ಹೃದಯ ರೋ’ಗ ಜ್ಯೋತಿಷದ ಯಾವ ಲಕ್ಷಣದಿಂದ ಉಂಟಾಗಬಹುದು ಮತ್ತು ವೈದಿಕ ಪರಿಹಾರೋಪಾಯಗಳೇನು. ಶೀಗೆಗೌರಿ ಎಂದರೆ ಏನು.

0
1577

ಹೃದಯ ರೋ’ಗ ಜ್ಯೋತಿಷದ ಯಾವ ಲಕ್ಷಣದಿಂದ ಉಂಟಾಗಬಹುದು ಮತ್ತು ವೈದಿಕ ಪರಿಹಾರೋಪಾಯಗಳೇನು. ಸಾಮಾನ್ಯವಾಗಿ ಹೃದಯ ರೋ’ಗ ಈಗಿನ ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿದೆ. ಅದನ್ನು ಪತ್ತೆ ಹಚ್ಚಲು ಡಾಕ್ಟರ್ ಗಳು ತುಂಬಾ ರೀತಿಯ ಪರೀಕ್ಷಗೆ ಆ ವ್ಯಕ್ತಿಯನ್ನು ಒಳಪಡಿಸುತ್ತಾರೆ. ಪುರಾತನ ಆಯುರ್ವೇದ ಪದ್ಧತಿ ಜ್ಯೋತಿಷ ಶಾಸ್ತ್ರದ ಮೂಲಕ ರೋ’ಗಿಯ ಹೃದಯ ರೋ’ಗವನ್ನು ಪತ್ತೆ ಮಾಡುತ್ತಿದ್ದರು. ಹಾಗಾದರೆ ಹೃದಯ ರೋ’ಗಕ್ಕೆ ಜಾತಕದ ಯಾವ ಲಕ್ಷಣ ಕಾರಣವಾಗಬಹುದು ಈಗ ತಿಳಿಯೋಣ.

ಯಾರ ಜಾತಕದಲ್ಲಿ ಶನಿಯು ಚತುರ್ಥಸ್ಥನಾಗಿರುತ್ತಾನೋ ಅಂಥವರು ಹೃದಯ ರೋ’ಗಕ್ಕೆ ಸಂಭಂದಿಸಿ ಎಚ್ಚರಿಕೆ ವಹಿಸಬೇಕು. ಜಾತಕದಲ್ಲಿ ಕುಂಭರಾಶಿಯಲ್ಲಿ ರವಿ ಇದ್ದರೂ ಆ ವ್ಯಕ್ತಿಗೆ ಹೃದಯ ಸಂಭಂದಿ ರೋಗದ ಎ’ಚ್ಚರಿಕೆ ಇರಲಿ. ಜಾತಕದಲ್ಲಿ ನಾಲ್ಕನೆ ಸ್ಥಾನದಲ್ಲಿ ಶನಿ, ಗುರು ಮತ್ತು ರವಿಯು ಕೂಡಿಕೊಂಡಿದ್ದರೆ ಆ ವ್ಯಕ್ತಿಯು ಹೃದಯ ಸಂಭಂದಿ ರೋ’ಗದಿಂದ ಎಚ್ಚರಿಕೆಯಿಂದಿ ಇರಬೇಕು. ಹೃದಯ ರೋಗಕ್ಕೆ ವೈದಿಕ ಪರಿಹಾಗಳು : ರವಿ ಮತ್ತು ಶನಿ ಪ್ರೀತ್ಯರ್ಥವಾಗಿ ಜಪ ಹೋಮ ದಾನಾದಿಗಳನ್ನು ಮಾಡಬೇಕು. ಜ್ಯೋತಿಷಿ. ವಿದ್ವಾನ್ ಗಜೇಂದ್ರ ಅವಧಾನಿಗಳು.

ಶೀಗೆಗೌರಿ ಎಂದರೆ ಏನು. ಇದರ ಬಗ್ಗೆ ಹೆಚ್ಚು ವಿಸ್ತಾರವಾಗಿ ನಾವಿಲ್ಲಿ ನಿಮಗೆ ತಿಳಿಸಿದ್ದೇವೆ. ತಪ್ಪದೇ ಓದಿ.

ಆಶ್ವೀಜ ಶುಕ್ಲ ಪೂರ್ಣಿಮಾಕ್ಕೆ ಶಿಗಿ ಹುಣ್ಣಿಮೆ ಅನ್ನುತ್ತಾರೆ. ಇದು ರೈತನ ಹಬ್ಬ. ಭೂತಾಯಿಗೆ ಬಸಿರಿನ ಸಂಭ್ರಮ, ಮುತ್ತೈದೆಯರು ಹಸಿರು ಪಯಿರನ್ನು ಬೆಳೆಸಿರುವ ಗೆರಸಿಯನ್ನು ತಲೆಯ ಮೇಲೆ ಹೊತ್ತು ಹಾಡುಗಳನ್ನು ಹೇಳುತ್ತ ನದಿ, ಕೆರೆ, ದಂಡೆಗೆ ಹೋಗಿ ಶಿಗಿ ಗೌರಿಯನ್ನು ಪೂಜೆ ಮಾಡಿ ಬರುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಮಣ್ಣಿನ ಗೌರಿ ಕೂಡಿಸಿ ಅಡುಗೆ ನೈವೇದ್ಯ ಮಾಡುತ್ತಾರೆ. ಹೊಲ, ತೋಟ, ಗದ್ದೆ ಇದ್ದವರು ತಮ್ಮ ಹೊಲಗಳಿಗೆ ಎಲ್ಲ ತರಹದ ಅಡಿಗೆಗಳನ್ನು ಮಾಡಿಕೊಂಡು ಭೂಮಿ ತಾಯಿಗೆ ಬಯಕೆ ಊಟ ಮಾಡಿಸಲು ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸಹ ತೆಗೆದುಕೊಂಡು ಹೋಗಿ ಹೊಲಗದ್ದೆಗಳಲ್ಲಿ ನೈವೇದ್ಯ ಮಾಡುತ್ತಾರೆ.

ನಂತರ ಊಟ ಮಾಡಿ ಬರುತ್ತಾರೆ. ಅಲ್ಲದೆ ಶಿಗೆ ಗೌರಿಯ ಮೇಲೆ ನಾನಾ ತರಹದ ಹಾಡುಗಳನ್ನು ಹಾಡಿ ಸಂಭ್ರಮಿಸುತ್ತಾರೆ. ಕೆಲವರು ಬೆಳದಿಂಗಳಲ್ಲಿ ಪಾಯಸದ ಊಟ ಸಹ ಮಾಡುತ್ತಾರೆ. ಒಟ್ಟು ಇದೊಂದು ಪದ್ಧತಿ ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಕಂಡುಬರುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here