ವಯಸ್ಸಿಗೆ ಬಂದ ಮಕ್ಕಳ ಜೊತೆ ಹೇಗೆ ನಡೆದುಕೊಳ್ಳಬೇಕು! ಅತಿಮುಖ್ಯ ಮಾಹಿತಿ

0
1850

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಮಗು ಹುಟ್ಟಿದಾಗಿನಿಂದ ದೊಡ್ಡವನಾಗುವವರೆಗೂ ತಮ್ಮ ಮಗುವನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳುವವರು ಅವರ ಸ್ವಂತ ತಂದೆ ತಾಯಿ ಆಗಿರುತ್ತಾರೆ ಹಾಗೆ ಮಕ್ಕಳಿಗೂ ಬೇರೆಲ್ಲೂ ಸಿಗದ ಆತ್ಮೀಯತೆ, ಅನ್ಯೋನ್ಯತೆ, ಸಲುಗೆ ತಂದೆ ತಾಯಿಯ ಬಳಿ ಸಿಗುತ್ತದೆ ಈ ವಿಚಾರದಲ್ಲಿ ಮಕ್ಕಳು ತಮ್ಮ ತಂದೆ ತಾಯಿಗೆ ಸರಿಹೊಂದುವುದಿಲ್ಲ ಏಕೆಂದರೆ ಅದು ವಯಸ್ಸಿನ ಅಂತರವಾಗಿರುತ್ತದೆ.

ಮಗುವಿನಿಂದ ವಯಸ್ಕರ ತನಕ ಬೆಳೆಯುವ ಮಕ್ಕಳಿಗೆ ಮನಸ್ಸು ಚಂಚಲವಾಗಿರುತ್ತದೆ ಈ ಸಂದರ್ಭದಲ್ಲಿ ತಂದೆ-ತಾಯಿ ಕೋಪ ಕಿಂತ ಬುದ್ಧಿವಂತಿಕೆ ಪ್ರಯೋಜನವಾಗುತ್ತದೆ, ಮಕ್ಕಳ ವಿಷಯದಲ್ಲಿ ಪೋಷಕರು ಜವಾಬ್ದಾರಿಯಿಂದ ಹೇಗೆ ನಿಭಾಯಿಸಬೇಕೆಂದು ನಾವು ಬರವಣಿಗೆ ಮೂಲಕ ತಿಳಿಸಿಕೊಡುತ್ತೇವೆ.

ಶಾಲೆಯಲ್ಲಿ ಶಿಕ್ಷಕರು ಶಿಸ್ತು ಮತ್ತು ಪಾಠ ಕಲಿಸುತ್ತಾರೆ ಇದಕ್ಕೆಲ್ಲ ಮೀರಿದ್ದು ‘ಮನೆಯೇ ಮೊದಲ ಪಾಠಶಾಲೆ’ ಎಂಬಂತೆ ಪೋಷಕರ ಕೆಲಸ ಎಲ್ಲಾದಕ್ಕೂ ಮೀರಿಸುವಂತೆ ಇರಬೇಕು ಬೆಳೆಯುವ ಮಕ್ಕಳಿಗೆ ಅವರ ಬುದ್ಧಿ ಹತೋಟಿಯಲ್ಲಿ ಇರುವುದಿಲ್ಲ ಅಂದರೆ 13ರಿಂದ 19ರವರೆಗೆ ವಯಸ್ಸಿನ ಮಕ್ಕಳ ಮನಸ್ಸು ಹಣ್ಣಿನಂತೆ ಇರುತ್ತದೆ, ಈ ವಯಸ್ಸಿನ ಮಕ್ಕಳು ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಳ್ಳಬೇಕು ಎಂಬ ಆಸೆ ಇರುತ್ತದೆ ಇದನ್ನು ಅರ್ಥಮಾಡಿಕೊಂಡ ಪೋಷಕರು ಅವರಿಗೆ ಅಧಿಕಾರ ಕೊಡಬೇಕು ಹಾಗೆಂದು ಪೋಷಕರು ತಮ್ಮ ಜವಾಬ್ದಾರಿಯಿಂದ ಸರಿಯುವ ಅವಶ್ಯಕತೆ ಇಲ್ಲ ಮಕ್ಕಳು ಸರಿಯಾದ ದಾರಿಯಲ್ಲಿ ನಡೆದುಕೊಳ್ಳುವ ಮಾರ್ಗದರ್ಶಿಯಾಗಿ ಪೋಷಕರು ಇರಬೇಕು ಹಾಗೆ ಕೆಟ್ಟ ದಾರಿ ತುಳಿಯದಂತೆ ನೋಡಿಕೊಳ್ಳುವ ಕೆಲಸ ನಿಮಗಿರಬೇಕು.

ಮಕ್ಕಳ ಜೊತೆ ಸ್ನೇಹಿತರಾಗಿ ಇರಿ, ನಮ್ಮ ಮಗು ಹುಟ್ಟಿದಾಗ ನಾವು ಕೂಡ ಮಗುವಿನಂತೆ ಅದರ ಜೊತೆ ಸೇರಿ ಬೆರೆತಿರುತ್ತವೆ, ಆದರೆ ನಮ್ಮ ಮಕ್ಕಳ ವಯಸ್ಸಿಗೆ ಬಂದಾಗ ನಾವು ಅವರ ಜೊತೆ ಮೊದಲಿನಂತೆ ಇರುವುದಕ್ಕೆ ಸಾಧ್ಯವಿಲ್ಲ ಹಾಗೆ ತಿಳಿದವರು ಹೇಳಿರುವ ಮಾತಿನಂತೆ ಮಕ್ಕಳನ್ನು ಸ್ನೇಹಿತರನ್ನಾಗಿ ನೋಡಿಕೊಳ್ಳಬೇಕು ಅಂದರೆ ನಮ್ಮ ಇತರರ ಜೊತೆ ಹೇಗೆ ನಡೆದುಕೊಳ್ಳುತ್ತೇವೆ ಹಾಗೆ ಇರಬೇಕು ವಯಸ್ಸಿಗೆ ಬಂದ ಮಕ್ಕಳಿಗೆ ನಮಗೆಲ್ಲಾ ಗೊತ್ತು ನಾವು ಯಾರಿಂದ ಏನು ಕಲಿಯುವ ಅವಶ್ಯಕತೆ ಇಲ್ಲ ಎಂಬ ಭಾವನೆ ಇರುತ್ತದೆ ಅದನ್ನು ಅರ್ಥ ಮಾಡಿಕೊಂಡು ಪೋಷಕರು ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಮಕ್ಕಳಿಗೆ ತಿಳಿ ಹೇಳಬೇಕು.

ವಯಸ್ಕರ ಮಕ್ಕಳ ಜೊತೆ ಜಗಳ ಖಚಿತ, ವಯಸ್ಕರ ಮಕ್ಕಳಿಗೆ ತಾವು ಹೇಳಿದ್ದೇ ಸರಿ ಎಂಬ ಹಠ ಜಾಸ್ತಿ ಬೆಳೆದು ದೊಡ್ಡವರಾಗಿರದಿದ್ದರೂ ದೊಡ್ಡವರಂತೆ ತಡೆದುಕೊಳ್ಳುವುದಕ್ಕೆ ಬಯಸುತ್ತಾರೆ ಕೆಲ ವಿಷಯವನ್ನು ತಮ್ಮದೇ ಆದ ಶೈಲಿಯಲ್ಲಿ ಮಾತಾಡುತ್ತಾರೆ ಹಾಗೆ ಸೂಕ್ಷ್ಮ ಮನಸ್ಥಿತಿ ಹೊಂದಿರುತ್ತಾರೆ ಪೋಷಕರು ಈ ಸಮಯದಲ್ಲಿ ತಾಳ್ಮೆ ಮೀರಿದರೆ ಆಗುವ ಅರ್ಥಗಳಿಗಿಂತ ಅನರ್ಥವೇ ಜಾಸ್ತಿ.

ಮಕ್ಕಳಿಗೆ ತಾಳ್ಮೆಯಿಂದ ಬುದ್ಧಿ ಹೇಳಬೇಕು, ಕೆಲಬಾರಿ ಮಕ್ಕಳಿಂದ ವಿಪತ್ತು ಸಂಭವಿಸುತ್ತದೆ ಪೋಷಕರು ಜಾಗ್ರತೆಯಿಂದ ಮಕ್ಕಳಿಗೆ ತಿಳಿ ಹೇಳಬೇಕಾಗುತ್ತದೆ ಹೇಳುವ ಮುನ್ನ ನೂರು ಬಾರಿ ಯೋಚನೆ ಮಾಡಿ, ಈ ಸಂದರ್ಭದಲ್ಲಿ ಮಕ್ಕಳಿಗೆ ಕೆಟ್ಟ ದಾರಿ ತುಳಿದು ತಾನೇ ಸರಿಯೆಂದು ನಡೆದುಕೊಳ್ಳುತ್ತಾರೆ ಪೋಷಕರಾದರು ತಾಳ್ಮೆಗೆಡದೆ ತಮ್ಮ ಮಕ್ಕಳಿಗೆ ತಿಳಿಹೇಳಬೇಕು.

Advertisement: Sri Choudi Mahashakti Jyotish Peetha Pradhaan tantrik and divine priest Scholar Sri Sri Damodar Guruji. One stop solution for all your personal problems. Permanent solutions for all your problems. Call 900 8906 888 for solutions within two days for various long-standing issues.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here