ನಾಗವಲ್ಲಿಯ ಕಥೆಯಂತೆಯೇ ಕೇರಳದಲ್ಲಿ ನಡೆದ ಮತ್ತೊಂದು ರೋ’ಚಕ ಕಥೆ.

0
8382

ಆಪ್ತಮಿತ್ರ ಚಿತ್ರದಲ್ಲಿ ಕಂಡುಬರುವ ನಾಗವಲ್ಲಿ ಪಾತ್ರ ಯಾರಿಗೆ ತಾನೇ ಗೊತ್ತಿಲ್ಲ. ನೆನೆರಾ ನಾಗವಲ್ಲಿ ಎಂದು ಹೇಳಿದೊಡನೆ ಯಾರು ಬೇಕಾದರೂ ಥಟ್ಟನೆ ತಮ್ಮ ಮನಸ್ಸಿಗೆ ಸೌಂದರ್ಯ ಅವರನ್ನು ತಂದುಕೊಳ್ಳುತ್ತಾರೆ. ಆದರೆ ಕೇರಳದ ಒಂದು ಪಟ್ಟಣದಲ್ಲಿ ಇದೇ ರೀತಿ ಆದಂತ ಇನ್ನೊಂದು ಕಥೆ ನಡೆದಿತ್ತು ಎಂದರೆ ನೀವು ನಂಬುವುದು ಕೊಂಚ ಅಸಾಧ್ಯವಾದರೂ ಅದೇ ವಾಸ್ತವ. ಕೇರಳದ ಒಂದು ಪ್ರಖ್ಯಾತ ಪಟ್ಟಣದಲ್ಲಿ ಒಂದು ವಿಭಿನ್ನ ರೀತಿಯ ಕಥೆಯಾದರೂ ಅದು ಆದಷ್ಟು ನಾಗವಲ್ಲಿಯ ಕಥೆಯಂತೆಯೇ ಇದೆ. ಜೊತೆಗೆ ಅದಕ್ಕೆ ಹೊಂದಿಕೊಂಡಂತೆ ಈ ಕಥೆಯು ಕೂಡ ಸಾಗುತ್ತದೆ.

ಸುಮಾರು 30 ವರ್ಷಗಳ ಹಿಂದೆ ರೂಪಿಕಾ ಎಂಬ ಒಬ್ಬ ಯುವತಿಯು ಕೇರಳದಲ್ಲಿ ತನ್ನ ಗುರುಗಳ ಬಳಿ ಪ್ರತಿನಿತ್ಯ ಮೋ’ಹಿನಿಯಟ್ಟಂ ವಿದ್ಯೆಯನ್ನು ಕಲಿಯಲು ಹೋಗುತ್ತಿದ್ದಳಂತೆ. ಆ ವಿದ್ಯೆಯನ್ನು ಕಲಿಯಲು ಹೋಗುವಾಗ ತನ್ನ ಕಾಲೇಜಿನ ಸಹಪಾಠಿಯಾದ ಒಬ್ಬ ವಿದ್ಯಾರ್ಥಿಯ ಜೊತೆ ಪ್ರೇ’ಮಾಂಕುರವಾಗಿತ್ತು. ಇಬ್ಬರ ಪ್ರೇ’ಮದ ವಿಚಾರವು ಇಬ್ಬರ ಮನೆಯಲ್ಲೂ ತಿಳಿದಿದ್ದರಿಂದ ಇಬ್ಬರನ್ನು ವಿದ್ಯಾಭ್ಯಾಸ ಮುಗಿದ ನಂತರ ಮದುವೆ ಮಾಡುವುದು ಎಂದು ನಿರ್ಧಾರವಾಗಿತ್ತು. ಆದರೆ ವಿಧಿಯ ಕೈ’ವಾಡವೇ ಬೇರೆಯಾಗಿತ್ತು. ವಿದ್ಯಾಭ್ಯಾಸವನ್ನು ಮುಗಿಸಿಕೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಮದುವೆಗೆ ತಯಾರಿರುವಾಗಲೇ, ಒಂದು ಮೋಹಿನಿಯಟ್ಟಂ ಪ್ರದರ್ಶನವನ್ನು ನೀಡುವ ಅವಕಾಶ ಯುವತಿಗೆ ಒದಗಿಬಂದಿತ್ತು.

ಈ ಪ್ರದರ್ಶನದ ಆಯೋಜಕರಾಗಿದ್ದ ವ್ಯಕ್ತಿಯ ಮಗ ಈಕೆಯ ರೂಪ ನೋಡಿ ಬಹಳವಾಗಿ ಬಯಸಿದನಂತೆ. ಅದೇ ರೀತಿಯಾಗಿ ಆಕೆಗೆ ಬಂದು ಪ್ರೇ’ಮದ ಪ್ರ’ಸ್ತಾವನೆಯನ್ನು ಹಾಕಿದಾಗ ಅವಳು ನಯವಾಗಿಯೇ ತನಗೆ ಸಹಪಾಠಿಯ ಜೊತೆ ಮದುವೆ ನಿ’ಶ್ಚಯವಾಗಿದೆ ಎಂದು ತಿರಸ್ಕಾರ ಮಾಡಿದಳಂತೆ. ಈ ರೀತಿ ತಿರಸ್ಕಾರ ಮಾಡಿದ್ದ ಕಾರಣಕ್ಕಾಗಿಯೇ ಆಯೋಜಕರ ಮಗನು ಆಕೆಯನ್ನು ಅ’ತ್ಯಾಚಾರ ಮಾಡಿ ಕೊ’ಲೆಗೈದನಂತೆ. ಕೊ’ಲೆ ಮಾಡಿದ ವ್ಯಕ್ತಿ ಯಾರೆಂದು ಕಡೆಗೂ ಯಾರಿಗೂ ತಿಳಿಯಲಿಲ್ಲ. ಹೀಗೆ ಆರು ತಿಂಗಳುಗಳು ಕಳೆದ ನಂತರ ಮತ್ತೊಂದು ಊರಿನ ಒಂದು ಯುವತಿಯು ತನಗೆ ಮೋಹಿನಿಯಟ್ಟಂ ವಿದ್ಯೆ ಗೊತ್ತಿಲ್ಲದಿದ್ದರೂ ಒಬ್ಬಳೇ ರಾತ್ರಿ ನೃತ್ಯ ಮಾಡುತ್ತಿದ್ದಳಂತೆ.

ಇದನ್ನು ಗಮನಿಸಿದ ಪೋಷಕರು ದೇವಸ್ಥಾನಕ್ಕೆ ಹೋಗಿ ಪ್ರಶ್ನೆ ಹಾಕಿಸಿದಾಗ, ಈಕೆಯ ಮೈ’ಯಲ್ಲಿ ಇರುವುದು ಆರು ತಿಂಗಳುಗಳ ಹಿಂದೆ ಅ’ಸುನೀಗಿದ ರೂಪಿಕಾ ಎಂದು ಪೋಷಕರಿಗೆ ಗೊತ್ತಾಯ್ತಂತೆ. ಅಂತೆಯೇ ರೂಪಿಕಾಳನ್ನು ಪರೀಕ್ಷೆಮಾಡಿ ಪ್ರಶ್ನೆ ಮಾಡಿದಾಗ ಆಕೆಯ ಉದ್ದೇಶ ಆಯೋಜಕರ ಮಗನನ್ನು ಕೊ’ಲೆಗೈದು ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದು ಎಂಬುದಾಗಿತ್ತು. ಅಂತೆಯೇ ಪೋಷಕರು ಹಾಕಿದ ದಿಗ್ಬಂ’ಧನವನ್ನು ಮೀರಿ ಆಕೆಯು ಒಂದು ರಾತ್ರಿ ಅವನು ಮನೆಯಿಂದ ಹೊರಗೆ ಬರುವುದನ್ನು ಕಾಯುತ್ತಿದ್ದಳಂತೆ.

ಬಂದ ಕ್ಷಣವೇ ಕ’ತ್ತಿಯಿಂದ ಅವನ ತಲೆಯನ್ನು ಎರಡು ಭಾ’ಗ ಮಾಡಿ, ತನ್ನ ಬ’ಯಕೆಯನ್ನು ತೀರಿಸಿಕೊಂಡಳಂತೆ. ನಂತರ ನದಿ ತೀರಕ್ಕೆ ಹೋಗಿ ಗೆ’ಜ್ಜೆಗಳನ್ನು ಕಿತ್ತು ನದಿಗೆ ಹಾಕಿ ಪ್ರ’ಜ್ಞೆ ತಪ್ಪಿದಳಂತೆ. ಈ ರೋ’ಚಕ ಕತೆಯೂ ನಿಮಗೆ ರೋ’ಮಾಂಚನ ನೀಡಿದರೆ ದಯವಿಟ್ಟು ಶೇರ್ ಮಾಡಿ. ಬಲ್ಲ ಮೂಲಗಳ ಪ್ರಕಾರ ಇದೊಂದು ಸತ್ಯ ಕಥೆಯೆಂದು ಹಲವರು ಹೇಳಿದ್ದಾರೆ. ಆಕೆ ಓಡಾಡಿದ ಸ್ಥಳಗಳು, ಆಕೆ ನೃತ್ಯ ಕಲಿಯುತ್ತಿದ್ದ ಶಾಲೆ, ಆಕೆಯ ಸಹಪಾಠಿಗಳು ಹಾಗೂ ಇನ್ನೂ ಆಕೆಗೆ ಪರಿಚಯ ಇದ್ದ ಎಷ್ಟೋ ಜನ, ಈಗಲೂ ಆಕೆಯನ್ನು ನೆನೆಸಿಕೊಳ್ಳುತ್ತಾರೆ. ಮತ್ತು ನಡೆದ ಘಟನೆಯನ್ನು ಮೆಲುಕು ಹಾಕುತ್ತಾ ಅ’ನ್ಯಾಯಗಳನ್ನು ಮಾಡಬಾರದು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ.

LEAVE A REPLY

Please enter your comment!
Please enter your name here