ಈ ಸಮಸ್ಯೆ ಇದ್ದವರು ಹಾಗಲಕಾಯಿ ತಿನ್ನ ಬಾರದು!

0
2663

ಹಸಿರು ತರಕಾರಿಗಳನ್ನು ಸೇವಿಸುವುದು ಉತ್ತಮ ಅನ್ನುತ್ತಾರೆ ವೈದ್ಯರು ಆದರೆ ಅವುಗಳಲ್ಲಿ ಯಾವುದನ್ನೂ ಸೇವಿಸ ಬೇಕು ಯಾವುದನ್ನೂ ಸೇವಿಸ ಬಾರದು ಅನ್ನೋ ಮಾಹಿತಿಯನ್ನು ನಾವು ತಿಳಿಯುವುದು ಉತ್ತಮ ಹಾಗಾದರೆ ಹಾಗಲಕಾಯಿಯನ್ನು ಯಾರೆಲ್ಲ ಸೇವಿಸ ಬಾರದು ಅನ್ನೋದನ್ನ ತಿಳಿಯೋಣ ಬನ್ನಿ.

ಯಾವಾಗಲು ಕಡು ಹಸಿರು ಬಣ್ಣದ ಹಾಗಲಕಾಯಿಯನ್ನೆ ಉಪಯೋಗಿಸಿ ನೀಲಿ ಅಥವಾ ಕೇಸರಿ ಬಣ್ಣದ ಕಲೆಗಳಿರುವ ಹಾಗಲಕಾಯಿ ತಿನ್ನಬೇಡಿ ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ತಿಂದರೆ ಅದರಲ್ಲಿರುವ ಮೊಮೊಕೈರಿನ್ ನಿಂದ ಗರ್ಭಾಪಾತವಾಗುತ್ತದೆ ಫರ್ಟಿಲಿಟಿ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿರುವ ಮಹಿಳೆ ಅಥವಾ ಪುರುಷರು ಇದನ್ನು ಸೇವಿಸಬಾರದು ಯಾಕೆಂದರೆ ಇದರಿಂದ ಔಷಧಿ ಪ್ರಭಾವ ಕಡಿಮೆಯಾಗುತ್ತದೆ, ಹಾಗಲಕಾಯಿ ಜಾಸ್ತಿ ತಿನ್ನುವುದರಿಂದ ಲಿವರ್ ನಲ್ಲಿ ಎಂಜಾಯಿಮ್ಸಾ ಹೆಚ್ಚಾಗಿ ಲಿವರ್ ಇನ್ ಫೆಕ್ಷನ್ ಆಗುವ ಸಾಧ್ಯತೆ ಇದೆ.

ಹೆಚ್ಚು ಹಾಗಲಕಾಯಿ ಸೇವಿಸುವುದರಿಂದ ಮುಟ್ಟಿನ ಸಮಸ್ಯೆ ಇರುವವರಿಗೆ ಪಿರಿಯಡ್ಸ್ ಸಂದರ್ಭದಲ್ಲಿ ಅಧಿಕ ರಕ್ತಸ್ರಾವವಾಗುತ್ತದೆ ಹೆಚ್ಚು ಹಾಗಲಕಾಯಿ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ ಇದನ್ನು ಸೇವಿಸುವುದರಿಂದ ಸಕ್ಕರೆ ಅಂಶ ನಾರ್ಮಲ್ ಗಿಂತಲೂ ಕಡಿಮೆಯಾಗುತ್ತದೆ.

ಜೊತೆಯಲ್ಲಿ ಇದನ್ನು ಓದಿ ನೀವು ಕಡಿಮೆ ನಿದ್ರೆ ಮಾಡಿದರೆ ಈ ಸಮಸ್ಯೆ ಕಾಡುವುದು ಖಂಡಿತ.

ಉತ್ತಮ ಊಟ ಹಾಗು ಅದರ ಜೊತೆ ಒಳ್ಳೆ ನಿದ್ದೆ ಇದ್ರೆ ಸಾಕು ನಿಮ್ಮ ಅರೋಗ್ಯ ಹಿತಕರವಾಗಿರುತ್ತದೆ ಆದರೆ ನೀವು ಪ್ರತಿ ದಿನ ಕಡಿಮೆ ನಿದ್ರೆ ಮಾಡಿದರೆ ಈ ಸಮಸ್ಯೆ ನಿಮಮ್ಮನ್ನು ಕಾಡುವುದು ಖಚಿತ ಅನ್ನುತ್ತಾರೆ ಕೆಲ ತಜ್ಞರು.

ತಜ್ಞರ ಪ್ರಕಾರ ಕಡಿಮೆ ನಿದ್ರೆಯಿಂದ ಮಕ್ಕಳಾಗೋದು ಕಷ್ಟವಂತೆ ಅಂದರೆ ನಿದ್ರೆ ಅವಧಿ ಕಡಿಮೆಯಾದರೆ ಫಲವಂತಿಕೆ ಕಡಿಮೆಯಾಗುತ್ತದೆ.

ಸುಖವಾದ ನಿದ್ರೆ ಮಾಡುವವರಿಗೆ ಹೋಲಿಸಿದರೆ ಕಡಿಮೆ ನಿದ್ರೆ ಮಾಡುವವರಲ್ಲಿ ವೀರ್ಯಾಣು ಉತ್ಪತ್ತಿ ಕಡಿಮೆಯಾಗುತ್ತದೆ ಎಂದು ಡೆನ್ಮಾರ್ಕ್ ನ ಅಧ್ಯಯನಕಾರರು ಪತ್ತೆ ಹಚ್ಚಿದ್ದಾರೆ ಇದು ಪುರುಷರಲ್ಲಿ ಮಾತ್ರವಲ್ಲ ಮಹಿಳೆಯರಲ್ಲೂ ಕಡಿಮೆ ನಿದ್ರೆಯಿಂದ ಫಲವಂತಿಕೆ ಕಡಮೆಯಾಗುವ ಅಪಾಯವಿದೆಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here