ದುಷ್ಟ ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಗುರುತಿಸುವುದು ಹೇಗೆ..? ನಮ್ಮ ಧರ್ಮದ ಅತ್ಯುತ್ತಮ ವಿಶ್ಲೇಷಣೆ.

0
3138

ದುಷ್ಟತನ ಎಂಬುದು ಪುರುಷರು ಹಾಗೂ ಮಹಿಳೆ ಇಬ್ಬರಲ್ಲೂ ಇರುತ್ತದೆ, ಆದರೆ ಮನೆಯ ಮಹಾಲಕ್ಷ್ಮಿಯಾದ ಮಹಿಳೆ ದುಷ್ಟತನವನ್ನು ಹೊಂದಿದ್ದರೆ ಅದರಿಂದ ಅಪಾಯವೇ ಹೆಚ್ಚು, ಇನ್ನು ನಮ್ಮ ಧರ್ಮದಲ್ಲಿ ದುಷ್ಟಗುಣಗಳನ್ನು ಹೊಂದಿರುವ ಮಹಿಳೆಯರಿಗೆ ಅಸುರಿ ಅಂದರೆ ರಾಕ್ಷಸಿ, ಪಿಶಾಚಿ ಎನ್ನುವ ಗುಂಪುಗಳಿಗೆ ಸೇರಿಸಿ ಕರೆಯಲಾಗುತ್ತದೆ, ಒಳ್ಳೆಯ ಗುಣಕ್ಕೆ ಇವರು ವಿರುದ್ಧವಾಗಿ ಇರುತ್ತಾರೆ, ಮನೆಗೆ ಮಾತ್ರವಲ್ಲದೆ ಸಮಾಜಕ್ಕೆ ಹಾನಿ ಮಾಡುವ ಮಾರಕ ಗುಣ ಇವರದಾಗಿರುತ್ತದೆ.

ಮದುವೆಯಾದ ಮಹಿಳೆಯರಲ್ಲಿ ಈ ಗುಣವಿದ್ದರೆ ಗಂಡನ ಮನೆಗೆ ಮಹಾಪಾತಕ ಗಳನ್ನು ಸೃಷ್ಟಿ ಮಾಡುತ್ತಾರೆ, ಕೊನೆಗೆ ತಾವೂ ಮರಣಿಸಿ ನಂತರ ನರಕವನ್ನು ಸೇರುತ್ತಾರೆ, ಇಂತಹ ಮಹಿಳೆಯರ ಮನಸ್ಸು ಚಂಚಲ, ಕೋಪ, ಕಲಹಗಳಿಂದ ಕೂಡಿರುತ್ತದೆ, ಆದರೆ ಇಂತಹ ದುಷ್ಟ ಸ್ತ್ರೀಯರು ತಮ್ಮ ಮನಸ್ಸನ್ನು ಬದಲಿಸಿಕೊಳ್ಳುವುದು ಕಷ್ಟವೇನಲ್ಲ, ಇವರು ಮನಸ್ಸು ಮಾಡಿದರೆ ತಮ್ಮ ಗುಣವನ್ನು ಕ್ಷಣಮಾತ್ರದಲ್ಲೇ ಬದಲಾಯಿಸಿಕೊಳ್ಳಬಹುದು ಜೀವನದಲ್ಲಿ ಮುಕ್ತಿ ಪಡೆದು ಮೋಕ್ಷ ಕಾಣಬಹುದು.

ತಮ್ಮ ದೃಷ್ಟ ಗುಣದಿಂದ ಹಿಂದೆ ಮಾಡಿದ ಯಾವುದೇ ಪಾಪಕರ್ಮಗಳೇ ಇದ್ದರೂ ತನ್ನ ಗುಣವನ್ನು ಬದಲಿಸಿಕೊಂಡು ಧರ್ಮಮಾರ್ಗದಲ್ಲಿ ನಡೆಯುವುದರಿಂದ ಈ ಹಿಂದೆ ಮಾಡಿದ ಎಲ್ಲಾ ಪಾಪಗಳು ನಶಿಸಿಹೋಗುತ್ತದೆ, ನಂತರ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ, ಹೆಣ್ಣು ಎಂದರೆ ಸೃಷ್ಟಿಯಲ್ಲಿ ಮಾಧುರಿಯ ತುಂಬಿರುವಂತೆ ಇರಬೇಕು, ಹೆಣ್ಣು ಸಮಾಜದ ಕಣ್ಣು ಎನ್ನುವಂತಹ ಸ್ತ್ರೀ ಸಮಾಜಕ್ಕೆ ಉಪಯೋಗಕಾರಿಯಾಗಿ ಇರಬೇಕು, ಸಮಾಜದಲ್ಲಿ ಒಳ್ಳೆಯತನ ಹಾಗೂ ಕೆಟ್ಟತನ ಎಂಬ ಎರಡು ಗುಣಗಳು ಸಾಮಾನ್ಯವಾಗಿಯೇ ಕಾಣಿಸುತ್ತವೆ ಇದರಲ್ಲಿ ಒಳ್ಳೆಯ ಗುಣವನ್ನು ಆಯ್ಕೆಮಾಡಿ ಮೈಗೂಡಿಸಿಕೊಂಡರೆ ಬದುಕು ಅದ್ಭುತವಾಗಿರುತ್ತದೆ.

ಇನ್ನು ನಮ್ಮ ಧರ್ಮದಲ್ಲಿ ಒಳ್ಳೆಯ ಗುಣವನ್ನು ಹೊಂದಿರುವ ಮಹಿಳೆಯನ್ನು ಪದ್ಮಿನಿ ಜಾತಿಗೆ ಸೇರಿಸುತ್ತಾರೆ, ಅವಳ ಗುಣ ವರ್ತನೆ ನಡೆ ನುಡಿ ಹೇಗಿರುತ್ತದೆ ಎಂದರೆ ಕೊಳದಲ್ಲಿ ಹಂಸ ನಲಿದಾಡುತ್ತಿದ್ದರೆ ಹೇಗೆ ನೋಡಲು ಚೆಂದವೋ ಅವಳ ಗುಣದಿಂದ ಬಂಧು-ಬಾಂಧವರು ಮನೆಯ ವ್ಯಕ್ತಿಗಳು ಸಂತೋಷಪಡುವ ರೀತಿಯಲ್ಲಿ ಇರಬೇಕು, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here