ಹೋದುದರ ಬಗ್ಗೆ ಯೋಚಿಸಿ ಫಲವಿಲ್ಲ. ಆದರೆ ಹಲವಾರು ಬಾರಿ ಇನ್ನೂ ಏನು ಆಗದಿರುವುದರ ಬಗ್ಗೆ ಮುಂಚೆಯೇ ಚಿಂತಿಸುತ್ತಿರುವಿರಿ. ಎಲ್ಲವು ಗತಕಾಲಕ್ಕೆ ಸೇರಿ ಹೋಗುತ್ತದೆ. ಕಾಲ ಎಲ್ಲವನ್ನು ಮರೆಸುತ್ತದೆ. ನೆನಪಿರಲಿ. ೨. ಚಿಂತೆಯ ಭೂ’ತ ನಿಮ್ಮದೇ ಸೃಷ್ಟಿ. ಕಟ್ಟಕಡೆಗೆ ನಿಮ್ಮ ಸಮಸ್ಯೆಯ ಅಂತ್ಯ ಏನಾಗಬಹುದು ಎಂಬುದನ್ನು ಹಗುರವಾಗಿ, ಧೈರ್ಯವಾಗಿ ಯೋಚಿಸಿರಿ.

ಅದರ ಪರಿಹಾರ ನೀವೇ ಕಂಡುಹಿಡಿದುಕೊಳ್ಳುವಿರಿ. ೩. ಗಾವುದ ಗಾತ್ರದ ಪ್ರಯಾಣ ಕ್ರಮಿಸುವುದೇ ಮೊದಲ ಹೆಜ್ಜೆಯಿಂದ. ಹಾಗೆಯೇ ನಿಮ್ಮ ಚಿಂತೆಗೆ ಕಾರಣವಾದ ಸಮಸ್ಯೆಗೆ ಒಂದೇ ಭಾರಿಗೆ ಅಸಾಧ್ಯವಾದ ಪರಿಹಾರ ಹುಡುಕುವ ಬದಲಿಗೆ, ಸಾಧ್ಯವಾಗುವಂತಹ ಸರಳವಾದ ಮೊದಲ ಹೆಜ್ಜೆಯ ಪರಿಹಾರದ ನಡಿಗೆಯಿಂದ ಆರಂಭಿಸಿರಿ. ಇತರರು ಏನು ಯೋಚಿಸುತ್ತಾರೆ. ಕ್ರ’ಮ ಕೈಗೊಳ್ಳುತ್ತಾರೆ ಎಂಬುದರ ಬಗ್ಗೆ ಯೋಚಿಸಿ ಚಿಂ’ತೆ ಹೆಚ್ಚು ಮಾಡಿಕೊಳ್ಳಬೇಡಿ.

೪. ಸಮಾಜದಲ್ಲಿ ಯಾರಿಗೂ ಬಾರದ ಕ’ಷ್ಟ ನನಗೇನೂ ಬಂದಿಲ್ಲ ಎಂಬ ಸತ್ಯದ ಅರಿವು ಮೂಢಿಸಿಕೊಂಡು ನೀವು ಧೈರ್ಯ ತಾಳಿದ್ದೆ ಆದರೆ, ನಿಮ್ಮ ಚಿಂ’ತೆ ತನ್ನಿಂದ ತಾನೇ ದೂರವಾಗುವುದರಲ್ಲಿ ಸಂದೇಹವೇ ಇಲ್ಲ. ಹೇಗೆ ಮಳೆಯಾಗಲೀ, ಮೋಡವಾಗಲಿ ಎಂದೆಂದೂ ಶಾಶ್ವತವಾಗಿ ಇರದೋ ಹಾಗೆ ನಿಮ್ಮ ಸಮಸ್ಯೆಯೂ ತಾತ್ಕಲಿಕವಾದುದೇ. ಹೆದರಬೇಡಿ. ಧೈರ್ಯಂ ಸರ್ವತ್ರ ಸಾಧನಂ. ೫. ನಿಮ್ಮ ಚಿಂ’ತೆಗೆ ಸಾಮಾನ್ಯವಾಗಿ ಆರೋಗ್ಯ, ಆತ್ಮಿಯರ ಸಾ’ವು, ಒಂ’ಟಿತನ, ನೌಕರಿ ಸಂ’ಬಂ’ಧಿತ, ಹಣ ಕಾಸು, ಮಾ’ನ ಮರ್ಯಾ’ದೆ ಒಂದು ಕಾರಣವಾದರೆ ಇನ್ನೊಂದು ಸಾಂ’ಸಾರಿಕ ಸಮಸ್ಯೆ, ಸಮಾಜದ ನಿಮಗಾಗದ ಇತರರು ಕಾರಣರಾಗಿರುತ್ತಾರೆ.

ಅವರು ನನಗೆ ಏನು ಕೇಡು ಮಾಡುತ್ತಾರೆ, ಅವರು ಯಾವ ಬಗೆಯ ಕೆ’ಡುಕಿನ ಹಾದಿ ಹಿಡಿಯಬಹುದು, ನನ್ನ ಮಾನ ಮರ್ಯಾದೆ ಗತಿ ಏನು ಎಂಬ ವಿಚಾರಗಳೇ, ನಿಮ್ಮ ಚಿಂತೆಗೆ ಮೂಲ ಕಾರಣವಾಗಿರುತ್ತದೆ. ಎಲ್ಲ ವಿಚಾರಗಳನ್ನು ಗೌಣವಾಗಿ ಪರಿಗಣಿಸಿರಿ. ಏನಾದರಾಗಲಿ. ಜೀವನ ಬಂದಂತೆ ಸ್ವೀಕರಿಸುತ್ತೇನೆ, ಯಾವುದಕ್ಕೂ ಹೆದರುವುದಿಲ್ಲ ಎಂಬ ಭಾವ ತಾಳಿರಿ. ೬. ನಿಮ್ಮ ಚಿಂತೆ ನಿಮ್ಮ ತಲೆಯಲ್ಲಿ ಇದ್ದಷ್ಟು ಕಾಲ ಅದು ನಿಮ್ಮನ್ನು ಭಾಧಿಸದೆ ಇರದು.

ನಿಮ್ಮ ಗುರು ಹಿರಿಯರು , ಇಲ್ಲವೇ ಪರಿಚಿತ ಹಿರಿಯ ಅನುಭವಸ್ಥರ ಬಳಿ ಮಾತಾಡಿ ಚಿಂತೆಯನ್ನು ನಿಮ್ಮ ತಲೆಯಿಂದ ಹೊರಹಾಕಿರಿ. ಅವರ ಸಾಂತ್ವಾನ ನುಡಿ ನಿಮಗೆ ಧೈರ್ಯ ತುಂಬುವುದರಲ್ಲಿ ಸಂದೇಹವೇ ಇಲ್ಲ. ಯಾರೂ ಸಿಗದಿದ್ದಲ್ಲಿ ಒಂದು ಡೈರಿಯಲ್ಲಿ ಬರೆದಿಡಿ. ನಂತರ ಚಿಂ’ತೆಯ ವಿಚಾರ ಬಿಟ್ಟು ಬೇರೇ ಸಕಾರಾತ್ಮಕ ಕ್ರಿಯೆಯಲ್ಲಿ ಭಾಗಿಯಾಗಿರಿ. ಜೀವನದಲ್ಲಿ ಏನೇ ಆಗಿಲ್ಲವೆಂಬ ರೀತಿಯಲ್ಲಿ ತಾಟಸ್ಥ್ಯ ಮನೋಭಾವನೆ ತಾಳಿರಿ.

೭. ಕೊನೆಯದಾಗಿ ಭೂತ – ಭವಿಷ್ಯ ಕಾಲದಲ್ಲಿ ಬದುಕುವುದರ ಬದಲಿಗೆ, ಎಲ್ಲವನ್ನು ಮರೆತು ವರ್ತಮಾನ ಕಾಲದಲ್ಲಿ ಸಹಜವಾಗಿ ಬದುಕಿರಿ. ಕಾಯಾ, ವಾಚಾ, ಮನಸಾ ಇಂದೇ ನಿಮ್ಮ ಜೀವನದ ಕೊನೆ ದಿನ ಎಂದು ನಂಬಿ ಬದುಕಿರಿ. ಯಾರಿಗಾದರೂ ಇಂದು ರಾತ್ರಿ ಮಲಗಿದ ನಂತರ, ನಾಳೆ ಬದುಕಿ ಏಳುತ್ತೇನೆಂಬ ನಂಬಿಕೆ ಇಲ್ಲ. ಹೀಗಿರುವಾನ ಯಾರಿಗಾಗಿ ಚಿಂತಿಸಬೇಕು. ಏತಕ್ಕಾಗಿ ಚಿಂತಿಸಬೇಕು. ಒಂದಲ್ಲೊಂದು ದಿನ ನಮ್ಮ ಎಲ್ಲ ಸಮಸ್ಯೆಗಳು, ಸುಖ ಸಂತಸಗಳು ಕೂಡ ನಮ್ಮ ಸಾವಿನೊಂದಿಗೆ ಪರ್ಯವಸನವಾಗುವುದಿಲ್ಲವೇ. ಈ ಒಂದೇ ಪ್ರಾಕೃತಿಕ ಸತ್ಯ ಸಾಕಲ್ಲವೇ ನಮ್ಮ ಸಕಲ ಚಿಂತೆ ದೂರ ಮಾಡಿಕೊಳ್ಳಲು.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here