ಸರ್ಕಾರಿ ಕೆಲಸ ಬೇಕಾದರೆ ಜೋತಿಷ್ಯ ಶಾಸ್ತ್ರ ಹೇಳುವ ಈ 4 ಕೆಲಸಗಳನ್ನು ಮಾಡಿ..!!

0
3384

ಉತ್ತಮ ಜೀವನಕ್ಕೆ ಉತ್ತಮ ಕೆಲಸದ ಆಯ್ಕೆ ಅತಿ ಮುಖ್ಯ ಅದರಂತೆ ಸರ್ಕಾರಿ ಕೆಲಸದ ಆಸೆ ಬಹಳಷ್ಟು ಮಂದಿಗೆ ಇರುತ್ತದೆ, ಸರ್ಕಾರಿ ಕೆಲಸ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಗೌರವವನ್ನು ತಂದು ಕೊಡುತ್ತದೆ, ವಯಸ್ಸಾದ ನಂತರವೂ ಜೀವನವನ್ನು ಆರಾಮದಾಯಕವಾಗಿ ಇಡುತ್ತದೆ, ನಿಮಗೇನಾದರೂ ಸರ್ಕಾರಿ ಕೆಲಸ ಬೇಕು ಎಂದರೆ ಇಂದು ನಾವು ತಿಳಿಸುವ ಸಣ್ಣ ಸಣ್ಣ ಜೋತಿಷ್ಯ ಶಾಸ್ತ್ರ ಹೇಳುವಂತಹ ಅಭ್ಯಾಸಗಳನ್ನು ರೂಡಿ ಮಾಡಿ ಕೊಳ್ಳಿ, ಅವುಗಳ ಬಗ್ಗೆ ಇಂದು ಮಾತನಾಡುವ.

ಶಿವನನ್ನು ಆರಾಧಿಸಿ : ಹೌದು ಕಾಯಕಕ್ಕೆ ಶಿವನೇ ಅಧಿಪತಿ, ಶಿವನ ಆರಾಧನೆ ನಿಮಗೆ ಸರ್ಕಾರಿ ಕೆಲಸವನ್ನು ತಂದು ಕೊಡುತ್ತದೆ, ಇದಕ್ಕೆ ನೀವು ಮಾಡ ಬೇಕಿರುವುದು, ಶಿವನ ವಾರವಾದ ಸೋಮವಾರದಂದು ನಿಮ್ಮ ಅತ್ತಿರದ ಶಿವ ಲಿಂಗ ಇರುವ ದೇವಾಲಯದಲ್ಲಿ ನಿಮ್ಮ ಶಕ್ತಿ ಅನುಸಾರ ಅಭಿಷೇಕವನ್ನು ಮಾಡಿಸಿ, ಹಾಗು ಅಕ್ಕಿ ಮತ್ತು ಹಸಿ ಹಾಲನ್ನು ಸಮರ್ಪಿಸ ಬೇಕು, ಶಿವನ ಮನಸ್ಸು ತುಂಬಾ ಮೃದುವಾಗಿದ್ದು ಬೇಗನೆ ನಿಮಗೆ ಒಲಿಯುತ್ತಾನೆ ಎನ್ನಾಲಾಗಿದೆ.

ಗಣೇಶನ ಕೃಪೆ : ಅತಿ ಮುಖ್ಯವಾಗಿ ಗಮನದಲ್ಲಿಡಿ ಗಣೇಶನ ಸೊಂಡಿಲು ಬಲ ಭಾಗಕ್ಕೆ ತಿರುಗಿರುವ ಮೂರ್ತಿಯನ್ನು ಮನೆಗೆ ತಂದು ಪ್ರತಿ ದಿನವೂ ಪೂಜಿಸಿ, ಮೂರ್ತಿಯ ಮುಂದೆ ಕೂತು ನಿಮ್ಮ ಸರ್ಕಾರಿ ಕೆಲಸದ ಬಗ್ಗೆ ಪ್ರಾರ್ಥನೆ ಸಲ್ಲಿಸ ಬೇಕು, ಹೀಗೆ ಮಾಡಿದರೆ ಅಡೆತಡೆಗಳು ನಿವಾರಣೆಯಾಗಿ ಬಹು ಬೇಗ ಸರ್ಕಾರಿ ಕೆಲಸ ಸಿಗುವಂತಾಗುತ್ತದೆ.

ಸಕ್ಕರೆ ಬೆರೆತ ಮೊಸರು : ಸರ್ಕಾರಿ ಕೆಲಸದ ಸಂದರ್ಶನಕ್ಕೆ ಹೋಗುವ ಮೊದಲು ಸಿಹಿಯನ್ನು ತಿನ್ನ ಬೇಕು ಅದರಲ್ಲೂ ನೀವು ಮೊಸರಿಗೆ ಸಕ್ಕರೆ ಬೆರೆಸಿ ತಿಂದು ಹೋದರೆ ಶುಭ ಫಲದ ಸಾಧ್ಯತೆ ಅತಿ ಹೆಚ್ಚಿರುತ್ತದೆ.

ಮಂತ್ರ ಪಠನೆ : ಸಂದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ಓಂ ನಮೋ ಭಗವತಿ ಪದ್ಮಾವತಿ ರಿಧಿ ಸಿದ್ಧಿ ದಾಯಿನಿ ಎನ್ನುವ ದೇವಿಯ ಪ್ರಾರ್ಥಿಸುವ ಈ ಮಂತ್ರವನ್ನು 108 ಜಪಿಸ ಬೇಕು, ಹೀಗೆ ನಾವು ತಿಳಿಸಿದ ಈ ಎಲ್ಲ ಅಭ್ಯಾಸಗಳನ್ನು ರೂಡಿ ಮಾಡಿಕೊಂಡರೆ ದೈವ ಬಲವು ನಿಮ್ಮನ್ನು ಆಶೀರ್ವದಿಸಿ ನಿಮಗೆ ಬಸ್ ಬೇಗ ಸರ್ಕಾರಿ ಕೆಲಸ ಕರುಣಿಸುತ್ತಾನೆ.

LEAVE A REPLY

Please enter your comment!
Please enter your name here